Tq so much bro.olle mahiti kottiddiri.bega next vidio haaki❤❤
@abhineethkat4 ай бұрын
ಧನ್ಯವಾದಗಳು sir... ಖಂಡಿತಾ... 🙏🏻
@DinakaraSA4 ай бұрын
Very good information 👌
@abhineethkat4 ай бұрын
Thank you.. 🥰🙏🏻
@KUD61744 ай бұрын
Every farmer is proud of his own creation, whether productive or otherwise.!!
@abhineethkat4 ай бұрын
Of course....❤️
@HalliManeHudga4 ай бұрын
ಕಾಳು ಮೆಣಸಿನ ಕೃಷಿಯ ಕುರಿತು ಇನ್ನು ಹೆಚ್ಚಿನ ವಿಡಿಯೋಗಳನ್ನು ಮಾಡುತ್ತಾ ಇರಿ...
@abhineethkat4 ай бұрын
ಖಂಡಿತಾ sir.. ಧನ್ಯವಾದಗಳು... 🥰🙏🏻
@lifebookkannada4 ай бұрын
ಸೂಪರ್ ಸರ್ 👌👌👌👌🙏💐💐
@abhineethkat4 ай бұрын
Thank you sir... 🥰🙏🏻
@shivasubrahmanya87794 ай бұрын
Good information. Thank you
@abhineethkat4 ай бұрын
Thank you sir... 🥰🙏🏻
@mazeedmazeed72114 ай бұрын
Very nice 💯
@abhineethkat4 ай бұрын
Thank you sir... 🥰🙏🏻
@rajatahegde5644 ай бұрын
ಸೂಪರ್ 👌
@abhineethkat4 ай бұрын
Thank you... 🙏🏻🥰
@anushabm-zg1vy4 ай бұрын
Super vedio
@abhineethkat4 ай бұрын
ಧನ್ಯವಾದಗಳು... 🥰🙏🏻
@PraveenKumar-eq6hi4 ай бұрын
Polier spry alli bere bere combination ide antha helidralla adara bagge detailed video madi sir tumba help agutte
@abhineethkat4 ай бұрын
ಖಂಡಿತಾ sir... ಇವರ ಮುಂದಿನ ವಿಡಿಯೋದಲ್ಲಿ ಆ ಬಗ್ಗೆ ಮಾಹಿತಿ ಇದೆ.
@prasadshetty28374 ай бұрын
bro full detailali onde vedio madi bro . neduva krama . fertilizer system roga nirvahane bage .
@abhineethkat4 ай бұрын
Sir, ಒಂದೇ ವಿಡಿಯೋ ತುಂಬಾ ಉದ್ದ ಆಗುತ್ತದೆ. ನೋಡುವವರಿಗೂ ಕಷ್ಟ. ಹಾಗಾಗಿ ಭಾಗ ಮಾಡಿ ಹಾಕುವುದು. ಕೃಷಿ ಸಂಬಂಧ ವಿಡಿಯೋ ಅಷ್ಟು ದೊಡ್ಡದಾಗಿದ್ದರೆ ನೋಡುವುದು ಕಡಿಮೆ (ನನಗೆ ದೊಡ್ಡ followers ಇಲ್ಲಾ) ಗೊಬ್ಬರ ನಿರ್ವಹಣೆ, ಸ್ಪ್ರೇ ಬಗ್ಗೆ ಕೂಡಾ ಅವರ ವಿಡಿಯೋ ಇದೆ. ಸ್ವಲ್ಪ ದಿನದಲ್ಲೇ ಹಾಕುವೆ. 🙏🏻
It would be more helpful if you upload their spray chart to black pepper ASAP so that, we can also practice those to our plants this year itself.
@abhineethkat4 ай бұрын
Sure sir... 🙏🏻 soon... 🥰🙏🏻
@aravindashetty998shetty22 ай бұрын
Thanks
@jaguhlk70372 ай бұрын
Navu kabeku so plz sasi yeli siguthe yeli sir
@anushabm-zg1vy4 ай бұрын
Please upload next part
@abhineethkat4 ай бұрын
@@anushabm-zg1vy sure sir... 🙏🏻
@anushabm-zg1vy4 ай бұрын
Also make videos of suresh balnad agriculture practice
@sadiqmuhammed37174 ай бұрын
ಒಂದು ವಾರದ ಹಿಂದೆ ಇದೇ ಚಾನಲಲ್ಲಿ ಬಳ್ನಾಡು ಸುರೇಶಣ್ಣನ ವೀಡಿಯೋ ಹಾಕಿದ್ದಾರೆ
@abhineethkat4 ай бұрын
Sir, Thank you for your advice. Already video shooting in Sri Suresh balnadu's farm and his agriculture practice is done. I'll upload that shortly (within 2 weeks) Thank you... 🙏🏻
@ganapathibhatm33464 ай бұрын
Waw❤
@abhineethkat4 ай бұрын
❤️🥰
@jayakarshetty205417 күн бұрын
ಅವರು ಅದರ ಜೊತೆಗೆ ಇರುತ್ತಾರೆ
@yasodaravarma81294 ай бұрын
Please let me know what is the maximum temperature of puttur in summer sir please
@abhineethkat4 ай бұрын
Goes upto 42°.. And it feels like 48°...
@BeKaBiTti4 ай бұрын
Next part alli foliar spray fertilizer bagge video madi matte runners plant madidre top shoot astu yield baratta antha nu keli bro
@abhineethkat4 ай бұрын
ಖಂಡಿತಾ sir... ಆ ಬಗ್ಗೆ ವಿಡಿಯೋ ಮಾಡಿದ್ದೇನೆ. ಮುಂದಿನ ಭಾಗದಲ್ಲಿ ಅದೆಲ್ಲವೂ ಇದೆ... 🙏🏻
@BeKaBiTti4 ай бұрын
@@abhineethkat reply madidakke tq sir
@abhineethkat4 ай бұрын
@@BeKaBiTti ವಿಡಿಯೋ ನೀವು ನೋಡಿದ್ದಕ್ಕೆ ನಾನು ಧನ್ಯವಾದ ಹೇಳಬೇಕು.. ಹಾಕಿದ ವಿಡಿಯೋದಲ್ಲಿ ಏನಾದರೂ ತೊಂದರೆ ಇದ್ದರೆ, ಮಾಹಿತಿ ಬೇಕಿದ್ದರೆ ಅದಕ್ಕೆ ಉತ್ತರ ಕೊಡಬೇಕಾದದ್ದು ನನ್ನ ಕರ್ತವ್ಯ 🙏🏻
@parameswaraiahks87734 ай бұрын
ಪಣಿಯೂರು2 ಸಸಿ ದೊರೆಯುವ ಅಡ್ರಸ್ /ರೇಟ್,ಮೊಬೈಲ್ ನಂ ಕೊಡಿ
@yasodaravarma81294 ай бұрын
Good Morning Sir How are you sir Good information sir please let me know what is the highest temperature of Puttur in summer sir please sir
@abhineethkat4 ай бұрын
Hello sir... Good morning. I am good. What about you... 🙏🏻
@yasodaravarma81294 ай бұрын
Please let me know the highest temperature in puttur in summer sir please
@abhineethkat4 ай бұрын
@yasodaravarma8129 sir, now its 27°
@anushabm-zg1vy4 ай бұрын
Waiting
@hidayathhussain25764 ай бұрын
Sir bere bere spray bagge tilisi yava yava fertilezer kudabeku tilisi
@abhineethkat4 ай бұрын
ಖಂಡಿತಾ sir... ಮುಂದಿನ ಭಾಗದಲ್ಲಿ ಆ ಎಲ್ಲಾ ಮಾಹಿತಿಗಳು ಇವೆ... 🙏🏻
@gopalashetty35924 ай бұрын
can Coffee plants grow in Puttur area ?
@abhineethkat4 ай бұрын
Yes sir, Some farmers are having coffee plantations in Puttur, Sullia & Kadaba area.
@keerthibanari97314 ай бұрын
❤
@jeethanil4 ай бұрын
What is " grow smart school" ? Can u give details that
@abhineethkat4 ай бұрын
Hello sir.. That was a farmers union. Some lessons and techniques related to agriculture and farming are done by experienced farmers, scientists and authorised persons are available in that. Agri tours are also available there. You can contact the farmer directly for more information.
@B.k.chandramouli4 ай бұрын
ಎಲ್ಲಾ ಮರಕ್ಕೆ ಕಾಳುಮೆಣಸು ಹಾಕಿದ್ದೀರಲ್ಲ ಅಡಿಕೆ ಕೊನೆ ಹೇಗೆ ತೆಗೀತೀರ. ಮರ ಹತ್ತುವುದು ಹೇಗೆ?
@abhineethkat4 ай бұрын
ಈಗ ಮರ ಹತ್ತಿ ಸ್ಪ್ರೇ / ಕೊಯ್ಲು ಮಾಡುವ ಪ್ರಮಾಣ ಕಡಿಮೆ ಆಗಿದೆ sir.. ದೋಟಿ ಉಪಯೋಗಿಸಿ ಕೊಯ್ಲು, ಸ್ಪ್ರೇ ಮಾಡುತ್ತಿದ್ದಾರೆ. (Carbon fibre pole) ಇದು ಕೆಲಸವನ್ನು ಕಡಿಮೆ, ಸುಲಭ ಮಾಡುತ್ತಿದೆ. ಕೃಷಿಕರು ಕೂಡಾ ಈ ವ್ಯವಸ್ಥೆ ಮಾಡುತ್ತಿದ್ದಾರೆ. ಕಾಳುಮೆಣಸಿನ ಸ್ಪ್ರೇ ಮಾಡಲು ಏಣಿ ಉಪಯೋಗಿಸುತ್ತಾರೆ.
@narendrahegde4 ай бұрын
ಇವರ ಎಲ್ಲಾ ಕಾಳುಮೆಣಸಿನ ಕೃಷಿ ಕ್ರಮಗಳನ್ನು ಸಂಪೂರ್ಣ ವಿಡಿಯೋ ಮಾಡಿ ಹಾಕಿ
@abhineethkat4 ай бұрын
ಖಂಡಿತಾ sir... ವಿಡಿಯೋ ಮಾಡಿರುವೆ. ಸ್ವಲ್ಪ ದಿನದಲ್ಲಿ ಹಾಕುತ್ತೇನೆ 🙏🏻
@subrahmanyag32994 ай бұрын
Bro nam kalu menasu growth agtilla enu madbeku
@abhineethkat4 ай бұрын
ಯಾವ ತಳಿ..? ಗಿಡ ಹೇಗೆ ನಾಟಿ ಮಾಡಿದ್ದೀರಿ..? ಗಿಡದ ಬುಡದಲ್ಲಿ ನೀರು ನಿಲ್ಲುತ್ತದೆಯೇ...? ಸಾಕಷ್ಟು ಬಿಸಿಲು ಇದೆಯೇ..? ಮರಕ್ಕೆ ಕಚ್ಚಿ ಹಬ್ಬಲು ಹಗ್ಗ ಕಟ್ಟುತ್ತಿದ್ದೀರಾ..?
@subrahmanyag32994 ай бұрын
Yes Ella kelsa agide....plz number kodi
@sourabhgore16024 ай бұрын
ನೆಡುವ ಕ್ರಮ ಯಾವ ಟೈಮ್ ನಲ್ಲಿ ನೆಡಬೇಕು ಮುಂಜಾಗ್ರತೆ ಕ್ರಮ ಸ್ಪ್ರೇ...pruning ಮಾಡ್ಬೇಕಾ....ಯಾವ ಜಾತಿಯ ಗಿಡ ...ಕೆಲಸದವರ ಲೆಕ್ಕ ... ಖರ್ಚು ವೆಚ್ಚ ಎಲ್ಲದರ ಬಗ್ಗೆ ಕೇಳಿ ....ತುಂಬಾ ಇಂಟ್ರೆಸ್ಟ್ ಇದೆ ನಮಗೆ
@abhineethkat4 ай бұрын
ಧನ್ಯವಾದಗಳು...🥰🙏🏻 ಸ್ವಲ್ಪ ದಿನದಲ್ಲಿ ಅದರ ಬಗೆಗಿನ ವಿಡಿಯೋ ಅಪ್ಲೋಡ್ ಮಾಡುವೆ.. 🙏🏻
@kirankchawhan92514 ай бұрын
Adike mara dinda adike marakke estu distance ede . Evr totadalli
@abhineethkat4 ай бұрын
ಗುಡ್ಡ ತೋಟದಲ್ಲಿ 8.5x8.5 ಅಡಿ. ಗದ್ದೆ ತೋಟದಲ್ಲಿ 9x9 ಅಡಿ ಇದೆ.
@kirankchawhan92514 ай бұрын
@@abhineethkat namdu 8x8 ede brother. Shade tumba adre yav verity pepper best
@abhineethkat4 ай бұрын
@@kirankchawhan9251 ಪಣಿಯೂರು - 2 ತಳಿ ನೆರಳಿಗೆ ಸೂಕ್ತ. (ಕಾಳುಮೆಣಸಿನ ಬಳ್ಳಿಗೆ ಬಿಸಿಲು ಇದ್ದರೆ ಒಳ್ಳೆಯ ಇಳುವರಿ, ಆದರೂ ನೆರಳಿನ ಪ್ರದೇಶದಲ್ಲಿ ಬೆಳೆಸಲು ಪಣಿಯೂರು - 2 ಎಂಬ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ ) ಪಣಿಯೂರು -1 ಕ್ಕೆ ಬಿಸಿಲು ಹೆಚ್ಚು ಬೇಕು.
@@kirankchawhan9251 ಅಡಿಕೆ ಗಿಡ 4-5 ವರ್ಷ ಆದಾಗ ಅಥವಾ 6 ಅಡಿಗಿಂತ ಎತ್ತರ ಆದಾಗ ಕಾಳುಮೆಣಸಿನ ಬಳ್ಳಿ ನೆಡಬಹುದು. ನಂತರ ಮೆಣಸಿನ ಬಳ್ಳಿ ಬೆಳವಣಿಗೆ ಬೇಗ ಆಗಿ ಅಡಿಕೆಯನ್ನು ದಾಟುವಂತೆ ಇದ್ದರೆ ಮೇಲಿನ ಚಿಗುರನ್ನು ಕತ್ತರಿಸಬೇಕು. ಅಡಿಕೆಯ ಬೆಳವಣಿಗೆಯ ಜೊತೆಜೊತೆಗೆ ಮೆಣಸಿನ ಬಳ್ಳಿ ನಿಯಂತ್ರಿಸಬೇಕು.
@sunilshetty26004 ай бұрын
Top shoot gida elli sigatte nursery address kodthira pls
@abhineethkat4 ай бұрын
ಈ ವರ್ಷ ಇದುವೇ ಕಷ್ಟ sir... ಎಲ್ಲಾ ಕಡೆ ತುಂಬಾ ಬೇಡಿಕೆ ಇದೆ. ಎಲ್ಲೂ ಗಿಡ ಸಿಗುತ್ತಿಲ್ಲ. ಮೊದಲೇ ಬುಕಿಂಗ್ ಮಾಡಿ ಇಡಬೇಕಾಗುತ್ತದೆ.
@sunilshetty26004 ай бұрын
@@abhineethkat baruva jun ge
@nagarajs19694 ай бұрын
ಸಾಗರದ ಅಲೆಕ್ಸ ಅವರ ಫೊನ್ ನಂಬರ್ ಕೊಡಿ
@swaroopbheemaiah31074 ай бұрын
You Should ask Package Of Practice, Distence ,Which Variety Irrigation Simply making Video No Use.
@abhineethkat4 ай бұрын
Dear sir, Thank you for your advice. 🥰🙏🏻. About variety, fertigation, spray etc information will be in his next video.
@abhineethkat4 ай бұрын
There is drip irrigation, spray jet irrigation and sprinkler irrigation in this farm. Now he is changing the sprinkler to drip and spray jet irrigation. I didn't want to confuse the farmers, So I didn't mention the irrigation method.
@abhineethkat4 ай бұрын
I also mentioned in the video that information about maintaining his plantation is coming in the next video. I think you didn't notice that.
@khalandarSha1234 ай бұрын
Avarige 1 years yestu menasu aaguthe
@abhineethkat4 ай бұрын
ಅವರಲ್ಲಿ 20 ವರ್ಷದ 200 ಬಳ್ಳಿಗಳು, 12 ವರ್ಷಗಳ 2000 ಬಳ್ಳಿಗಳು, 2 ವರ್ಷದ 2500 ಬಳ್ಳಿಗಳು, 1 ವರ್ಷದ 2500 ಬಳ್ಳಿಗಳು ಇವೆ. 20 ವರ್ಷದ ಬಳ್ಳಿಗಳಲ್ಲಿ 10 - 12 ಕೆಜಿ ಇಳುವರಿ. 12 ವರ್ಷದ ಬಳ್ಳಿಗಳಲ್ಲಿ 5-6 ಕೆಜಿ ಇಳುವರಿ. 2 ವರ್ಷದ ಬಳ್ಳಿಗಳಲ್ಲಿ 1-2 ಕೆಜಿ ಇಳುವರಿ ಸಿಗುತ್ತಾ ಇದೆ.
@suryavana_India4 ай бұрын
Disappointed to see excessive use of chemicals.
@abhineethkat4 ай бұрын
This is not excessive use. Recommended usage. NPK is not poison.
@suryavana_India4 ай бұрын
@@abhineethkat can't believe people like you covering agro videos are dumb too...do some research bro.. farmers like these have screwed our western ghats mono cropping in forests.