"ಸೂಪರ್ ಸರ್ ❤ ನಿಮ್ಮಿಂದ ಒಳ್ಳೆ ಕೆಲಸ ಆಗ್ತಿದೇ ಸಮಾಜಕ್ಕೆ."
@aravirangaswami30825 күн бұрын
ಕಾಣದ ದೆವ್ವಗಳು ಭೂಮಿ ಮೇಲೆ ಎಲ್ಲೂ ಇಲ್ಲ ಕಾಡುವ ಮನುಷ್ಯ ದೆವ್ವಗಳು ನಮ್ಮ ನಿಮ್ಮ ನಡುವೆ ಇದ್ದಾರೆ ದುರ್ಬಲ ಮನಸ್ಸು ದುರಾಸೆಯ ಮನಸ್ಸು ಸೋಮಾರಿಯ ಮನಸ್ಸು ಎಲ್ಲಿ ಇರುತ್ತದೆ ಅಲ್ಲಿ ಇತರ ಕಾಯಿಲೆ ಇರುತ್ತದೆ ದೆವ್ವ ದೇವರು ಮೈ ಮೇಲೆ ಬರೋದು ಅದೊಂದು ಮನಸ್ಥಿತಿ ಮನಸ್ಸಿನ ಕಾಯಿಲೆ ಇದಕ್ಕೆ ಚಿಕಿತ್ಸೆ ಇದೆ ಖಂಡಿತವಾಗಿಯೂ ತಗೊಂಡ್ರೆ ಚೆನ್ನಾಗಿ ಆಗ್ತಾರೆ ಮೂಲನಂಬಿಕೆ ಇರಲಿ ಮೂಢನಂಬಿಕೆ ಬೇಡ ನಮ್ಮ ನಡೆ ವಿಜ್ಞಾನದ ಕಡೆ ಜೈ ವಿಜ್ಞಾನ ಗುರೂಜಿ 🙏🏼🙏🏼
@marketmaatu67285 күн бұрын
ಬುದ್ಧಂ ಶರಣಂ ಗಚ್ಛಾಮಿ
@Simple2EAT7835 күн бұрын
ಪೂಜೆ ಪುನಸ್ಕಾರ ಮಾಟ ಮಂತ್ರ... ❌ ಅರಿವೇ ಗುರು.....✅
@rangaswamythimmaiah66323 күн бұрын
Supar ❤
@RameshRamesh-je2lk5 күн бұрын
🙏🙏🙏🙏🙏🙏🙏🙏Antharmukhi Sada Sukhi 🙏🙏🙏🙏🙏🙏
@keshavamurthy79535 күн бұрын
Maanasika rogigalu😂😅😂. Devva bekide hudikikodi 10000/- eegale thagolli.😊 thank you Sir and Happy Life channel😂
@HarishKumar-oq4ed5 күн бұрын
ಗುಡ್ ಮೆಸೇಜ್
@stellarani67655 күн бұрын
Good information video 🙏
@rangaswamysuttur5 күн бұрын
ನಮಸ್ಕಾರ ಗುರುಗಳೇ
@sharathshetty77335 күн бұрын
ಕೊರಗಜ್ಜ ಬಬ್ಬು ಸ್ವಾಮಿ ನಮ್ಮಂತೆ ಬಾಳಿ ಕಷ್ಟ ನಷ್ಟ ಅನುಭವಿಸಿ ದೈವತ್ವ ಹೊಂದಿದರು ಕೊರಗಜ್ಜ ತುಂಬ ಜುಮಾದಿ ತುಂಬಾ ಶಕ್ತಿಯುತವಾದ ದೈವ ಮಾನಸಿಕ ಕಾಯಿಲೆ ಇದೆ ಅಲ್ಲ ಅಂತ ಹೇಳುದಿಲ್ಲ ಕೆಲವು ಮಾನಸಿಕ ಕಾಯಿಲೆ ಗುಣ ಆಗುದಿಲ್ಲ ದೈವ ದೇವರು ಭೂತರಾಧನೆ ಮೂಢನಂಬಿಕೆ ಅಲ್ಲ
@ashwiniashwini9883 күн бұрын
Sir ಕಾಲಜ್ಞಾನಿಗಳು hinde ಹೇಳಿರುವುದು ನಿಜ ಆಗುತಿದೆ ಅಂತ ಹೇಳಿತಿದರೆ ಅವರಿಗಿರುವ ಜ್ಞಾನ ನಮಗೆ ಯಾಕೆ ಇಲ್ಲ ನಾವು ಅವರ ಹಾಗೆ ಜ್ಞಾನಿಗಳು ಆಗಲು ಸಾದ್ಯವೇ ಇದರ ಬಗ್ಗೆ ತಿಳಿಸಿ please🙏🙏🙏 ನಿಮ್ಮ vedio ಕಾಯುತಿರುತ್ತೇನೆ please🙏🙏
@vireshgulakar49475 күн бұрын
Super sir
@AnilKumar-yu5dc5 күн бұрын
🙏🙏🙏
@INDIRAKAmin5 күн бұрын
Good
@rangarajuhappylife5 күн бұрын
Thanks
@HanamanthMirji5 күн бұрын
😊
@HanamanthMirji5 күн бұрын
H m mirji
@maheshjeevan10525 күн бұрын
ಇಂದಿಗೂ ನಮ್ಮ ಚಾಮರಾಜನಗರ ಕಡೆ ಅಲ್ಲಲ್ಲಿ ಇಂತಹ ಮೂಢನಂಬಿಕೆ ಜಾಸ್ತಿನೇ ಇದೆ ಇದ್ರಲ್ಲಿ ವಿಶೇಷ ಏನಿಲ್ಲ. ನೋಡತಾ, ನಗ್ತಾ ಮುಂದೆ ಹೋಗತಿರ್ಬೇಕು ಅಷ್ಟೇ 😂