Akkubidugade madidha mele vapas madabodha rijistar aggila
@ijerappavijay91383 ай бұрын
@vishehavani sir ಸರ್ಕಾರವು ನಿವೇಶನಕ್ಕಾಗಿ ಕೊಟ್ಟಿರುವಂತ ಜಮೀನಿನಲ್ಲಿ ಹಕ್ಕು ಪತ್ರ ಪಡೆಯುವುದು ಹೇಗೆ ಹೇಳಿ please 🙏
@chandru.s75683 ай бұрын
Stampduty fee hege lekka nadodu adara bagge tilisikodi sir
@Visheshavani3 ай бұрын
Ok
@Shokdhara_6783 ай бұрын
Super but nimdu yav oouru ?
@sharathbabu94043 ай бұрын
ಕೋರ್ಟ್ ಆರ್ಡರ್ ಆದ್ರೆ
@SriKrishna_informs3 ай бұрын
Hello sir ಆಸ್ತಿಯನ್ನು ಅಣ್ಣತಮ್ಮಂದಿರು ವಿಭಾಗ ಮಾಡಿಕೊಂಡಿದ್ದಾರೆ, ಸರ್ವೇ ನಂಬರ್ ಇಬ್ಬರಿಗೂ ಒಂದೇ ಇದ್ದೇ ಓಕೆ,ಆದರೆ ಹಿಸ್ಸ ನಂಬರ್ ಒಬ್ಬರದು ಬದಲಾಗಿದೆ .. ಏನೂ ಸಮಸ್ಯೆ ಆಗುವುದಿಲ್ಲವೇ
@Manjunath.Gowdru3 ай бұрын
ವಿಭಾಗವಾದ ಮೇಲೆ ಇಸ್ ಆ ನಂಬರ್ ಚೇಂಜ್ ಆಗುತ್ತದೆ
@Vnsh_7773 ай бұрын
@@Manjunath.Gowdru ಅಂದ್ರೆ ಅಣ್ಣ ತಮ್ಮ ಇಬ್ಬರೂ ವಿಭಾಗ ಮಾಡಿಕೊಂಡಿದ್ದಾರೆ ಒಬ್ಬರಿಗೆ ಮುಂಚೆ ಇದ್ದ ಹಿಸ್ಸಾ ನೇ ಇದೆ , ಇನ್ನೊಬ್ರಿಗೆ ಹಿಸ್ ಬದಲಾಗಿದೆ ಅದಿಕ್ಕೆ ಕೇಳಿದೆ
@amazingkidzone2 ай бұрын
ಸರ್ ನಮ್ಮ ಜಮೀನು ಸರ್ಕಾರದಿಂದ ನಮ್ಮ ತಾತನವರಿಗೆ ಬಂದಿದೆ ಅದನ್ನು ನಮ್ಮಹೆಸರಿಗೆ ಪೌತಿ ಮಾಡಿದೇವೆ ನಮ್ಮ ಬಳಿ RTC ಇದೆ ಅಷ್ಟೆ ಅದರಲ್ಲಿ ಒಟ್ಟು 3 ಭಾಗ ಇದೆ ಸರ್ಕಾರಿ ಜಾಗ 0.25 ಮತ್ತು ಇನ್ನೊಬ್ಬರದು 2.30 ಹಾಗು ನಮ್ಮದು 1.50 ಇದೆ ಆದರೆ ನಮ್ಮ ಬಳಿ ಯಾವುದೇ documents ಇಲ್ಲ ಕಚೇರಿಯಲ್ಲಿ ಪೊಡಿ ಮಾಡಿಕೊಡಿ ಅಂದ್ರೆ ಮಾಡುತ್ತಾ ಇಲ್ಲಾ online ಅಲ್ಲಿ ಪೋಡಿಗೆ ಅರ್ಜಿ ಹಾಕಬಹುದು ಹಾಕಿದರೆ ಮಾಡಿಕೊಡುತ್ತರ ಏನು ಮಾಡಬೇಕು ದಯವಿಟ್ಟು ತಿಳಿಸಿ@@Manjunath.Gowdru
@birappamet70343 ай бұрын
ಸರ್ ನಿಮ್ಮ ನಂಬರ್ ಕೊಡಿ
@abhitech-ox3ie3 ай бұрын
@vishehaVani sir ನನ್ನ ಹೊಲ ಜಂಟಿ ಖಾತೆ ಇದೆ ನಾನು ಅದನ್ನು ನನ್ನ ಮಗನಿಗೆ ದಾನ ಪತ್ರ ಅಥವಾ ವಿಲ್ ಬರೆಯಭಹುದ ತಿಳಿಸಿ (ನನ್ನ ಭಾಗವನ್ನು ಮಾತ್ರ)
@Manjunath.Gowdru3 ай бұрын
ವಿಭಾಗ ಆಗದೆ ದಾನ ಹಾಗೂ ವಿಲ್ ಮಾಡೋಕೆ ಬರೋದಿಲ್ಲ.
@Manjunath.Gowdru3 ай бұрын
ವಿಭಾಗವಾಗದೆ ವಿಲ್ ಹಾಗೂ ಗಿಫ್ಟ್ ಡಿಡ್ ಮಾಡೋಕೆ ಬರುವುದಿಲ್ಲ
@SanthoshGani-b8t3 ай бұрын
ಅಣ್ಣ ಜಮೀನು ಖರೀದಿ ಮಾಡುವ ವಿಧಾನ, & 60 ವರ್ಷ್ ಗಳ ಅಳೆಯ ಧಾಖಲೆ ಗಳು ಎಲ್ಲಿ ಹೇಗೆ ಏನೇನು ಬೇಕು ಎಲ್ಲಿ ಸಿಗುತಧೆ ಅಧನ್ನು ಪಡೆದ್ದು ಕೊಳ್ಳುವ ಪ್ರಕ್ರಿಯೆ ಬಗ್ಗೆ ವಿಡಿಯೋ ಮಾಡಿ plz plz 🙏
@nsryctns3 ай бұрын
ನಾನು ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತೇನೆ. ನಿನಗಾಗಿ ನನ್ನ ಬಳಿ ಪ್ರಸ್ತಾವನೆ ಇದೆ. ನೀವು ನನಗಾಗಿ ವೀಡಿಯೊವನ್ನು ರಚಿಸಬೇಕೆಂದು ನಾನು ಬಯಸುತ್ತೇನೆ how to get in touch with you
@nsryctns3 ай бұрын
i want to get in touch with you people. i have a praposal for you. i want you to create a video for me