ಜಮೀನು ಪರಭಾರೆ ಮಾಡಬಾರದು ಬೇಕಾದ ದಾಖಲೆಗಳು ಮತ್ತು ಪ್ರೋಸೆಸ್ ಬಗ್ಗೆ ತಿಳಿಸಿ ಸರ್
@harishtechsolution93139 ай бұрын
ನಿಮಗೆ ಜಮೀನು ಸರ್ಕಾರದಿಂದ ಮಂಜೂರು ಆಗಿದ್ದಲ್ಲಿ 25ವರ್ಷ ಅಥವಾ 15ವರ್ಷ ಕ್ರಯ ಮಾಡಲು ಬರುವುದಿಲ್ಲ ನಿಮಗೆ ಮಂಜೂರಾಗಿ ಇಷ್ಟು ವರ್ಷಗಳು ಕಳೆದಿವೆ ಅಂದ್ರೆ ಧಾರಾಳವಾಗಿ ನಿಮ್ಮ ಜಮೀನು ಮಾರಾಟ ಮಾಡಬಹುದು
ಒಂದು ವೇಳೆ ಸರ್ ವಂಶಾವಳಿ ಪ್ರಮಾಣ ಪತ್ರ ಗೆ ಹೆಂಡತಿ ಯ ಮಕ್ಕಳ ಆ ಒಂದು ವ್ಯಕ್ತಿ ವಂಶಾವಳಿಗೆ ಗೆ ಬರೆ ಊರು ಬಿಟ್ಟು ಅಲ್ಲಿ ಮದುವೆ ಆಗಿ ಬಿಟ್ಟು ಯಾರಿಗೆ ಹೇಳದೆ ಇದ ಗ ಸೊಂತ ಊರಿಗೆ ಬಂದಾಗ ಯಾರಿಗೆ ಹೇಳದೆನೆ ಹೊದರೆ ವಂಶಾವಳಿಗೆ ಅರ್ಜಿಸಲ್ಲಿಸಿದ್ದಾಗ ಅಜನನೊಬ್ಬನ ವಂಶಾವಳಿಯಲ್ಲಿ ಸಿಕ್ಕರೆ ಆಬೇರೆ ವಂಶಾವಳಿಗೆ ಅವನ ಆಸ್ತಿ ಬರೆ ಅವರಿಗೆ ಮಾರಾಟ ಮಾಡಿದರೆ ಆಮೇಲೆ 10 ವರ್ಷ ದಲ್ಲಿ ಹೆಂಡತಿ & ಮಕ್ಕಳು ಬಂದಾಗ ಹಿಡಿದವನ್ನು ಕತೆ ಎನ್ನು ಕೂಟವನ್ನು ಸತರೆ ಹಿಡಿದವನ್ನ ಗಲೆ ಎನ್ನು ಸರ್
ನಮ್ಮ ತಂದೆಯವರಿಗೆ ಇಬ್ಬರು ಹೆಂಡತಿಯರು ಮೊದಲನೇ ಹೆಂಡತಿಗೆ ವಿಚ್ಚೆಧಾನವಾಗಿ 😮ಆಸ್ತಿಯಲ್ಲಿ ಪಾಲನ್ನು ತೆಗೆದುಕೊಂಡು ಬೇರೆ ಊರಿನಲ್ಲಿದ್ದಾರೆ ನಾವುಗಳು ಇಂದು ವಂಶವಳಿ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದೆವು ಆದರೆ ಉಪ ತಶೀಲ್ದಾರ್ ರವರು ಇಬ್ಬರು ಹೆಂಡತಿ ಮಕ್ಕಳು ಸೇರಿಸಿ ಏಂದು ವಜಾ ಮಾಡಿದ್ದಾರೆ ನಾವು ಏನು ಮಾಡಬೇಕು
@shivuprasad81689 ай бұрын
ಜಮೀನಿನ ದಾರಿ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಒಂದು ವಿಡಿಯೋ ಮಾಡಿ ಸರ್
@Ningajja-c1r5 ай бұрын
Jaminu takararu madodu hege heli sir ❤
@hosur25226 ай бұрын
ಜಮೀನಿನಲ್ಲಿ ದಾರಿ ಕೊಡುವ ಕುರಿತು. 1 ವಿಡಿಯೋ ಮಾಡಿ ಸರ್.
@VinishSsg-wv1vy6 ай бұрын
Sir nam doddapna swarjita asti avr tammana maganige gifted madbhuda.avarige hendti makklu ila
ಮೂರು ತಲೆಮಾರುಗಳ ಬಗ್ಗೆ ಪರಿಶೀಲನೆ ಮಾಡುವುದು ಕಷ್ಟಸಾಧ್ಯ .ಹೀಗಾಗಿ ಇಂತಹ ಪ್ರಕರಣಗಳಲ್ಲಿ ವಂಶವೃಕ್ಷ ನೀಡುವುದು ಅಧಿಕಾರಿಗಳ ವಿವೇಚನೆ ಮತ್ತು ರಿಸ್ಕ್ ಗೆ ಬಿಟ್ಟಿದ್ದು
@Chaitanya4015 ай бұрын
Validity of this certificate? Is to renew in 2 years?
@srinivasarsrinivasar57469 ай бұрын
ಅಕ್ಕ ಮತ್ತೆ ಅಣ್ಣ ತಮ್ಮ ತಂಗಿ ಇವರು ಸ್ವರ್ಗಸ್ತ ರಾಗಿದರೆ, ಇವರ ಹೆಸರು ಸೇರಿಸಬೇಕೆ ಹಾಗೆ ಇವರ ಮಕಳ ಹೆಸರು ಸೇರಿಸಬೇಕೆ.ತಿಳಿಸಿ.
@subbaraodesai17568 ай бұрын
ಅವರ ಮತ್ತು ಅವರ ಮಕ್ಕಳ ಹೆಸರುಗಳನ್ನು ಸೇರಿಸಬೇಕು
@MarutiH-v7h5 ай бұрын
How much fees
@veerabhadranaik14977 ай бұрын
Useful
@ramachadrabalaji50229 ай бұрын
ಸರ್ rtc ಯಲ್ಲಿ ಹೆಸರು ತೆಗೆದು ಹಾಕಿಸುವ ಬಗ್ಗೆ ತಿಳಿಸಿಕೋಡಿ
@Visheshavani9 ай бұрын
RTC ಯಲ್ಲಿ ತಿದ್ದುಪಡಿ ಇದ್ದೀರುತ್ತೇ,,,ತೆಗೆದುಹಾಕುವುದು ಅಂದ್ರೆ ಜಮೀನು ಅವರ ಹೆಸರಿನಲ್ಲಿ ಇಲ್ದೆ ಇದ್ದಂಗೆ ಮಾಡುವುದು ಎಂದರ್ಥ...ಅದು ಹೇಗೆ ಸಾದ್ಯ...ಬೇಕಾದ್ರೆ ಜಮೀನು ವರ್ಗಾವಣೆ ಮಾಡಿಕೊಳ್ಳಬಹುದು...
@ramachadrabalaji50229 ай бұрын
@@Visheshavani ಜಮೀನು ವರ್ಗಾವಣೆ ಎಂದರೆಏನು ಹೇಗೆ ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕೊ ಡಿ ನಮಗೆ ಜಮೀನಿನ ಲ್ಲಿನ ಸಮಸ್ಯೈ ತುಂಬಾ ಇದೆ
@subbaraodesai17568 ай бұрын
RTC ಯ ಗಣಕೀಕರಣಕ್ಕಿಂತ ಮುಂಚೆ ಸೂಕ್ತ ಮ್ಯುಟೇಶನ್ ಇಲ್ಲದೇ ಹೆಸರು ಸೇರ್ಪಡೆ ಆಗಿದ್ದರೆ ಮತ್ತು ನಂತರ ಯಾವುದೇ ಮ್ಯುಟೇಶನ್ ಆಗಿರದಿದ್ದರೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ. RTC ಗಣಕೀಕರಣಗೊಕಡ ನಂತರ ಒಂದು ವೇಳೆ ಮ್ಯುಟೇಶನ್ ಆಗಿದ್ದರೆ ಸಹಾಯಕ ಆಯುಕ್ತರವರಲ್ಲಿ ಅಪೀಲು ಸಲ್ಲಿಸಬೇಕಾಗುತ್ತದೆ
ವಂಶವೃಕ್ಷ ದಲ್ಲಿ ಒಬ್ಬ ಕುಟುಂಬದ ವ್ಯಕ್ತಿ ನಾಪತ್ತೆ ಯಾಗಿರುತ್ತಾರೆ, ಅವಾಗ ಏನು ಮಾಡುವದು.
@prakashmv-h6y5 ай бұрын
Answer ಸಿಕ್ಕಿತ ಸಾರ್
@chandrumoon5 ай бұрын
@@prakashmv-h6yಇಲ್ಲ ಸಿಕ್ಕಿಲ್ಲ, ನಮ್ಮದು ಒಬ್ಬ ಫ್ಯಾಮಿಲಿ member ಇಲ್ಲ, ಎಲ್ಲಿ ಹೋದ್ರು ಅಂತ ಗೊತ್ತಿಲ್ಲ, ಅವಾಗ ಏನ್ ಮಾಡಬೇಕು ವಂಶವೃಕ್ಷದಲ್ಲಿ
@shivaramg77038 ай бұрын
Karnataka dalli yavude district taluk hoblis villages khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revinue department officers..khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige
@eshithalakshman21039 ай бұрын
Nana hathira yavude dakale illa and vamsha vruksha certificate thogo bajudha and nange two c Nana hathitra yavude dhakale illa and nanage and Nana mammalian Nana husband maneavaru maneyagali and property agala kodalu siddavilla and on ava base mele vamsha vruksha certificate thogobhadhu please message ge reply madi.
@subbaraodesai17568 ай бұрын
ನ್ಯಾಯಾಲಯದ ಮೊರೆ ಹೋಗಿ
@santoshgedi92247 ай бұрын
Idu dependant certificate ha sir
@VinishSsg-wv1vy6 ай бұрын
Sir nim number send madi plzzzz