ನಮ್ಮ ಇಲಾಖೆ ನಮ್ಮ ಹೆಮ್ಮೆ,,superb information given by DRFO Yallanaik sir❤🎉
@m.a.somasagar3 ай бұрын
ಹಾವುಗಳ ಬಗ್ಗೆ ತುಂಬಾ ಅದ್ಭುತ ಮಾಹಿತಿ ತಿಳಿಸಿದಿರಿ. ಧನ್ಯವಾದಗಳು
@RAGHAVENDRANAIK-tk4fj3 ай бұрын
ಯಲ್ಲಾ ನಾಯಕ ಹಮಾನಿ ಸರ್ ತಮ್ಮ ಮಾಹಿತಿಗಾಗಿ ಧನ್ಯವಾದಗಳು. ನಮ್ಮ ಶಾಲೆಯ ವಿದ್ಯಾರ್ಥಿಗಳು ತಾವು ಹಾವುಗಳ ಬಗ್ಗೆ ನೀಡಿದ ಮಾಹಿತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಲಾಖೆಗೆ , ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಸೇವೆ ಅಪಾರವಾದದ್ದು. ಧನ್ಯವಾದಗಳು.
@yallanaikhamani96143 ай бұрын
ನಾನು ಕರ್ತವ್ಯನಿರ್ವಸಿದ ಭಾಗದ ಎಲ್ಲ ಶಾಲಾ ಕಾಲೇಜುಗಳ ಮಕ್ಕಳಿಗೆ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದು ಅಷ್ಟೇ ಸರ್ ಧನ್ಯವಾದಗಳು.
@harshabhat12403 ай бұрын
Very Good Interview. Every villager of our state should see this. I am impressed by the knowledge of the DRFO.
@TheSnakeMasterNazeer3 ай бұрын
Good information about snake's sir 👍
@ravinder78903 ай бұрын
Nice Episodes of KFD.🙏🌳🐾🐅🐾🌳🙏 Request to Admins: May consider insertion of English subtitles for creating awareness about Nature Conservation throughout the world🙏 I am a subscriber of your channel for many years and I have send my request on many times but still not resolved 😞
@arunkundar3 ай бұрын
ಸೂಪರ್ ಬ್ರದರ್ 💐
@ShankarTalwar-w5y3 ай бұрын
My bigg bro video super anna
@appannaallappanavar87033 ай бұрын
ಸೂಪರ್ ಮಗ ದೇವರು ಒಳ್ಳೆಯದು ಮಾಡಲಿ 🌹👌
@yallanaikhamani96143 ай бұрын
ತಾವು ಅಷ್ಟೊಂದು ಹೊಡೆದು ಬಡೆದು ಶಿಕ್ಷಣ ನೀಡಿದರ ಫಲ.... ಧನ್ಯವಾದಗಳು ಸರ್❤.