ಸರ್ ಇವತ್ತಿನ ವಿಡಿಯೋ ಸೂಪರ್ ಈಗ ತೋರಿಸಿದ ವಿಡಿಯೋ ಬಗ್ಗೆ ನಿಮ್ಗೆ ಕೇಳಬೇಕು ಅಂತ ಇದ್ದಿದ್ದೇ ಅಷ್ಟರಲ್ಲಿ ನೀವೇ ಹೇಳಿದರೆ ಅಮಾವಾಸ್ಯೆ ಬಗ್ಗೆ ಎಂತಾ ದಾರಿತಪ್ಪಿಸುವ ಕೆಲಸ ಯೂಟ್ಯೂಬ್ ನೋಡು ಬೇಕು ಅಂತ ಆನ್ ಮಾಡಿ ದರೇ ಇದೇ ಮೌಢ್ಯ ದ ಬಗ್ಗೆ ಹೇಳುತ್ತಾರೆ ಅದ್ಬುತವಾದ ಮಾಹಿತಿ ನೀಡಿದ್ದೀರಿ ಜನ ಮೋಸಕ್ಕೆ ಬಲಿಯಾಗಬಾರದು ಸರ್ ಧನ್ಯವಾದಗಳು ಸರ್ 🙏 ಹ್ಯಾಪಿ ಲೈಪ್ ಗೇ ಮತ್ತೋಮ್ಮೆ ಅನಂತ ಅನಂತ ವಂದನೆಗಳು 🙏 ಸರ್
@minisminis449611 күн бұрын
ಹೌದು ಗುರುಗಳೇ, ಚೆನ್ನಾಗಿ ಹೇಳಿದ್ದೀರಿ, ನಮ್ ಜನ ಮೂಢನಂಬಿಕೆಯಿಂದ ತುಂಬಿದ್ದಾರೆ
@lingarajuhr196510 күн бұрын
ಜಗತ್ತಿನಲ್ಲಿ ದೇವರು ಇದೆ...! ಮೂಢನಂಬಿಕೆಗಳನ್ನು ಬಿಟ್ಟು ವಿಶ್ವ ಮಾನವರಾಗೋಣ...
@SS-fm5mt11 күн бұрын
ನಿಮ್ಮ ಮಾತು ಸತ್ಯ jeeth media ನೋಡುದನ್ನ ಬಿಟ್ಟು ಬಿಟ್ಟರೆ ಜನ ಈ ವಿಡಿಯೋ ನೋಡಿದರೆ ಸಮಾಜ ಸುಧಾರಿಸುತ್ತೆ
@vijayasiddappa202211 күн бұрын
ಮೂರ್ಖತನದ ಪರಮಾವಧಿ ಸರ್ 🙏🙏ಒಂದೋ ಪ್ರಳಯ ಆಗಿ ಪ್ರಪಂಚ ಮುಳುಗಿ ಹೊಸ ಜಗತ್ತು ಬೇಕು. ಅಥವಾ ಪವಾಡ ಆಗಬೇಕು 😄😄ಜನರೇ ಎಚ್ಚತ್ತುಕೊಳ್ಳಬೇಕು. ಅಸಾಧ್ಯ 😔😔😔
@aswiniks549711 күн бұрын
@vijayasiddappa2022 💯 correct
@surishetty398 күн бұрын
ಸೂಪರ್
@Keerthana-l2h11 күн бұрын
Super sir neevu,
@aishm-yr7ji9 күн бұрын
I have also seen that channel..thank you for given good information sir..
@JalandarJalandarchiralli-ce4yo11 күн бұрын
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್
@devarajanayakajndevaraja36910 күн бұрын
Nimma ella videos super sir. 👍👍👍
@shobhacr339611 күн бұрын
Good information
@ShubhaPapanna11 күн бұрын
💯 nija gurugale
@sumithramoni600011 күн бұрын
Nimma chintane super sir. 💐🙏🙏🙏💐
@venkatanarayanareddypc919711 күн бұрын
ಸತ್ಯ ಅರಿಯ ಬೇಕಾಧರೆ❤ಅರಿವು❤
@Pushpalokesh11511 күн бұрын
ಸೂಪರ್ ಗುರುಗಳೇ 😁👌👍
@shantabaim110811 күн бұрын
ತುಂಬಾ ಧನ್ಯವಾದಗಳು ಸರ್!🙏
@prabhushankar134011 күн бұрын
Excellent ananlisation.
@shruti_d_h11 күн бұрын
ಪ್ರತಿಯೊಂದು ಮನೇಲಿ ನಿಮ್ ಅಂತ ವ್ಯಕ್ತಿ ಒಬ್ರು ಇದ್ದಿದ್ರು ಸಾಕಿತ್ತು sir ನಮ್ ದೇಶ ತುಂಬಾ ಮುಂದೆ ಇರ್ತಿತ್ತು ...ನಮ್ ಸಮಾಜದಲ್ಲಿ ಬಾರಿ ಮೂಡ್ ನಂಬಿಕೆ ನೆ ತುಮ್ಬ್ಕೊಂಡದೆ ಹೇಗೆ ಉದ್ದರ ಆಗ್ಬೇಕು ❤❤❤
@mineonly415111 күн бұрын
ವಾಸ್ತವ ಸತ್ಯದ ಅರಿವು ತಿಳಿಸುತ್ತಾ ಇದ್ದೀರಾ ಅರಿವೆ ಗುರು
@harishasr119711 күн бұрын
ಸೂಪರ್ ಮೆಸೇಜ್ ಸರ್ 👏
@Sylvia-fp8wj11 күн бұрын
Yesterday I was watching his video and was why happy life not mentioned about this channel and for my surprise I got it ..hey sir ,I also commented in his channel to get free gift ..will see what I’ll get ..thank you for this lovely video ( no Kannada keyboard) ..cheats people in the name of gifting
@RameshRamesh-je2lk11 күн бұрын
🙏🙏🙏🙏🙏🙏🙏🙏Antharmukhi Sada Sukhi 🙏🙏🙏🙏🙏🙏🙏
@manjulas692211 күн бұрын
Gurubyo namaha ❤🎉
@Creator369-p7b10 күн бұрын
ನಮ್ಮ ಮನೆ ಬಾಗಿಲಿಗೆ ಯಾರೋ ಬಂದು "ಯೇಸು ಸ್ವಾಮಿ ಯನ್ನು ನಂಬಿ ಸ್ವರ್ಗಕ್ಕೆ ಹೋಗ್ತೀರ, ಇಲ್ಲ ಅಂದರೆ ನಿತ್ಯನರಕಕ್ಕೆ ಹೋಗ್ತೀರ"ಅಂದರು. ನೀವೇ ನನಗೆ ಧೈರ್ಯ ಹೇಳಬೇಕು ತುಂಬಾ ಭಯ ಆಗ್ತಾ ಇದೆ. ಲವು ಲೈಕ್ ಮಾಡಿ ಸುಮ್ನಾಗಬೇಡಿ. ಉತ್ತರ ಕೊಡಲೇ ಬೇಕು ನೀವು please.🙏🙏🙏
@hemabhupali10718 күн бұрын
Yesu hesaralli ivaru maduvudu moodha nambike alla bare namma dhramad prakaar heluvudu ashte mood nambike anth heltare nonsence 😡
@RenuKdhl11 күн бұрын
Super sir nivu
@abdullathifabdullathif669911 күн бұрын
Sir avanobba bari sullu gara
@ajajju1711 күн бұрын
My sister going to kateeramma from one year plus but nothing happened.. 😊 now she realising ur words
@pushpa.m.s-cg6zu10 күн бұрын
Sir kelavu kalla janaru devara bhaya iilladiddare mosa madthare .ivarige devara baya irabeku
@prakratiyaputtamadil11 күн бұрын
Super bro ❤❤❤❤❤
@rangarajuhappylife11 күн бұрын
Thank you so much
@investment592911 күн бұрын
❤❤❤❤❤❤❤❤❤❤❤❤❤❤❤❤❤❤
@lakshmamma464511 күн бұрын
Namaste guruji
@nagarathnah775311 күн бұрын
Yes true sir , dikkaresabeku , please make such videos more sir more informative thank you 🙏
@rangarajuhappylife11 күн бұрын
Sure 👍
@ramanipoojary77211 күн бұрын
👌👌👌🙏
@kuberkuber207611 күн бұрын
❤❤❤❤❤supper sir
@rangarajuhappylife11 күн бұрын
Thank you
@Geethaprasad-z5e11 күн бұрын
Tx sir it's an eye opening video estele helu a jeeth u tube first avra mental and financial status check made kole amele burude bedale
@harishminni346211 күн бұрын
Super 🙏🙏🙏🙏👍♥️
@rangarajuhappylife11 күн бұрын
Thank you very much
@padminimini968911 күн бұрын
Sir , really iam very much appreciate , so many astrologers tell so many things, even one astrologers lady told in tamil u should clean kitchen if u clean too much lakshmi will not be there in in u r house. Like that so Manny somany. When will get end for this I donit know
@rangarajuhappylife11 күн бұрын
ನಮ್ಮ ಬುದ್ಧಿ ಬಳಸಿ ನಾವೇ ನಿರ್ಧಾರ ತೆಗೆದುಕೊಳ್ಳೋಣ.
@Siddharth-zm7bv11 күн бұрын
Gurugale you have spoken wonderful on this, another one in your video spoken his name is Sudheendra he makes people so fool and he is confidently saying so weak people or disturbed people easily fall his trap and now such people are many they should be banned otherwise this nation can't grow at all .. Thanks gurugale for enlightening people and it's rare to find people like you...
@Chaitra15-y5n9 күн бұрын
Amavasye dina devara kalasa thegidu tholibardu ,nela horesabardu anthare adu yake
@mns335611 күн бұрын
ಲಕ್ಷ್ಮಿಯ ಬಗ್ಗೆ ನಿಮ್ಮ ಮಾತು ನಗು ಬಂತು ಅದು ಅಮೇರಿಕಾ compare ಮಾಡಿದಾಗ 😄❤
@HanamanthMirji11 күн бұрын
👌
@kusumakp141011 күн бұрын
🙏🏻🙏🏻👏🏾👏🏾
@keshavamurthy795311 күн бұрын
Yellu Bella ella amavaase upayoga aaguthe sumne idella bittu 8+8+8=24 kelsa madi Sir ha Chandra irovaregu thappalla prathi thingalu bande baruthe 15dina aage 15dina eege.😂😅😂Thank you Sir and Happy Life 😊
@murthyr.nmurthy270811 күн бұрын
❤❤❤❤❤❤
@kavitha230911 күн бұрын
😀🙏👌
@balakrishnanm111 күн бұрын
🙏🙏🙏
@AnilKumar-yu5dc11 күн бұрын
🙏🙏🙏🌹🌹🌹
@triveniyoutubechannel88111 күн бұрын
🙏🙏🎉
@ravikumarm140011 күн бұрын
🎉🎉🎉🎉🎉🎉🎉🎉🙏🙏🙏
@RangaswamyT-t5q11 күн бұрын
ಸಾರ್ ನೀವು ಒಂದು ವಿಷಯ observe ಮಾಡಿ ಇ ಕಂದಾಚಾರ... ವಾಸ್ತು.. ಬವಿಷ್ಯ ದ ಹಿಂದೆ ಬಿದ್ದಿರುವ ಜನ ಶ್ರೀ ಮಂತರಲ್ಲ... ಕಡುಬಡವರಲ್ಲ... ಬದಲಾಗಿ ಮದ್ಯಮ ವರ್ಗದ ಜನರು ಅವರಿಗೆ ಮೇಲೆ ಹೋಗಲು ಅಗ್ತಿಲ್ಲ... ಕೆಳಗೆ ಇಳಿಯಲು ಇಷ್ಟ ಇಲ್ಲ .... ಇದು ಸದ್ಯದ ಬಾರತದ ಸ್ತಿತಿ😢
@meditation40988 күн бұрын
ಜನಗಳಿಗೆ ನಿಜಾ ಹೇಳಿದರೆ ಕೇಳಲ್ಲಾ............. ಜನಗಳಿಗೆ ಒಂದು ಭಯ ಹುಟ್ಟಿಸಬೇಕು ಆಗ ಮಾತ್ರ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು............ಅನಂತರ ಅವರು ಏನಾಗುತ್ತೋ ಅನ್ನೋ ಭಯದಲ್ಲಿ... ಆ ಚಾನೆಲ್ ಅನ್ನು ಸಬ್ಸ್ಕ್ರೈಬ್ ಆಗಿರುತ್ತಾರೆ.... ಅವರು ಉದ್ದಾರ ಆಗುತ್ತಾರೆ..................😂😂😂😂😂😂😂😂😂😂😂😂
@ushamurali849011 күн бұрын
ಇಂತಹ ವ್ಯಕ್ತಿ ಗಳು ಡಾಕ್ಟರ್ ಗಳು,ಗುರುಗಳು ಅಂತೆ.ಇಂತಹ ಬಿರುದನ್ನು ಬೇರೆ ಹಾಕಿಕೊಳ್ಳುತ್ತಾರೆ
Kalla jnaniya janathana mandha budhiyavara. Moorkatana sullappagala habba
@radhaswami851711 күн бұрын
PLS PLAN HOW TO STOP TO LIARS VIDEO LIKE JEETH MEDIA
@HkBlockWalkar11 күн бұрын
🎉🎉🎉🎉🎉🎉🎉🎉🎉🎉🎉🎉🎉🎉
@Sylvia-fp8wj11 күн бұрын
Who will comment his mantra (Laxmi mantra)for them he’s offering 16 gifts in that 2 mobile and 14 something Laxmi gold coins and because of this greediness people are commenting,he will not give gift just cheating innocent people (sorry I don’t have Kannada keyboard)