ಕನ್ನಡ ಸಿನಿರಂಗದಲ್ಲಿ 🎉ಮರೆಯಲು ಅಸಾಧ್ಯ ವಾದ ಸಿನಿಮಾ 😍ದಾದಾ 😍ನಾಗರಹಾವು 😍❤️❤️❤️... ಇಂದಿಗೂ ಎಂದಿಗೂ 😍ನಾಗರಹಾವು ಶಾಶ್ವತ 😍❤️
@kumaraswamy5209 Жыл бұрын
ಸ್ವಾಗತ ಸುಸ್ವಾಗತ ನಮ್ಮ ದುರ್ಗಕ್ಕೆ, ಆ ತಾಯಿ ಏಕನಾತೇಶ್ವರಿ ಒಳ್ಳೆಯದಾಗಲಿ
@nammacinespot8608 Жыл бұрын
🙏🙏🙏🙏
@kishankishan-to3pj Жыл бұрын
ಹಯ್ ಮಂಜಣ್ಣ ನೀವು ಮಾಡುವ ಎಲ್ಲಾ ಸಿನಿ ವಿಡಿಯೋ 👌 ಜೈ ವಿಷ್ಣು ದಾದಾ 🙏❤️❤️❤️
@Udith678 Жыл бұрын
ನಮ್ಮ ಊರಿಗೇ ಬಂದಿದ್ದಕ್ಕೆ ಥ್ಯಾಂಕ್ಸ್ ಸರ್ ಸ್ವರ್ಗಾ ನಮ್ಮ ದುರ್ಗಾ ನಮ್ಮ ಊರು ನಮ್ಮ ಹೆಮ್ಮೆ
@YashFan5 Жыл бұрын
50 years back, same to same edhi, sir next vishnu sir yajamana film spot torsi
@sunilgowdas2464 Жыл бұрын
ಅಣ್ಣಾ ಕಡೆಗೂ ನಮ್ಮ ಮನವಿಗೆ ಸ್ಪಂದಿಸಿ ನಾಗರಹಾವು ಚಿತ್ರೀಕರಣ ಮಾಡಿದ places ತೋರಿಸಿದ್ದಕ್ಕೆ ಧನ್ಯವಾದಗಳು 😊
@chintuchintu1800 Жыл бұрын
ಆಗಿನ ಊರುಗಳು ನೋಡುವುದಕ್ಕೆ ಚೆಂದ, ಈಗ ತುಂಬಾ ಬದಲಾಗಿದೆ ನಿಮ್ಮ ಈ ಶ್ರದ್ಧೆ ಹೀಗೆ ಮುಂದುವರೆಯಲಿ
@talarivenkatesh47295 ай бұрын
ಪರ್ಫೆಕ್ಟ್ ಮಾಚ್ ನಿರೂಪಣೆ ಭಾಳಾದ್ಭುತ ನಿಮ್ಮ ರುತಿಯನ್ನು ಮುಂದುವರೆಸಿ ಮಂಜು ಅವರೇ
@nammacinespot86085 ай бұрын
🙏🙏🙏🙏
@shobharamalinga2457 Жыл бұрын
Avagina kalave chenda one of my favorite movie brother e jaganella nodi nanage thumba kushi aythu nanna kade inda nimage thumbu hrudayada dhanyavadagalu........
@ashokak6479 Жыл бұрын
Hello Sir It's Really Old Memories DR. Vishnuvardhan All Karnataka Biggest Fans Behalf Big Sulute Sir Next Episode Please Counitue Sir We're Big Waiting All The Best Sir God bless you
@bharathrbharathr1487 Жыл бұрын
Super anna jai vishnu dada jai ambie anna we miss you both legends
@raghu_rg Жыл бұрын
ಈ ಅದ್ಭುತ ಸಿನಿಮಾ ರಿಲೀಸ್ ಹಾಗಿ ೨೪ ವರ್ಷ ಆದ್ಮೇಲೆ ನಾನು ಹುಟ್ಟಿದ್ದು 😁 ಅಂತ ಹೇಳೋಕೆ ಇಷ್ಟ ಪಡ್ತೀನಿ ಫ್ರೆಂಡ್ಸ್. *ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ* *ಸಾಹಸಸಿಂಹ🦁* ❤
@ಬೊಂಬಾಟ್ಊಟದಮನೆ5 ай бұрын
ಸೂಪರ್ ಸರ್ ಸಿನಿ ಸ್ಪಾಟ್ ಪ್ರೋಗ್ರಾಮ್ ಪ್ಲೀಸ್ ಕಂಟಿನ್ಯೂ ಆಲ್ ದಿ ಬೆಸ್ಟ್ ಸರ್
@ಸಾಗರ್ಈಡಿಗಮಂಡ್ಯದವ Жыл бұрын
ತುಂಬ ಅವಿಸ್ಮರಣೀಯ ಅನುಭವ ಈ ವೀಡಿಯೊ.....ಧನ್ಯವಾದ ಅಣ್ಣ....💚
@somashekharpv32657 ай бұрын
ಬ್ಯೂಟಿಫುಲ್ ವಿಡಿಯೋ ಸರ್ ನಾನು ಚಿಕ್ಕವನಿದ್ದಾಗ ರಂಗಯ್ಯನ ಬಾಗಿಲು ಕರುವಿನಕಟ್ಟೆ ಸರ್ಕಲ್ ಫಿಲ್ಟರ್ ಹೌಸ್ ರೋಡ್ ರಂಗಯ್ಯನ ಬಾಗಿಲು ಗಣಪತಿ ದೇವಸ್ಥಾನ ಎಲ್ಲಾ ಆಟ ಆಡಿದ ಜಾಗ ಬೆಟ್ಟ ವೆಲ್ಲ ಸುತ್ತು ಹಾಕಿ ನೋಡಿದ್ದೇವೆ ಸರ್ . ತುಂಬಾ ಖುಷಿಯಾಯಿತು ವಿಡಿಯೋ ನೋಡಿ ತುಂಬು ಹೃದಯದ ಧನ್ಯವಾದಗಳು ಸರ್ ನಾವು ಶೂಟಿಂಗ್ ನೋಡಿದ್ದೇವೆ ಸ್ವಲ್ಪ ಇದರಲ್ಲಿ. ❤🙋🙏
@nitinnaikankola7573 Жыл бұрын
ಸರ್ ಬೆಟ್ಟದ ಹೂವು ಜಾಗವನ್ನು ತೋರಿಸಿ ❤😍🌹
@ashokas4320 Жыл бұрын
Super jai namma vishnu dada 👌👌👍👍
@pavanpavu2024 Жыл бұрын
Ur hardwork pays off
@muralik702 Жыл бұрын
ಹಾಯ್ ಅಣ್ಣ ನಿಮ್ಮ ಎಲ್ಲಾ ಎಪಿಸೋಡ್ ತುಂಬಾ ಚೆನ್ನಾಗಿದೆ ಕಾಶಿನಾಥ್ ಸರ್ ಅವರದು ಉಶ್ ಫಿಲಂ ಸಕಲೇಶಪುರದಲ್ಲಿ ಒಂಟಿಮನೆ ಎಷ್ಟೇ ಶೂಟ್ ಮಾಡಿದರೆ ಅಲ್ಲೊಂದು ಸರಿ ಬಂದು ವಿಡಿಯೋ ಮಾಡಿ
@partheeshlv9104 Жыл бұрын
ನಮ್ಮ ದುರ್ಗಕ್ಕೆ ಸುಸ್ವಾಗತ
@kanttadevaru7827 Жыл бұрын
Super anna lve u for kerala❤
@nammacinespot8608 Жыл бұрын
🙏🙏🙏🙏🙏
@gplmuniyappa19827 ай бұрын
ತುಂಬಾ ಉಪಯುಕ್ತ ಮಾಹಿತಿಗಳು, ಚಾನೆಲ್ ಗೆ ಧನ್ಯವಾದಗಳು,
@AshokmkKavarekar-lb4kr Жыл бұрын
TQ Manju Anna Nan Vishnu ji avar dodda abhimani.......TQ u so much
@kiranrb4023 Жыл бұрын
Super Boss.. olle concept tagondidira.. ide tara yella old film du madi sir.. nodok chenagiruthe..
@raghu_rg Жыл бұрын
ನಮ್ಮ ಚಿತ್ರದುರ್ಗ❤
@VINAYAK.VINAYAK. Жыл бұрын
Super Video Sir Amazing
@subhashkharvi Жыл бұрын
Super nirupane Awesome frame matching
@gurudatha.v Жыл бұрын
ಶಭಾಷ್.... ಅಭಿನಂದನೆಗಳು!!
@rangaswamydn9059 Жыл бұрын
One of the Best & best Episode this ll be .. !! Super sir excellent !! Hats off to your great work ,, Memories are always Evergreen .. Good sir keep it up .. !! Jai Vishnu Appaji ..
@nammacinespot8608 Жыл бұрын
🙏🙏🙏🙏🙏
@Kalavidaraabhimanikiran Жыл бұрын
🙏🏻 ಸರ್
@munik82307 ай бұрын
ತುಂಬಾ ತುಂಬಾ ನಿಮ್ಮ ಮಾತಿಗೆ ಅಬಿನಂದಗಳು ಸರ್ ಜೈ ವಿಷ್ಣು ದಾದಾ
@purushothamvenky4630 Жыл бұрын
ತುಂಬಾ ಖುಷಿಯಾಯಿತು ಸರ್ ನಮ್ಮ ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿ ನಾಗರಹಾವು ಚಿತ್ರದ ಸರಣಿ ಮಾಡುತ್ತಿರುವುದಕ್ಕೆ. ಇನ್ನೂ ಹಲವಾರು ಜಾಗಗಳಲ್ಲಿ ನಾಗರಹಾವು ಚಿತ್ರದ ಶೂಟಿಂಗ್ ಮಾಡಿದ್ದಾರೆ. ಸ್ಥಳೀಯರ ಸಹಾಯದಿಂದ ಅವನ್ನೆಲ್ಲಾ ತೋರಿಸಲು ಪ್ರಯತ್ನಿಸಿ. ಅದೇ ರೀತಿ ಚಿತ್ರದುರ್ಗ ಕೋಟೆಗೆ ಒಮ್ಮೆ ಹೋಗಿಬಿಟ್ಟರೆ ನಿಮಗೆ ಅರ್ಧಕ್ಕರ್ಧ ಶೂಟಿಂಗ್ ಸ್ಥಳಗಳು ಸಿಗುತ್ತವೆ. ಇನ್ನು ರಂಗಯ್ಯನ ಬಾಗಿಲು ಪಕ್ಕದಲ್ಲೇ ಒಂದು ಶೂಟಿಂಗ್ ಮಾಡಿದ ಮನೆ ಇದೆ. ಅದರಲ್ಲಿ ಎಂ.ಪಿ.ಶಂಕರ್ ಅವರು ವಿಷ್ಣುವರ್ಧನ್ ಅವರನ್ನ ಕರೆದುಕೊಂಡು ಬಂದು ವಜ್ರಮುನಿಯವರು ಸೇರಿದಂತೆ ಮೂರು ಜನ ಸಾಹುಕಾರರ ಹತ್ತಿರ ಇವನಿಗೆ ಬೆಂಗಳೂರಿನಲ್ಲಿ ಒಂದು ಕೆಲಸ ಕೊಡಿಸಿ ಅಂತ ಕೇಳುವ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.
@nammacinespot8608 Жыл бұрын
Sure sir
@k.v.muralidharamurli4136 Жыл бұрын
ಅದು ರಂಗಯ್ಯನ ಬಾಗಿಲು ಅಲ್ಲ ಸರ್ ಅದು ಆನೆಬಾಗಿಲು
@kicchapratha Жыл бұрын
Super next part maadi sir
@ningrajhiremath5435 Жыл бұрын
Wow ha place nodi Khushi aitu brother
@sgavlogs3323 Жыл бұрын
ಸೂರ್ಯವಂಶ ಸಿನಿಮಾ ಸ್ಪಾಟ್ ತೋರಿಸಿ.
@a.c.procky4217 Жыл бұрын
Dr Vishnu vardan sir...💛✨
@ಅರುಣ್ಕುಮಾರ್ಮಳವಳ್ಳಿ Жыл бұрын
ಸೂಪರ್
@harishpradhan3061 Жыл бұрын
Very Nice 👍 all the best for you
@ravinarayana73257 ай бұрын
ಸೂಪರ್ ಸರ್ ತುಂಬಾ ಸಂತೋಷ ಆಯ್ತ್ ❤
@arjun0506 Жыл бұрын
ಜೈ ಡಾ. ವಿಷ್ಣುವರ್ಧನ್ ಸರ್ 🙏
@hanmanthegge1119 Жыл бұрын
ಸೂಪರ್ ಅಣ್ಣಾ
@sandeeppatilgc Жыл бұрын
ನಮ್ಮ ದುರ್ಗ❤❤❤
@thippeswamy3345 Жыл бұрын
Super ❤ video sir manju sir fans from Switzerland
@nammacinespot8608 Жыл бұрын
🙏🙏🙏🙏
@MadeshaMadesha-ij3qw Жыл бұрын
Super bro
@dhanudhananjaya3026 Жыл бұрын
Super sir Jai vishnudada
@nagadks9125 Жыл бұрын
ಪ್ರೇಮಚಾರಿ ಮತ್ತು ಕೌರವ ಫಿಲಂ ಜಾಗ ತೋರಿಸಿ
@ಭರತ್ವಿಷ್ಣು Жыл бұрын
ಸೂಪರ್ ಸಾರ್ ನಿಮ್ಮ ಮಾಹಿತಿಗಳು
@Venkatesh-jo4yn5 ай бұрын
Super namdu cta
@KIRANKUMAR-bh9ke Жыл бұрын
Sir ಕಿರಾತಕ move. ಶೂಟಿಂಗ್ ಮಾಡಿದ ಸ್ಥಳ ತೋರ್ಸಿ sir pls.
@nayanauma8036 Жыл бұрын
Namma jillege swagatha sir 💐 , nimma yella episode galanna miss madade nodthini sir , nagarahaavu movie du nodoke wait madthidde sir ega nodi khushi aythu sir , sir nivu frem to frem match thumba chanagi thorsthira sir , bereyavarudu nodidini sir avrige nim thara frem to frem match madoke bandilla sir, nivu thumba chanagi vedio madthira sir haage nim voice nu super sir , take care sir
@nammacinespot8608 Жыл бұрын
🙏🙏🙏🙏🙏
@pradeepkamalakkanavar7557 Жыл бұрын
Super master super ..🙏🙏🙏 12:03 li matra .😂😂😂..ultiiii
@chandrashekar-kg7oi Жыл бұрын
ಸೂಪರ್ ಸಾರ್👌🏻👌🏻👌🏻
@kalarangatv Жыл бұрын
Love you manju sir super video sir nimge ❤❤❤❤
@nammacinespot8608 Жыл бұрын
🙏🙏🙏🙏🙏
@Giriyappa-i8x7 ай бұрын
Nimma e Hale Nenapugalu matte maukalisiddira nimage tumba danyavadagalu
@karibasaveshwaraappu74744 ай бұрын
ಲವ್ ಯು ನಮ್ಮ ಚಿತ್ರದುರ್ಗ
@rameshkoli8518 Жыл бұрын
ಸೂಪರ್ ಸರ್ 👌
@ravinprasad2918 Жыл бұрын
Nice
@rajasab5810 Жыл бұрын
Super sir
@thyagarajn616 Жыл бұрын
Awesome
@sudharshansudharshan8250 Жыл бұрын
Nice sir good video sir ❤❤❤
@varunkumar6857 Жыл бұрын
Welcome to our Chitradurga...❤
@anushasrinivvas54076 ай бұрын
Olleya kelsa sir
@the_chinmay Жыл бұрын
Hi sir iam CHINMAY Super vedio sir ❤
@NitheshSJ Жыл бұрын
ಗ್ರೇಟ್ ಅಣ್ಣ ನೀನು❤❤❤
@jaikrishna4559 Жыл бұрын
Waiting for next episode
@rooparani2489 Жыл бұрын
Super episode anna waiting for next episode anna 💙
@nammacinespot8608 Жыл бұрын
🙏🙏🙏🙏
@maheshchougala7201 Жыл бұрын
Good job bro..all the best God bless you bro❤
@kariyanna.d.538 Жыл бұрын
ಸೂಪರ್ ಮಂಜಣ್ಣ
@sauravspeed Жыл бұрын
Sir yajamana film shooting spot video madi.
@sauravspeed Жыл бұрын
Super sir🙌
@mallipowerstar8944 Жыл бұрын
❤❤❤ Well done and hard work sir
@dileepvdsaavarkar6984 Жыл бұрын
Super anna🌹❤️❤️🌹
@darinayak8537 Жыл бұрын
Excellent efforts 🎉🎉🎉 0:49
@kalarangatv Жыл бұрын
Nim effort thumbha ede namma cene spot begaa growth agli antha bedkollthini sir ❤❤❤❤❤❤
@nammacinespot8608 Жыл бұрын
🙏🙏🙏🙏🙏
@digitalgowda5049 Жыл бұрын
Super presentation
@pavankumar-gn2vy Жыл бұрын
Namma Chitradurga namma hemme.kote Nadu.
@radhe_editz767 Жыл бұрын
Barthidhe nodu guru nagarahavu nam DARLING 💞 Omni
@gurumurthybr7342 Жыл бұрын
Super 👌
@mohanasbasavaraja5756 Жыл бұрын
Super 💞💕
@sandeepcvishwakarma8755 Жыл бұрын
TQ u sir it my favourite movie
@girishbp3500 Жыл бұрын
Super
@venukiran344 Жыл бұрын
ಮಂಜಣ್ಣ ವಾರಕ್ಕೆ ಒಂದಾದರೂ ವೀಡಿಯೋ ಮಾಡಿ ತುಂಬಾ ತಡವಾಗುತ್ತಿದೆ ಇಲ್ಲಾ ಅಂದ್ರೆ ಕಂಪ್ಲೇಂಟ್ ಕೊಡುತಿನಿ ಅಷ್ಟೇ 😁😂😂😂😃😃😃😃😃❤️😘😘
@nammacinespot8608 Жыл бұрын
🙏😂😂😂😂😍
@bisanakoppkumar..marapur Жыл бұрын
ಜೈ ರಾಯಣ್ಣ 👌🥳🔥❤️
@shankarnagathan7433 Жыл бұрын
1)Ekanatewar temple 2) Rangayyan bagilu 3) Rama& Anjanen temple 4) Bhurjanhatti vruta, gardan mane
@nanisongs Жыл бұрын
Sir full shooting places show will be very memorable
@shivarajshivu1805 Жыл бұрын
Sir nanu e please ge thumba sarthi hogidini sir super jaga
@pavanbl9078 Жыл бұрын
ಯುಗಪುರುಷ ಸಿನಿಮಾದ ಚಿತ್ರೀಕರಣ ಮಾಡಿದ ಚಿಕ್ಕಮಗಳೂರು ಕುದುರೆಮುಖ ಹಾಗೂ ಟಿ ಎಸ್ಟೇಟ್ ಫ್ಯಾಕ್ಟರಿ ಅದರ ಸುತ್ತ ಮುತ್ತಲಿನಲ್ಲಿ ತೆಗೆದ ಸ್ಥಳಗಳನ್ನು ದಯವಿಟ್ಟು ತೋರಿಸಿ.
@mithunhrmithu7484 Жыл бұрын
History repeats sir😊👏👏👍
@anandaani7033 Жыл бұрын
Manju. Sorry'. ನೀವ್. ಪುಟ್ಟಣ್ಣ ಹೆಸ್ರು ಹೇಳ್ಬೇಕು
@aravirangaswami30827 ай бұрын
🙏🏼🙏🏼🙏🏼 ಸೂಪರ್ ಅಣ್ಣ ಜೈ ಡಾ ವಿಷ್ಣುವರ್ಧನ್ ದಾದಾ 🙏🏼 ನನ್ನ ನೆಚ್ಚಿನ ಸಿನುಮಾ ಸಿರುಗುಪ್ಪ
@nammacinespot86087 ай бұрын
🙏🙏🙏🙏🙏
@cricketlovers3590 Жыл бұрын
Adbutha brother 🤝
@vinaykumarvinay8268 Жыл бұрын
Super❤
@Parashu.b.mukanavarParashu.B.M Жыл бұрын
Thank you.. Sir
@darshans2537 Жыл бұрын
Sir Next time Vishnuvardhan avara Yajamana film shooting spot torsi
@Sooraj.Kotian Жыл бұрын
ಯಜಮಾನ ಮೂವಿ ಚಿತ್ರಿಕರಣ ಆದ ಜಾಗ ತೋರಿಸಿ ಸರ್
@KrishnaPrasad-jv1yq Жыл бұрын
❤sppr sir
@subhashkharvi8 ай бұрын
Aagina kaala dalli nadeda chitrada shooting eevathigu ade thara frame match madi thorsthiralla nijvaglu nivu great nimgondu salute ❤
@nammacinespot86088 ай бұрын
🙏🙏🙏🙏🙏
@kiranee014 Жыл бұрын
"ಚಿಕ್ಕ " ಎನ್ನುವ ಪಾತ್ರಧಾರಿ ಈಗಲೂ ಅಲ್ಲೇ ಬುರುಜನ ಹಟ್ಟಿ ಯಲ್ಲಿ ವಾಸವಿದ್ದಾರೆ... ಅವರನ್ನು ಭೇಟಿ ಮಾಡಿ ಸರ್