Рет қаралды 2,834
ಉತ್ತಮ ಗುಣಮಟ್ಟದ ಮೇವಿನ ಬೀಜ ಗಳಿಗಾಗಿ ಸಂಪರ್ಕಿಸಿ :
☎️7892621876 / 7090457532
🌿ಮೇವಿನ ಬೆಳೆಗಳಲ್ಲಿ ಬರುವ ಎರಡನೇ ಪ್ರಮುಖ ವಿಧ , "ದ್ವಿದಳ ಮೇವಿನ ಬೆಳೆಗಳು"
🌱ಏಕದಳ ಬೆಳೆಗಳಿಗೆ ಹೋಲಿಸಿದರೆ 🍃ದ್ವಿದಳ ಬೆಳೆಗಳು ತಮ್ಮ ಬೇರುಗಂಟುಗಳ ಮುಖಾಂತರ ರೈಜೋಬಿಯಂ ಸೂಕ್ಷ್ಮಜೀವಿಯೊಂದಿಗೆ ಸಹಜೀವನ ದಲ್ಲಿದ್ದುಕೊಂಡು 🌄ವಾತಾವರಣದ ಸಾರಜನಕವನ್ನು ಭೂಮಿಯಲ್ಲಿ ಸ್ಥಿರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ಹೆಚ್ಚು ಪೌಷ್ಟಿಕ ಮೌಲ್ಯವನ್ನೊಳಗೊಂಡಿದ್ದು ಪಶುಗಳಿಗೆ ಅತ್ಯುತ್ತಮ ಮೇವಿನ ಬೆಳೆಗಳು !
🍃ದ್ವಿದಳ ಮೇವಿನ ಬೆಳೆಗಳ ಕುರಿತಾದ ವಿಡಿಯೋ ಇದಾಗಿದ್ದು ನಿಮಗೂ 🤩ಇಷ್ಟವಾದರೆ 👍ಲೈಕ್ ಮಾಡಿ , ಮೌಲ್ಯಯುತವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ಶೇರ್ ಮಾಡಿ!
🙏ಧನ್ಯವಾದಗಳು
Another Important Category under Fodder crops are "Dicot Fodder crops"
Dicot Fodder play a very important role as they involve in fixing Nitrogen in soil in association with Rhizobium bacteria & due to their high Nutritional value they play critical role in Animals health as well !
This video explains about Dicot Fodder crops , Watch video fully !
If you like the video , Don't forget to like & share a Video !
Thank you ❤️
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
Facebook : / 1root.in
KZbin :
/ 1root_
Instagram :
/ 1root_
WhatsApp Group :
chat.whatsapp....
Telegram Public Channel :
t.me/OneRoot