ಅಣ್ಣಾವ್ರಲ್ಲೂ ಕೋಪ, ಸಿಡುಕು ಮೊದಲಾದ ಗುಣಗಳಿದ್ದವು.. ಇಲ್ಲಿದೆ ಎವಿಡೆನ್ಸ್..!! | Naadu Kanda Rajkumar | Ep 189

  Рет қаралды 62,791

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#rajkumar
##annavru
#vishnuvardhan
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 160
@Okkaligarigaagi
@Okkaligarigaagi 3 ай бұрын
ಇಡೀ ಭೂಮಂಡಲದ ಚಿತ್ರ ತಾರೆ❤❤❤ ಕನ್ನಡಾಂಬೆಯ ಮುದ್ದಿನ ಮಗ ರಾಜಕುಮಾರ
@gangadharagupta1069
@gangadharagupta1069 3 ай бұрын
ಅಣ್ಣಾವ್ರ ಬಗ್ಗೆ ಹೇಳಿದಾಗ ಕೇಳಲು ಮನಸ್ಸು ತುಡಿಯುತ್ತದೆ ಕಣ್ಣಲ್ಲಿ ನೀರು ಬರುತ್ತದೆ ಅಣ್ಣಾವ್ರು ಅಸಮಾನ್ಯ ಸಾಧಕ ಅವರ ನೆನಪನ್ನು ಯಾವಾಗಲೂ ನಿಲ್ಲಿಸದೇ ತಿಳಿಸಿ ನಿಮ್ಮದೂ ಕೂಡಾ ದೊಡ್ದ ಸಾಧನೆ ನಿಲ್ಲಿಸದೇ ನಮ್ಮ ದಾಹ ತೀರಿಸಿ ❤🎉❤🎉❤🎉❤🎉❤🎉❤🎉❤🎉❤🎉❤
@jayaramgowdavh6554
@jayaramgowdavh6554 3 ай бұрын
🙏🙏🙏🎉🎉🎉
@DevarajuHDevarajuH
@DevarajuHDevarajuH 3 ай бұрын
Know g 2:28 l ll see TV un am in Ok in bv​@@jayaramgowdavh6554
@girishn7358
@girishn7358 2 ай бұрын
@pks7927
@pks7927 3 ай бұрын
ಅಪ್ಪಟ್ಟ ಮತ್ತು ನಮ್ಮ ರಾಜ್ ಕುಮಾರ್ ❤❤
@mukundrv4254
@mukundrv4254 3 ай бұрын
ಅರ್ಥ ಪೂರ್ಣ ವಿವರಣೆ ನೀಡಿದ್ದೀರಿ,,,,, ಹರಿಹರ ಪುರ ಮಂಜುನಾಥ್ ಸರ್,,,,ನಿಮಗೆ ನನ್ನ ಅನಂತ ನಮಸ್ಕಾರ ಗಳು,,,,,, DR. ರಾಜ್ ಗೆ ಜೈ,,,,. ಹರಿಹರಪುರ ಸರ್ ಗೆ ಜೈ,,,,,,,,,,,,,, ಜೈ ಕರ್ನಾಟಕ 🙏🙏🙏🙏,,,,, DR. ಸಾಯಿ ಮುಕುಂದ ಮಂಡ್ಯ,, 🙏🙏🙏🙏
@sravi4895
@sravi4895 3 ай бұрын
ಸಕತ್ತಾಗಿ ವರ್ಣಿಸಿದ್ದೀರಿ ಹಾಗೂ ಅಪರಿಮಿತ ಮಾಹಿತಿ ನೀಡಿದ್ದೀರಿ ಸ್ವಾಮಿ..... ಪ್ರಣಾಮಗಳು....
@rudrakumar6398
@rudrakumar6398 3 ай бұрын
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ ❤
@bugattichiron8784
@bugattichiron8784 3 ай бұрын
ಜೈ ಅಣ್ಣಾವ್ರು
@Ghost-n1j
@Ghost-n1j 3 ай бұрын
Karnataka Ratna padmabhushana Dr Raj Kumar Annavru God of Kannada film industry
@Ranganathmail.C0m
@Ranganathmail.C0m 3 ай бұрын
ಅ ಖ o ಡ ಭಾ ರ ತ ದ, ವ ಜ್ರ ಕು o ಡಲ ದ ಮು ತ್ತು ರಾ ಜ ಕು ಮಾ ರ ರ ವ ರು. ಜೈ ರಾ ಜ ವ o ಶ ಜೈ ರಾ ಜ ಕು ಮಾ ರ್.
@sarveshn9118
@sarveshn9118 3 ай бұрын
ತುಂಬಾ ಚೆನ್ನಾಗಿ ಮಾಹಿತಿಯನ್ನು ನೀಡಿದ್ದೀರಿ, ಅದ್ಭುತವಾದ - ಅರ್ಥಪೂರ್ಣವಾದ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು ಸರ್. ತಮ್ಮ ಮಾತಿನ ಶೈಲಿ ಬಹಳೇ ಆಕರ್ಷಕವಾಗಿದೆ, ಸೂಪರ್ 👌👍❤❤🙏🙏
@chelavaraj4108
@chelavaraj4108 3 ай бұрын
ಭಗವಾನ್ ರವರು ಹೇಳಿರುವಂತೆ ಜೀವಿ ಅಯ್ಯರ್ ರವರ ಸ್ನೇಹಿತನು ನಂಜನಗೂಡಿನಲ್ಲಿ ನಾಟಕಕ್ಕೂ ಮುನ್ನ ಮೇಕಪ್ ರೂಮಿನಲ್ಲಿ ಅಯ್ಯರ್ ರವರಿಗೆ ವಾಚಾಮಗೋಚರವಾಗಿ ಬೈಯ್ಯುವ ಸಂದರ್ಭಲ್ಲಿ ಅಣ್ಣಾವ್ರು ಕೋಪಾವೇಶದಿಂದ ಆತನ ಮೇಲೆರಗಿ ಕತ್ತಿಯನ್ನು ಎತ್ತಿದ್ದನ್ನು ನೆನಪಿಸಿದ್ದಾರೆ.
@amazer6915
@amazer6915 3 ай бұрын
Houdu Naanu idanna nenapisikonde.
@MdImran-fp9po
@MdImran-fp9po 3 ай бұрын
ಕೋಪವನ್ನು ಕಂಟ್ರೋಲ್ ಮಾಡಲು ಬಲ್ಲವರಾಗಿದ್ದರು.
@mahadevna6713
@mahadevna6713 3 ай бұрын
ಧನ್ಯವಾದಗಳು ಸರ್
@flossyveigas888
@flossyveigas888 3 ай бұрын
ನಿಮ್ಮ ವಿಶ್ಲೇಷಣೆ ಅದ್ಭುತ. ಧನ್ಯವಾದಗಳು.
@MdImran-fp9po
@MdImran-fp9po 3 ай бұрын
ಮೌನವೇ ಆಭರಣ! ಮುಗುಳ್ನಗೆ ಶಶಿ ಕಿರಣ!
@dhanuthanu7973
@dhanuthanu7973 3 ай бұрын
ರಾಜಣ್ಣ ಜಯ ಲಲಿತ ಜೋಡಿ ಚಿತ್ರ ಬಂದಿದ್ರೆ ಇನ್ನ ಅವರ ಜೊತೆ ಜಾಸ್ತಿ ಚಿತ್ರಗಳು ಬರುತ್ತಿದ್ದವು 👌👍🌹
@lohithgowda9283
@lohithgowda9283 3 ай бұрын
Gurugale adhakke avaru RRRRRajkumar❤❤❤❤❤
@hariv8902
@hariv8902 3 ай бұрын
KARNATAKA RATNA DR RAJ KUMAR IS A GREAT HUMAN BEING PERSON
@ganeshhm2435
@ganeshhm2435 3 ай бұрын
ಅದ್ಭುತವಾದ , ಅರ್ಥಪೂರ್ಣವಾದ ವಿವರಣೆ ಸರ್ ಗ್ರ್ಯಾಂಡ್ ಸೆಲ್ಯೂಟ್ ತಮಗೆ !
@prabhakarpv4109
@prabhakarpv4109 3 ай бұрын
Perfect human dr raj ❤❤
@subramanyanv7780
@subramanyanv7780 3 ай бұрын
ಅಣ್ಣಅವರು ದೇವಮಾನವ ದೇವರೀಗು ಕೋಪ ಬೇಕು.
@puttannam322
@puttannam322 3 ай бұрын
Dr. Raj. Ru. Manishyaru.. Avarigu. Koopa. Thapa. Edhe. But. Hrudhaya. Vantharu. Bidi. Sir. Good. Morning. Sir.
@ShivaputraRoogi
@ShivaputraRoogi 3 ай бұрын
Koti koti naman dr Rajkumarvarige
@ashokkumarm6310
@ashokkumarm6310 3 ай бұрын
ಅಪ್ಪ ತಂದೆ ಸರಿಯಾಗಿ ಟೈಪ್ ಮಾಡಪ್ಪ.
@tejeshr6881
@tejeshr6881 3 ай бұрын
​@@ashokkumarm6310😂😂
@varunvengli1762
@varunvengli1762 2 ай бұрын
​@@ashokkumarm6310😂😂
@ShanthaP-tq6lc
@ShanthaP-tq6lc 2 ай бұрын
❤❤❤❤❤ ರಾಜು ಕುಮಾರ್ ಸರ್
@maheshhasan1230
@maheshhasan1230 Ай бұрын
ಎಷ್ಟು ಅರ್ಥ ಗಾಂಬಿರ ವಾದ ಸುದ್ದಿ ಸರ್ 🙏🙏ನೀವು ಹೇಳಿದ್ದು ತುಂಬಾ ಒಳ್ಳೆ ಸಂದೇಶ ರಾಜ್ ಅಪ್ಪಾಜಿ ನಿಜ್ವಾಗ್ಲೂ ದೇವತಾ ಮನುಷ್ಯ 🙏ಬೇರೆ ಮಾತಿಲ್ಲ
@chandanapple2935
@chandanapple2935 3 ай бұрын
Namma kannadigara deyva namma Rajanna jai Karnataka
@subhashyaraganavi8910
@subhashyaraganavi8910 3 ай бұрын
Super manjunath sir Great personality namaste
@kantheshkunat4133
@kantheshkunat4133 3 ай бұрын
ಯಾವುದೇ ಕಾರಣಕ್ಕೂ ಪ್ರಸ್ತುತ ಕನ್ನಡ ಚಲನಚಿತ್ರ ರಂಗದ ಬಗೆಗೆ ಮಾತಾಡ ಬೇಡಿ
@ManojDcosta
@ManojDcosta 3 ай бұрын
Olleya vishaya heeliddiri sir
@chaitrabambore
@chaitrabambore 3 ай бұрын
Dr.Rajkumar na bhooto na bhavishyati
@gullaiahs5318
@gullaiahs5318 3 ай бұрын
ಸೂಪರ್
@yashwantyash5261
@yashwantyash5261 2 ай бұрын
🥰😍🤩Love you Dr Rajkumar sir 😇
@pradeepa7853
@pradeepa7853 3 ай бұрын
Annavru andare namageno pulaka .Rajkumar tamma chitragaliga samajakke sukta sandesha koduttiddaru
@narayananayak2482
@narayananayak2482 3 ай бұрын
ಮಾನಸ ಗಂಗೋತ್ರಿಯಲ್ಲಿ.. ಬೇರೆಯವರು.. ಮಾತನಾಡಲು ಅವಕಾಶ ಕೊಡದೆ ಹಾಡಿಗಾಗಿ ಪೀಡಿಸಿದಾಗ.. ರಾಜಕುಮಾರ್. ರೇಗಿ.. ಸಭಾಮರ್ಯಾದೆ ಬಗ್ಗೆ ಹೇಳಿ.. ನಂತರ.. ಹಾಡಿದ್ದರು.....
@yashodammabr8350
@yashodammabr8350 3 ай бұрын
Nanuu idde , reegalilla. Kakkulatheyinda hadigaagi huyilebbisadavara kurithu buddi heelidaru.
@NoorjahanVadeyar-bd6ou
@NoorjahanVadeyar-bd6ou 3 ай бұрын
@@yashodammabr8350 nivu yaramma.nivu avrn dairect agi nodidira great
@louisvargisa3708
@louisvargisa3708 3 ай бұрын
i love rajjjjjjjj
@jaganmys1981
@jaganmys1981 3 ай бұрын
Anna nanna chinna, muttu, rathna, vajra vaidurya, kannada kanmani. Dr. Raj gelge, Sirigannadam gelge
@basavarajappams5854
@basavarajappams5854 3 ай бұрын
Thank you sir
@somannads5094
@somannads5094 3 ай бұрын
Yes this was necessity of the hour. Yava vyakthyye agali good or bad nature should be discussed., thanks to you.,
@kiranrajr6084
@kiranrajr6084 3 ай бұрын
Annavru 🙏🏻❤️
@creative_minds1770
@creative_minds1770 3 ай бұрын
Dr Raj film yavdu nasta anta agilla... producers labha aagidru loss anta torstidru...sambhavane nu kammi kodtidru example sampattige saval Industry hit aadru adna flop anta helida aa producer.
@vijaykumarsiddaramaiah6372
@vijaykumarsiddaramaiah6372 3 ай бұрын
DR RAJANNA
@natarajab8906
@natarajab8906 3 ай бұрын
Good morning Sir.
@dhanuthanu7973
@dhanuthanu7973 3 ай бұрын
ಜ್ವಲಾ ಜ್ವಲಾ ಜ್ವಾಲಾಮುಖಿ 🔥🔥🔥
@shreshttechnologiesinc315
@shreshttechnologiesinc315 3 ай бұрын
Very good information sir
@krishnabrai1150
@krishnabrai1150 3 ай бұрын
Anyaya kandaga anjaneyanigu kopa barutte annavraddu antadde kopa Adare avaru yarigu keduku bayasidavaralla
@suvarnahalageri4489
@suvarnahalageri4489 3 ай бұрын
👌👌
@jayaramgowdavh6554
@jayaramgowdavh6554 3 ай бұрын
Anger for good and sacred purpose Fools will not understand 😩😩😩
@AnandAnand-nn5ne
@AnandAnand-nn5ne 3 ай бұрын
ಡಾ, ರಾಜ್ ಕುಮಾರ್ ಬಗ್ಗೆ ಚರ್ಚೆ ಮಾಡುವಸ್ಟು ನಾನು ದೊಡ್ಡವನಲ್ಲ, ಆದರೂ ಬೆಳ್ಳಿಪರದೆಯ ಮೇಲಸ್ಟೆ ನಾವು ನೋಡಿರುವುದು. ಆದರೆ ಪರದೆಯ ಹಿಂದಿನ ಜೀವನ ತಿಳಿಸಿ.
@acpoornachandra8578
@acpoornachandra8578 3 ай бұрын
ಮೈಸೂರಿನ ಟೌನ್ ಹಾಲಿನಲ್ಲಿ ಈ ಘಟನೆ ನಡೆದಿರುವುದು
@jayajai7139
@jayajai7139 3 ай бұрын
❤❤❤
@girishn7358
@girishn7358 2 ай бұрын
@adarshsp
@adarshsp 3 ай бұрын
I have watched almost all of your episodes. Why have you not interviewed Mr Rame Gowda , who is president of Dr Rajkumar Abhimani Sangha? Or have i missed it? Dr Adarsh, Mysore
@gayathrishekar4250
@gayathrishekar4250 3 ай бұрын
Prathiyobbz ma ushyanigu ella gunagalu eruthhe. Adare sarvajanikavagi estu gauravadinda eddaru ennode mukhya agirodu
@suchethaarshi2767
@suchethaarshi2767 3 ай бұрын
Correct
@shivugowda6394
@shivugowda6394 3 ай бұрын
Yaavo midri berke sulemakkalu yeno helidru antha thale kedskobedi carry on
@ravikumarm1400
@ravikumarm1400 3 ай бұрын
🎉🎉🎉
@acharyashastri7438
@acharyashastri7438 3 ай бұрын
Finding only 'Sihi' in Dr. Raj is perfectly fine Mr. Manjunatha. Just remember to use that same yardstick for others too - I am referring to your episodes on superstar Rajesh Khanna's personal life where he was badmouthed based on hearsay.
@raghusoule2731
@raghusoule2731 3 ай бұрын
He was not "badmouthed" based on "hearsay" - his notriety is too well known.... Mr. Manjunath never relays information without adequate evidence and research.
@krishnajam
@krishnajam 3 ай бұрын
Sir, it is not an exaggeration to say that we cannot find a more talented yet very simple actor in any industry. It is widely written and discussed about Rajesh Khanna that he used to come late to the sets, he was very jealous about any new actor, for example Amitabh Bacchan, so on and so forth. One of our relatives was a police constable, yet he was a very talented part time drama artist. He had known Dr Rajkumar during his Rangabhumi days. When he visited our hometown when he became a superstar, when our relative invited him home for dinner, he readily accepted - a small example of Rajanna's simplicity and good nature.
@acharyashastri7438
@acharyashastri7438 3 ай бұрын
Nope. It is not acceptable to make a whole series on a superstar like Rajesh Khanna and badmouth him by stringing together such reports that the narrator finds convenient. The reports would be in some particular context and related to that era.
@basavarajsomawar7474
@basavarajsomawar7474 3 ай бұрын
Operation dimond racket movie first release date and box office
@AmarnathAttavar
@AmarnathAttavar 3 ай бұрын
ಹಿಂದೊಮ್ಮೆ a.k. ಸುಬ್ಬಯ್ಯ ಮತ್ತು ರಾಜ್ ಮದ್ಯೆ ಮನಸ್ತಾಪ ಬಂದಾಗ ಯಾವುದೋ ವಿಷಯಕ್ಕೆ ರಾಜ್ಕುಮಾರ್ ನಾನು ದಿನಪತ್ರಿಕೆ ಓದುದಿಲ್ಲ ಎಂದರು.ಆಗ ರಾಜ್ ಬಗ್ಗೆ ಸುದ್ಧಿಮದ್ಯಮ ಅಸಮಾದಾನ ವ್ಯಕ್ತ ಪಡಿಸಿದರು. ಇದರ ಬಗ್ಗೆ ಮಾತಾಡಿ.
@ChandrahasaShetty-s4d
@ChandrahasaShetty-s4d 2 ай бұрын
Yavanata estedoddadaru devanagari sadyave illa rajkumarkuda samanya janavargadinda bandavaru avarigu ari sadwargagala bhade ede edannu andaabhimanigalu nenepinalli edali
@neravadisridhar
@neravadisridhar 3 ай бұрын
ಈ ರೀತಿಯ ಕಮೆಂಟ್ಸ್ ಅವಶ್ಯಕತೆ ಇದೆಯೇ...?
@Vshekar-cp1em
@Vshekar-cp1em Ай бұрын
ಖಾರ ಬೇಕು ಎನ್ನುವರೇ ಬಹಳ ಜನ ಇದ್ದಾರೆ, ಇದು ಜಾಸ್ತಿ ಕೇಳಿದರೆ ನಮ್ಮಲ್ಲೂ ಖಾರ ಆಗಿ ಆಸಿಡಿಟಿ ಆಗುತದೆ. ನೀವು ಒಳ್ಳೆಯದನ್ನು ಹುಡುಕಿ ಖಾರ ಅಲ್ಲಾ 😢 ಈಗಾಗಲೇ ಸಮಾಜದಲ್ಲಿ ಖಾರ ಜಾಸ್ತಿ ಆಗಿದೆ 😮🤔⏰
@Vshekar-cp1em
@Vshekar-cp1em Ай бұрын
ಕೇಳಿ he was really great 👌🏽 dont try to find fault with every body.
@kumford
@kumford 3 ай бұрын
He was proved undeserving for cultural society before itself by his past behaviour and police cases...now he is at his end by his own deeds.
@chandrakalap1378
@chandrakalap1378 2 ай бұрын
To whom you are telling this
@druvacreation4561
@druvacreation4561 Ай бұрын
ಸರ್, ಲವ ಕುಶ ಸಿನಿಮಾ ಬಗ್ಗೆ ತಿಳಿಸಿ.
@udaygowda6723
@udaygowda6723 3 ай бұрын
Sir please chitrikarana vele annavrige injury adda bage heli
@kumarkamashi
@kumarkamashi 3 ай бұрын
@gangakpujar3203
@gangakpujar3203 3 ай бұрын
ಶಂಕರ ನಾಗ್ ಅವರ ಬಗ್ಗೆ ಒಂದು ಸರಣಿ ಮಾಡಿ sir
@Udaysing410
@Udaysing410 3 ай бұрын
Irabhavudu bidi aadare kole madauvadanatha thanna abhimani yanna kole maduv prachodenege higabardithallva ( darshan)..navella avara abhimani..
@girishn7358
@girishn7358 2 ай бұрын
😢
@nagarajhs9112
@nagarajhs9112 3 ай бұрын
Bhaktha Kanakadaasa shootingnalli Tea baruvudu thadavaadaga RAJKUMAR avru kopa madkondru.Avaaga cameramen R.Madhusudan samaadhaana maadidru.Idu Rukkojirao pusthakadallide
@raghusoule2731
@raghusoule2731 3 ай бұрын
This is also discussed at length in KZbin somewhere.
@suchethaarshi2767
@suchethaarshi2767 3 ай бұрын
He is not god
@jaiyammarachaiah8716
@jaiyammarachaiah8716 3 ай бұрын
Rajkumar samvidana shilpy virodi
@Omkartvcreator.
@Omkartvcreator. 2 ай бұрын
ಆಗಿನ ಕಾಲದಲ್ಲಿ 24 ಗಂಟೆ ನ್ಯೂಸ್ ಚಾನೆಲ್ ಗಳು ಇರಲಿಲ್ಲ ಇದ್ದಿದ್ದರೆ ಅಣ್ಣಾವ್ರ ನ್ನು ಕೂಡ ತುಂಬಾ ವಿವಾದಗಳಲ್ಲಿ ಸಿಕ್ಕಿಸುತ್ತಿದ್ದರು ಈ ನ್ಯೂಸ್ ಚಾನೆಲ್ ಗಳು ...
@manjulanj7319
@manjulanj7319 3 ай бұрын
Howdu allaru agea andukondu eddaru Rajkumar solisalu yarigu agalla andu ,adre veerappan othikondu odaga helper thappisikondu bandru Rajkumar baralilla walla ,100 koti kottu bidishikondu bandru , asttaralli astto koti oyithu strick andu baagilu jana sathiddu manegalu kitakiyalla odedu hakidaru strick maadoru Namma mane adaru mane gella kallu biddiddo Andre yochisi ,adu Rajkumar yawade crime madawaru saddya baduki bandru grachara kettare anthawarannu bidalla 🕉️🔯💐👏🏽😐
@ManojDcosta
@ManojDcosta 2 ай бұрын
Sir.. Neevu Dr. Rajkumar ivara bagge tumba cheennaagi heelutthiddiri. Nanna prashne kuthuuhalakke. Neevu Dr. Rajkumar ivarannu bheeti maadiddira?
@neravadisridhar
@neravadisridhar 3 ай бұрын
ಪ್ರಸ್ತುತ ಈ ರೀತಿಯ ಕಮೆಂಟ್ಸ ಗಳ ಅವಶ್ಯಕತೆ ಇದೆಯೇ..?
@vijaykumarsiddaramaiah6372
@vijaykumarsiddaramaiah6372 3 ай бұрын
It's true after 2.0 it's a fact
@RavichandraN-hy1ni
@RavichandraN-hy1ni 3 ай бұрын
Anna, Social Media Addict . What are you doing for breakfast, lunch, dinner accompanied with your whole family
@sumedhassumedha8869
@sumedhassumedha8869 3 ай бұрын
Sir darshan avara career annu analysis madi
@suvarnaprakash2486
@suvarnaprakash2486 3 ай бұрын
Sihiyada kharada vicharagalu!!
@manjulanj7319
@manjulanj7319 3 ай бұрын
V.i.p.'s bodyguard gaurd ellade ogabaradu, government linsence kotti film thegedu civilizations improve maaduthiddare Andre astto Dodda Hero ge protection kodabeku ethu , yakendre hawaru reality filmnalli thorisuthiruthare yarado andu thegedaru kandu edithare adu police department de jaasthi fault eruthea agaagi promt police hakabeku Hero galige especially v.i P galige hawarinda income Ede anda melea duddu kattuthare extra protection kottirodikke department nalli fix maadidare ayithu , kaddukondu odaga loss adru jana ,deshakke loss Thane 😐 Dharshan gu erabeku ethu police protection,aga crime agea maaduthidda ,asheela vediogalu mobile nalli T.v.yalli hakuthare ,biduthara number kandu edidukondu dharsan gintha achaagi maaduthare ,yaru bidodilla,ega thirikonda vekthi badukiddare police officer as odeyoru , agaagi administration nawaru care thegedu kollabeku V.,I..P .ge protection kottu nodikollabeku ennodu C.i.D police yakendre Namma police andu greatnessge hawara book maadikondu crimegala maadidare ,agea maaduwaga cid police bandu thade gattabeku jotheayalli ero police hawarige protection kodoke hawara fault kandu ediyoke c.i.d police erabeku ,adu ega c.c camara button camara alla protection kodo police ge antisodu cid police watch Maadi edkollodu ,V.I .P. erodu olleyadu maadoke kettadu maadoke alla anthawarige permission kodabaradu, this is Sita Ram Lakshmana anjeneya samarjya , krishna devaru dharmasamthapane maadikondu deshabiruddigalu maadiddirodu, adharma maadidare abiruddigalu alaguthea yakendre sathyawantharu kanniru hakidare bookamppa pralayawagi Agni anahutha ,maahamaarigalu ,alla ninthkondu biduthare astte duddu eddaru modakke batte kattoke agalla ,boomi athiedidiro boomi melea prakruthi mathea sruttisiruwa chara chara wasthugala kapaadalu edidirodu truth people kanniru hakidare especially vishnu hamasajare kanniru hakidare kayi naduguthea agaagi devatha manusharigu agalla adannu thappisoke hawara Athira ero duddu kodabahudu baduki erorige , olleyaru. Kalakollodu 😐
@PADMANNANARASANNAVAR
@PADMANNANARASANNAVAR 3 ай бұрын
ಈ ವಿಷಯ ನಮಗೆ ಅವಶ್ಯಕತೆ ಇಲ್ಲಾ ಸರ್, ಮೊದಲು ಹೇಗೆ ಅಣ್ಣಾವ್ರ ಬಗ್ಗೆ ಒಳ್ಳೆಯ ವಿಷಯಗಳನ್ನು ಮಾತ್ರ ಹೇಳಿ, ಈಗ ನೀವು ಹೇಳುತ್ತಿರುವುದು ಕೆಲವು ಸಂದರ್ಭದಲ್ಲಿ ಎಂತವರಿಗೂ ಸ್ವಲ್ಪ ಸಿಟ್ಟು ಬರುವುದು ಸಹಜ ಹಾಗೇ ಅಣ್ಣಾವ್ರುಗೂ ಕೋಪ ಬಂದಿರಬಹುದು.ಅದನ್ನು ನೀವು ಉಪ್ಪು ಕಾರ ಹಾಕಿ ವರ್ಣಿಸಬೇಡಿ. ಬೇರೆಯವರ ಬಗ್ಗೆ ಹೇಳಿ ಆದ್ರೆ. ಅಣ್ಣಾವ್ರು ದೇವರು ಅವರ ಬಗ್ಗೆ ಒಂದೇ ಒಂದು ವಿಷಯವನ್ನು ನಮಗೆ ಬೇಜಾರ್ ಆಗುವ ಹಾಗೇ ಹೇಳಬೇಡಿ.
@anajanappac6215
@anajanappac6215 3 ай бұрын
ಕಹಿಯನ್ನು ಸಿಹಿಯಾಗಿ ಹೇಳುವ ರೀತಿ ಇದೀನಾ?
@someshwarbendigeri4197
@someshwarbendigeri4197 3 ай бұрын
ಸಾಧಕ ರನ್ನು ನೋಡುವಾಗ, ಅವರ ಸಾಧನೆ, ಹೇಗೆ ಮಾಡಿದರು, ಯಾವ ತೊಂದರೆ ಅನುಭವಿಸಿದರು, ಯಾರು ಸಹಾಯ ಮಾಡಿದರು, ಅನುಕೂಲ ಇತ್ತು ಅಥವಾ ಇಲ್ಲ, ಸಮಸ್ಯೆ ಹೇಗೆ 20:31 ಎದುರಿಸಿದರು ಅನ್ನುವದಷ್ಟೇ ನೋಡಬೇಕು. ಬೇರೆ ಎಲ್ಲಾ ಅನವಶ್ಯಕ
@prakashrprakash9358
@prakashrprakash9358 3 ай бұрын
Sir please don't tell about sad words
@1andtheOnly
@1andtheOnly 3 ай бұрын
Shankaranna, Sunil anna, Shashi Kumar anna 😢. Haage vinod raaj anna. Yestu kutumba haalagide....yestu kutumbbake novu aagide. 😢
@Vaali_bgm
@Vaali_bgm 3 ай бұрын
Avella mathadalla ivru
@NAGANAG-bm3yz
@NAGANAG-bm3yz 2 ай бұрын
Raj enu devaralla saamaanya maanava so avanigubmanushyaballuruva guns avagunagslu idde idduvu idaralli enu doddadilla ide heevana
@ManuKumar-rz5zn
@ManuKumar-rz5zn 3 ай бұрын
Adda goode mele deepa idodu bittu matnadlkke nimge baravlaa atva enu gottillva?
@ManuKumar-rz5zn
@ManuKumar-rz5zn 3 ай бұрын
Nimma sanchike nodtane idini. istella video hakoru Leelavavathi mattu rajkumar avra bagge heegu anthanu helalla haagu anthanu helolla. Yake,.?
@nithin4289
@nithin4289 3 ай бұрын
Already done multiple episode about 1.5 years ago in a series about the book "Raj Leela Vinoda" where he has highlighted the inconsistency in the book - almost Chapter by chapter.. Check old videos...
@AmarnathAttavar
@AmarnathAttavar 3 ай бұрын
ನಾನು ಒಬ್ಬ ರಾಜ್ ಅಭಿಮಾನಿ.ಆದರೆ ನೀವು ಈಗ ಜೀವಂತ ಇಲ್ಲದವರ ಬಗ್ಗೆಯೇ ಮಾತಾಡುತ್ತೀರಿ.ಆದರೆ ವಿಷ್ಣುವರ್ಧನ್ ಗೆ ಅಷ್ಟೊಂದು ತೊಂದರೆ ಕೊಟ್ಟಾಗ ರಾಜ್ ಯಾಕೆ ಪ್ರತಿಕ್ರಿಯಿಸಲಿಲ್ಲ?
@parashuramnkabadad2598
@parashuramnkabadad2598 3 ай бұрын
Vishnu avarage Rajkumar avaru tondare kottila melu jaatiya ondu varga Rajkumar avara virudda Vishnu avara hesaru tandru hagagi fans gala naduve jagala adu evatinavargu pade adane helatha hogtha edare aste aksmat Vishnu avarnna rajakumar avaru beliyalu bittarallila andare Vishnu avaru 200 film varagu baratiralila aga 5- 10 film ge stop akkidaru ondu jatiya varga avar bennige nittu aa varage Vishnu avaranna miss use madakondru
@bhaskarhegde6804
@bhaskarhegde6804 3 ай бұрын
​@@parashuramnkabadad2598 ಏನೇನೋ ಮಾತನಾಡಬಾರದು. ಆ ಮೇಲ್ಜಾತಿಯ ಒಂದು ವರ್ಗವೇ ರಾಜ್ಕುಮಾರ್ ಏಳ್ಗೆಗೆ ಬಹುಪಾಲು ಶ್ರಮಿಸಿದೆ.
@bhaskarhegde6804
@bhaskarhegde6804 2 ай бұрын
ಪುಂಗ್ಬೇಡಪಾ. ಒಂದು ವರ್ಗದವರಮೇಲೆ ರಾಜ್ಕುಮಾರ್ ಕಡೆಯಿಂದ ಯಾವರೀತಿ ದಬ್ಬಾಳಿಕೆಯಾಗಿ ಅವರೆಲ್ಲಾ ಮೂಲೆಗುಂಪಾದರು ಎನ್ನುವುದು ನಮಗೆ ಗೊತ್ತು. ಡಾ.ವಿಷ್ಣು ಕೂಡ ಆ ಸುಳಿಗೆ ಸಿಕ್ಕಿದ್ದರು. ಆದರೆ ಧೈರ್ಯದಿಂದ ಎದುರಿಸಿ ಮೆರೆದರು. ಇಲ್ಲಿ ಯಾವ ವರ್ಗದವರೂ ಯಾರ ತಲೆಯನ್ನೂ ಕೆಡಿಸಿಲ್ಲ.
@lionheart1498
@lionheart1498 3 ай бұрын
You told you wil tell bad quality of Rajkumar but here also you are praising and doing Bucket work 😂😂😂. If you don't have guts please don't put false title😂😂
@manjunathhs4461
@manjunathhs4461 3 ай бұрын
If you don't like our video don't watch...to please you I can't lie.... I have not found any negetive quality in Rajkumar. You are calling me bucket....no issues.... I am not bucket brother I am Rocket....can you stop me..😂
@lionheart1498
@lionheart1498 3 ай бұрын
@@manjunathhs4461 sir every human being wil do some or other sin or bad things in their life. Sorry for my language. I am not meant to hurt you. If one doesn't do anything bad thing means he may be God or he may be God man like Shirdi Saibaba, Jesus, Buddha etc. And FYI Rajkumar sir clearly told in one speech I have done some bad thing in my life . I might have hurt someone so God has given problem to my Knees etc. Sir you should ve asked him about his bad things? Definitely you wil get. Even if you search even your or our forefathers have done some or other bad things. Definitely Rajkumar sir might ve done some bad things sir . If you not found any bad than what is the use of doing this video 😔😔
@lionheart1498
@lionheart1498 3 ай бұрын
@@manjunathhs4461 Sir I watched your video seeing the title that you found negative of Dr Rajkumar or else I would ve not watched 😂😂😂 Sure sir as you wish will not watch your videos
@lionheart1498
@lionheart1498 3 ай бұрын
Sir here also you are praising Rajkumar . You are being one sided. You have no guts to tell his one negative quality 😢😢
@suchethaarshi2767
@suchethaarshi2767 3 ай бұрын
Exactly he is afraid of .
@manjunathhs4461
@manjunathhs4461 3 ай бұрын
What I have found I told. Show me the evidence for his negetive quality...I will definitely mention it.​@@suchethaarshi2767
@bhaskarhegde6804
@bhaskarhegde6804 2 ай бұрын
ಉತ್ತರಿಸಲಾಗದಾಗ ಈ ಮಂಜುನಾಥ ಅವರದು ಸಿದ್ಧ ಉತ್ತರವಿದೆ. ನಿಮಗೆ ಇಷ್ಟವಾಗದಿದ್ದರೆ ನೋಡುವುದು ಬೇಡ. ನಮಗೆ ಲಕ್ಷಗಟ್ಟಲೆ ವ್ಯೂವರ್ಸ್ ಇದ್ದಾರೆ.
How do Cats Eat Watermelon? 🍉
00:21
One More
Рет қаралды 12 МЛН
Миллионер | 1 - серия
34:31
Million Show
Рет қаралды 2,2 МЛН
Как подписать? 😂 #shorts
00:10
Денис Кукояка
Рет қаралды 8 МЛН
Do you choose Inside Out 2 or The Amazing World of Gumball? 🤔
00:19
How do Cats Eat Watermelon? 🍉
00:21
One More
Рет қаралды 12 МЛН