ಹರೇ ಶ್ರೀನಿವಾಸ ನಮ್ಮ ನಿತ್ಯ ಕರ್ಮಾನುಷ್ಠಾನ ದಲ್ಲಿ 108 ರ ಮಹತ್ವ ಏನು? ಅನುಸಂಧಾನ ಹೇಗೆ ಮಾಡಿಕೊಳ್ಳಬೇಕು? ಯಾರ ಮುಖಾಂತರ ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಬೇಕು? ಮುಂತಾದ ವಿಷಯಗಳನ್ನು ವಿಡಿಯೋದಿಂದ ತಿಳಿದುಕೊಳ್ಳೋಣವೇ.
Пікірлер: 101
@ssunitha39019 ай бұрын
ತುಂಬಾ ಧನ್ಯವಾದಗಳು.....108ರ ಹಿನ್ನೆಲೆಯ ಮಹತ್ವ ತಿಳಿಸಿದ್ದಕ್ಕೆ ಧನ್ಯವಾದಗಳು
@nirmalabr8156 Жыл бұрын
Hare shreenivasa achartyarigu ammanavarigu ananthananda vandanegalu
Nan Tali chain bagge heli amma daily niu heliro mano estarth Sutra heltini matte kartyavirajun sutranu helini yake sigtilla madam please heli 🙏🙏🙏🙏🙏🙏🙏🙏🙏🙏
@ramadevirajalakshmi2939 Жыл бұрын
ಮನು ಇಷ್ಟಾರ್ಥ ಸ್ತೋತ್ರವನ್ನು 48 ಬಾರಿ ಭಕ್ತಿಯಿಂದ ಹೇಳಿ ಮತ್ತು ಕಾರ್ತಿವೀರಜ್ಜನ ಮಂತ್ರವನ್ನು 108 ಸತಿ ಭಕ್ತಿಯಿಂದ ಹೇಳಿ ಶ್ರೀ ಕೃಷ್ಣ ನಿಮಗೆ ಎಲ್ಲವನ್ನು ಕೊಡುತ್ತಾನೆ
@jayashreeharidasammatayeni2236 Жыл бұрын
Mano istrtha mantra kodi haresrinivas
@sanjaykadi1995 Жыл бұрын
62 number check madi 24 times heli.
@ramadevirajalakshmi2939 Жыл бұрын
ತುಂಬಾ ತುಂಬಾ ಧನ್ಯವಾದಗಳು ನನ್ನ ಪರವಾಗಿ ನೀವು ಉತ್ತರ ಕೊಟ್ಟಿದ್ದಕ್ಕೆ
@shree4046 Жыл бұрын
Amma .. avrige last alli kanike kotralla . So yen yen kodbeku anta helkodi
@ramadevirajalakshmi2939 Жыл бұрын
ನಾನು ಅದರ ವಿಷಯವಾಗಿ ತುಂಬಾ ವಿಡಿಯೋ ಮಾಡಿದ್ದೇನೆ ಹುಡುಕಿ ನೋಡಿ, ಸಬ್ಸ್ಕ್ರೈಬ್ ಮಾಡಿದ್ದರೆ ನಿಮಗೆ ವಿಡಿಯೋ ಎಲ್ಲ ಸಿಗುತ್ತದೆ
@shree4046 Жыл бұрын
Subscribe agidini.. check madtini .mathe NR colony madi cooker and oley video also nodtini.. thanks
@praveenkattimani1852 Жыл бұрын
Amma age nagu kuda santhana agli antha devrali krishnanali kelikoli plssssssssssssssssssssssssssss🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@ramadevirajalakshmi2939 Жыл бұрын
ಸಂತಾನ ಗೋಪಾಲಕೃಷ್ಣ ಮಂತ್ರವನ್ನು 48 ಬಾರಿ ಹೇಳಿಕೊಳ್ಳಿ ಖಂಡಿತವಾಗಲೂ ಶ್ರೀ ಕೃಷ್ಣ ಹುಟ್ಟುತ್ತಾನೆ ಭಕ್ತಿಯಿಂದ ಹೇಳಿಕೊಳ್ಳಿ
@praveenkattimani1852 Жыл бұрын
@@ramadevirajalakshmi2939 Sari Amma kandti eltini 🙏🏻🙏🏻🙏🏻🙏🏻🙏🏻
@heprabhuprasidheprabhuprasid Жыл бұрын
Mantralaya ke hogoke aagtilla enu madodu amma
@ramadevirajalakshmi2939 Жыл бұрын
ಕೃಷ್ಣ ಮಂತ್ರನ ಭಕ್ತಿಯಿಂದ ಜಪ ಮಾಡಿ ರಾಯರು ಕರೆಸಿಕೊಳ್ಳುತ್ತಾರೆ