ನಮ್ಮ ನಂಜನಗೂಡು. ನಾವು ಅಲ್ಲೇ ಹುಟ್ಟಿ ಬೆಳೆದ ವಿಧ್ಯಾಭ್ಯಾಸ ಪಡೆದ ಮತ್ತು ನಮ್ಮ ಮೂವತ್ತು ವಸಂತಗಳನ್ನು ಅಲ್ಲೇ ಕಳೆದ ನಮ್ಮ ನಂಜನಗೂಡು, ನಮ್ಮ ಹೆಮ್ಮೆ.
@ramamurthyb10525 ай бұрын
ಅನುರಾಗ ಅರಳಿತು,ಕಾಮನಬಿಲ್ಲು ಎರಡೂ ಚಿತ್ರಗಳಿಗೆ ನಾನು ಸಹ ನಿರ್ದೇಶಕ..ನೆನಪು ಮರುಕಳಿಸಿ ಸಂತೋಷವಾಯಿತು.ನಿಮ್ಮ ಈ ಪ್ರಯತ್ನ ಹೊಸದು.ಶ್ರಮ ಫಲ ನೀಡಲಿ.🙏
@nammacinespot86085 ай бұрын
🙏🙏🙏🙏🙏
@harugericomedyteam6503 Жыл бұрын
ಅನುರಾಗ ಅರಳಿತು ಸಿನಿಮಾದಲ್ಲಿ ಅಣ್ಣಾವ್ರ ಕೆಲಸ ಮಾಡಿದ್ದ ಫ್ಯಾಕ್ಟರಿ ತೋರಸಬೇಕಿತ್ತು ನೀವು ಅದನ್ನ ನೋಡೋದ ಒಂದ ಆಸೆ ನಮ್ಮದು ❣️
@nagarajhulakoti66277 ай бұрын
ಅನುರಾಗ ಅರಳಿತು ನನ್ನ ಅತ್ಯಂತ ಅಚ್ಚು ಮೆಚ್ಚಿನ ಚಿತ್ರ ಶೂಟಿಂಗ್ ಸ್ಪಾಟ್ ಗಳನ್ನು ಫ್ರೇಮ್ ಟೂ ಫ್ರೇಮ್ ಮ್ಯಾಚ್ ಮಾಡಿ ತೋರಿಸಿದ್ದಕಾಗಿ ತಮಗೆ ತುಂಬಾ ಧನ್ಯವಾದಗಳು ಸರ್ ನೋಡಿ ತುಂಬಾನೇ ಸಂತೋಷವಾಯಿತು.
@alemariakashraj Жыл бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಿರ ಸುಪರ್ಬ್ ಒಳ್ಳೆದಾಗಲಿ🙏💐
@sreekantaiahhodigere4161 Жыл бұрын
Dr.Rajkumar's Anuraga Aralithu movie remembrance super. My favourite film all details and photography super. Places Mysore and Nanjanagud. Annanava patra, yellayya kalavidara patra wonderful.🙏🙏🙏🙏🙏🙏👍👍👍👍👍💗💗💗💗💗💗💗
@beereshduniya5301 Жыл бұрын
ನಿಮ್ಮ ವಿಡಿಯೋಗೋಸ್ಕರ ಕಾಯ್ತಾ ಇದ್ದೆ sir, ನಿಮ್ಮ ಎಲ್ಲ ವೀಡಿಯೋಸ್ ನೋಡೋದೇ ನನ್ನ ಕೆಲಸ, ನಮ್ಮೂರು ನಂಜನಗೂಡು, ಹೀಗೇ ಮುಂದುವರೆಯಲಿ ನಿಮ್ಮ journey
ತುಂಬಾ ಒಳ್ಳೆದಾಯಿತು ... ಅಣ್ಣಾವ್ರ ಮೂವಿ ಶೂಟ್ ಮಾಡಿದ ಸ್ಥಳ ಮಾಹಿತಿ ನೀಡಿದಕ್ಕೆ .🎉🎉🎉🎉
@raghuraghu-uj5zm Жыл бұрын
ಹಳೆಯ ಚಿತ್ರಗಳ ಶೂಟಿಂಗ್ ನಡೆದ ಸ್ಥಳಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಸರ್. ಧನ್ಯವಾದಗಳು.
@chandrashekar-kg7oi Жыл бұрын
ಅನುರಾಗ ಅರಳಿತು ಒಂದು ಅದ್ಬುತ. ಚಿತ್ರ
@lellabainarashagirao9423 Жыл бұрын
ತುಂಬಾಒಳ್ಳೆಯ. ಪ್ರಯತ್ನ..ತುಂಬಾ.ಧನ್ಯವಾದಗಳು
@rathnashetty5743 Жыл бұрын
ಇಂತಹ ಪುಣ್ಯಕ್ಷೇತ್ರ ನಮ್ಮ ನಂಜನಗೂಡು ಎನ್ನುವುದು ನನ್ನ ಹೆಮ್ಮೆ ಅಣ್ಣಾವರಿಗೆ ನಂಜನಗೂಡಿಗೂ ತಾಯಿ ಮಗುವಿನ ಸಂಬಂದವಿದೆ ಅಣ್ಣಾವ್ರು ಅಮರಜೀವಿ ಅವರಿಗೆ ನನ್ನ ನಮನಗಳು ಈ ಸಂಚಿಕೆಗಾಗಿ ಧನ್ಯವಾದಗಳು 🙏🙏🙏
@manjunathindhu7481 Жыл бұрын
Thank you so much sir innu Hecchina videos nimminda heege continue agali
@nagarathnam4254 Жыл бұрын
Good 👍🏻 job bro Puneet Raj Kumar editing scene is surprised me super 👌👏👏👏 Nimage mahiti kodo pratiyobbarigu hagu pradeep sir gu thank you so much 😊
@chandrashekar-kg7oi Жыл бұрын
ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ🙏🏻
@harshavardhannil4120 Жыл бұрын
Sir tumba ista aaytu e video. Chalisuva modagalu shooting video Madi.
@manjums-vl6nq Жыл бұрын
ಓಲ್ಡ್ ಇಸ್ ಗೋಲ್ಡ್ ಮೂವೀಸ್ 👍👍👍👍👍
@chandrakantshankar837911 ай бұрын
kannu tumbi baruva drushya annaji ❤
@umeshteja1431 Жыл бұрын
ತುಂಬಾನೇ ಖುಷಿ ಅಯ್ತು ಸರ್ ❤️❤️ ಅಣ್ಣಾವ್ರು 😘❤️ ಅಪ್ಪು 😘❤️
@someshwarbendigeri4197 Жыл бұрын
ತುಂಬಾ ಒಳ್ಳೆಯ ವಿಡಿಯೋ. ಧನ್ಯವಾದಗಳು
@harshaana Жыл бұрын
very nice concept... all the best nimge. aa Raghavendra swamigaLu, nanjudeshwara nimge volledu maadali
@nammacinespot8608 Жыл бұрын
🙏🙏🙏🙏🙏
@geniuswould.harishr7309 Жыл бұрын
Waw lovly Manju sir ....appaji film video madidakke thumba danyavadagalu ..
@sme_18977 ай бұрын
Excellent work done.... Thanks a lot brother.... 👌🙏🙏
@raghavendraprasad18 Жыл бұрын
ನಮ್ಮ ನಂಜನಗೂಡು,ನಮ್ಮ ಮೈಸೂರು 😍❤️
@manjunathabk7036 Жыл бұрын
ಅದ್ಬುತ ವಿವರಣೆ ಗುರುಗಳೇ ನಿಮಗೆ ಅನಂತ ಅನಂತ ಧನ್ಯವಾದಗಳು👌👌👌👌👌👌 🙏🙏🙏🙏 ಆದಷ್ಟು ಬೇಗ ಮತ್ತೊಂದು ವಿಡಿಯೋ ಮಾಡಿ🙏
@nammacinespot8608 Жыл бұрын
🙏🙏🙏🙏
@manjmax Жыл бұрын
Excellent... Really Nice and Good.. Thank You Sir 👍. Always Love Dr Raj and Dr Appu... ❤️
@mrdlly8888 Жыл бұрын
First like
@nammacinespot8608 Жыл бұрын
🙏🙏🙏🙏
@santhusanthu6244 Жыл бұрын
Super sir ide tara ನಿಮ್ಮ ಹುಡುಕಾಟ ನಡಿಲಿ sir all tha best
@chintuchintu1800 Жыл бұрын
Super collection sir ಸರಕಾರ ಕಾರ್ಖಾನೆಗಳ ಜೊತೆ ಸೇರಿ ಕೆರೆ ನದಿಗಳನ್ನು ಮಾಲಿನ್ಯ ಮಾಡುತ್ತಾರೆ, ಜನರು ಕೂಡ ದೇವರ ಹೆಸರಲ್ಲಿ ನದಿ ನೀರನ್ನು ಹಾಳುಮಾಡುತ್ತಾರೆ ಇದು ಬೇಸರದ ಸಂಗತಿ
@HarishkumarBanukuppekris-hl1sb7 ай бұрын
ಅಪ್ಪಾಜಿ ಓಡಾಡಿದ ಜಾಗ ನೋಡೋದೇ ಪುಣ್ಯ ❤❤❤ ಧನ್ಯವಾದಗಳು ನಿಮಗೆ ❤❤❤
@vinuthakanthraju8545 Жыл бұрын
ನಮ್ಮ ನಂಜನಗೂಡು. ಮತ್ತು ಅಲ್ಲಿ ಇರುವ ರಾಘವೇಂದ್ರ ಸ್ವಾಮಿ ದೇವಸ್ಥಾನದ ಸುತ್ತ ಮುತ್ತ ಇರುವ ಜಾಗ.
@dhananjaya1164 Жыл бұрын
ಧನ್ಯವಾದಗಳು ಸರ್
@pntpnt1765 Жыл бұрын
ನಮ್ಮ Dr ರಾಜ್ sir
@shreekantashreekanta1688 Жыл бұрын
ನಮ್ಮ ನಂಜನಗೂಡು
@raghusg55 Жыл бұрын
Hats of to your great work sir .. keep doin more videos like this n show more places where our golden Kannada movie shot … love your work 🙏🙏.. keep going
@Abhisaahi Жыл бұрын
ವಾವ್ ಸೂಪರ್ ಸರ್ ನಿಮಗೂ ಕೂಡ ಧನ್ಯವಾದಗಳು 🙏🙏🙏
@suryakumarsuryasurya4993 Жыл бұрын
ಸೂಪರ್ ಸರ್ ತುಂಬಾ ಖುಷಿ ಅಯ್ತು ಸರ್ ❤️🥰🙏
@hanamantappakadiwal2637 Жыл бұрын
SUPER WONDERFULL MESSAGE KOTTIDDIRA SIR THANK YOU SO MUCH GOD BLESS YOU SIR 🙏🙏🙏🙏🙏
@nammacinespot8608 Жыл бұрын
🙏🙏🙏🙏🙏
@skcreative9147 Жыл бұрын
Super sir ❤️ nim video ge kayta idde ❤️
@ganapatimadabhavi1976 Жыл бұрын
Nice information,Sir.too thanks.
@shankarrocky8104 Жыл бұрын
Namma uru master niv barodu kottidre meet madtidvi nimmana nim video yella nodtini nanu love you master 🥰
@nammacinespot8608 Жыл бұрын
🙏🙏🙏🙏❤️
@DJ-gda Жыл бұрын
I like very much this type of videos
@maheshmahi..2215 Жыл бұрын
ಹಲೋ.. ಸರ್ ನಾನು ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ..
@harshakumar2017 Жыл бұрын
Appu❤❤❤
@Anand-sb7xp Жыл бұрын
ಸೂಪರ್
@VishnuVishnu-ye4yb Жыл бұрын
ಸೂಪರ್ 💐💐
@dineshalakkegowda4339 Жыл бұрын
ಅಶ್ವಥ್ ಅವರನ್ನ ಎಲ್ಲರು ನೆನಪಿಸಿ ಕೊಳ್ಳಿ ಎಂಬುದು ನನ್ನ ವಿನಂತಿ
@erannashashikirana1479 Жыл бұрын
Super sir
@ravigovindappa2854 Жыл бұрын
Very good effort. Keep up the good work 👍👍👏👏
@prahaladapoojari9930 Жыл бұрын
Really great work sir 🙏💐
@faiyazahmed569 Жыл бұрын
Super boss
@sudhaandanur8330 Жыл бұрын
Your kannada N Narrative style is🎉❤, speak only kannada with good message
@ಸಾಗರ್ಈಡಿಗಮಂಡ್ಯದವ Жыл бұрын
ಅಣ್ಣ ವಂಶಿ ಸಿನಿಮಾ ಪಕ್ಕ ಮೈಸೂರು ಅದನ್ನು ತೋರಿಸಿ....💚
@ambarishhiremath8871 Жыл бұрын
ತುಂಬಾ ದನ್ಯವಾದಗಳು sir ತುಂಬಾ ಚೆನ್ನಾಗಿ ಅನುರಾಗ ಅರಳಿತು ಚಿತ್ರದ ಚಿತ್ರೀಕರಣದ ಆಗಿದ್ದ ಸ್ಥಳ ವನ್ನು ತೋರಿಸಿದಿರಾ 🎥🙏🙏💛❤