ಸುಶಾಂತ್ ಅಮ್ಮ ,ಅಪ್ಪ ಇಬ್ಬರೂ ತುಂಬಾ ಗ್ರೇಟ್. ಸುಶಾಂತ್ ಇನ್ನೂ ತುಂಬಾ ತುಂಬಾ ಗ್ರೇಟ್. ಸುಶಾಂತ್ ಅವರನ್ನು ಅಲ್ಲಿ ಬಿಟ್ಟು ಬರುವ ವಿಷಯ ಮೊದಲು ತಿಳಿದಾಗ ನನಗೂ ಸ್ವಲ್ಪ ಆತಂಕವಾಗಿತ್ತು. ಗುರುರಾಯರನ್ನು ಪ್ರಾರ್ಥಿಸಿದ್ದೆ. ಜೀವನದಲ್ಲಿ ಪ್ರಥಮ ಬಾರಿಗೆ ತಂದೆ ತಾಯಿಯನ್ನು ಬಿಟ್ಟು ಬೇರೊಂದು ಜಾಗದಲ್ಲಿ, ಬೇರೆ ಜನಗಳ ಮಧ್ಯದಲ್ಲಿ, ಬೇರೊಂದು ಪರಿಸರದಲ್ಲಿ ಯಶಸ್ವಿಯಾಗಿ 15 ದಿನಗಳನ್ನು ಕಳೆದದ್ದು ಸಾಧಾರಣ ವಿಷಯವಲ್ಲ. ನಿಮ್ಮೆಲ್ಲರಿಗೂ ಮನಪೂರ್ವಕವಾದ ಅಭಿನಂದನೆಗಳು ರಾಯರ ಕೃಪಾಶೀರ್ವಾದ ಸದಾ ನಿಮ್ಮ ಮೇಲಿರಲಿ🙏
ಧನ್ಯವಾದ ಸುಶೀಲಕ್ಕ. ನಮ್ಮ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪೂರ್ತಿಯ ಮಾತುಗಳಿಗೆ 🙏🙏❤️💖
@ThamayanthiA-uo9ocКүн бұрын
Hi sushanth very good boy , I think you're enjoyed your day. Your mother is really great, have a wonderful day.god bless you my child.❤
@shanthala402Күн бұрын
Thank you very much dear Thamayanthi 🙏🙏
@vasudhamanjunath23103 күн бұрын
ನಿಜ, ಯಾವುದೇ ಆಗಿರಲಿ, ಕೇಳಿದ್ದೇ ಬೇರೆ ಆಗಿರುತ್ತೆ, ವಾಸ್ತವವೇ ಬೇರೆ ಆಗಿರುತ್ತದೆ, ಒಮ್ಮೆ ವೃದ್ಧಾಶ್ರಮಕ್ಕೆ ಹೋದಾಗ ಒಂದು ವಾರ ಅತ್ತಿದ್ದೆ😪😭 ನೀವು ನಿಜಕ್ಕೂ ಗ್ರೇಟ್ ನಿಜಕ್ಕೂ, ಸುಶಾಂತ್ 💐✌️🌟ರಾಯರು ಕಾಪಾಡಲಿ ಮಗೂ
@shanthala4023 күн бұрын
Thanks a lot dear 😊❤️🙏🙏
@shobhahiremath83573 күн бұрын
Very good information Thank, God bless you Putta, ❤.
@shanthala4023 күн бұрын
Thank you very much 😊❤️🙏🙏
@dr.gurumurthya60803 күн бұрын
Well narrated,Hats off to you,,Shanthala,Great
@shanthala4023 күн бұрын
@@dr.gurumurthya6080 Thanks a lot 🙏 😊
@smithaprasad41683 күн бұрын
Great Sushanth
@shanthala4023 күн бұрын
@@smithaprasad4168 Thank you dear 😊🙏
@geethahegde87514 күн бұрын
Sushant devaru ninage shathi aarogya kodali kanda ❤❤