20 ವರ್ಷ ಪ್ರಸಿದ್ಧ ಚಿನ್ನ ತಯಾರಕನಾಗಿದ್ದೆ ಈಗ 6 ಎಕರೆ ಬರಡು ಜಾಗದಲ್ಲಿ ಸಾವಿರಾರು ಹಣ್ಣಿನ ಗಿಡಗಳನ್ನು ಬೆಳೆದಿದ್ದೇನೆ

  Рет қаралды 130,819

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

#KrishiBelaku
#Fruitcrops
#DrylandFruitCrops
#KalaFarmTarikere
#AppleFarm
#CoconutCultivation
#JackFruitCultivation
#MangoCultivation
#GuavaCultivation
#ExoticFruitsCultivation
#TarikereKalaFarm
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಜನಾರ್ಧನ್, ಕಲಾ ಫಾರಂ, ತರೀಕೆರೆ, ಚಿಕ್ಕಮಗಳೂರು ಜಿಲ್ಲೆ

Пікірлер: 71
@tsbgaming8133
@tsbgaming8133 2 жыл бұрын
Dr.ರಾಜ್ಕುಮಾರ್. ಅಂತಹ ಮಹಾನುಭಾವರು. ಕುಳಿತ jeeep ನ್ನೂ ಬಳಸುವ. ನೀವು. ಧನ್ಯರು. ಶಂಕರನಾಗ್. ನಾಗ. ನಗು ಮರೆಯಲಾಗದು
@Shankarmurthy-l8c
@Shankarmurthy-l8c 6 ай бұрын
Super 👫👫👬💯👌👌🌹💐
@chandrashekar-kg7oi
@chandrashekar-kg7oi 2 жыл бұрын
ಅಣ್ಣಾವ್ರು ಹಾಗೂ ಶಂಕ್ರಣ್ಣ ಓಡಿಸಿದ ಜೀಪು🤩🤩🙏🏻
@gowrilakshmiamruthmahal6319
@gowrilakshmiamruthmahal6319 2 жыл бұрын
ನೀವು ಮಾಡಿರೋ ತೋಟ ಹಾಗೆ ಸಾವಯುವ ಕೃಷಿ ಮಾಡ್ತಿರೋದು ಖುಷಿ ಕೊಡ್ತಿದೆ 🙏🏻ಒಳ್ಳೇದು ಆಗ್ಲಿ ಸರ್ 🙏🏻
@prashanthnaik3054
@prashanthnaik3054 2 жыл бұрын
e video nodidmele manassige thumba kushiyathu
@BMDTerraceGarden
@BMDTerraceGarden Жыл бұрын
Super sir
@sanjeeviniorganics9721
@sanjeeviniorganics9721 2 жыл бұрын
wonderful through's. inspired a lot.
@krishibelaku1433
@krishibelaku1433 2 жыл бұрын
Yes
@purushothamack2727
@purushothamack2727 2 жыл бұрын
Really great video sir. You are doing great job, putting lots of efforts. Hat's off to you sir 🙏
@kiranshashiny
@kiranshashiny 2 жыл бұрын
Nice video and nice jeep. Best wishes. Very inspirational video.
@krishibelaku1433
@krishibelaku1433 2 жыл бұрын
Thank you sir
@lokeshkadur9179
@lokeshkadur9179 2 жыл бұрын
Super inspiring video Sir
@ramachandras2621
@ramachandras2621 2 жыл бұрын
ನಿಮ್ಮ ವೀಡಿಯೋ ನೋಡಿ ತುಂಬಾ ಖುಷಿ ಆಯ್ತು, ನೆಮ್ಮದಿಯ ಜೀವನ🙏❤️
@krishibelaku1433
@krishibelaku1433 2 жыл бұрын
Thank you
@vishwanathc7968
@vishwanathc7968 2 жыл бұрын
Tumbaa mahiti kottiddiri ,.. 🙏🙏
@krishibelaku1433
@krishibelaku1433 2 жыл бұрын
Thank you sir
@UshaRani-st5fc
@UshaRani-st5fc 2 жыл бұрын
Very good video sir
@krishibelaku1433
@krishibelaku1433 2 жыл бұрын
Thank you madam
@more8395
@more8395 2 жыл бұрын
I appreciate your work and your collections are very good. And farmers are really not wasting water you know there are crops requires more water we cannot provide by dripping.
@krishibelaku1433
@krishibelaku1433 2 жыл бұрын
Thank you sir
@anjaneyamohan6848
@anjaneyamohan6848 2 жыл бұрын
Great sir
@vintageclassicscam978
@vintageclassicscam978 2 жыл бұрын
Very good and impressive video.
@AbhiAbhi-vz8tl
@AbhiAbhi-vz8tl 2 жыл бұрын
Olle mahithi sir super Ede rethe videos madi all the best
@krishibelaku1433
@krishibelaku1433 2 жыл бұрын
Thank you sir
@krishibelaku1433
@krishibelaku1433 2 жыл бұрын
Thank you sir
@jameelahmed2398
@jameelahmed2398 2 жыл бұрын
Super ಜೈ ಕಿಸಾನ್
@krishibelaku1433
@krishibelaku1433 2 жыл бұрын
Thank you sir
@kuladeepbj6967
@kuladeepbj6967 2 жыл бұрын
Very nice sir🙏🏻
@krishibelaku1433
@krishibelaku1433 2 жыл бұрын
Thank you sir
@niranjanspoojary2933
@niranjanspoojary2933 2 жыл бұрын
Really nevu great sir inspiration
@krishibelaku1433
@krishibelaku1433 2 жыл бұрын
Thank you sir
@PraveenT-oi7rl
@PraveenT-oi7rl Жыл бұрын
🌹🌹
@shivumokashi1761
@shivumokashi1761 2 жыл бұрын
super 👌 sar
@krishibelaku1433
@krishibelaku1433 2 жыл бұрын
Thank you sir
@vigneshsgowda7025
@vigneshsgowda7025 2 жыл бұрын
Shankranna♥️
@veerabhadrappamalakannavar8748
@veerabhadrappamalakannavar8748 2 жыл бұрын
Sir Is Goldenman
@krishibelaku1433
@krishibelaku1433 2 жыл бұрын
Yes
@rrpunarvachannel4374
@rrpunarvachannel4374 2 жыл бұрын
Good sir
@krishibelaku1433
@krishibelaku1433 2 жыл бұрын
Thank you sir
@mahadevpalegar-xb5oc
@mahadevpalegar-xb5oc Жыл бұрын
🙏
@tkbabu895babutkbabutk7
@tkbabu895babutkbabutk7 2 жыл бұрын
Very proud
@krishibelaku1433
@krishibelaku1433 2 жыл бұрын
Thank you sir
@mlml6656
@mlml6656 2 жыл бұрын
ಸರ್ ನಂಬರ್ ಇದ್ರೆ ಚೆನ್ನಾಗಿರ್ತಾ ಇತ್ತು
@lathadhananjay2880
@lathadhananjay2880 2 жыл бұрын
Energe yav youths gu kadime ila handsaf 🙏
@krishibelaku1433
@krishibelaku1433 2 жыл бұрын
Thank you sir
@prabhakararaja9379
@prabhakararaja9379 2 жыл бұрын
Sir I am from Tariker Please share the form location. I want to visit the from
@sandeepgowda2955
@sandeepgowda2955 2 жыл бұрын
🙏🙏
@GaneshGaneshv3
@GaneshGaneshv3 2 жыл бұрын
ಜೀಪ್ ಕಲರ್ ಬೇರೆ ಇದೆ ನಂಬರ್ ಬೇರೆ ಇದ್ದ ಹಾಗೆ ಇದೆ.
@SanjuSanju-bo3vg
@SanjuSanju-bo3vg 2 жыл бұрын
Nanuru tarikere kalaa farm ivrudu
@prasannaks89
@prasannaks89 2 жыл бұрын
💐🙏
@krishibelaku1433
@krishibelaku1433 2 жыл бұрын
Thank you sir
@krishnav2488
@krishnav2488 2 жыл бұрын
Dr ರಾಜ್ drive ಮಾಡಿದ ಜೀಪ್ ಸಿಕ್ಕಿದ್ದು ಹೇಗೆ, ತಿಳಿಸಿ ಸರ್
@krishibelaku1433
@krishibelaku1433 2 жыл бұрын
Definitely next episode upload madativi
@janardhantm48
@janardhantm48 2 жыл бұрын
ನಮ್ಮ ಜೀಪ್ ಒಂದು ಹಾಡಿಗಾಗಿ Dr ರಾಜ್ ಕುಮಾರ್ ಕೆಮ್ಮನ ಗುಂಡಿ ಹೆಬ್ಬೆ ಪಾಲ್ಸ್ ನಲ್ಲಿ ಬಳೆಸಿದ್ದು sar
@purshitr9758
@purshitr9758 2 жыл бұрын
Sir ha jeep hi e jeepgu thumbha different Ede,e gadi right side driving,move nalli left side,no plete Koda mach Ella ege
@basavarajappah4619
@basavarajappah4619 2 жыл бұрын
Hates off for your work t q sir
@mallikarjunsavirakuri6266
@mallikarjunsavirakuri6266 2 жыл бұрын
ಇದರ ಸ್ಟೇರಿಂಗ್ ಬಲಗಡೆ ಅದು ಎಡಗಡೆಇದೆ
@janardhantm48
@janardhantm48 2 жыл бұрын
ಸುಮಾರು 40, ವರುಷ ಹಿಂದೆ ಅಪೂರ್ವ ಸಂಗಮ ಶೂಟಿಂಗ್ ಜೀಪಿಗೆ ಸ್ಪೇರ್ ಪಾರ್ಟ್ಸ್ ಸಿಗಲಿಲ್ಲ. ಅಧಕ್ಕಾಗಿ ಆಲ್ಟ್ರೇಶನ್ ಮಾಡಿಸಿದ್ದೇವೆ. ನಂಬರ್ ಪ್ಲೇಟ್ ಕೆಮ್ಮಣ್ಣ ಗುಂಡಿ ಯಲ್ಲೇ ಬದಲಾಸಿದ್ದಾರೆ. ಪೆಯಿಂಟ್ ನಾನು ಬೇರೆ ಮಾಡಿರುವೆನು 40 ವರುಶದ ಜೀಪ್ ಈಗಲೂ ಚನ್ನಾಗಿ ಇಟ್ಕೊಂಡಿರುವೆನು ಸಂತೋಷ ಪಡಿ ನಮಸ್ಕಾರ 🌹
@fathimab5354
@fathimab5354 2 жыл бұрын
Jeep sale madtira
@krishibelaku1433
@krishibelaku1433 2 жыл бұрын
No
@halanagowdanv2895
@halanagowdanv2895 Жыл бұрын
Hii, Sir contect no share maadi
@gowrilakshmiamruthmahal6319
@gowrilakshmiamruthmahal6319 2 жыл бұрын
ಸರ್ ಅಪೂರ್ವ ಸಂಗಮ ದಲ್ಲಿ ರುವ ಜೀಪ್ left hand drive, ನಿಮ್ಮದು right hand drive, nim ಜೀಪ್ ನಂಬರ್ MYL8073, ಸಾಂಗ್ ನಲ್ಲಿರೋ jeep ನಂಬರ್ MYS 2631
@krishibelaku1433
@krishibelaku1433 2 жыл бұрын
Sir jeep full story next episode...
@pradeepgr123
@pradeepgr123 2 жыл бұрын
Good catch 👍
@janardhantm48
@janardhantm48 2 жыл бұрын
ಪ್ರಶ್ನೆ!! ಚನ್ನಾಗಿ ಸರ್ ಈಗ ಅಪೂರ್ವ ಸಂಗಮ ಶೂಟಿಂಗ್ ನಡೆದು 35=40 ವರುಷ ಗಳೇ ಕಳೆದಿದೆ!! ಸಿನಿಮಾ ಶೂಟಿಂಗ್ ಗೆ ನಾನು. ಜೀಪ್ ಕೊಡುವಾಗ ಈ ಜಿಪ್ ಪೆಟ್ರೋಲ್ ಇಂಜಿನ್ ಇತ್ತು ಹಳೆ ಜೀಪಿಗೆ ಸ್ಪೇರ್ ಪಾರ್ಟ್ಸ್ ಸಿಗಲಿಲ್ಲಾ ಈಗ ಡಿಜಲ್ ಇಂಜನ್ ಹಾಕಿದೆ ಸ್ಟೇರಿಂಗ್ ಲೆಫ್ಟ್ ಇರೋದು ರೈಟ ಹೆಂಡಿಗೆ ಅಟ್ರೆಶನ್ ಆಗಿದೆ. ನಂದರು ವಿಶಯ ಈ ವಿಡಿಯೋ ಮಾಡಿ ದವರು ಹೇಳ್ತಾರೆ ನಿಮ್ಮ ಪ್ರಶ್ನೆ ಚೈನ್ನಾ ಗಿದೆ ಸರ್ 🙏
@gowrilakshmiamruthmahal6319
@gowrilakshmiamruthmahal6319 2 жыл бұрын
Ok ಸರ್ ತೊಂದ್ರೆ ಇಲ್ಲಾ, ಆದ್ರೆ ತೋಟ ಚೆನ್ನಾಗಿ ಮಾಡಿದರೆ, ಅವರು ಗೂ ಮತ್ತು ತಮಗೂ ನನ್ನ ತುಂಬು ಹೃದಯದ ಧನ್ಯವಾದಗಳು, ನಾನು nim ಫ್ಯಾನ್ ಸರ್ ಹಾಗೆ subscriber ಕೂಡ 🙏🏻
@gowrilakshmiamruthmahal6319
@gowrilakshmiamruthmahal6319 2 жыл бұрын
ನನ್ನದು ಒಂದು mahindra jeep old ಇದೆ sir 32 ವರ್ಷದ jeep ಈಗಲೂ ಅದ್ರಲ್ಲಿ ಓಡಾಡ್ತೀದಿನಿ ❤️
@NaveenKumar-jc2kf
@NaveenKumar-jc2kf 2 жыл бұрын
Super
SIZE DOESN’T MATTER @benjaminjiujitsu
00:46
Natan por Aí
Рет қаралды 8 МЛН
How Much Tape To Stop A Lamborghini?
00:15
MrBeast
Рет қаралды 259 МЛН
Sigma Kid Mistake #funny #sigma
00:17
CRAZY GREAPA
Рет қаралды 16 МЛН
SIZE DOESN’T MATTER @benjaminjiujitsu
00:46
Natan por Aí
Рет қаралды 8 МЛН