ನಿಮ್ಮ ಜೊತೆ ಇನ್ನು 10 ಜನರನ್ನು ಶಿಷ್ಯರಾಗಿ ಸ್ವೀಕರಿಸಿಈ ದೇಶಕ್ಕೆ ತುಂಬಾ ಒಳ್ಳೆಯದಾಗುತ್ತದೆ
@SavithaChandrashekar-u7u9 күн бұрын
ನಿಮ್ಮ ಮಾತುಗಳು ಬಹಳ ಇಷ್ಟ. ನಿಮ್ಮ ಎಲ್ಲಾ ಕಾರ್ಯಕ್ರಮದಲ್ಲಿ ನ ಉಪನ್ಯಾಸ ಕೇಳ್ತಾ ಇರ್ತೇನೆ. ನಿಮ್ಮ ಸ್ಪೀಚ್ ತುಂಬಾ ಇಷ್ಟ ಆಗುತ್ತೆ. ನಾನು ನಿಮ್ಮ ಫ್ಯಾನ್ ಸರ್.
@SavithaChandrashekar-u7u9 күн бұрын
ಎಷ್ಟು ಸಲ ಕೇಳಿದ್ರು ಪದೇ ಪದೇ ಕೇಳಬೇಕು ಅನ್ನಿಸುತ್ತೆ ನಿಮ್ಮ ಮಾತಗಳು, ಹೃದಯಕ್ಕೆ ಬೇಗ ನಾಟುತ್ತೆ ಸರ್ . ಸೂಪರ್ ಮಾತ್ರಗಳು
@trueadmirer8 күн бұрын
Speech alla Facts ❤
@jayadevappab43097 күн бұрын
ಪ್ರಿಯ ಶ್ರೀ ಅಜಿತ್, ಮಾಧ್ಯಮದ ತಮ್ಮ ಯಾವುದೇ ಕಾರ್ಯಕ್ರಮವನ್ನು ನಾನು ತಪ್ಪದೆ ವೀಕ್ಷಿಸುತ್ತೇನೆ; ತಮ್ಮ ಪ್ರತಿಭಾ ಶಕ್ತಿಗೆ ವಂದನೆಗಳು, ಧನ್ಯವಾದಗಳು.
@bheemaraynimbaragi45834 күн бұрын
ಧನ್ಯೋಸ್ಮಿ ಗುರುಗಳೇ..ಕೋಟಿ ಪ್ರಣಾಮಗಳು.ಸಂವಾದ ತಂಡಕ್ಕೆ ಧನ್ಯವಾದಗಳು
@shivaswamykr78029 күн бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ, ಅಜಿತ್ ಜಿ, ಅಭಿನಂದನೆಗಳು.
@gopip43649 күн бұрын
👍🏻🫶🏻 ಅಜಿತ್ ಹನುಮಕ್ಕನವರ್ ಅತ್ಯುತ್ತಮ ಮಾತುಗಾರ ಮತ್ತು ಬರಹಗಾರ ಇದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ 🙏🏻🥰tq ಸೂಪರ್ ಮೆಸ್ಸೇಜ್ 🙏🏻
@MahabaleshwarAlalli8 күн бұрын
ಶಿಕ್ಷಣದ ಶಕ್ತಿ ಅಂದ್ರೆ ಇದೇ.. ಧನ್ಯವಾದಗಳು ಸರ್
@bhagyana3838 күн бұрын
ನಿಮ್ಮ ಮಾತುಗಳು ಅತ್ಯಂತ ಹೃದಯ ಸ್ಪರ್ಶ ವಾಗಿದೆ ಮತ್ತು ಕೇಳುಗರಲ್ಲಿ ದೇಶ premavannu ಬಡಿದು ಎಬ್ಬಿಸುತ್ತದೆ. ಧನ್ಯವಾದಗಳು nu
@basavarajagt86649 күн бұрын
ಶುಭ ಸಂಜೆಯ ಧನ್ಯವಾದಗಳು. ಸಮಾಜಕ್ಕೆ ಮಾದರಿಯಾದ ಮತ್ತು ಉಪಯುಕ್ತವಾದ ಮಾಹಿತಿಗಾಗಿ ಅಭಿನಂದನೆಗಳು.
@meerag60066 күн бұрын
ಅಜಿತ್, ನಿಮ್ಮ ಮಾತು ಕೇಳಿದಾಗಲೆಲ್ಲ ಥ್ರಿಲ್ ಆಗುತ್ತೆ, ರೋಮಾಂಚನ ಆಗುತ್ತೆ!
@ramamn25658 күн бұрын
ಅದ್ಭುತವಾದ ಉಪನ್ಯಾಸ ಅಜಿತ್ sir. ಬಹಳ ಸ್ಪೂರ್ತಿದಾಯಕ , ಉಪಯುಕ್ತ ಮಾಹಿತಿ ನೀಡಿದ್ದೀರಿ.
@vedashekhar92023 күн бұрын
ಈಗಿನ ಪರಿಸ್ಥಿತಿಯಲ್ಲಿ ನಿಮ್ಮಂಥವರ ಅವಶ್ಯಕತೆ ತುಂಬಾ ಇದೆ
@UdaykumarDasog-ne6us13 сағат бұрын
Very good speech Ajit sir
@preethamsmy7 күн бұрын
ಚಿಕ್ಕ ಮಕ್ಕಳಿಗೆ ನಮ್ಮ ಹಿತಿಹಾಸ ಮಾಹಿತಿಯನ್ನು ಹಂಚಿದ್ದಕ್ಕೆ ನನ್ನ ಧನ್ಯವಾದಗಳು 🙏 ಇನ್ನೂ ಹೆಚ್ಚು ಹೆಚ್ಚು "ಪ್ರವಚನಗಳು" ಹೀಗೆ ನಡೆಯಲಿ 🙏
@prameelan95848 күн бұрын
ಇಂದಿನ ಪೀಳಿಗೆಗೆ ಇಂತಹ ಉಪನ್ಯಾಸಗಳ ಅವಶ್ಯಕತೆ ತುಂಬಾ ಇದೆ ಸರ್ ಧನ್ಯವಾದಗಳು 🙏🙏🙏
@adarshkc77033 күн бұрын
ಅತ್ಯದ್ಭುತ ಜ್ಞಾನಿಗಳು ನೀವು ಮತ್ತು ರಾಷ್ಟ್ರೀಯ ಚಿಂತಕರು 🙏
@ananthaavav82178 күн бұрын
ಸರ್ ನಿಮ್ಮ ಮಾತುಗಳು ಈ ದಿನದ ಜನರಿಗೆ ತುಂಬಾ ಅವಶ್ಯಕತೆ ಇದೆ 💐🙏
@nagrajuraju1869 күн бұрын
ಜೈ ಹಿಂದ್ ಜೈ ಕರ್ನಾಟಕ❤❤❤
@thyagarajaadvocate53494 күн бұрын
ಮಾನ್ಯ ಅಜಿತ್ ರವರೆ ತಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ. ತಮ್ಮ ಮಾತಿನಲ್ಲಿ ಒಂದ ಕೊಂದು ಮಾತಿನ ಜೋಡಣೆ ಅದ್ಬುತ 🙏🙏🙏🙏🙏🙏
@ravim.k92118 күн бұрын
ಸಮಾಜಕ್ಕೆ ಉತ್ತಮ ಸಂದೇಶ
@gkenterprises64878 күн бұрын
ಅಜಿತ್ ಸರ್ ತುಂಬಾ ಧನ್ಯವಾದಗಳು ನಿಮಗೆ
@shripadhebbar-v7v2 күн бұрын
ಅಜೀತ ಸಾರಿಗೆ ನಮಸ್ಕಾರ ಆದಷ್ಟು ಸನಾತನ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮಲ್ಲಿ ಪ್ರಯತ್ನ ಮುಂದುವರಿಯಲಿ ಎಂದು ತಮ್ಮಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಜೈ ಶ್ರೀರಾಮ್
@jayashreebs74779 күн бұрын
ಧನ್ಯವಾದ
@sharank41548 күн бұрын
ಅದ್ಭುತ ಸರ್ 🙏🙏
@sachinnp25719 күн бұрын
ಅಜಿತ್ ಹನುಮಕ್ಕನವರ್❤❤❤❤❤❤❤
@vedashekhar92023 күн бұрын
ನಮ್ಮ ಟೀಚರ್ಸ್ ಬಗ್ಗೆ ನನಗೆ ತುಂಬಾ ಗೌರವ ವಿದೆ ಆದರೆ ನಿಮ್ಮ ತರಹ ಯಾವ ಹಿಸ್ಟರಿ ಟೀಚರ್ಸ್ ಪಾಠ ಮಾಡಿರಲಿಲ್ಲ
@lssmurthy41679 күн бұрын
ಒಳ್ಳೆಯ ವಾಗ್ಮಿ
@lssmurthy41679 күн бұрын
ವಿಷಯಗಳನ್ನು ಚೆನ್ನಾಗಿ ಅರಿತು ಮಾತಾಡುವರು
@vedashekhar92023 күн бұрын
Modeejiyavarige ಅನ್ನಬಾರದ್ದನ್ನೆಲ್ಲಾ ಅಂದರು ಕೇಳಬಾರದ್ದನ್ನೆಲ್ಲಾ ಕೇಳಿದ್ದಾಯ್ತು ಎಷ್ಟು ಜನ ಅವರನ್ನು ಸಾಯಿಸಲು ಕಾಯುತ್ತಿದ್ದಾರೆ ಆದರೂ ನಮ್ಮ ದೇಶವನ್ನು ರಕ್ಷಿಸಲು ಹಗಲಿರುಳೂ ಕಾಯುತ್ತಿದ್ದಾರೆ ಸಿಂಹ ನಮ್ಮನ್ನು ಕಾಯುತ್ತಿರುವುದು ಅರ್ಥ ಮಾಡಿಕೊಳ್ಳಬೇಕು ಇಂದಿನ ಯುವ ಜನತೆ
@geethapraksh38188 күн бұрын
ಇನ್ನೂ ಬಹಳ ತಿಳಿದು ಕೊಳ್ಳುವ ಆಸೆ
@rajubannur54768 күн бұрын
ತುಂಬು ❤ ಅಭಿನಂದನೆಗಳು 💐🙏ನಮ್ಮ ದುರ್ದೈವ ನಮ್ಮ ದೇಶದ ಇತಿಹಾಸ ನಮಗೆ ತಳಿಸಿಲೇ ಇಲ್ಲ ನಮ್ಮ ನಾಮರ್ದ ಸರ್ಕಾರಗಳು
@hanamanthpyati36288 күн бұрын
ಅಜಿತ್ ಸರ್ ನಿಜವಾಗಿ ಪಠ್ಯಪುಸ್ತಕ ಓದಿದವರು ಇವತ್ತಿನ ದಿನಗಳಲ್ಲಿ ಬುದ್ದಿಜೀವಿಗಳು ಆಗಿದ್ದರೆ
@VishalGowda-qs7ro6 күн бұрын
ಸ್ವಾತಂತ್ರ್ಯ ನಮಗೆ ದೊರಕಿದ ಬಗ್ಗೆ ನಿಮ್ಮ ಮಾತು 100% ಸತ್ಯ
ವೋಟ್ ಹಾಕಬೇಕಾದರೇ ನನ್ನ ಮುಖ ನೋಡಿ ವೋಟ್ ಹಾಕಿ ಎಂತಹಾ ಮಾತು ಅಜಿತ್ ಜಿ 🙏🙏🙏🙏🙏🙏
@chayanaik17586 күн бұрын
ಸರ್ ತುಂಬಾ ಆದ್ಭುತ, ಸ್ಫೂರ್ಥಿ ದಾಯಕ ಭಾಷಣ❤❤ನಿಮ್ಮಂತ ಜಾಂಬವಂತರು ನಮ್ಮ ಇಂದಿನ ಪೀಳಿಗೆಗೆ ತುಂಬಾ ಅವಶ್ಯಕ. ವಿದ್ಯಾರ್ಥಿಗಳಿಗೆ ನೈಜ ಇತಿಹಾಸ ದರ್ಶನ ಮಾಡಿಸಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು.🎉🎉 ಇದು ಇನ್ನೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ತಲುಪುವಂತಾಗಲಿ👍👍👌👌
@devarajcpatil1888 күн бұрын
ಇದನ್ನು ದೊಡ್ಡ ದೇಶ ಸೇವೆ ಎನ್ನಬೇಕು ಎಕೆಂದರೆ ನಾನೊಬ್ಬ ಪ್ರಾಧ್ಯಾಪಕರಾಗಿ ನನ್ನ ಪಕ್ಕದಲ್ಲೇ ಕುಳಿತ ಸಹೋದ್ಯೋಗಿಗಳ ಜತೆ ಇಂಥ ವಿಷಯಗಳ ಕುರಿತು ಮಾತನಾಡಲು ಸಾಧ್ಯವಿಲ್ಲ.
@rangaswamy1139 күн бұрын
ನನಗೆ 60 ವರ್ಷ ಆದರೂ ನಿಮ್ಮ ಉಪನ್ಯಾಸಕ್ಕೆ ಯಾವಾಗಲೂ ಕಾಯುತಿರುವೆ 🙏
@shivashankarv54187 күн бұрын
ಸೂಪರ್ ಸರ್ ಜೈ ಶ್ರೀ🙏 ರಾಮ್ ಜೈ ಇಂದ್
@santoshkb5209 күн бұрын
ಆಚಾರ್ಯ ಚಾಣಕ್ಯರ ಭಾರತದ ದೇಶದ ಬಗ್ಗೆ ವಿಚಾರಗಳನ್ನ ನಿಮ್ಮಲ್ಲಿ ಕಂಡೆ.
@marisiddappa36219 күн бұрын
ಅಭಿನಂದನಾರ್ಹರು.❤❤❤❤
@varshahegde5288 күн бұрын
ಈ ಒಂದು ಚಿಕ್ಕ comment box ಅಲ್ಲಿ ಹೇಳೋಕೆ ಆಗ್ತಿಲ್ಲ ಅಜಿತ್ ಒಂದು ಸಂವಾದ ಮಾಡುವ ಅವಶ್ಯಕತೆ ಇದೆ ನಿಮ್ ಜೊತೆ. 🎉
@umeshm58777 күн бұрын
Ajit sir ನಿಮ್ಮ ಮಾತು ನಮ್ಮ ದೇಶದ ಜನತೆಗೆ ತುಂಬಾ ಅವಶ್ಯಕತೆ ಇದೆ ತಿಲ್ಕೋಬೇಕು ನಮ್ಮ ಜನ.
@kiranmane81564 күн бұрын
ಛತ್ರಪತಿ ಶಿವಾಜಿ ಮಹಾರಾಜ್💥💥💥
@cobraking38318 күн бұрын
ನಮ್ಮ ಬೆಂಬಲ ಸದಾ ನಿಮ್ಮ ಮೇಲೆ ಇರುತ್ತದೆ ಸರ್🎉
@ManjulaManjula-jt4wj9 күн бұрын
ಸರ್, ಇಂಥ ಸಂವಾದಗಳಲ್ಲಿ ನಿಮ್ಮ ಭಾಷಣಗಳನ್ನು ಕೇಳ್ತಾ ಇದ್ದರೆ, ನೀವು ಎಷ್ಟು ವಿಚಾರವಂತರೂ ಹಾಗೂ ಜ್ಞಾನವಂತರೂ ಎಂದು ತಿಳಿಯುತ್ತದೆ. ಆದರೆ ನೀವು ಒಂದು tv channelನಲ್ಲಿ ಕುಳಿತುಕೊಂಡು ಉಪಯೋಗವಿಲ್ಲದ ವಿಷಯಗಳನ್ನು ಗಂಟೆಗಟ್ಟಲೇ ಮಾತನಾಡುವುದನ್ನು ಕೇಳ್ತಾ ಇದ್ದರೆ, ನಿಮ್ಮ ಜ್ಞಾನ ಸಂಪತ್ತೆಲ್ಲಾ ನಷ್ಟ ಆಗ್ತಾ ಇದೆಯಲ್ಲಾ ಅಂತ ನೋವು ಆಗುತ್ತೆ.
@shravyaSbharadwaj9 күн бұрын
ಇದು ದೇಶ ಸಾಕಣೆ, ಅದು ದೇಹ ಸಾಕಣೆ
@m.s.santosh6 күн бұрын
🙏🏼🇮🇳💪🏼🇮🇳💪🏼🕉️🙏🏼🌹👍🏼 ಸರ್ ಬಹಳ ಒಳ್ಳೆಯದು ವಿಚಾರಗಳು 💪🏼🇮🇳🕉️
@prabhuswamy43879 күн бұрын
ಅಜಿತ್ ಸರ್ ಮನ ಮುಟ್ಟು ವಂತ ಮಾತುಗಳು
@rajavikramab83395 күн бұрын
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಅದೇ ಅಲ್ಲವೇ ತಮ್ಮ ಧ್ಯೇಯ 🙏🙏🙏🌹
@prashanth59755 күн бұрын
ಅದ್ಭುತ... ಅದ್ಭುತ,,,,, ಅದ್ಭುತ..
@chidanandj95687 күн бұрын
ನಮ್ಮ ಭವಿಷ್ಯದ ಪ್ರಜೆಗಳಿಗೆ ಸುಂದರ ವಾದ ಭಾವನೆ, ಚಿಂತನೆಗಳನ್ನು ಬಿತ್ತುವ ತಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಗೌರವ ಪೂರ್ವಕವಾಗಿ ನಮಸ್ಕಾರಗಳು ❤
@ShreenivasaChutigi7 күн бұрын
❤ಸರ್ ನೀವು ಭಾರತ ದ ಗ್ರಹ ಮಂತ್ರಿ ಅದರ ಮಜಾ ನೇ ಬೇಇರುತ್ತೆ 🙏
@thilakprasadsl14895 күн бұрын
Very good initiative for Desha prema
@prathamdharwad65349 күн бұрын
Ajith namma kannuteresidri namma pitruruna janmajanmantarakku teerisalu sadyavilla E deshana rakshisbeku Jay janani Bharatambe ❤
@pennagnnn6 күн бұрын
ಮಕ್ಕಳಿಗೆ ನಾವು ಕೊಡಬೇಕಾದ ಜ್ಞಾನ ಇದು
@lavakumarhr92467 күн бұрын
ನೈಜ ಚಿತ್ರಣ ಅಜಿತ್ ಜೀ 🙏🙏
@harshithkulal33408 күн бұрын
ಅಜಿತ್ ಸರ್ 🙏
@ravichandra43477 күн бұрын
Thumba channagide sir
@basavarajgm24509 күн бұрын
ಅಭಿನವ.ಜಾಂಬುವಂತ
@mplatha60259 күн бұрын
Ajith sir you are my favourite journalist sir, for this topic 👌👍👋👋👋🙏🙏🙏❤❤❤🇮🇳🇮🇳🇮🇳
@SangmeshHolimath-cd2px9 күн бұрын
ARIVE GURU!
@devendra-oi9hq9 күн бұрын
❤❤❤❤
@manjumr57476 күн бұрын
ಅದ್ಭುತ ವಿಚಾರ 🙏🏿🔥🔥🚩
@vedashekhar92025 күн бұрын
ನಿಮ್ಮ ಒಂದೊಂದು ಮಾತೂ ಬಹಳ ಮಹಾತ್ವಪೂರ್ಣದ್ದು
@maheshn.kharvi20778 күн бұрын
Eye opening messages ❤
@RajannaM-o3m5 күн бұрын
Mr.Ajith,you knows and teach the history very well.Today 's need is national awareness.you are capable to create it.kerp it up' God bless you.
@Lachamanna.19759 күн бұрын
🙏🙏🙏
@chethankumar11507 күн бұрын
Jai shree Ram Jai Jai shree Ram Har har Mahadev Jai Bharat 🇮🇳♥️🦁 Jai Hind vandematram 🇮🇳♥️🦁
@manjugowda8573 күн бұрын
❤❤❤❤❤❤❤❤❤❤❤❤❤ ಜೈ ಹಿಂದ್ ಜೈ ಭಾರತ 🙏👍✌️💪👏👌🙏💐
@prabhakars15795 күн бұрын
Beautiful language you have used to enlighten and awake the people of this nation. Thank you sir Hanumakkanavar.
@Ravindra297946 күн бұрын
Great information new generation should aware of the truth. thanks for your wonderful time.
@krishnaprasadkrishnaprasad5111Күн бұрын
ಗಾಂದಿ ತಂಕೊಟ್ರು ಸಾರ್😂 ನಮ್ಮ ಮೇಷ್ಟರು ನಮಗೆ ಅದನ್ನೆ ಹೇಳಕೊಟ್ಡಿದ್ದು😂 ನೆಹರು ಇಂದ್ರಗಂದಿ ತಂಕೊಟ್ಟಿದ್ದು ಸಾರ್
@G.R.Manjunath-qu6rj8 күн бұрын
Very Trought INDIAN History Ajjith Honumakknaver Bradher God bless you but one work Karnataka state Juniear Unass _(Bangladesh). Darmastala. Shri Manjunathaya namoh Annappa Swamy Amma and Karnataka state all Vileages midle class and poor peoples From Vireandra Jain Family Very Cheeting Hindhu Tempal and SKDRDP.. First you Save Karnataka state Peapals then Indian Peoples Thank both of yours 🇮🇳🙏🔱🇮🇳✌👌
@tvenkatesh57836 күн бұрын
ಉತ್ತಮ ಮಾಹಿತಿ
@BramavarKaКүн бұрын
Let us build aReal New India
@funwithcoco80893 күн бұрын
Superrr 👏👏👏
@shivakumarswamy71505 күн бұрын
Superb speech sir
@shridharshetty86635 күн бұрын
Very informative, I recommend to watch everyone
@chandrakanthkc93153 күн бұрын
Good program
@radhakrishnashamaiyengar49388 күн бұрын
Thanks
@manjunathaacharya27015 күн бұрын
Super hands off to u sir
@shubhakatte88875 күн бұрын
Thanks for this very educative video. The words that luckily what we learnt as history in school was forgotten after exams is mind blowing. All the best for your endeavour in educating the younger generations. We watch , wait , share and discuss on these wonderful and timely videos.
@dileep9786 күн бұрын
Ajith Anna..... to b Frank, nangu ishtondu vishayagalu gottirlillaaa (kelvond gottittu - like Kaddipettigeyalli idabahudadshtu tellaguna Seere, Tamilnadu temple ) but inn mikkiddu gottirlilla.... Nimmantaha Jnanigalanna, Mundina peeligeya kalakali ullantahavaru, nimmantahavaranna Darshan Fans heltare Bandli, Kuduka adu idu anta .. Esht holasu janagalu idarallappaa annisbidutte... Nanna abhipraya, neevu kudida melu kooda ishtondu jnanavanna neevu haraduttidiri andre nimma kudita Olleyade sari ... I stand with Shri. Ajith Hanumakkanavar
@aravindaru72444 күн бұрын
❤❤❤❤Jai Hindhusthan Jai Sanathana Dharma Jai Shree Ram
@shankarshetty65665 күн бұрын
ನಿಮ್ಮಂಥ ಯುವ ಪತ್ರ ಕರ್ತಾ ಜನರಿಗೆ ghana ಕಲಿಸುವ ನಿಮ್ಮನು ಕೇಳಲು ಸಂತೋಷ ಆಗುತ್ತದೆ ಕೆಟ್ಟ ಜನರು ನಿಮ್ಮನ್ನು ಸುಮನರಿಸುವ ಕಾಲ ಬಾರದಿರಲಿ ಎನ್ನುವ ಹಾರೈಕೆ
@madhans23505 күн бұрын
ಸತ್ಯ ಇತಿಹಾಸ...
@girishrav59779 күн бұрын
👌🏾
@kniharika66348 күн бұрын
Wonderful 👍
@MeenaNr8 күн бұрын
Hatsofsir
@karunakaramin94515 күн бұрын
super sir
@shanthakumar73299 күн бұрын
ನೀವು ಗ್ರೇಟ್ ಸರ್
@ramachandraitagi37585 күн бұрын
Great awakening speech sir, this is need of the hour. How to implement this in our system