ಭೂತಯ್ಯನ ಮಗ ಅಯ್ಯಾದ ಉಪ್ಪಿನಕಾಯಿ ತುಂಬಾ ಚೆನ್ನಾಗಿ ಮಾಡಿದ್ದಾರೆ
@icannigeri54946 ай бұрын
ಬಂಗಾರದ ಮನುಷ್ಯ ಚಲನಚಿತ್ರದ ಡಾ. ರಾಜ್ ರ ಅಣ್ಣನ ಪಾತ್ರ ಇನ್ನೂ ನೆನಪಿನಲ್ಲಿ ಉಳಿದಿದೆ. ಉತ್ತಮ ಕಲಾವಿದರು. ಸಂಚಿಕೆಗೆ ಧನ್ಯವಾದಗಳು 🌹
@narasimhamurthy80486 ай бұрын
Nija sir
@ramaswamyc42856 ай бұрын
ಲೋಕನಾಥ್ ನಾಡು ಕಂಡ ಅಪ್ರತಿಮ ನಟ. ಧನ್ಯವಾದಗಳು ಮಂಜುನಾಥ್ ಉತ್ತಮ ಕಾರ್ಯಕ್ರಮ
@kushaalkumar25136 ай бұрын
ಮಿಂಚಿನ ಓಟ, ಬಂಗಾರದ ಮನುಷ್ಯ ಬೂತಯ್ಯನ ಮಗ ಅಯ್ಯೋ ❤❤❤ಅವರ ಕಂಠ ತುಂಬಾ ತುಂಬಾ ಚೆನ್ನಾಗಿತ್ತು.. ಯಾವುದೇ ಪಾತ್ರವಾದರೂ ಸಕಥ ಆಗಿ ಅಭಿನಯಿಸುತ್ತಿದ್ದರು.. ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಕಲಾವಿದ ಲೋಕನಾಥ್ ಸರ್❤❤❤
@flossyveigas8886 ай бұрын
ಬಂಗಾರದ ಪಂಜರ ಚಿತ್ರದಲ್ಲಿ ಅಣ್ಣಾವ್ರ ಜೊತೆ ಯ ಪಾತ್ರ ತುಂಬಾ ಚೆನ್ನಾಗಿತ್ತು.
His coment in Nagara haavu is unforgettable "What about my prestige"
@nagarajaramadasappa34356 ай бұрын
ನಮ್ಮ ಕನ್ನಡ ಕಂಡ ಅದ್ಭುತ ಅತ್ಯುತ್ತಮ ಸಹಜವಾಗಿ ಅಭಿನಯ ಕರಗತ ಮಾಡಿಕೊಂಡು ಆಂಗ್ಲ ನಟರಿಗಿಂತ ಉತ್ತಮವಾದ ಕಲಾವಿದ ಧನ್ಯವಾದಗಳು.
@NatarajubNatarajub6 ай бұрын
ಲೋಕನಾಥ್ ಅವರು ಅದ್ಭುತ ಕಲಾವಿದರು..🙏🙏🙏
@n.k.murthy886 ай бұрын
ಶ್ರೇಷ್ಠ ಕಲಾವಿದರುಗಳಲ್ಲೊಬ್ಬರಾದ "ಅಂಕಲ್" ಲೋಕನಾಥ್‌ರವರ ಕುರಿತಾದ ಸಂಚಿಕೆಗಾಗಿ ತಮಗೆ ಧನ್ಯವಾದಗಳು.
@lohith68266 ай бұрын
Minchina oota, bangarada manushya, ...... Really great actor. Thanks for the episode sir👍
@shekar.nshekar.n29666 ай бұрын
ಸರ್ ಅವರು ಅಭಿನಯಿಸಿದ ಗೇಲಿಲಿಯೋ ನಾಟಕ ಅದ್ಭುತ ಎನ್ನುತ್ತಿದ್ದರು ನಮ್ಮ ಪ್ರೊಫೆಸರ್. ನನಗೆ ಅದನ್ನು ನೋಡಲು ಆಗಲಿಲ್ಲ ಎನ್ನುವ ಬೇಜಾರು ಈಗಲೂ ಇದೆ. ಲೋಕನಾಥ್ ಸರ್ ಅದ್ಭುತ, ಸಹಜ ನಟರು 👏👏👏👏👏👏👏 🌹🌹🌹🌹🌹🌹🌹
@nagarajababu95046 ай бұрын
Innobaru "UNCLE" IDDARE... AVARE UNCLE SHYAM.. Rangabhoomi harikara.... 80 years old now still active in RANGABHOOMI... He is fully know as MALOOR SHYAMASUNDAR... Uncle Shyam... Please interview him who has rich knowledge...... Running drama theatre ANTHARANGA........
Loknath was industrialist he was having industry in HMT industrial estate very good 👍 👌 human Very good 😊 actor perfect 🎉
@umadevipatil55576 ай бұрын
Lokanath sir , a very matured intellectual actor I am proud of hearing that he was the principal of commerce
@VittalaMurthy-sx8rc6 ай бұрын
UppinKaayi Lokanaath v never forget .
@MdImran-fp9po6 ай бұрын
Real star Loknath! Reality in his role!
@hemanthhemanth75786 ай бұрын
Thaathanna ur great obba Valle kalavida Namma uncle lokanath evru chitradalli eddare Andre aa cinema kke ondu kale eddange Andre ondu paripuna cinema agthithu & evra parichya madisi kotta nimmage thumbu hrudyada Danya vadagalu thaathanna...... kannada da hemanth Bangalore 🙏🏿🙏🏿🌎🌎
@nagarajukb66616 ай бұрын
Uncle lokanath natural actor
@YankuVenkatesh6 ай бұрын
ಕನ್ನಡ ಚಿತ್ರರಂಗದ ಅಪರೂಪದ ಅದ್ಭುತ ನಟ ಲೋಕನಾಥ್.
@MdImran-fp9po6 ай бұрын
Best dailog delivery from him!
@pradeepathreya6 ай бұрын
100% versatile actor
@s.anajundappa88286 ай бұрын
ಇವರ ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಇವರ ನಟನೆ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ
@ShamuMt6 ай бұрын
Super l
@venkateshamurthy24416 ай бұрын
ಅತ್ಯಂತ ಮೃಧು ಭಾಷಿ ಲೋಕನಾಥ್ ಅವರು
@maheshav74696 ай бұрын
Namasthe sir, Actor Lohithashva avar bagge episode maadi.
@maheshs59216 ай бұрын
Iam fan of lokanath sir💐
@maheshkumarnavalihiremath64976 ай бұрын
❤
@nagendranagu10716 ай бұрын
Thumba kusiyagide obbra baggene keli keli thale kettogithu thanks
@mukundrv42546 ай бұрын
🙏🙏🙏🙏🙏🙏🙏🌹🌹🌹🌹🌹🌹🌹👌👌
@kumarkamashi6 ай бұрын
Good sir
@rudreshtejur47026 ай бұрын
🙏🏾🙏🏾
@sudheerkumarlkaulgud75216 ай бұрын
ಧನ್ಯವಾದಗಳು
@manjunathabv53666 ай бұрын
Naagarahaavuu film super
@prabhakarv41936 ай бұрын
Great actor
@vinodkumarbalakrishna5336 ай бұрын
ಲೋಕನಾಥರ ತಂಗಿ ನಮಗೆ ನ್ಯಾಶನಲ್ ಮಾಧ್ಯಮಿಕ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು..
@NirmalaCox6 ай бұрын
Great actor Ashwini
@subhash33176 ай бұрын
👏👏👏
@abhaykagi22006 ай бұрын
ಸರ್ ಭಾಗ್ಯವಂತರು ಚಿತ್ರದ ಬಗೆಗಿನ ಸ್ವಾರಸ್ಯವನ್ನುತಿಳಿಸಬೇಕಾಗಿ ವಿನಂತಿ🙏🏻 ಅದನ್ನು ತಾವು ಈಗಾಗಲೇ ಹೇಳಿದ್ದರೆ ಅದನ್ನು ಹುಡುಕುವದು search ಮಾಡುವದು ಹೇಗೆ ತಿಳಿಸಬೇಕು 🙏🏻
@mahadevaaradhya85056 ай бұрын
ಪಿಕಲ್ loknath
@gayathriav336Ай бұрын
ಅವರ ನಿಲುವಲ್ಲೆ ಅವರ ಗತ್ತು , ಪಾಳೆ ಗಾರಿಕೆ. ಗೊತ್ತಾಗುತ್ತೆ.
@KiranKumar-bs9uc5 ай бұрын
ಮಿಂಚಿನ ಓಟದಲ್ಲಿ ಲೋಕನಾಥ್ ಅವರದು ಅವ್ಯವಹಾರ ಮಾಡಿ ಬಂಧನಕ್ಕೊಳಗಾದ ಬ್ಯಾಂಕ್ ಉದ್ಯೋಗಿಯ ಪಾತ್ರ
@vinayaksharma18016 ай бұрын
Sir, Can anybody tell me, where to watch devara duddu full movie.
ಕ್ಷಮಿಸಿ ಸಾರ್ ಮಿಂಚಿನ ಓಟ ಚಿತ್ರದಲ್ಲಿ ಲೋಕನಾಥ್ ಕಾರ್ ಕಳ್ಳನ ಪಾತ್ರ ಮಾಡಿದ್ದಾರೆ ಮೆಕನಿಕ್ ಪಾತ್ರ ಅಲ್ಲ
@ygcg86966 ай бұрын
ಹೌದು. ಮೆಕ್ಯಾನಿಕ್ ಪಾತ್ರ ಮಾಡಿದವರು ದತ್ತಣ್ಣ ಅವರ ಅಣ್ಣ ಸೋಮಶೇಖರ ರಾವ್! 👍🏼
@ManjunathaGowda-n3k6 ай бұрын
Sampat loknath dodda poshaka nataru
@Ranganathmail.C0m6 ай бұрын
ಚ ನ್ನೈ ಟಿ ಆ ರ್ ನ ಗ ರ ದ ಲ್ಲಿ ಸ ವ ಜ್ಞ ಮೂ ತಿ ೯ಯ ಶಿ ಲಾ ಪ್ರ ತಿ ಮೆ ಉ ದ್ಘಾ ಟ ನೆ ಗೊ o ಡಿ ರು ವ ವಿಡಿಯೋ ಮಾ ಡಿ. ಅ ಲ್ಲಿ ನ ಮ್ಮ ಕನ್ನ ಡಿ ಗ ರು ಹೆ ಚ್ಚಾ ಗಿ ವಾ ಸಿ ಸು ತಿ ದ್ದಾ ರೇ ಅ ವ ರ ನ್ನೂ ಪ ರಿ ಚ ಯಿ ಸಿ ಧನ್ಯವಾ ದ ಗ ಳು.