Пікірлер
@manjulad2886
@manjulad2886 Күн бұрын
ತುಂಬಾ ಅದ್ಬುತವಾಗಿದೆ.
@dkdkr8392
@dkdkr8392 Күн бұрын
ಅದ್ಬುತವಾಗಿ ತೋರಿದ್ದೀರಾ ಬ್ರದರ್
@balappameled9949
@balappameled9949 3 күн бұрын
ಬಂಗಾರದ ಮನುಷ್ಯ ಅಪ್ಪಾಜಿಯವರ ಕ್ಲೈಮಾಕ್ಸ್ ಎಲ್ಲೈತಿ ತೋರಿಸಿ ಕೊಡಿ ಸರ್ 🙏🏻
@ramakrishnayyak2154
@ramakrishnayyak2154 7 күн бұрын
ತುಂಬಾ ಚೆನ್ನಾಗಿ ತೋರಿಸಿದ್ದೀರಾ ನಮ್ಮ ದೇವರುಗಳ ಬಗ್ಗೆ
@shivakumarkumar1575
@shivakumarkumar1575 9 күн бұрын
ಮಂಜು ಸರ್ ನಿಮಗೆ ಇನ್ನ ಒಂದು ಅದ್ಭುತವಾದ ಸ್ಪಾಟ್ ತೋರಿಸ್ತೀನಿ ಕಸ್ತೂರಿನಿವಾಸ ಸಿನಿಮಾದ ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ ಹಾಡು ಶೂಟಿಂಗ್ ನೆಡೆದ ಸ್ಥಳ ನನಗೆ ಗೊತ್ತು ಕೊಟ್ಟಿಗೆಪಾಳ್ಯದಿಂದ ಸುಂಕದಕಟ್ಟೆ ಕಡೆ ಹೋಗುವ ಮಾರ್ಗ ಮಧ್ಯದಲ್ಲಿ ಶೂಟಿಂಗ್ ಮಾಡಿರದು 1971ರಲ್ಲಿ ಇವಾಗ ಹಾ ಜಾಗನ ನೋಡುದ್ರೆ ನೀವು ಆಶ್ಚರ್ಯ ಪಡ್ತಿರಾ
@ShivakumarV.H
@ShivakumarV.H 9 күн бұрын
Minchina ota, Shankar nag Sir
@sathishgowda5941
@sathishgowda5941 10 күн бұрын
Copyright Barlilva nimge
@prakashgoodsirprakash469
@prakashgoodsirprakash469 10 күн бұрын
Super.anna
@suprithjp7396
@suprithjp7396 12 күн бұрын
Sir edu frant many du video thorcdri but many olagaday shooting madero. Many videos madi upload madi sir matte nim phone number kodi sir 1 minit math adbikv edu Nan request sir plz reply sir 😊😊
@ಅಚ್ಚುರಚ್ಚು-ಥ8ಞ
@ಅಚ್ಚುರಚ್ಚು-ಥ8ಞ 12 күн бұрын
Namma uru nidaghatta
@lakshmikantha6281
@lakshmikantha6281 14 күн бұрын
❤super sar
@HanuHSHanuHS
@HanuHSHanuHS 15 күн бұрын
❤ super
@MuzamilPasha-o6e
@MuzamilPasha-o6e 15 күн бұрын
Bro onake obbava history nali sayodilla
@RaviKumar-qt2fr
@RaviKumar-qt2fr 16 күн бұрын
ಧನ್ಯವಾದಗಳು ಸರ್
@durgapradhan-m1g
@durgapradhan-m1g 17 күн бұрын
kzbin.info/www/bejne/bXmvk4uMeMeWmdUsi=p6OjDCFS0vVV9XZR
@durgapradhan-m1g
@durgapradhan-m1g 17 күн бұрын
kzbin.info/www/bejne/gKPEq5WAgrJ6i8ksi=sojgjHqF3L6EZjBa
@deepakjgangamakki6103
@deepakjgangamakki6103 19 күн бұрын
Super sir.. this place 46 km from my home but still am not visited there😢
@anilraj4u
@anilraj4u 22 күн бұрын
Idu Bengaluru... and place name Raja Mahal.. Palace hinde iro jaga idu.. and Abhi movie cinema climax ille Shoot maadirodu.. naanu illi aata aadtidde aaga 🙂
@manjunathamanjunatha4050
@manjunathamanjunatha4050 22 күн бұрын
Thank you sir 🙏
@SatishNaik-d1x
@SatishNaik-d1x 24 күн бұрын
Super
@SatishNaik-d1x
@SatishNaik-d1x 24 күн бұрын
Shh movie videos
@SatishNaik-d1x
@SatishNaik-d1x 25 күн бұрын
Super
@MuniyanaikR-b8w
@MuniyanaikR-b8w 25 күн бұрын
ಹಗಲುವೇಷ movie spot thorsi
@rajukrrajukr9137
@rajukrrajukr9137 Ай бұрын
🎉
@Palvindar-se9zq
@Palvindar-se9zq Ай бұрын
Excellent.bhai.Thank.you.
@harjit29464
@harjit29464 Ай бұрын
Excellent presentation, I also made an episode on this
@RoopaNV-g1j
@RoopaNV-g1j Ай бұрын
Thank you 🎉
@UmeshM-ls7lj
@UmeshM-ls7lj Ай бұрын
Yellidera sir
@banadigan7511
@banadigan7511 Ай бұрын
ದಯವಿಟ್ಟು ಹೊಸ ವಿಡಿಯೋ ಹಾಕಿ. ನಿಮ್ಮ ನಿರೂಪಣೆ ಚೆನ್ನಾಗಿದೆ.
@nammacinespot8608
@nammacinespot8608 Ай бұрын
🙏🙏🙏🙏
@ಪರಿಚಯ-ಟ6ಠ
@ಪರಿಚಯ-ಟ6ಠ Ай бұрын
ಈ ಸ್ಥಳ ಯಾವುದು ಎಲ್ಲಿ ಬರುತ್ತೆ ದಯವಿಟ್ಟು ತಿಳಿಸಿ
@nanisongs
@nanisongs Ай бұрын
Salute to your channel
@rizwanm5951
@rizwanm5951 Ай бұрын
Super explanation
@VinodS-q4z
@VinodS-q4z Ай бұрын
Sir fantastic movie ❤
@amrithdeenraj2398
@amrithdeenraj2398 Ай бұрын
Bro what happened to you ? I hope you are doing good.
@smile__creation__1144
@smile__creation__1144 Ай бұрын
All Time favorite movie🎥🍿
@shashi55-g2e
@shashi55-g2e Ай бұрын
I am very happy, brother. You reminded us, Sri Lankans, of that beautiful past that will never go back. people of in Sri Lanka still love the story of Malgudi Days.
@pradeip_gaming
@pradeip_gaming Ай бұрын
ಮಹಾ ಪ್ರಚಂಡರು ಚಿತ್ರದಲ್ಲಿನ ದೇವಸ್ಥಾನ ಹಾಗು ಹಳ್ಳಿಯ ಬಗ್ಗೆ ಗೊತ್ತಿದ್ದರೆ, ದಯವಿಟ್ಟು ತಿಳಿಸಿ.
@rajeshbanakarym2892
@rajeshbanakarym2892 Ай бұрын
Good job
@shivaprasad6637
@shivaprasad6637 Ай бұрын
ಬೇರೆ ಬೇರೆ ಚಿತ್ರದ ವಿಡಿಯೋ ಮಾಡಿ ಸರ್ ❤
@RanganarayanappaRanganarayanap
@RanganarayanappaRanganarayanap Ай бұрын
Sir Yaake neevu yaava vedios kuda naadta ella ,, since a yr ??
@nammacinespot8608
@nammacinespot8608 Ай бұрын
😔
@VijayKumarswamy-q2w
@VijayKumarswamy-q2w Ай бұрын
ನಮಸ್ಕಾರ ಸಾರ್ ಕಾಮನಬಿಲ್ಲು ಚಿತ್ರದ ಪೂರ್ತಿ ಚಿತ್ರೀಕರಣ ನಡೆದ ಊರು ನಂಜನಗೂಡಿನಿಂದ 3 ಕಿಲೋಮೀಟರ್ ದೂರದಲ್ಲಿ ಕಳಲೆ ಎಂಬ ಸುಂದರವಾದ ಗ್ರಾಮದಲ್ಲಿ ನಡೆದಿದೆ ಅದು ನನ್ನಮ್ಮನ ಊರು ನಿಮ್ಮ ಚಾನಲ್ ಮುಖಾಂತರ ಅದನ್ನು ತೋರಿಸಲು ಪ್ರಯತ್ನಿಸುವಿರಿ ಪ್ಲೀಸ್?😊
@nammacinespot8608
@nammacinespot8608 Ай бұрын
Already done sir please watch in nammacinespot
@UMESHUmesh-b3r
@UMESHUmesh-b3r Ай бұрын
Fentastic sir movie video super
@DhanuThanu-v8o
@DhanuThanu-v8o Ай бұрын
ಸರ್ ನಿಮ್ಮ ಈ ಸೇವೆ ಹೀಗೆ ಮುಂದುವರೆಯಲಿ.🎉🎉🎉🎉🎉
@francisj6652
@francisj6652 Ай бұрын
Super sir
@ashokkalal1498
@ashokkalal1498 2 ай бұрын
ನನ್ನ ಮೆಚ್ಚಿನ ಸಿನೆಮಾ ಶೂಟಿಂಗ್ ಸ್ಥಳ ನೋಡಿ ಒಂದು ಕ್ಷಣ ಮೈ ಜುಮ್ ಅಂತು ಸರ್... 99% ಕಲಾವಿದರು ಈಗ ಇಲ್ಲ ಆದರೆ ನೆನಪು ಮಾತ್ರ ಅಜರಾಮರ 🙏🏽
@DhanuThanu-v8o
@DhanuThanu-v8o 2 ай бұрын
ಸರ್ ನಿಮ್ಮ ಈ ಶ್ರಮ ಬಹಳ ಅಧ್ಬುತವಾದದ್ದು.
@MalleshGc-vh4dv
@MalleshGc-vh4dv 2 ай бұрын
Gowramma.movie.torse.sir.arsikere.j.p.jayanna.mane.
@lokeshbnl.r738
@lokeshbnl.r738 2 ай бұрын
ಸಾರ್ ಸೋಲಿಲ್ಲದ ಸರದಾರ ಚಿತ್ರ ಶೂಟಿಂಗ್ ಪ್ಲೇಸ್ ವೀಡಿಯೋ ಮಾಡಿ
@kumarsa9769
@kumarsa9769 2 ай бұрын
ದಯವಿಟ್ಟು ಶೂಟಿಂಗ್ ಸ್ಪಾಟ್ ಮಾಡಿ ಸರ್
@JameelSiddiqui-om1pq
@JameelSiddiqui-om1pq 2 ай бұрын
Sangya balya kannada movie Shoting palse aa waade yannu saha torisa bekaagi vinanti,,