"3 ಮುಖ್ಯಮಂತ್ರಿ, 8 ಸಚಿವರ ಹೆಸರು ಗಣಿ ಲೂಟಿ ರಿಪೋರ್ಟ್ ನಲ್ಲಿದೆ!'-E02-Lokayukta Santosh Hegde-Kalamadhyama

  Рет қаралды 311,294

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

9 ай бұрын

#santoshhegde #kalamadhyama​​​​​​​​​​​​​​ #param​​​​​​​​​​​​​​ #kannadainterview #kalamadhyama #param
justice Lokayukta Santosh Hegde I interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Lokayukta Santosh Hegde, Lokayukta Santosh Hegde Life, Lokayukta Santosh Hegde Interview, Lokayukta Santosh Hegde Kalamadhyama, Lokayukta Santosh Hegde Home, Lokayukta Santosh Hegde Family, Lokayukta Santosh Hegde Kannada Interview, Justice Santosh Hegde Interview, Santosh Hegde Param Interview, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Lokayukta,

Пікірлер: 427
@blackblueproductions2864
@blackblueproductions2864 8 ай бұрын
ಈ ಮಹಾತ್ಮರ ಮೇಲೆ ಒಂದು biopic ಬರಲೇಬೇಕು.
@prathimarohan4209
@prathimarohan4209 9 ай бұрын
Im proud to tell that my father worked under him in lokayukta. My father always mentioned that Mr. Hegde was a very genuine person
@akshaybangera3863
@akshaybangera3863 8 ай бұрын
Helo mam
@argowda6163
@argowda6163 8 ай бұрын
Great😊
@bheemaraynimbaragi4583
@bheemaraynimbaragi4583 9 ай бұрын
ಕಲಾಮಾದ್ಯಮ ತಂಡಕ್ಕೆ ಕೋಟಿ ನಮನಗಳು.ಇಂತಹ ನಿಷ್ಠಾವಂತ ವ್ಯಕ್ತಿಯ ಸಂದರ್ಶನ ಮಾಡಿದ್ದಕ್ಕೆ.ನಮಸ್ಕಾರ ಸಂತೋಷ್ ಹೆಗ್ಡೆ ಸರ್.
@kalavathidv6241
@kalavathidv6241 9 ай бұрын
ನಿಮ್ಮಂತಹ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಿದ್ದಕ್ಕಾಗಿ ಧನ್ಯವಾದಗಳು .ಇತ್ತೀಚೆಗೆ ಮನುಷ್ಯ ರಲ್ಲಿ ಮಾನವೀಯತೆಯೇ ಇಲ್ಲದಂತಾಗುತ್ತಿದೆ
@nagammanv541
@nagammanv541 8 ай бұрын
7
@yashodharayogesh3948
@yashodharayogesh3948 8 ай бұрын
​@@nagammanv541ಈಗ ಘೋರ ಕಲಿಯುಗ ನಡೀತಿದೆ
@mohan-bc7iz
@mohan-bc7iz 8 ай бұрын
​@@nagammanv541 7andre en madam artha agilla
@Anandkiran7722
@Anandkiran7722 9 ай бұрын
ಸರ್ ನಿಮ್ಮಂತಹ ಪ್ರಾಮಾಣಿಕ ವ್ಯೆಕ್ತಿಯನ್ನ ನನ್ನ ಜೀವಮಾನದಲ್ಲಿ ನೋಡಿದನಲ್ಲ ನಾನೂ ಧನ್ಯ ಸರ್... 🙏🙏🙏
@shivappashivaguna8422
@shivappashivaguna8422 9 ай бұрын
🙏🙏🙏💐💐💐💞💞 ಎಲ್ಲಾ ಕಳ್ಳಾರು ಕಳ್ಳನನ್ಮಕಳು ....ಬರುತ್ತೇ ಕಾಲ ಎಲ್ಲಾದಕ್ಕೂ ....ಭ್ರಷ್ಟರ ಮನೆಗಳನ್ನ ಲೂಟಿ ಮಾಡೋರು ಹುಟ್ಕೂಂತರೆ 🙏🙏👈 ಕಾಲಯ ತಸ್ಮಯ್ ನಮ:
@DhanuLahari-en7ut
@DhanuLahari-en7ut 9 ай бұрын
👍
@yashodharayogesh3948
@yashodharayogesh3948 8 ай бұрын
ಈ ಭ್ರಷ್ಟರೆಲ್ಲ ಪಾತಾಳದ ದಾರಿಮೇಲೆ ನಡ್ಕೊಂಡು ಹೋಗ್ತಾ ಇದ್ದಾರೆ.ಹೋಗ್ಲಿ ನರಕಕ್ಕೆ.
@rohinishastry-cj8bp
@rohinishastry-cj8bp 9 ай бұрын
ನಮ್ಮೂರು ಮಂಗಳೂರು ಅವರು ಅಂತ ಹೆಮ್ಮೆ ಇದೆ 👌 ಜನ... ❤️
@lokappaj8302
@lokappaj8302 8 ай бұрын
ಗೌರವಾನ್ವಿತ ಹಾಗೂ ಮೌಲ್ಯಗಳ ಕಣಿವೆಯೇ ಆಗಿರುವ ಶ್ರೀ ಸಂತೋಷ್ ಹೆಗಡೆ ಜಿ ಅವರಿಗೆ ಕೋಟಿ ಕೋಟಿ ನಮನಗಳು. ಸರ್ ತಮ್ಮ ಮಾತುಗಳನ್ನು ನಾವು ಕೇಳುತ್ತಾ ಕೇಳುತ್ತಾ ನಾವು ಎಂಥಾ ಕೆಟ್ಟ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ತುಂಬಾ ನೋವು ಉಂಟಾಗುತ್ತಿದೆ. ನಮ್ಮ ಸಮಾಜಕ್ಕೆ ಅದರಲ್ಲೂ ನಮ್ಮ ಯುವ ಪೀಳಿಗೆಗೆ ತಮ್ಮಂಥವರ ಮಾರ್ಗದರ್ಶನದ ಅವಶ್ಯಕತೆ ಇದೆ. 💐👏👏👏💐
@psantoshkumarsantuksp4298
@psantoshkumarsantuksp4298 9 ай бұрын
ಇಂತ ಅದ್ಬುತ ಸರ್ ನ ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏💐💐♥️✨
@rameshkoppana3494
@rameshkoppana3494 9 ай бұрын
One of the best interview sir 🙏
@channumulavalli3095
@channumulavalli3095 8 ай бұрын
ಇವತ್ತಿನವರೆಗೆ ಅತ್ಯದ್ಬುತ ಸಂದರ್ಶನ 😍🥰🤗🙏
@dharanijain7364
@dharanijain7364 9 ай бұрын
ಬಹಳ ಪ್ರಯೋಜನಕಾರಿ ಸಂದರ್ಶನ 🙏🙏🙏🙏... ಇಂತಹಾ ಪ್ರಾಮಾಣಿಕ, ಆದರ್ಶ ವ್ಯಕ್ತಿಗಳು ಬಹಳ ವಿರಳ... ಅವರ ಅನುಭವ, ಶ್ರಮ, ಪಕ್ವತೆಗೆ ಗೌರವಪೂರ್ವಕ ವಂದನೆಗಳು 🙏
@manjunathahhmm9327
@manjunathahhmm9327 9 ай бұрын
Sir ನಮ್ಮ ವ್ಯವಸ್ಥೆ ಸರಿ ಹೋಗಲ್ಲ sir. ನಿಮ್ಮ ಅಂತ ಅವರು ಇನ್ನು ಹೆಚ್ಚಿನ ಮಟ್ಟದಲ್ಲಿ ಅಧಿಕಾರಿಗಳು ಪ್ರಾಮಾಣಿಕರು ಬೇಕು sir 🙏
@saadhwinisb2ndstd819
@saadhwinisb2ndstd819 7 ай бұрын
ವ್ಯವಸ್ಥೆ ಸರಿಯಾಗಲು ರಾಜಕಾರಣಿಗಳು, ಮತ್ತು ಭ್ರಷ್ಟರೇ ಬಿಡಲ್ಲ..
@devaraj886
@devaraj886 9 ай бұрын
ನಿಮಗೆ ಧನ್ಯವಾದಗಳು ಸರ್ 🙏 ನಿಮ್ಮಂತ ಪ್ರಾಮಾಣಿಕ ಅಧಿಕಾರಿ ಇವತ್ತು ಇಲ್ಲಾ ಸರ್ ಸಮಾಜನೇ ಕುಲಗೆಟ್ಟೋಗ್ತಿದೆ
@yashodharayogesh3948
@yashodharayogesh3948 8 ай бұрын
ಇನ್ನೂ ಇದ್ದಾರೆ. ಆದ್ರೆ ಭಯ ಪಡ್ತಿದ್ದಾರೆ ಹೇಳೋದಕ್ಕೆ ರಕ್ಷಸರ ಮುಂದೆ.
@prasadcr9576
@prasadcr9576 9 ай бұрын
ಬಹುದಿನಗಳ ಕನಸು ಇಂದು ನನಸಾಯ್ತು..i love santhosh hegde sir❤❤❤thanks kalamadyama❤❤
@shettysfamilyvlog8964
@shettysfamilyvlog8964 9 ай бұрын
ನಿಜವಾದ ಮಾಣಿಕ್ಯ.....sir ನೀವು....ನೀವು ರಾಜಕೀಯಕ್ಕೆ ಬರ್ಬೇಕು...ನಿಮ್ಮಂತವರು ಇದ್ರೇನೆ ಕರ್ನಾಟಕ ಭವಿಷ್ಯ ಚೆನ್ನಾಗಿರೋದು....
@srinivasaaseeni5432
@srinivasaaseeni5432 9 ай бұрын
ಧನ್ಯವಾದಗಳು ಸ್ವಾಮಿ, ನಿಮ್ಮ ಪ್ರಾಮಾಣಿಕ, ಪಾರದರ್ಶಕ, ನಿಸ್ವಾರ್ಥ ಸೇವೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ... ನಿಮ್ಮಗೆ ಕನ್ನಡ ನಾಡಿನ ಪ್ರಾಮಾಣಿಕ ಪ್ರಜೆಗಳ ಕೋಟಿ ನಮನ... 🌹
@hoysalaakash6613
@hoysalaakash6613 9 ай бұрын
ನಿಮಗೆ ಹೃತ್ಪೂರ್ವಕ ನಮನಗಳು ಸರ್
@akshay_2949
@akshay_2949 9 ай бұрын
Sir ನೀವು ಒಂದು 5-10 ವರ್ಷ ಕರ್ನಾಟಕದ ಸಿಎಂ ಆದ್ರೆ ಎಷ್ಟು ಚೆನ್ನಾಗಿರುತ್ತೆ 🥰💓 ಆದ್ರೆ ಈ ಸಮಾಜದಲ್ಲಿ ಅದು ಸಾಧ್ಯ ಆಗುತ್ತಾ.. 🙁
@shivajimugali7164
@shivajimugali7164 8 ай бұрын
ಹೌದು. ಸರ್ ಕರ್ನಾಟಕ ಸಿಎಂ ಆದ್ರೆ ಎಲ್ರೂ ಖುಷಿ ಪಡ್ತಾರೆ.( ಭ್ರಷ್ಟಾಚಾರಿಗಳನ್ನು ಹೊರತಾಗಿ )
@rajanikanthrp9755
@rajanikanthrp9755 9 ай бұрын
ಒನ್ ಆಫ್ ದಿ ಬೆಸ್ಟ್ ಎಪಿಸೋಡ್ ಪರಂ ಸರ್ ನಮಸ್ಕಾರ ಸಂತೋಷ್ ಸರ್ 🙏🙏🙏🙏
@kicchagani5531
@kicchagani5531 9 ай бұрын
ಕರ್ನಾಟಕದಲ್ಲಿ ರಾಜಕಾರಣ ನೆ ಇರಬಾರ್ದಿತು ಕೇಂದ್ರ ಸರ್ಕಾರ ಮಾತ್ರ ಇರಬೇಕಿತ್ತು.... ಸಂತೋಷ್ ಹೆಂಗ್ದೆ ಸರ್ ಥರ ಇರೋರು ಅಧಿಕಾರಕ್ಕೆ ಬರಬೇಕು ಮುಂದೆ 💕💐
@sudhayv5583
@sudhayv5583 9 ай бұрын
ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ತುಂಬಾ ಚೆನ್ನಾಗಿದೆ
@user-eshwardigatekoppa
@user-eshwardigatekoppa 9 ай бұрын
ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಒಂದು ವಿಡಿಯೋ ಮಾಡಿ 🙏
@Haravraja
@Haravraja 9 ай бұрын
What a gem !!!! So disheartening to hear that culprits are set free in fact no charge sheet was filed. It’s discouraging to aspire for govt posts
@lokeshgowda5610
@lokeshgowda5610 8 ай бұрын
We the people of india need officers like you sir. Thanks to mr.param for nice interview
@nikhilrk8563
@nikhilrk8563 9 ай бұрын
I'm very happy that Kalamadhyama channel doing great job by interviewing great personalities like Santhosh Hegde sir... I also appreciate that they posted video without beep sound, you really need to have guts to post a video like this without beeps.... Great work by Param sir 👏
@suchitashetty1717
@suchitashetty1717 8 ай бұрын
Proud officer. Namma urinavaru.bahaka hemme ide. Any one opportunity to meet him would be a privelege.
@anushafashion870
@anushafashion870 8 ай бұрын
Sir koti koti namaskara you are my favourite guru great ❤️❤️❤️
@yashodharayogesh3948
@yashodharayogesh3948 8 ай бұрын
ದೇವರ ಭಯ ಇದ್ದವರಿಗೆ, ದುಷ್ಟರ ಭಯ ವಿಲ್ಲ
@raghavendrakulkarni6513
@raghavendrakulkarni6513 9 ай бұрын
ಸರ್ ನ್ಯಾಯ ಹೇಳಿದ್ರೆ ಸುಳ್ಳು ಹೆಲ್ಲಿದ್ದಾರೆ ಅಂತಾರೆ. 🙏🙏👍👌
@punithlnaik1624
@punithlnaik1624 9 ай бұрын
Hats of to u Santhosh sir 🙏🙏🙏🙏
@sateeshrathod410
@sateeshrathod410 9 ай бұрын
Real hero hats up I sir
@vighneshnaik2000
@vighneshnaik2000 9 ай бұрын
ಮಾಣಿಕ್ಯ..... Please come to belekeri once again Santosh sir.....
@udayakumarm5485
@udayakumarm5485 8 ай бұрын
We are really proud to have judicial officer like you sir🎉
@bsprasad9325
@bsprasad9325 9 ай бұрын
ಒಳ್ಳೆಯ ಇಂಟರ್ವ್ಯೂ ಸರ್ 🙏
@anandjoshi5397
@anandjoshi5397 9 ай бұрын
A true & noble &. Honest. Gentleman sir. Santosh Hegde. We salute. You sir very rare of rare personality we find in today's. Society 🙏
@shazan.
@shazan. 7 ай бұрын
It is greate to listen. Sir Santosh hegde. Most powerful person I ever hear
@Rohith-jb6ru
@Rohith-jb6ru 9 ай бұрын
This is best..sir👏👏👏👏❤️❤️
@niveditaalva1209
@niveditaalva1209 9 ай бұрын
Very rare to find sucha straight forward and clean person in thi era of corruption hat's off to you sir
@MahantheshsChinmay-ob8ge
@MahantheshsChinmay-ob8ge 9 ай бұрын
Hai param Sir Jai kalamadyama super video
@atozchannel5392
@atozchannel5392 9 ай бұрын
😂😂
@harishharish3204
@harishharish3204 9 ай бұрын
Hat's upto you sir .so only u are looking young and energetic.godgive u good health and your family Happy Life.,🙏🙏🙏👍👍👍
@ganeshabengaluru4403
@ganeshabengaluru4403 9 ай бұрын
Dialogue of Century : ಅವನು ತ್ರನಲ್ಲ ಇನ್ನೋಬರನ್ನು ತಿನ್ನೋಕೆ ಬಿಡಲ್ಲ, unfit for Higher Posts 🙏🙏🙏
@chandannakalyanappa2321
@chandannakalyanappa2321 9 ай бұрын
Best interview with Santosh sir 🎉🎉
@chandukpdhruvanth1947
@chandukpdhruvanth1947 9 ай бұрын
Waiting for this type of interview...
@sharanubs6090
@sharanubs6090 9 ай бұрын
Action ಆಗ್ಬೇಕು ಗಣಿ ಕಳ್ಳರ ಮೇಲೆ
@yashasvisaadhana5888
@yashasvisaadhana5888 9 ай бұрын
Sooper nistavantha adhikaari hetsaap sir
@prashanthr9958
@prashanthr9958 9 ай бұрын
Param this is a good video of what Sir Santhosh Hegde has done..You questions should be to check what can be done to stop corruption...
@bhimanagouddodamani4048
@bhimanagouddodamani4048 9 ай бұрын
I personally received sir from Airport to one of college function... Unforgettable time i spent with Hon'ble Sir. I am proud to say, i spent few of my best moments of life with sir... Thanks sir
@boraiahkumar581
@boraiahkumar581 9 ай бұрын
2015 ಅಲ್ಲಿ ನಮ್ ಕಾಲೇಜ್ ಡೇ ಗೆ ಮುಖ್ಯ ಅತಿಥಿ ಆಗಿ ಬಂದಿದ್ರು your great sir
@ravikumardk525
@ravikumardk525 8 ай бұрын
Excellent excellent work humanitarian heart ❤🙏🙏🙏🙏🙏⭐️⭐️⭐️⭐️⭐️⭐️⭐️🇮🇳sir is real Indian 🇮🇳
@manjurahulmanjurahul5256
@manjurahulmanjurahul5256 8 ай бұрын
My boss ಸಂತೋಷ್ ಹೆಗ್ಡೆ sir god bless you
@mahalingaprince4570
@mahalingaprince4570 8 ай бұрын
Hats of to you sir ❤
@mohanmohankumark.k4350
@mohanmohankumark.k4350 9 ай бұрын
Param sir ಸಂತೋಷ್ ಹೆಗಡೆಯವರ ಎಪಿಸೋಡ್ ಇನ್ನು ತುಂಬಾ ಮಾಡಿ ಒಳ್ಳೆ ಮಾಹಿತಿ ಇದೆ
@yashuvardhands7597
@yashuvardhands7597 9 ай бұрын
Soo much to learn from this man ,🔥🔥
@lakshminarayan6402
@lakshminarayan6402 9 ай бұрын
Ananthanantha koti Vandanegalu sir nimma pramanikathege hats off to u sir
@nageshbabukalavalasrinivas2875
@nageshbabukalavalasrinivas2875 9 ай бұрын
Sir great message to society and people like me. Thanks. We need sincere officers like you.
@ravikiran2532
@ravikiran2532 8 ай бұрын
ಸೂಪರ್ ಸರ್ ನಿಮ್ಮಂತಹ ನಾಯಕರು ಬೇಕು ನಮಗೆ
@gururajmunavalli
@gururajmunavalli 9 ай бұрын
ಕಾನೂನಿನ ಭಯ ಇಲ್ಲ ಅಂದ್ರೆ, ಯಾವ ಸಮಾಜ ಕೂಡ ಏನು ಮಾಡಲು ಅಸಾಧ್ಯ
@VRUPSC
@VRUPSC 9 ай бұрын
Real one of the best interview sir
@muralikrnagar
@muralikrnagar 5 ай бұрын
ಸಂತೋಷ್ ಹೆಗ್ಡೆ ರವರ ಜೀವನ ಎಲ್ಲರಿಗೂ ಆದರ್ಶ ವಾಗಿದೆ....
@tharuntharu1293
@tharuntharu1293 9 ай бұрын
Best interview sir ❤
@sunilc2186
@sunilc2186 9 ай бұрын
This is first time he disclose the name of 3 ministers..
@shankarhebbar5268
@shankarhebbar5268 9 ай бұрын
ಖಂಡಿತ ಪ್ರಾಮಾಣಿಕತೆಗೆ ಬೆಲೆ ಇಲ್ಲ ಸರ್
@narasimharaje
@narasimharaje 9 ай бұрын
Every other person is corrupt in our society. We have lost the battle against corruption. A salute to This man, for his guts, for havig such values in him. Thanks Kalamadhyama channel for making him speak.
@thisizngk
@thisizngk 9 ай бұрын
Much needed ❤
@manjusagar733
@manjusagar733 8 ай бұрын
ಹಿರಿಯರಿಗೆ ಧನ್ಯವಾದಗಳು 🙏🙏🙏🙏. ಲೋಕಾಯುಕ್ತ ಸಂಸ್ಥೆಯ ಕಿರೀಟ ಇವರು. ವೆಂಕಟಾಚಲ ಸಾರ್, ಮತ್ತು ಸಂತೋಷ್ ಹೆಗ್ಡೆ ಸಾರ್...
@user-jc4gp2oh4s
@user-jc4gp2oh4s 9 ай бұрын
Nice video sir, From this video we need to learn and implement honest and dignity to our life......
@user-gd6ht5po9p
@user-gd6ht5po9p 9 ай бұрын
Ur channel is lucky param sir to have him on ur show
@beinghumandwd2446
@beinghumandwd2446 9 ай бұрын
Great episode of all time ....lot of respect
@santhoshvsathoshv7596
@santhoshvsathoshv7596 9 ай бұрын
I respect all time
@shivarajspatil9441
@shivarajspatil9441 9 ай бұрын
ದಂಡ ದ್ರೋಹಕ್ಕೆ ಉಂಟು ಪುಂಡ ಪೋಕರಿಗೆ ಉಂಟು ಉತ್ತಮರಿಗೆ ಇಲ್ಲ ಈ ಕಾಲ😢😢
@punithvolgs997
@punithvolgs997 9 ай бұрын
The best interview💐♥️
@rukmojirao.s9171
@rukmojirao.s9171 9 ай бұрын
ವಿಡಿಯೋ ನೋಡಿ ನಮ್ಮ ದೇಶಕೆ ಬ್ರಿಟಿಷ್ ಇದ್ರೆ ಚೆನ್ನಾಗಿ ಇತ್ತು 😢😢 ಎಸ್ತ್ ಹಾಗರಣ ಹರವಾಗಿ ಇದೆ ಸಂತೋಷ ಸರ್, 🇮🇳🤝🤝
@HemanthKumar-uc2tz
@HemanthKumar-uc2tz 9 ай бұрын
🙏🙏🙏🌹❤❤❤🌹🙏🙏🙏 Annayya you are a GREAT HUMAN 🙏🙏🙏 this walking dead body's never change 👍
@ananthapadmanabharao8701
@ananthapadmanabharao8701 9 ай бұрын
Great sir🙏🙏
@MayuraKannada
@MayuraKannada 9 ай бұрын
Thanks for sharing this interview, it's very important to our younger generation
@nagarajut2092
@nagarajut2092 10 күн бұрын
Great job sir
@SURESHKUMAR-EGS
@SURESHKUMAR-EGS 9 ай бұрын
Best episode 🎉
@manjurahulmanjurahul5256
@manjurahulmanjurahul5256 8 ай бұрын
Hats up my boss my inspertion god bless you sir
@dileepkrati3740
@dileepkrati3740 9 ай бұрын
Suppar sir
@govindarajgovind6360
@govindarajgovind6360 8 ай бұрын
Really Great sir
@shettysfamilyvlog8964
@shettysfamilyvlog8964 9 ай бұрын
The best interview....👍👍👍👍
@periosrinivas
@periosrinivas 9 ай бұрын
Good bless you sir..great work
@pruthvishekar6199
@pruthvishekar6199 9 ай бұрын
Best of best.. interview
@madivalappamadivalakar9702
@madivalappamadivalakar9702 9 ай бұрын
Great thought
@madhuroopa9261
@madhuroopa9261 9 ай бұрын
Super 🔥🔥
@srikantharya1804
@srikantharya1804 9 ай бұрын
Hats off to you sir..👏🙏🙏
@murthymurthy3905
@murthymurthy3905 9 ай бұрын
🙏nem atha avrua thuba jana nama karanaka ke beku sir❤❤
@prasadprasad-ue4oc
@prasadprasad-ue4oc 8 ай бұрын
Ur a strong 🔥🔥🔥🔥sir
@balup2121
@balup2121 8 ай бұрын
Wow sir motivate a lot me
@KsudarkarhegdaKsudakarhe-cu7wh
@KsudarkarhegdaKsudakarhe-cu7wh 8 ай бұрын
Really iam proud of justice santhosh hegde. I have never seen such a dynamic person. Thank you justice hegde sir
@annigeriannigeri6050
@annigeriannigeri6050 9 ай бұрын
Super sir 👍🙏
@PradeepKumar-ql5cz
@PradeepKumar-ql5cz 9 ай бұрын
Karnatakadalli lokayuktha ide anta gottagidde santhosh Hegde avru work madtidda time alli he used to reach people via his honest work..❤❤
@amigoboyz13
@amigoboyz13 8 ай бұрын
Great and genuine person 🙏
@spradeepkumarschandrasheka672
@spradeepkumarschandrasheka672 9 ай бұрын
Super vlog sir 😊😊😊😊😊😊
@somashekara6122
@somashekara6122 9 ай бұрын
Best episode, please make more episodes of hegde sir......from mandya
@VeereshBasavanna-zf7mq
@VeereshBasavanna-zf7mq 6 ай бұрын
Realy u r a great sir
@suhagrai9967
@suhagrai9967 9 ай бұрын
Best interview 🙏
@nageshwarab755
@nageshwarab755 9 ай бұрын
I was following every day your rides in my PU College studies 👨‍🏫👨‍🏫👨‍🏫
@lokeshn424
@lokeshn424 9 ай бұрын
I am also
@rahulganti9799
@rahulganti9799 9 ай бұрын
Awesome video
La final estuvo difícil
00:34
Juan De Dios Pantoja
Рет қаралды 26 МЛН
1🥺🎉 #thankyou
00:29
はじめしゃちょー(hajime)
Рет қаралды 17 МЛН
Их Препод Не Пришёл На Занятия 😳
0:20
Глеб Рандалайнен
Рет қаралды 4 МЛН
Emoji Beatbox Challenge #beatbox #tiktok
0:19
Nandito Creative
Рет қаралды 15 МЛН
Когда вышел гулять с детьми и она пишет «как там дети?» @super.brodyagi
0:17
Супер Бродяги - Семейство бродяг
Рет қаралды 2,2 МЛН
СТОМАТОЛОГ СЪЕЛ ЗУБ?😳😅  #shorts
0:11
Зубландия
Рет қаралды 1,2 МЛН
这个小女孩能够自救#海贼王  #路飞
0:41
路飞与唐舞桐
Рет қаралды 8 МЛН