ಗೋವಾ ಪ್ರವಾಸ ಆರಂಭವಾಗಿದೆ.. ಬರದಿರುವವರಿಗಾಗಿ.. | Episode 1

  Рет қаралды 16,109

Chakravarthy Sulibele [Official]

Chakravarthy Sulibele [Official]

Күн бұрын

Пікірлер: 60
@shivaputrametre9497
@shivaputrametre9497 2 ай бұрын
ಚಕ್ರವರ್ತಿ ಸರ್ ತುಂಬಾ ಧನ್ಯವಾದಗಳು ಗೋವಾದಲ್ಲಿ ಇರುವ ಹಿಂದೂ ದೇವಾಲಯಗಳ ಪರಿಚಯ ಮಾಡಿಸುತ್ತಾ ಇದ್ದೀರಿ ನಿಮ್ಮ ಹಿಂದೂ ಧರ್ಮದ ಸ್ವಾಭಿಮಾನಕ್ಕೆ ನನ್ನ ಅನಂತ ನಮನಗಳು ನಿಮ್ಮ ಈ ಸತತ ಪ್ರಯತ್ನಕ್ಕೆ ಆ ದೇವರು ನಿಮಗೆ ಆಯಸ್ಸು ಆರೋಗ್ಯ ಮತ್ತು ಶಕ್ತಿ ಕೊಡಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ . ಜೈ ಶ್ರೀರಾಮ
@mnarasimharao7140
@mnarasimharao7140 2 ай бұрын
The Goa Inquisition ಕ್ರೈಸ್ತರು ಸಾರಸ್ವತ ಜನ್ನಾಂಗದ ಮೆಲೇ ಮಾಡಿದ ಹಲ್ಲೆ, ಕೊಲೆ, ಸುಲಿಗೆ, ದೌರ್ಜನ್ಯ, ಬಲಾತ್ಕಾರ...ಇವುಗಳನ್ನು ಅರ್ಥ ಮಾಡಿಕೊಳ್ಳಲು ಶ್ರೀ ಗೋಪಾಲಕೃಷನ ಪೈ ಅವರು ಬರೆದಿರುವ ಬರೆದಿರುವ "ಸ್ವಪ್ನ ಸಾರಸ್ವತ" ಕಾದಂಬರಿಯನ್ನು ಓದಲೇಬೇಕು. ಸುಮಾರು ೧೫-೧೬ ನೇ ಶತಮಾನದಲ್ಲಿ ಗೋವಾದ ಸಾರಸ್ವತರು ಅನುಭವಿಸಿದ ನೋವು ಸಂಕಟ ನರಳಾಟ ಮತ್ತು ಅವರು ಪಟ್ಟ ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ಈ ಕಾದಂಬರಿ ವಿವರಿಸುತ್ತದೆ. ಪೊರ್ಚುಗಲ್ ಕ್ರೈಸ್ತರ ಕ್ರೌರ್ಯಕ್ಕೆ ಬಲಿಯಾದ ಸಾರಸ್ವತರ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ! ಎಷ್ಟು ಜನರ ಬಲಿಯಾಯಿತೋ? ಎಷ್ಟು ಜನರು ಕ್ರಿಸ್ತರಾಗಿ ಮತಾಂತರಗೊಂಡರೋ? ವಲಸೆಹೋದ ಅಳುದುಳಿದ ಸಾರಸ್ವತರೆಷ್ಟೋ?...ಇದನ್ನು ಊಹೆ ಮಾಡಲೂ ಸಾಧ್ಯವಿಲ್ಲ. ಅಂದು ಗೋವಾದಿಂದ ವಲಸೆ ಹೊರಟ ಸಾರಸ್ವತರು, ಗೋವಾ ದಿಂದ ಕೇರಳದ ಕೊಚ್ಚಿನ್ ವರೆಗೂ ಕರಾವಳಿಯಲ್ಲಿ ಹರಡಿಕೊಂಡರು. ಸಾರಸ್ವತ ಜನಾಂಗವೇ ಭೂಮಿಯಿಂದ ಅಳಿಸಿಹೋಗಿಬಿಡುತ್ತೇನೋ ಅನ್ನುವ ಸ್ತಿತಿ ಇತ್ತು! ಆದರೆ ಅವರ ಶ್ರಮ, ಸಹನೆ, ಕಷ್ಟಸಹಿಷ್ಣತೆ ಅವರನ್ನು ಪುನಃ ತಲೆಯೆತ್ತಿ ನಿಲ್ಲುವಂತೆ ಮಾಡಿತು! ಇಂದು ಪಶ್ಚಿಮ ಕರಾವಳಿಯಲ್ಲಿ ಹರಡಿಕೊಂಡಿರ ಕೊಂಕಣಿ ಕ್ರೈಸ್ತರೆಲ್ಲರೂ, ಪೋರ್ಚುಗಲ್ ಕ್ರೈಸ್ತರ ಕ್ರೌರ್ಯವನ್ನು ತಾಳಲಾರದೆ ಕ್ರೈಸ್ತಮತಕ್ಕೆ ಮತಾತರಗೊಂಡವರೇ ಅಗಿದ್ದಾರೆ. ಮೂಲತಃ ಅವರೆಲ್ಲರೂ ಸಾರಸ್ವತ ಬ್ರಾಹ್ಮಣರೇ ಆಗಿದ್ದಾರೆ! "ಸ್ವಪ್ನ ಸಾರಸ್ವತ" ಚರಿತ್ರೆಯಲ್ಲ ಕಾದಂಬರಿ ನಿಜ ಆದರೆ, ಅದರಲ್ಲಿ ಬರುವ ಎಲ್ಲಾ ಘಟನೆಗಳೂ ಸತ್ಯಾಧಾರಿತ ಘಟನೆಗಳು. ಇದು ಕನ್ನಡದ ಒಂದು ಮಹಾನ್ ಕಾದಂಬರಿ. ಗೋವಾ ಕ್ರಿಸ್ತರ ಕ್ರೌರ್ಯದ ಮೇಲೆ ಬೆಳಕು ಚೆಲ್ಲುವ ಇನ್ನೊಂದು ಪುಸ್ತಕ "ಅನಂತ್ ಕಕ್ಬ ಪ್ರಿಯೋಲ್ಕರ್" (Anant Kakba Priolkar) ಬರೆದಿರುವ English ಡಾಕ್ಯುಮೆಂಟರಿ "ದಿ ಗೋವಾ ಇನ್ಕ್ವಿಸಿಶನ್ಸ್" (The Goa Inquisition) ಇದು ಕಾದಂಬರಿಯಲ್ಲ! ಶ್ರಮವಹಿಸಿ ಧಾಖಲೆಗಳನ್ನೇ ಆಧರಿಸಿ ಬರೆದ ಸತ್ಯ ಘಟನೆಗಳನ್ನು ಪ್ರಚುರಪಡಿಸಿರು ದಾಖಲೆ ಇದು. ಕೆಲಕ್ಕೆ ಬಾರದ ವಿಷಯಗಳನ್ನು ತೆಗೆದುಕೊಂಡು ಸಿನಿಮಾ ಮತ್ತು ಧಾರಾವಾಹಿಗಳನ್ನು ಮಾಡುವಬದಲು, ಸಾರಸ್ವತರ ಜೀವನವನ್ನು ಸಿನಿಮಾ ಮತ್ತು ಧಾರಾವಹಿಗಳನ್ನಾಗಿ ಮಾಡಿದರೆ ಅದು ಒಂದು ಒಳ್ಳೆಯ ಕೆಲಸವಾಗುತ್ತದೆ.
@prabhunagappa6285
@prabhunagappa6285 2 ай бұрын
ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ❤
@sjayaprakash4966
@sjayaprakash4966 2 ай бұрын
Very happy to see the first temple Shree Santheri Mahalasa Narayani 🙏🙏
@somasundarkadur1779
@somasundarkadur1779 2 ай бұрын
ನಿಮಗೆ ಈ ತರಹದ ಕಾರ್ಯಕ್ರಮಗಳನ್ನು ಕೊಡಲು ಹೇಗೆ ಪ್ರೇರಣೆ ಆಗುತ್ತದೆ ಸೂಲಿಬೆಲೆಯವರೆ. ನಮಗೆಲ್ಲಾ ಅತ್ಯಂತ ಆನಂದವಾಯ್ತು. ನಿಮ್ಮ ಮಾತುಗಳನ್ನು ಕೇಳಲು ಕಾದುಕೊಂಡಿರುತ್ತೇನೆ. ಮುಂದುವರೆಯಲಿ ನಿಮ್ಮ ಅನ್ವೇಷಣೆ. ಸಾದಾರಣವಾಗಿ ಗೋವಾ ಬಗ್ಗೆ ಇದ್ದ ಚಿತ್ರಣವನ್ನೇ ಬದಲಾಯಿಸಿದ ನಿಮಗೆ ವಂದನೆಗಳು.
@bannappagundappanavar5844
@bannappagundappanavar5844 2 ай бұрын
ನಿಮ್ಮ ಮೂಲಕ ಮತ್ತೊಮ್ಮೆ ಗೋವಾ ದೇವಸ್ಥಾನಗಳ ದಶ೯ನ ಮತ್ತು ಮಾಹಿತಿ ಒದಗಿಸುತ್ತಿದ್ದಿರಿ ತಮಗೆ ಧನ್ಯವಾದಗಳು.
@sandhyasri6474
@sandhyasri6474 2 ай бұрын
ವಾವ್ ಸೂಪರ್ ಚಕ್ರವರ್ತಿ ಸರ್ ತುಂಬಾ ಚನ್ನಾಗಿದೆ, ನಮಗೂ ಇದರ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ಸರ್ ❤❤🙏🏿🙏🏿
@rajubannur5476
@rajubannur5476 2 ай бұрын
ಸಹೋದರ ❤❤💐🙏 ಜೈ ಸನಾತನ ಹಿಂದು ಧರ್ಮ 🚩🚩🚩🚩🚩🔱🕉️🔱🚩🚩🚩🚩🚩 ಜೈ ಹೋ ಹಿಂದುಸ್ಥಾನ್ 🚩🚩
@shkamath.k2372
@shkamath.k2372 2 ай бұрын
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು ಜೈ ಹಿಂದ್
@prasanna_Bhat
@prasanna_Bhat 2 ай бұрын
ಕನ್ನಡ ಪ್ರದೇಶವಾಗಿದ್ದ ಗೋವಾ ಈಗ ಕೊಂಕಣಿ ಆಗಿದೆ..💛❤️
@Anamika9542
@Anamika9542 2 ай бұрын
Goa yavagalu konkani pradeshave agittu.. kannadigaru alidru nija..
@SuperSridar
@SuperSridar 2 ай бұрын
ಅಲ್ಲ ಈಗ ಮರಾಠಿ ಆಗಿದೆ. ಸ್ವತಂತ್ರ ಬಂದಾಗ ಗೋವಾ ಕರ್ನಾಟಕಕ್ಕೆ ಸೇರಲು ಇಚ್ಚಿಸಿತ್ತು. ನಮ್ಮ ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಉತ್ಸಾಹ ತೋರಲಿಲ್ಲ. ಕೊನೆಗೆ ಅಂತ ಸ್ವತಂತ್ರವಾಗಿ ಉಳಿದಿದೆ. ಮರಾಠರು ಜನಸಂಖ್ಯೆ ಸೇರಿ ಈಗ ಮರಾಠಿ ಪ್ರಾಬಲ್ಯ ಹೊಂದಿದೆ.
@SleepyHorseRacer-gb4ix
@SleepyHorseRacer-gb4ix 2 ай бұрын
ನನ್ನ ಮನೆ ದೇವತೆ ಮಹಾಲಸ ನಾರಾಯಣಿ 🙏🏻🙏🏻
@jyothiprabhu6902
@jyothiprabhu6902 2 ай бұрын
Namaste Our kuladeva kandola Mahaganapathi Very happy to see you in the goa
@prakashshenoy1960
@prakashshenoy1960 2 ай бұрын
ತುಂಬಾ ಒಳ್ಳೆಯ ಪ್ರಯತ್ನ
@bharatibai5231
@bharatibai5231 2 ай бұрын
ಸೂಪರ👏👏
@Nagesh-b9m
@Nagesh-b9m 2 ай бұрын
ಜೈ ಹಿಂದೂ ಧರ್ಮ ಜೈ ಹಿಂದೂ ರಾಷ್ಟ್ರ 🚩🚩🚩
@mnarasimharao7140
@mnarasimharao7140 2 ай бұрын
The Goa Inquisition ಕ್ರೈಸ್ತರು ಸಾರಸ್ವತ ಜನ್ನಾಂಗದ ಮೆಲೇ ಮಾಡಿದ ಹಲ್ಲೆ, ಕೊಲೆ, ಸುಲಿಗೆ, ದೌರ್ಜನ್ಯ, ಬಲಾತ್ಕಾರ...ಇವುಗಳನ್ನು ಅರ್ಥ ಮಾಡಿಕೊಳ್ಳಲು ಶ್ರೀ ಗೋಪಾಲಕೃಷನ ಪೈ ಅವರು ಬರೆದಿರುವ ಬರೆದಿರುವ "ಸ್ವಪ್ನ ಸಾರಸ್ವತ" ಕಾದಂಬರಿಯನ್ನು ಓದಲೇಬೇಕು. ಸುಮಾರು ೧೫-೧೬ ನೇ ಶತಮಾನದಲ್ಲಿ ಗೋವಾದ ಸಾರಸ್ವತರು ಅನುಭವಿಸಿದ ನೋವು ಸಂಕಟ ನರಳಾಟ ಮತ್ತು ಅವರು ಪಟ್ಟ ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ಈ ಕಾದಂಬರಿ ವಿವರಿಸುತ್ತದೆ. ಪೊರ್ಚುಗಲ್ ಕ್ರೈಸ್ತರ ಕ್ರೌರ್ಯಕ್ಕೆ ಬಲಿಯಾದ ಸಾರಸ್ವತರ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ! ಎಷ್ಟು ಜನರ ಬಲಿಯಾಯಿತೋ? ಎಷ್ಟು ಜನರು ಕ್ರಿಸ್ತರಾಗಿ ಮತಾಂತರಗೊಂಡರೋ? ವಲಸೆಹೋದ ಅಳುದುಳಿದ ಸಾರಸ್ವತರೆಷ್ಟೋ?...ಇದನ್ನು ಊಹೆ ಮಾಡಲೂ ಸಾಧ್ಯವಿಲ್ಲ. ಅಂದು ಗೋವಾದಿಂದ ವಲಸೆ ಹೊರಟ ಸಾರಸ್ವತರು, ಗೋವಾ ದಿಂದ ಕೇರಳದ ಕೊಚ್ಚಿನ್ ವರೆಗೂ ಕರಾವಳಿಯಲ್ಲಿ ಹರಡಿಕೊಂಡರು. ಸಾರಸ್ವತ ಜನಾಂಗವೇ ಭೂಮಿಯಿಂದ ಅಳಿಸಿಹೋಗಿಬಿಡುತ್ತೇನೋ ಅನ್ನುವ ಸ್ತಿತಿ ಇತ್ತು! ಆದರೆ ಅವರ ಶ್ರಮ, ಸಹನೆ, ಕಷ್ಟಸಹಿಷ್ಣತೆ ಅವರನ್ನು ಪುನಃ ತಲೆಯೆತ್ತಿ ನಿಲ್ಲುವಂತೆ ಮಾಡಿತು! ಇಂದು ಪಶ್ಚಿಮ ಕರಾವಳಿಯಲ್ಲಿ ಹರಡಿಕೊಂಡಿರ ಕೊಂಕಣಿ ಕ್ರೈಸ್ತರೆಲ್ಲರೂ, ಪೋರ್ಚುಗಲ್ ಕ್ರೈಸ್ತರ ಕ್ರೌರ್ಯವನ್ನು ತಾಳಲಾರದೆ ಕ್ರೈಸ್ತಮತಕ್ಕೆ ಮತಾತರಗೊಂಡವರೇ ಅಗಿದ್ದಾರೆ. ಮೂಲತಃ ಅವರೆಲ್ಲರೂ ಸಾರಸ್ವತ ಬ್ರಾಹ್ಮಣರೇ ಆಗಿದ್ದಾರೆ! "ಸ್ವಪ್ನ ಸಾರಸ್ವತ" ಚರಿತ್ರೆಯಲ್ಲ ಕಾದಂಬರಿ ನಿಜ ಆದರೆ, ಅದರಲ್ಲಿ ಬರುವ ಎಲ್ಲಾ ಘಟನೆಗಳೂ ಸತ್ಯಾಧಾರಿತ ಘಟನೆಗಳು. ಇದು ಕನ್ನಡದ ಒಂದು ಮಹಾನ್ ಕಾದಂಬರಿ. ಗೋವಾ ಕ್ರಿಸ್ತರ ಕ್ರೌರ್ಯದ ಮೇಲೆ ಬೆಳಕು ಚೆಲ್ಲುವ ಇನ್ನೊಂದು ಪುಸ್ತಕ "ಅನಂತ್ ಕಕ್ಬ ಪ್ರಿಯೋಲ್ಕರ್" (Anant Kakba Priolkar) ಬರೆದಿರುವ English ಡಾಕ್ಯುಮೆಂಟರಿ "ದಿ ಗೋವಾ ಇನ್ಕ್ವಿಸಿಶನ್ಸ್" (The Goa Inquisition) ಇದು ಕಾದಂಬರಿಯಲ್ಲ! ಶ್ರಮವಹಿಸಿ ಧಾಖಲೆಗಳನ್ನೇ ಆಧರಿಸಿ ಬರೆದ ಸತ್ಯ ಘಟನೆಗಳನ್ನು ಪ್ರಚುರಪಡಿಸಿರು ದಾಖಲೆ ಇದು. ಕೆಲಕ್ಕೆ ಬಾರದ ವಿಷಯಗಳನ್ನು ತೆಗೆದುಕೊಂಡು ಸಿನಿಮಾ ಮತ್ತು ಧಾರಾವಾಹಿಗಳನ್ನು ಮಾಡುವಬದಲು, ಸಾರಸ್ವತರ ಜೀವನವನ್ನು ಸಿನಿಮಾ ಮತ್ತು ಧಾರಾವಹಿಗಳನ್ನಾಗಿ ಮಾಡಿದರೆ ಅದು ಒಂದು ಒಳ್ಳೆಯ ಕೆಲಸವಾಗುತ್ತದೆ.
@spc7216
@spc7216 2 ай бұрын
Jai Mahalasa 🙏🙏
@indrakesh7552
@indrakesh7552 2 ай бұрын
Really Missing this trip Anna, Happy journey all...
@mnarendrashenoy5696
@mnarendrashenoy5696 2 ай бұрын
Sri Mahalasa Narayani
@greeshmakamath3325
@greeshmakamath3325 2 ай бұрын
Very beautiful 😍
@kalavati7072
@kalavati7072 2 ай бұрын
ದೇವಸ್ಥಾನದ ಒಳಗೆ ಯಾಕೆ ಹೋಗಲಿಲ್ಲ. ದೇವರನ್ನು ತೋರಿಸಿದರೆ ಒಳ್ಳೆದಿತ್ತು.
@KedaranathNayak
@KedaranathNayak 2 ай бұрын
Shooting is not allowed inside the temple mam....
@rajashreegudi6655
@rajashreegudi6655 2 ай бұрын
Auspicious
@omnamolakshminarayanayanam1909
@omnamolakshminarayanayanam1909 2 ай бұрын
Karnataka rathna ❤ chakravarti sar
@yeschannel358
@yeschannel358 2 ай бұрын
ಜೈ ಹಿಂದ್ ಜೈ ಕರ್ನಾಟಕ
@AshwiniSK-nf1mh
@AshwiniSK-nf1mh 2 ай бұрын
ನಾವು ಗೋವೆಯಲ್ಲಿ ನೋಡಬಹುದಾದ ಸನಾತನ ಧರ್ಮೀಯ ಸ್ಥಳಗಳನ್ನು ದಯವಿಟ್ಟು ಹೆಸರಿಸಿರಿ ಅಣ್ಣಾ ಹೋಗಿ ಬರುವವರಿಗೆ ಅನುಕೂಲವಾಗುವುದು
@KedaranathNayak
@KedaranathNayak 2 ай бұрын
1.Shree Saunsthan Ramnath Damodar Zambaulim 2.Shree Vimaleshwar Temple Rivona(Rishivan) 3.Shree Saunsthan Gokarna Partagali Mutt Partagali 4.Shree Saunsthan Ramnath Shanteri Kamaxi Ramnathi Ponda 5.Shree Saunsthan GoudPadacharya Kaivalya Mutt(Kavale Mutt) Ramnathi Ponda 6.Shree Aryadurga Temple Ramnathi 7.Shree Devaki Krishna Ravalnath Temple Marcel 8.Shree Mahalasa Narayani Temple(Malshi Temple) 9.Shree LaxmiNarasimha Temple Veling
@subbarayappasubbarayappa1662
@subbarayappasubbarayappa1662 2 ай бұрын
God bless you sir
@Sharada-eye
@Sharada-eye 2 ай бұрын
Jai hind
@jagannathhk4852
@jagannathhk4852 2 ай бұрын
Nice. Jai sri Ram.
@naveenSuvarna-dx4ev
@naveenSuvarna-dx4ev 2 ай бұрын
❤❤❤❤chakravarthy sir
@prashanthge
@prashanthge 2 ай бұрын
wonderful ... ❤
@vinayrao815
@vinayrao815 2 ай бұрын
Chakravarthy anna thanks for goa visit anna god bless
@sckspice.manjugowda8792
@sckspice.manjugowda8792 2 ай бұрын
Super sir thanks
@kirannaik9569
@kirannaik9569 2 ай бұрын
👌👌ಬ್ರೋ
@divakarputhran3434
@divakarputhran3434 2 ай бұрын
🕉️🚩🙏🙏🙏
@Kannadavedevaru
@Kannadavedevaru 2 ай бұрын
Daivajna brahmin samajada hemme❤
@Yashodhara125Tk
@Yashodhara125Tk 2 ай бұрын
Namaste chakravarty Anna estu prashantavagide
@sunilcholappanavar7340
@sunilcholappanavar7340 2 ай бұрын
ಅಣ್ಣ ನಾ‌ನು ಗೋವಾದಲ್ಲಿ ಇದ್ದೆನೆ
@3377-u3z
@3377-u3z 2 ай бұрын
🙏🙏🙏🙏
@nileshshanbhag
@nileshshanbhag 2 ай бұрын
Shantadurga temple ವಿಸಿಟ್ ಮಾಡಿ -
@sathyavathi763
@sathyavathi763 2 ай бұрын
Super sir
@rashmikulkarni-3147
@rashmikulkarni-3147 2 ай бұрын
ಸರ್ ಕೃಷ್ಣ ನ ಜನ್ಮಸ್ಥಳದಲ್ಲಿ ಯಾವಾಗ ಕೃಷ್ಣ ನ ಗುಡಿಯನ್ನು ಸ್ಥಾಪಿಸಲಾಗುವುದು?
@raghuveerashenoyk3254
@raghuveerashenoyk3254 Ай бұрын
Is this Mardol Mhalsa Temple ?
@kannadakamadhenu3731
@kannadakamadhenu3731 2 ай бұрын
If possible please visit someshwar temple shirvoy quepem and kalikamba temple kasarpal
@sharathkumar-qc7us
@sharathkumar-qc7us 2 ай бұрын
@Kumar-z3x8l
@Kumar-z3x8l 2 ай бұрын
I want join yuvabrige how
@sandhyanayak6681
@sandhyanayak6681 2 ай бұрын
Goa was called as Konkana kashi. Vedas were being copied there. Foothold of Saraswat bhramins for two thousand years. In between 450yrs it was under Portuguise rule. Again now Hindu temples are developed there with glory.
@nithibhat
@nithibhat 2 ай бұрын
What's the name of this temple?
@kesarisuresh6631
@kesarisuresh6631 2 ай бұрын
Mahalasa Narayani temple
@prakashshenoy1960
@prakashshenoy1960 2 ай бұрын
ಮಹಾಲಸ ನಾರಾಯಣಿ ಟೆಂಪಲ್ mardol
@VKMedia-gy9yq
@VKMedia-gy9yq 2 ай бұрын
ಒಳ್ಳೆಯ ಪ್ರಯತ್ನ ❤❤❤ sir .
@vaishnaviveereshgurubasayy3645
@vaishnaviveereshgurubasayy3645 2 ай бұрын
Sir nija heldare Sawakar antare Naku mukali hattare gandhi ji antare e desh da sabar tunni neko biti bhagya tino kalaberke tiraboki hindu galu 😂😂😂😂
@VeranaGowda-kz8pt
@VeranaGowda-kz8pt 2 ай бұрын
Super sir