Рет қаралды 67,428
ವರ ನಟಿ ಡಾಕ್ಟರ್ ಎಂ ಲೀಲಾವತಿಯವರ ಸಮಾಧಿ ಇದೀಗ ಅದು ದೇವರ ದೇಗುಲವಾಗಿ ತಾಯಿನ ದೇವರು ಎಂಬ ಪವಿತ್ರ ಸ್ಥಳವಾಗಿ ನೋಡುಗರಿಗೆ ಆಕರ್ಷಣೀಯವಾದಂತ ಪ್ರೇಕ್ಷಣಿಕ ಸ್ಥಳವಾಗಿ ಮಾರ್ಪಟ್ಟಿದೆ ಒಂದು ಕೋಟಿ ರೂಪಾಯಿನಲ್ಲಿ ತಾಯಿಗಾಗಿ ಸ್ಮಾರಕ ನಿರ್ಮಾಣ ಮಾಡಿ ಅದನ್ನು ದೇಗುಲ ಮಾಡಿರುವ ಈ ದೇಗುಲದಲ್ಲಿ ನೋಡಲು ಬರುವ ಪ್ರತಿಯೊಬ್ಬ ಅಭಿಮಾನಿಗಳು ಹಾಗೂ ಭಕ್ತಾದಿಗಳಿಗೂ ಪ್ರತಿನಿತ್ಯ ಅನ್ನದಾನ ಉಚಿತವಾಗಿ ಊಟವನ್ನು ಕೊಡುತ್ತಾರೆ
Location
ಸೋಲೋದೇವನಹಳ್ಳಿ
ನೆಲಮಂಗಲ ತಾಲೂಕು
ಬೆಂಗಳೂರು
Googal=