@@luckymusicbeats5799yar helidru atara guru sum sumne offend agbedi
@sunilkumarn4347Ай бұрын
❤ನಮ್ಮ ವಿಜಯನಗರ ಬಗ್ಗೆ ಇತಂಹ ಮಾಹಿತಿ ನೀಡುತ್ತಿರುವುದಕ್ಕೆ ತುಂಬ ಧನ್ಯವಾದಗಳು ಸರ್ ಇದನ್ನು ಕೇಳಿತ್ತಿದ್ದರೆ ನನ್ನ ಮೈ ಕುದಲು ಎದ್ದು ನಿಲ್ಲುತ್ತದೆ❤
@RangaswamyT-t5qАй бұрын
ಐತಿಹಾಸಿಕವಾಗಿ ತಾವು ವಿವರಿಸಿದ ಹಾಗೆ ವೀರ ವಿಜಯ ನಗರ ಸಾಮ್ರಾಜ್ಯ ದ ಗಂಡು ಗಲಿ ಕುಮಾರ ರಾಮ ರವರ ವಂಶಾವಳಿ 🙏🌍🙏
@nagendraprasad3832Ай бұрын
ನಮ್ಮ ಇತಿಹಾಸ ,ಪರಂಪರೆ,ಹೋರಾಟ ವನ್ನ ನಮ್ಮಗೆ ಮನಮುಟ್ಟಿಸುತ್ತಿರುವ ತಮ್ಮಗೆ ವಂದನೆಗಳು.ನಿಮ್ಮ ಶ್ರೇಷ್ಠ ಕಾಯಕ ಮುಂದುವರೆಯಲಿ❤❤❤
@dhanunjayam9275Ай бұрын
ಅದ್ಭುತವಾದ ವಿವರಣೆ ಗುರುಗಳೇ ಕಣ್ಣಮುಂದೆ ವಿಜಯನಗರದ ವೈಭವ ತಂದಿದ್ದೀರಿ ದೇವರು ನಿಮಗೆ ಇನ್ನು ಹೆಚ್ಚು ಆರೋಗ್ಯ ಆಯುಷ್ಯ ಕೊಡಲಿ❤❤🎉🎉🎉
@dhanunjayam9275Ай бұрын
ನಾವು ಮುಂದಿನ ಎಪಿಸೋಡ್ ಗಾಗಿ ಕಾಯ್ತಾ ಇದ್ದೇವೆ ಸಾರ್ ❤❤🎉🎉🙏🙏🙏🙏
@winappssoftware3433Ай бұрын
Ahhaa..Dharmi Sir.. while u explaining Kumara Rama, I really proud to say am from the place where this hero is hailed.
@sandyp904613 күн бұрын
the greatest empire in the world "..vijayanagara empire hampi.."
@basavarajkarnool2610Ай бұрын
ನಾವು ಎಲ್ಲರೂ ಒಂದಾಗದಿದ್ದರೆ ನೀವೂ ಹೇಳಿ ದ ರಿತಿ ne❤ಮುಂದೆ ಒಂದು ದಿನ ಆಗೇ ಆಗುತ್ತೆ ಸಾರ್.
@bhojasdАй бұрын
ಕನಿಷ್ಠ 100 ಸರಣಿಗಳ ಆದರೂ ಹಂಪಿ ಬಗ್ಗೆ ಮಾಡಿ ಸರ್
@RangaswamyT-t5qАй бұрын
🎉ಆದರೆ ಮಾತ್ರ ಪೂರ್ಣಪ್ರಮಾಣದ ನ್ಯಾಯ ದೊರೆಯುತ್ತದೆ
@vinayvinu6347Ай бұрын
ಆ ಬುಕ್ ನೋಡು ಗುರು 100 ಸರಣಿ ಆಗುತ್ತಾ ಅದು 😂❤
@mahalingappart9340Ай бұрын
ಕರ್ನಾಟ ಸಾಮ್ರಾಜ್ಯ 🎉🎉🎉❤❤❤ ಧನ್ಯವಾದಗಳು ಧರ್ಮಿ ಸರ್
@sachinyajaman2487Ай бұрын
Mind blowing explanation from Dharmendra sir.....
@ramesharadhya744017 күн бұрын
ಅಣ್ಣ ನೀವು ಬೇರೆ ಬೇರೆ ಬಣ್ಣ ದ ಜರ್ಕಿನ್ ಉಪಯೋಗಿಸಿ ಚೆನ್ನಾಗಿ ಕಾಣುತ್ತಾರೆ ಕನ್ನಡ ದ ವರಪುತ್ರ 😂👍👍💐💐
@HanuHanuTNayakaАй бұрын
🙏ನಮಸ್ಕಾರ ಗುರುಗಳೇ ಗುರುಗಳೇ ನಮ್ಮ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಪರನಾರಿಸೋದರ ಶ್ರೀ ಗಂಡುಗಲಿ ಕುಮಾರರಾಮನ ಹೆಸರಿಡಬೇಕು ಅಂತ ನಮ್ಮ ಕುಮಟದುರ್ಗದ ಗಂಡುಗಲಿ ಕುಮಾರ ರಾಮನ ಹೋರಾಟ ಸಮಿತಿಯವರು ಸಚಿವರಾದಂತಹ ಶಿವರಾಜ್ ತಂಗಡಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ವಿಡಿಯೋ ಮಾಡಿ ತಿಳಿಸಿ ಗುರುಗಳೇ 🙏
@zionvenАй бұрын
listening to your speech about our proud kannada history, gives bloodrush and sense of pride of our history....thanx for sharing such beautiful facts with beautiful speech dharmi sir
@vishnuprasadtr3887Ай бұрын
ತುಂಬಾ ಧ್ಯವಾದಗಳು ಸರ್, ನಿಮ್ಮ ಈ ಪ್ರಯತ್ನಕ್ಕೆ ನನ್ನ ನಮನಗಳು ❤
@netra.24Ай бұрын
ವಿಜಯ ನಗರ ವೈಭವನ್ನ ನಿಮ್ಮ ಹಾಗೆ ವರ್ಣಿಸೋಕೆ ಯಾರಿಗೂ ಸಾಧ್ಯ ಆಗಲ್ಲ ಸರ್ 🙏🏼🙏🏼 waiting for next part..( take care of your health sir 🙏🏼🙏🏼).
@ShankarHara-q9t20 күн бұрын
Nice explanation sir
@natarajnata645310 күн бұрын
Supar
@basukk55Ай бұрын
ಗಂಡು ಗಲಿ ಕುಮಾರ ರಾಮನ ಬಗ್ಗೆ ಹೇಳ್ತಾ ಇದ್ದಾರೆ, ಮೈ ನೆವರೇಳುತ್ತದೇ ಸರ್...
@parthamttukaram5272Ай бұрын
ಮಾಹಿತಿಗಾಗಿ ಧನ್ಯವಾದಗಳು ಸ್ವಾಮಿ 🌹🙏🙏🙏
@naveenr6619Ай бұрын
ತುಂಬಾ ಚನ್ನಾಗಿ ಇದೆ 💐💐 ಮುಂದುವರಿಯಲಿ sir🙏
@shiveshgk1428Ай бұрын
Super sir ah book odoke kasta agtittu key moments neeve heltirodu bahala kushi❤
@shyamsundarvattam5866Ай бұрын
Wow! I became the first viewer of this beautiful series by our beloved Dharmanna
@nischitha118Ай бұрын
Jai Karnataka
@raghu.vraghu.v1743Ай бұрын
Sp sir very very nice video sir 🙏🙏🙏👍👍❤️❤️💐💐
@nandihifi21 күн бұрын
❤❤❤❤❤
@anandganandg4475Ай бұрын
ನಮಸ್ಕಾರ ಸರ್ 🙏🙏🙏
@gurumurthy7440Ай бұрын
ನಿಮ್ಮ ವಿಶ್ಲೇಷಣೆ ತುಂಬಾ ಚನ್ನಾಗಿದೆ,ಖಾತುರದಿಂದ ಕಾಯುತ್ತಿರುತ್ತೇವೆ.
@universe0750Ай бұрын
Gandugali Kumara Rama ❤️
@vinayakarajk4357Ай бұрын
ಬುಕ್ ನೇಮ್ ಹೇಳಿ ಸರ್ ಪ್ಲೀಸ್. ಹೇಗೆ ಪರ್ಚೆಸ್ ಮಾಡೋದು
@vanishreeb.s9514Ай бұрын
U r superbly awesome 💯❤🎉
@NaveenNaveen-h1l4qАй бұрын
Good information sir
@smohan9271Ай бұрын
I want to work with you as I am interested in your work
ನಮ್ಮಲ್ಲಿ ಒಬ್ಬ ಮಹಾನ್ ಪುರುಷ ಜ್ಞಾನಪೀಠ ಪಡೆದಿರುವ ಆ ಮುಟ್ಟಾಳ ತೊದಲಕ್ ಮಹಾನ್ ಚಿಂತಕನೆಂದು ಬಣ್ಣಿಸಿದ್ದಾನೆ ಹಾಗೂ ಪ್ರಗತಿಪರ ಚಿಂತಕರು ಕನ್ನಡ ಹೋರಾಟಗಾರರು ಎಂದು ಹೇಳಿಕೊಳ್ಳುವ ಕೆಲ ಹೋರಾಟಗಾರರು ಅರಬ್ಬಿ ಕರ ಏಜೆಂಟರ ಹಾಗೆ ವರ್ತಿಸುತ್ತಾರೆ ಅವರು ಈ ಕಥೆಗಳನ್ನು ಸರಿಯಾಗಿ ಹೋಗಿ ನೋಡಬೇಕೆಂದು ಅನಿಸುತ್ತದೆ ಗುರುಗಳೆ ನನಗೆ
@MaddyIndian-wt3yeАй бұрын
Yaaru guru aa Hale bevarsi
@vinayakarajk4357Ай бұрын
@@MaddyIndian-wt3ye U R ಅನಂತ ಮೂರ್ತಿ
@ramesharadhya744017 күн бұрын
ಸಿದ್ಧಾಂಖಾನ್ ಡಿ ಕೆ ಎಸ್ ಬ್ರದರ್ಸ್ ಇರ್ಬೇಕು
@KAAllin1Gamer15 күн бұрын
Yaru bannisiddare heli
@mohanmoni9115Ай бұрын
👏👏
@Navya-iu3mnАй бұрын
ನಮಸ್ಕಾರ ಗುರುಗಳೆ
@Final_Touch_StudioАй бұрын
Sir video tumba short aythu inna solpa length kodi sir ..! 30 min adru madi sir !?? ❤ Lots of love from mudigundam 🎉
@santhoshr0906Ай бұрын
Jai Shree Ram
@nischitha118Ай бұрын
Nanna rajya nanna hemme
@ravikumarhampi1416Ай бұрын
This is simple great.
@vishalkar7425Ай бұрын
🙏🙏🙏🙏🙏
@basukk55Ай бұрын
ಸರ್ ಹಕ್ಕ ಮತ್ತು ಬುಕ್ಕ ರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಿ ಕೊಡಿ ಸರ್...
@LeelavathiT-k5nАй бұрын
🙏🙏🙏
@suhask.s887Ай бұрын
ತನ್ನ ಗುರು ಮಾಧವ ಎಂದರೆ.. ಅವರೇ ವಿದ್ಯಾರಣ್ಯರು
@chethanmr47Ай бұрын
👌🏻👏
@armyshantha9733Ай бұрын
👏👏💐💐💐🤝🤝🤝🤝🤝 ...hi Sir uta ayta Sir
@chandrashekar7047Ай бұрын
❤❤
@ravishsomashekar8265Ай бұрын
JAI CHAMUNDESHWARI
@SharathKumar-kc8oeАй бұрын
Sir navella school alli iddaga history class bala ista ... Ange yarg ista irli bidli adrinda en use illa anta ankondre nam jana irbek anta life alli madid rajaru namge beku so history beku niv heli
ಸರ್ ಬಹಳಷ್ಟು ಟೈಮ್ ಕೇಳಿದಿನಿ ನಿಮ್ಮ ನಂಬರ್ ಹಾಕಿ ಸರ್... ನಮ್ಮ ಕಡೇ ತುಂಬಾ ಇತಿಹಾಸ ಪ್ರಸಿದ್ಧ ಸ್ಥಳಗಳು ಇವೆ ಆದ್ರೆ ಆ ಶಾಸನಗಳ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಇಲ್ಲ ಪ್ಲೀಸ್ ನಂಬರ್ ಹಾಕಿ ಸರ್ 🙏
@anandatc522915 күн бұрын
Nimma uthaha egee munduvariali
@arunkumarm18Ай бұрын
Please make video on Tippu taking away women’s and girls from Mysore kingdom family, Diwan purnaiha family, taking away women from Coorg.
@aravindaru7244Ай бұрын
Don't be Ashamed to say that u r an Hindhu
@gandugalikumararama7553Ай бұрын
ಕುಮಾರರಾಮ ಯಾವತ್ತಿಗೂ ಅಜರಾಮರ.
@ManiMani-yg4wdАй бұрын
ನನಗೆ ಪು ಸ್ತ್ ಕ ಬೇ ಕು ನಾ ನು ಓದ ಬೇಕು ಪುಸ್ತ ಕ ಹೆಸರು ಹೇಳಿ
ನಮ್ಮ ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೆಮ್ಮೆ ಮರುಗುವಂತೆ ನಮ್ಮ ಮಕ್ಕಳಲ್ಲಿ ಮಾಡಿ
@Mr.Soma_08Ай бұрын
Dharme "newnich" bage nivu aadastoo bega video made heli..
@luckymusicbeats5799Ай бұрын
ದಯವಿಟ್ಟು ಹಿಂದೂ ಗಳು ಅಂಥ ಹೇಳಿ.....ಕನ್ನಡಿಗರು ಅಂಥ ಹೆಳಬೇಡಿ..
@arunmanjunath09Ай бұрын
ವೀರ ಕನ್ನಡಿಗರು ❤💛 ಹಿಂದೂ ಧರ್ಮ ರಕ್ಷಕರು ನಮ್ಮ ಕನ್ನಡದ ರಾಜರು 🔥
@luckymusicbeats5799Ай бұрын
@@arunmanjunath09 ಹಿಂದೂ ರಾಜರು ಎಲ್ಲರೂ ಹಿಂದೂ ಧರ್ಮ ರಕ್ಷಕರೆ ಮುಸ್ಲಿಂ ಸಂರಕ್ಷಕರು ಅಲ್ಲಾ...
@raghavendrah6692Ай бұрын
@@arunmanjunath09 ಹಿಂದೂ ಧರ್ಮದ ರಕ್ಷಣೆಗೆ ಕಂಕಣ ಬಧ್ಧರಾದ ವೀರ ಕನ್ನಡಿಗರ ಕೊಡುಗೆ ಅನನ್ಯ, ಶ್ಲಾಘನೀಯ ಮತ್ತು ಪ್ರಾತಃ ಸ್ಮರಣೀಯ. ಇಲ್ಲಿ ಹಿಂದೂ ಧರ್ಮದ ರಕ್ಷಣೆ ಪ್ರಧಾನವಾದ ಉದ್ದೇಶ. ಹಿಂದೂ ಧರ್ಮ - ಹಿಂದೂ ಜನರೇ ಇಲ್ಲದೆ ಇದ್ದರೆ ಕನ್ನಡ ಮಾತಾಡುವ ಜನರು ಎಲ್ಲಿರುತ್ತಾರೆ, ಕನ್ನಡ ಎಲ್ಲಿ ಉಳಿಯುತ್ತದೆ ?. ಕಾಶ್ಮೀರದಲ್ಲಿ ಕಾಶ್ಮೀರಿ ಭಾಷೆ / ಶಾರದಾ ಲಿಪಿಗೆ ಬಂದಿರುವ ದುರವಸ್ಥೆ ನಿಮಗೆ ಗೊತ್ತಿರುವ ವಿಷಯವೇ ಅಲ್ಲವೇ ? .