ನಿಜ ಇತಿಹಾಸವನ್ನು ತಿಳಿಸಿಕೊಟ್ಟಿರುವುದಕ್ಕೆ ನಿಮಗೆ ಧ್ಯವಾದಗಳು. ಇದು ಹಿಂದೂಗಳು ಒಂದುಗೂಡುವ ಸಮಯ.
@kansukansu312416 күн бұрын
ನೈಜ ಹಿತಿಹಾಸವೇ ಗೊತ್ತಿಲ್ಲ ನಮಗೆ ಎಂತ ದೌರ್ಭಾಗ್ಯ 😢
@arungowdagm3716 күн бұрын
Ivru heliddella nija alla
@arungowdagm3716 күн бұрын
Ninu histroen agu aga real truth gottagutte
@MrMohanhema16 күн бұрын
@@arungowdagm37thaavu history ಓದಿದ್ದರೆ ಸ್ವಲ್ಪ explain ಮಾಡಿ..
@kty398616 күн бұрын
Ninantha darma drohigalige artha agodu beda hitihasa gotila Andre tilko illa Andre Keli tilko @@arungowdagm37
@ramalingegowda278816 күн бұрын
@@arungowdagm37 ಇಲ್ಲ ಸಲ್ಲದ ಸುಳ್ಳುಗಳನ್ನು ಸುಮ್ಮನೆ ಬೇಕಾಬಿಟ್ಟಿ ಹೇಳುವುದಕ್ಕಾಗುವುದಿಲ್ಲ ಅವರು ಸಹ ದಾಖಲೆಗಳಲ್ಲಿ ಉಲ್ಲೇಖವಾಗಿರುವ ಸತ್ಯವನ್ನೇ ಹೇಳುತ್ತಾರೆ. ಇವರು ಹೇಳುತ್ತಿರುವುದು ಸುಳ್ಳು ಎಂದು ಅನಿಸಿದರೆ ಇವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಬಹುದು. ಇವರ ಮೇಲೆ ನೀವೇ ಒಂದು ಮೊಕದ್ದಮೆ ದಾಖಲು ಮಾಡಿ.
@ganeshsultanpur123216 күн бұрын
ನಿಜ ಇತಿಹಾಸ ತಿಳಿಸಿಕೊಟ್ಟ ಎಸ್ ಆರ್ ಲೀಲಾ ಅಕ್ಕೊರಿಗೆ ನನ್ನ ಅನಂತ ಧನ್ಯವಾದಗಳು 🙏💐
@kgnagaraju178312 күн бұрын
ಇದೇ ಕೊನೆ ಬಾರಿ ಈಗ ಎಚ್ಚೆತ್ತುಕೊಳ್ಳದಿದ್ದರೆ ಹಿಂದುಗಳಿಗೆ ನಮ್ಮ ನಾಡು ನುಡಿಗಳಿಗೆ ನಮ್ಮ ದೇಶಕ್ಕೆ ಬಹುಬೇಗನೆ ಉಳಿಗಾಲವಿಲ್ಲ ತುಂಬಾ ಚೆನ್ನಾಗಿ ತಿಳಿಸಿ ಕೊಡುತ್ತೀರಾ ಮೇಡಂ ನಮಗೆ ತುಂಬಾ ತುಂಬಾ ಧನ್ಯವಾದಗಳು
@rudreshr298715 күн бұрын
ಪ್ರಸ್ತುತ ಇಂದಿನ ಯುವ ಜನಾಂಗಕ್ಕೆ ಉತ್ತಮ ಸಂವಾದ ಕಾರ್ಯಕ್ರಮ, ಹಾಗೂ ನಮಗೆ ನಿಜವಾದ ಇತಿಹಾಸವನ್ನು ತಿಳಿಸಿದ ಉತ್ತಮ ಸಂದೇಶವನ್ನು ತಿಳಿಸಿದಕ್ಕೆ ಧನ್ಯವಾದಗಳು ಹಾಗೂ ಕಾರ್ಯಕ್ರಮ ಆಯೋಜಿಸದ ವರಿಗೆ ನಮನಗಳು 🙏🙏
@muddumadaiah561416 күн бұрын
ತುಂಬಾ ಉತ್ತಮವಾದ ವಿಷಯವನ್ನು ತಿಳಿಸಿದ್ದಿರಿ ಧನ್ಯವಾದಗಳು
@smacttr27999 күн бұрын
Dr ambedkar ಅವರ ದಾರಿಯಲ್ಲಿ ನಾವೆಲ್ಲರೂ ಇದ್ದರೆ ತುಂಬಾ ಚೆನ್ನಾಗಿತ್ತು.
@rajubannur547616 күн бұрын
ಚಕ್ರವರ್ತಿ ನಿನಗೆ ತುಂಬು ❤️ ಅಭಿನಂದನೆಗಳು 💐🙏, ಲೀಲಕ್ಕ ಎಂಥಾ ಅದ್ಭುತ ನುಡಿಮುತ್ತುಗಳು ❤️❤️❤️❤️💐🙏, ಅಲ್ಲಿಂದ ಇಲ್ಲಿಯವರೆಗೆ ಯಾರೊಬ್ಬರೂ ವಿರೋಧಿಸಿದೆ , ದೇಶದ ಎಲ್ಲ ಜನತೆಗೆ ಇದರ ಅರಿವು ಮೂಡಿಸುವ ಕೆಲಸ ಮಾಡಲೇ ಇಲ್ಲ, ಹಲ್ಕಾ ನನ್ ಮಕ್ಕಳು ಕಾಂಗ್ರೆಸ್ಸಿಗರು ನನ್ನ ದೇಶವನ್ನ ಸಾಬರಿಗೆ ಅನಾಮತ್ತಾಗಿ ಇಸ್ಲಾಮೀಕರಣ ಮಾಡಲು ಸಹರಿಸುವುದಲ್ಲದೆ ಸಹಾಯ, ಸಹಕಾರ ನೀಡುತ್ತಿದ್ದಾರೆ ಇದು ನಾಮರ್ದ ಹಿಂದುಗಳಿಗೆ ಅರ್ಥಾನೇ ಆಗುತ್ತಿಲ್ಲ ಎಂಜಲಾಸೆಗೆ ಮತ ಹಾಕಿ ಕಾಂಗ್ರೆಸ್ಸಿಗರನ್ನು ಆರಿಸಿ ತರುತ್ತಿದ್ದಾರೆ, ಎಂಥಾ ದುರ್ದೈವ ನನ್ನ ದೇಶದ್ದು 🚩🚩🚩🚩🚩🔱🕉️🔱🚩🚩🚩🚩🚩
@ಸತ್ಯಸಾಕ್ಷಾತ್ಕಾರಿ13 күн бұрын
!!! ಹಿಂದೂ ಹೃದಯ ಸಾಮ್ರಾಟ್ " ಭಪ್ಪರೇ ಬಹದ್ದೂರಾ ಸನಾತನ ಸಿಂಧೂರ ಜೈ ಶಂಭೋ ಶಂಕರ !!!
@kantharajukantharaju953915 күн бұрын
ಸೂಪರ್ ಮೇಡಮ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ
@ravikhanapursk267514 күн бұрын
🤔ನಮ್ಮವರಿಗೇ 2000 ರೂಪಾಯಿ ಬೇಕು ಮೇಡಂ ಅಷ್ಟೇ!😢 🙏🙏
@prashanthpjainkalur14 күн бұрын
ಇತಿಹಾಸ ಪಠ್ಯಪುಸ್ತಕದಲ್ಲಿ ಇರುವುದು ಒಂದು ನೈಜ ಘಟನೆನೇ ಬೇರೆ ಇದೆ.... ಯುವ ಜನತೆಗೆ ನೈಜ ಇತಿಹಾಸ ತಿಳಿಸುವ ನಿಮ್ಮ ಕೆಲಸ ಮುಂದುವರೆಯಲಿ 💐💐💐🎉
@samsri559316 күн бұрын
Dr. Ambedkar is a courageous, truthful and straight forward person. It is unfortunate that in India, such persons could not come into main stream politics and were prevented by Congress party.
@shivarajteragonkarshivaraj576015 күн бұрын
ಧನ್ಯವಾದಗಳು ಮೇಡಂ ಒಳ್ಳೆ ಮಾಹಿತಿ 🙏🙏
@ManjulaGorabal15 күн бұрын
ಗ್ರೇಟ್ ಬಾಬಾ ಸಾಹೆಬ್ ಗ್ರೇಟ್ ಲೀಲಕ್ಕ
@sk_sharan8055516 күн бұрын
ಗಲ್ಲಿ ಗಲ್ಲಿಗಳಲ್ಲಿ ಅಂಬೇಡ್ಕರ್ ಅವರ ಹವಾ ಇಡ್ತೀವಿ. ಎಲ್ಲರಿಗೂ ಗೊತ್ತಾಗಲಿ 🇮🇳💙💙📖💙💙🇮🇳✍️✍️✍️🍁🍁🥰🥰. JAI BHIM
@ChikkanaChikkana-sj4vn16 күн бұрын
ಅವಿವೇಕಿ 😂
@arjunfk894616 күн бұрын
ನಿಮ್ಮ ಮನೆ ಒಳಗೆ ಇಟಗೋ 😅😅
@MarutiOne-db1xf15 күн бұрын
Nin avvan tullu @@ChikkanaChikkana-sj4vn
@MarutiOne-db1xf15 күн бұрын
@@arjunfk8946nin avvan tullu
@laxmishaMuodilgee15 күн бұрын
@@arjunfk8946Suli jaati maganaa
@eecodrive16 күн бұрын
ದಯವಿಟ್ಟು ಈ ಪುಸ್ತಕಗಳು ಸಿಗುವ ವಿವರ ತಿಳಿಸಿಕೊಡಿ....
@lingarajus58816 күн бұрын
nice thinking
@kannadahealthtips_562016 күн бұрын
book name thoughts of Pakistan
@balachandrabhat581616 күн бұрын
U can get free pdf vertion
@sureshgs771215 күн бұрын
ತುಂಬಾ ಉತ್ತಮವಾದ ಸಂದೇಶವನ್ನು ತಿಳಿಸಿದರು ಮೇಡಂ ಅವರಿಗೆ ಧನ್ಯವಾದಗಳು 🙏
@NageshBM-k6r16 күн бұрын
ಜೈ ಶ್ರೀ ಭೀಮ್ ಜೈ ಶ್ರೀ ರಾಮ್ ❤️🚩
@vittalpoojary982615 күн бұрын
Hats off you maa, m Jai ambedkar Jai beem
@rohithshet867216 күн бұрын
ನಿಜ ಸತ್ಯ... ಇನ್ನೂ ಹೊರಗೆ ಬರುತಿರಲಿ
@shkamath.k237215 күн бұрын
ದೇಶ ವಿಭಜಕ ಮಹಾತ್ಮ ಆಗಲು ಹೇಗೆ ಸಾಧ್ಯ? ಜೈ ಹಿಂದ್
@hbhagya72616 күн бұрын
Great speech 🙏ma'am 🙏
@mallikarjuntvtvm532115 күн бұрын
ನನಗೆ ಸಾವರ್ಕರ್ ಸರ್ ಪಂಚಪ್ರಾಣ 🌺🌺🌺💜💜💜🌻🌻🌻💜💜💜
@RenukaGV-lr1bz13 күн бұрын
ಅಪ್ಪಟ ದೇಶಪ್ರೇಮಿ ಇಂತಹವರನ್ನ ಮೂಲೆ ಗುಂಪು ಮಾಡಿ ಡೂಂಗಿಗಳನ್ನ ಮಹಾತ್ಮಾ ಅಂತ ಬಿಂಬಿಸುವುದು ಇತಿಹಾಸದ ಕರಾಳ ಸತ್ಯ
@anilSN1815 күн бұрын
ಅಂಬೇಡ್ಕರ್ ವಿಚಾರದಾರೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏
@_hawk248 күн бұрын
ಲೋ ಅಂಬೇಡ್ಕರ್ ವಿಚಾರ ದಾರೆ ಏನ್ ಆಗಿತ್ತು ಅಂದ್ರೆ ಭಾರತ ದೇಶಕ್ಕೆ ಸ್ವತಂತ್ರ ಸಿಗಬಾರದು ಅನ್ನೋದು ಅಂತ ಅಯೋಗ್ಯ ಅವನು ತಿಳ್ಕೊ 😎
@ಭಾರತ-93716 күн бұрын
ನಾವುಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು ,
@mallikarjuntvtvm532115 күн бұрын
ನನಗೆ ಸಾವರ್ಕರ್ ಸರ್ ಪಂಚಪ್ರಾಣ 🌺🌺🌺💜💜💜🌻🌻🌻💜💜💜 ನಮಗೆ ಅಷ್ಟೇ ಗೊತ್ತು,,, ಜನಸಮೂಹ ವೇ ಗಾಂಧಿ ಪರ,,, ಇಂದಿರಾ ಗಾಂಧಿ ಪರ,,, ನೆಹರೂ ಪರ,,,🌺🌺🌺👑👑👑🌻🌻🌻💜💜💜👏👏👏❣️❣️❣️💚💚💚💙💙💙 ಒಳ್ಳೆಯವರ ಸಂಖ್ಯೆ ಕಡಿಮೆ 💜💜💜 ಅಂಬೇಡ್ಕರ್ ಸರ್ ದೇವ 🌻🌻🌻ಹಿಂದೂ ಧರ್ಮದಿಂದ ಓಡಿಸಿದರು... ದೇವಾಧಿದೇವ ಅಂಬೇಡ್ಕರ್ ಸರ್ ರವರನ್ನ,,,,🌻🌻🌻,,,,
@santhoshjuly415 күн бұрын
❤ salute you madam 🙏, salute our Dr baba saheb Ambedkar
@srikantask65616 күн бұрын
ದನ್ಯವಾದಗಳು
@prakashmkprakashmk412516 күн бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು ಮೇಡಂ
@shridharkarangale929114 күн бұрын
ಯುವಾ ಬ್ರಿಗೇಡ್ ⚡ ಉತ್ತಮ ಕಾರ್ಯ
@psup-y8r14 күн бұрын
ಎಸ್ ಆರ್.. ಲೀಲಾ.. ಅಮ್ಮ ನವರಿಗೆ.. ಮನಃ ಪೂರ್ತಿ ವಂದನೆ ಗಳು
@mplatha602511 күн бұрын
Çhakravarthy sir n Leela madam ❤❤❤❤❤️ 🙏🙏🙏🙏🙏 JAI HIND ❤🇮🇳🇮🇳🇮🇳🇮🇳🇮🇳
@DoreswamyR16 күн бұрын
Really great Ambedkar
@sudha26897 күн бұрын
❤ adbhuthavagithu modala bari Dr Javaregowda avara mathugalanna keluva bhagya sikthu vandanegalu Sahana avara yava kruthi bagge mathanafiddu
@govardhanswamy409815 күн бұрын
ನೀಚ ಕಾಂಗ್ರೆಸ್ ಹಿಂದು ಗುಲಾಮರೇ ಕೇಳಿ
@shivaswamy106214 күн бұрын
ಧನ್ಯವಾದಗಳು ಮೇಡಂ ಒಳ್ಳೆ ಸಂದೇಶ ತಿಳಿಸಿದ್ದಕ್ಕೆ
@yamanappax915615 күн бұрын
ಧನ್ಯವಾದಗಳು ಮೇಡಮ್ ತಮಗೆ
@mahadevprasad800814 күн бұрын
ಸೂಪರ್ ಮೇಡಂ. 🙏 ಡಾ//ಅಂಬೇಡ್ಕರ್ ಗೆ ಜೈ... ಜೈ... ಜೈ... ✌
@gopip436416 күн бұрын
👏🏻ಸೂಪರ್ ಮೆಸ್ಸೇಜ್. Tq🥰
@prakashprasad53359 күн бұрын
ಧನ್ಯವಾದ ಗಳು ಮೇಡಮ್ 🎉🎉 ಆದರೆ ನಮ ಭಾರತೀಯರಿಗೆ ನಿಜವಾದ ಇತಿಹಾಸ ತಿಲ್ಲಿದುಕೊಳಲು ಪ್ರಯತ್ನಿಸಿಕಲೋುದಿಲ್ಲ
@shivukumar.n833016 күн бұрын
Very very clear heliddira Leela madam thank you informed madam
@basuraddikonaraddi718616 күн бұрын
Brilliant message
@chandrakantkamble634016 күн бұрын
Exactly right👍👍 I read this book 👍
@govardhanswamy409815 күн бұрын
ತಾಯಿ ಧನ್ಯವಾದಗಳು❤
@manjunathbhim13 күн бұрын
great man baba saheb ambedkar 🙏
@jyogo114 күн бұрын
Leela madam , thank you for information. U r great soeaker
@venugopalbhoopalam836215 күн бұрын
kindLy keep this detail talk of Smt LeeLa PLay Frequently so that it will reach mass of the citizen. ಹರಿ ಓಂ.
@jayarams744216 күн бұрын
ಸತ್ಯಕ್ಕೆ ಸಾವಿಲ್ಲ....
@ChandraSekhar-tv5qi15 күн бұрын
Good knowledge and Brave Mind 🎉🎉🎉🎉
@yellowNred10 күн бұрын
Namaste Thaayi 🙏👍
@ashokak64797 күн бұрын
Modren Father OF Knowledge And Symbol Of Knowledge Jai Hind Jai Beem Jai Bharat
@nandadhamume717816 күн бұрын
100%RT helidru Ambedkar
@venkateshshetty769116 күн бұрын
ದೂರತ್ಮ ಗಾಂಧೀಜಿ.😮😮😮😮😮😄😄
@HarishHari-nh8ci15 күн бұрын
Super ⚔️⚔️⚔️🚩🚩
@durgaanilkumar403214 күн бұрын
Jai Sri Ram jai bhim 🇮🇳🇮🇳🇮🇳🇮🇳🇮🇳💙💙💙💙💙💙💙💙💙💙
@sathishsharmasathish242216 күн бұрын
ಸೂಲಿಬೆಲೆ ಸರ್ ವರ್ಕ್ ಬೋರ್ಡ್ ಬಗ್ಗೆ ಹೇಳಿ
@shivukumar.n833016 күн бұрын
Madam sariyaagi ugididdiri gandhige thank you s.r Leela madam
@hbhagya72616 күн бұрын
🙏anna
@roshankumat518617 сағат бұрын
Super madam thank you 🙏🙏
@ranganathas84812 күн бұрын
ಮೇಡಮ್ ನಮಸ್ಕಾರ, ನೀವು ಇತಿಹಾಸದ ಬಗ್ಗೆ ಆಳವಾದ ವಿಷಯಗಳನ್ನು ತಿಳಿಸಿದ್ದೀರಿ ಧನ್ಯವಾದಗಳು. ಸರ್ವೇ ಸಾಮಾನ್ಯವಾಗಿ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಪುಸ್ತಕಗಳನ್ನು ಓದುವಂತಹವರಿಗೆ ನೀವು ಹೇಳಿದಂತಹ ಮಾಹಿತಿ ಇರುತ್ತದೆ. ಮತ್ತೆ ಕೆಲವರಿಗೆ ಈ ಬಗ್ಗೆ ಮಾಹಿತಿ ಇರೋದಿಲ್ಕ. ಮೇಡಮ್ ನೀವು ತಿಳಿಸಿದ ಹಾಗೆ ಇತಿಹಾಸದ ಎಷ್ಟೋ ವಿಷಯಗಳು ನಮ್ಮಗಳಿಗೆ ಗೊತ್ತೆ ಇರೋದಿಲ್ಲ. ನಿಮಗೆ ಅನಂತ ನಮಸ್ಕಾರಗಳು. 🙏🙏🙏
@rameshjayalakshmi973116 күн бұрын
🙏👍❤️🙏🙏🙏🙏🙏🙏🙏🙏
@mallikarjuntvtvm532115 күн бұрын
ಶಾರದಾ ಅಮ್ಮ ನಾನು 🌻🌻🌻 ಮೇಡಂ,, ನೀವು ಸತ್ಯದ ದೇವಿ 🌺🌺🌺 ನ್ಯಾಯ ನೀತಿ ಯ ದೇವಿ ನೀವು 💜💜💜 ನೀವು ಧರ್ಮ ದ ದೇವಿ🌄🌄🌄👑👑👑
@basavarajvidwanbasavarajvi305612 күн бұрын
Mother great speech 👌
@user-yashashvini3 күн бұрын
ಈ ಸಮಯದಲ್ಲಿ ಹಿಂದೂ ಹೊಂದಾಗುವ ತಕ್ಷಣಕ್ಕೆ ತಯಾರಿ ನಡೆಯಬೇಕು
@murthy402015 күн бұрын
Really good speeching madams
@anilSN1815 күн бұрын
ಹಿಂದೂ ಧರ್ಮದಲ್ಲಿರುವ ಜಾತಿ ವೆವಸ್ಥೆ ಹಾಗೂ ಮನುಷ್ಯ ಭೇದ - ಭಾವದ ಕುರಿತು ಜಾಗೃತಿ ಮೂಡಿಸಿ ಮೊದಲು.
ಹಿಂದೂ ಧರ್ಮದಲ್ಲಿರುವ ಜಾತಿ ವೆವಸ್ಥೆ ಹಾಗೂ ಕೀಳ ಮನಸ್ಥಿತಿ ಕುರಿತು ಮಾತನಾಡುವ ಬದಲು ಹಿಂದೂ -ಮುಸ್ಲಿಂ ಭಾಷಣ ಹಾಸ್ಯಸ್ಪದ ಅನ್ಸುತ್ತೆ.
@PushkaraoK-k3e14 күн бұрын
Doddakayle modalu treatment terror thegiri...
@sureshkamble847215 күн бұрын
Jai bhim jai bharat ❤❤❤❤❤
@ChandraSekhar-tv5qiКүн бұрын
God Bless you Mam 🙏🙏🙏
@sathishsharmasathish242216 күн бұрын
ಸರ್ wakapu ಬಗ್ಗೆ ಹೇಳಿ
@gopalshet19854 күн бұрын
Well done madam 👏👏👏👏👏🙏🙏🌹🌹
@HcLakshman14 күн бұрын
Thank you very much madam for the information your 10000_ is right
@kannanperiyasamy450616 күн бұрын
Please include the scholars on Dr. BR Ambedkar's Doctrine from the underprivileged sections as their emotional discourse on Dr. Ambedkar as Nationalist so that it would make a lasting and effective influence on the audience.
@rahulhenly338216 күн бұрын
Yes sir we have to implant about what is cast in his narration and why he choose Buddhism and what are his ideas about inter cast marriage and all sir....
@vithalkamat716515 күн бұрын
Jai Shri Ram 🙏
@SIDDARUDA.R.H16 күн бұрын
❤❤❤
@tvenkatesh962715 күн бұрын
ಜೈ ಭೀಮ್
@gopalkatti17114 күн бұрын
ಒಳ್ಳೆಯ ವಿಷಯ ತಿಳಿಸಿದ್ದೀರಿ ಧನ್ಯವಾದಗಳು
@nagarajgowdrum255916 күн бұрын
🎉
@DacchuA14 күн бұрын
Goodspech
@gopalakrishna833511 күн бұрын
ಸ್ವತಃ ಗಾಂಧಿಯವರೆ ನನ್ನನ್ನು ಮಹಾತ್ಮ ಎಂದು ಕರೆಯಬೇಡಿ ಎಂದು ಹೇಳುವಸ್ಟು ದೊಡ್ಡ ಮನುಷ್ಯರಾಗಿದ್ದರು ಮತ್ತು ವಿದೇಯರಾಗಿದರು🙏🙏
@chikkumourya966215 күн бұрын
🙏🙏🙏🙏
@ammaamma878616 күн бұрын
👌👌👌👌🙏🙏🙏🙏
@shivakumarn248016 күн бұрын
ನನಗೆ ವಿಡಿಯೋ ಇಷ್ಟ ಆದ್ರೆ ನಾನು ಢವನ್ಲೋಡ್ ಮಾಡ್ಕೋತೀನಿ ಸರ್
@Lachamanna.197516 күн бұрын
❤
@NagaliapppaDaddamani8 күн бұрын
ದಯವಿಟ್ಟು ಈ ಪುಸ್ತಗಳು ಸಿಗುವ ವಿಳಾಸ ತಿಳಿಸಿ
@sreenivasjyothi68516 күн бұрын
ಜೈಭೀಮ್ ❤❤❤❤❤
@MahadevappaMannur-tu7ip14 күн бұрын
Tq for grate knowledge history and😮 13:23 grate leader dr b r Ambekar pl inform me where available ur Witten book
@RanganathRajoli15 күн бұрын
Jai hind
@laxmishaMuodilgee15 күн бұрын
🙏🙏💘
@srinivashd259315 күн бұрын
❤🙏🙏🙏
@ravimanvikar58103 күн бұрын
Hats off to you mam
@RajuDevadiga-we6zl16 күн бұрын
Jai
@RenukaK-l5c16 күн бұрын
🙏🙏🙏🙏🙏🙏🙏🙏🙏🙏🪔🪔🪔🪔🪔🪔
@ಸತ್ಯಸಾಕ್ಷಾತ್ಕಾರಿ13 күн бұрын
❤❤❤ !!! ರಾಮಚಂದ್ರರ ಮಗ ಭೀಮರಾವ, ಅರ್ಥಾತ್ ರಾಮನ ಮಗ ಭೀಮ, ಮಾಹಾಜನರೇ " ಶ್ರೀ ಮನ್ನಾರಾಯಣನ ನಾಭೀ ಕಮಲದಲ್ಲಿ ಉದ್ಬವಿಸಿದಂತ ಚತುರ್ಮುಖ ಬ್ರಹ್ಮನ ಮಾನಸ ಪುತ್ರರಾದ ದಶ ಮಹರ್ಷೀಗಳಲ್ಲಿ ಪುಲಸ್ತ್ಯ ಬ್ರಹ್ಮರು ಕೊನೇಯವರು, ಇವರು ಯಕ್ಷ ರಾಕ್ಷಸರ ಮೂಲ ಪುರುಷರು, ಇವರು ಯಕ್ಷ ವೆಂಬ ದೇವ ವರ್ಗಕ್ಕೂ ರಾಕ್ಷಸ ವೆಂಬ ಅಸುರ ವರ್ಗಕ್ಕೂ ಮೂಲ ಪುರುಷರಾದ್ದರಿಂದ, ದೈವಾಸುರರನ್ನು ಸಮತೋಲನದಲ್ಲಿ ನಿಭಾಯಿಸುವ ಹೊಣೆ ಇವರದ್ದಾಗಿದೇ, ರಾಕ್ಷಸ ಗುರು ಎಂದು ಕರೆಸಿಕೊಳ್ಳುವ ಶುಕ್ರಾಚಾರ್ಯರು ಇವರ ವಂಶಸ್ಥರೇ, ಇರ್ಲಿ ಆಮೇಲೇ ನೋಡೋಣ ವಿಷಯಕ್ಕೇ ಬರಲು ಪ್ರಯತ್ನಿಸೋಣ, ದ್ವಾಪಾರದ ನಾರಾಯಣನಾದ ಭಗವಾನ್ ವೇದವ್ಯಾಸರ ಶೀಷ್ಯರಲ್ಲಿ ರೋಮಹರ್ಣರು ಪ್ರಮುಖರು, ಭಗವಾನ್ ವೇದವ್ಯಾಸರಿಂದ ಹದಿನೆಂಟು ಪುರಾಣ ಹಾಗೂ ಇತಿಹಾಸವನ್ನು ಪಡೆದು, ಇತಿಹಾಸ ಪುರಾಣಗಳ ಕರ್ತೃ ಹಾಗೂ ಪ್ರವರ್ತಕರಾದರು, ಈ ರೋಮಹರ್ಣ ಮಹರ್ಷಿಗಳು ದ್ವಾಪಾರದ ನಿರ್ಗಮನದ ಕಾಲಕ್ಕೇ, ವೈಕುಂಠದ ನಾರಾಯಣನಾದ ಕೃಷ್ಣ ಪರಮಾತ್ಮರು ತನ್ನ ಲಿಲಾವತಾರವನ್ನು ಸಮಾಪ್ತಗೊಳಿಸಲು ಸಂಕಲ್ಪಿಸಿದಾಗ, ಕಲಿಯುಗದ ಮುಂದಿನ ವ್ಯವಸ್ಥೆಗಾಗಿ ಋಷಿ ಮುನಿಗಳಿಗೇ ಜವಾಬ್ದಾರಿ ವಹಿಸಿ ವೈಕುಂಠ ದಾಮ ಪ್ರವೆಸಿಸುತ್ತಾರೇ, ಈ ಜವಾಬ್ದಾರಿಯನ್ನು ಹೊತ್ತು ಕೊಂಡವರಲ್ಲಿ ರೋಮಹರ್ಣರು ಪ್ರಮುಖರು, ಮಹಾನ್ ಭಾಗವತರಾದ ರೋಮಹರ್ಣರು ರಾಮಭೀಮ ಪ್ರಭಾವದಿಂದ, ರಾಮಚಂದ್ರರ ಮಗ ಭೀಮರಾವರಾಗಿ ಜನಿಸಿದರು, ಅರ್ಥಾತ್ , ದ್ವಾಪಾರದಲ್ಲಿ ಹದಿನೆಂಟು ಪುರಾಣ ಗಳನ್ನು ಬರೆದ ರೋಮಹರ್ಣರೇ ಕಲಿಯುಗದಲ್ಲಿ ಹಿಂದೂ ರಾಷ್ಟ್ರಕ್ಕೇ ಸಂವಿದಾನವನ್ನು ಬರೆದ ಮಾಹಾತ್ಮ ಭೀಮರಾವ ರಾಮಚಂದ್ರ ಅಂಬೆಡ್ಕರರಾಗಿದ್ದಾರೇ, ಈ ಮಾತನ್ನು ಅಂದಾಜಿಸಿ ಕಲ್ಪಿಸಿ ಹೇಳಿದ್ದಲ್ಲ, ಕರ್ಮಕ್ಕೇ ಆದಿನನಾಗಿ ಹದಿನಾಲ್ಕು ವರ್ಷ ಜೈಲು ಅನುಭವಿಸಿ ಭಗವದ್ಗೀತೆಯ ಸ್ವಾದ್ಯಾಯ ಮಾಡಿ ಜ್ಞಾನ ಸಾಕ್ಷಾತ್ಕರಿಸಿಕೊಂಡು ಗೀತೆಯ ಗುಣಕರ್ಮದ ಆದಾರದಲ್ಲಿ ಹೇಳಲ್ಪಟ್ಟಿದೇ, ಇದನ್ನು ತಾವು ಎಷ್ಟರಮಟ್ಟಿಗೆ ಪರಿಗಣಿಸುತ್ತಿರೋ ತಮ್ಮ ವಿವೇಚನೆಗೇ ಬಿಟ್ಟದ್ದಾಗಿದೇ, ಹಿಂದೂ ರಾಷ್ಟ್ರದ ಮುಂದಿನ ಸದ್ಗುರು " ಭಪ್ಪರೇ ಬಹದ್ದೂರಾ ಸನಾತನ ಸಿಂಧೂರ ಜೈ ಶಂಭೋ ಶಂಕರ !!!
@rksvision73093 күн бұрын
OH ITS YOUR OWN COMMENTARY. WHAT AMBEDKAR TOLD ABOUT MANUSMRITI AND PURANAS? KINDLY QUOTE IT
@chaanakya12419 күн бұрын
Jai Bheem 🇪🇺
@ChandruChandru-g9s8 күн бұрын
🙏🙏🙏🙏🙏
@gurappamhurakadli59923 күн бұрын
100%correct nijavad matu
@AmoolyaArtandCraft77715 күн бұрын
A very nice narrative needs patience to understand
@basavarajvidwanbasavarajvi305612 күн бұрын
👍👍👍
@AswathaiahD16 күн бұрын
Many real facts we did know in Independence India Nehruj changed the history writers to write untrue facts.