ತುಂಬಾ ತುಂಬಾ ಧನ್ಯವಾದಗಳು ರಮಾದೇವಿ ಯವರೆ ಹರೇ ಶ್ರೀನಿವಾಸ 🙏🙏🙏🙏🙏 ನನಗೆ ತುಂಬಾ ಇಷ್ಟವಾದ ಹಾಡು ಇದು ನಾನು ಯಾವಾಗಲು ಹೇಳುತ್ತಿರುತ್ತೀನಿ ಹಾಡು ಕೇಳಿ ಖುಷಿ ಆಯ್ತು 🙏🙏🙏
@laxmipadaki8506 Жыл бұрын
ನಾವು ಹರೇ ಕೃಷ್ಣ , ಹರಿಃ ಓಂ ಮತ್ತು ಓಂ ಶಾಂತಿ ಹೀಗೆ ಹೇಳುವ ಅಭ್ಯಾಸ ವಿದೆ.🙏
@pratimakotekal5114 Жыл бұрын
Haadu channagide, ನಿಮ್ಮ ಸಾಧನೆ 🙏
@priyankakulkarni8842 Жыл бұрын
ಹರೇ ಶ್ರೀನಿವಾಸ ಅಮ್ಮ 🙏 ಬಹಳ ಚೊಲೋ ಇದೆ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ಅಮ್ಮ
@sadashivak9544 Жыл бұрын
Hare srinivas Om sri guru ragvendrya namha🙏🙏🙏
@jayalaxmipatwari Жыл бұрын
ಹರೇ ಶ್ರೀನಿವಾಸ 🙏🙏 ಕಾರ್ಯಕ್ರಮ ಚನ್ನಾಗಿ ಮೂಡಿಬಂತು .ನಾನು ತ್ರಿವೇಣಿಮೇಡಂ ಅವರ ಶಿಷ್ಯೆ ಎಂದು ಹೇಳಲು ತುಂಬಾ ಹೆಮ್ಮೆ ಏನಿಸುತ್ತದೆ. 🙏🙏😊ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ 🙏🙏.
@namitharao3675 Жыл бұрын
ಹರೇ ಶ್ರೀನಿವಾಸ ಅಮ್ಮ🙏🙏 ನಿಮ್ಮ ಸ್ನೇಹಿತೆಯನು ಪರಿಚಯ ಮಾಡಿಕೊಟ್ಟಿದು ಸಂತೋಷವಾಯಿತು🙏🙏🌷⚘
ಹರೇ shri ನಿವಾಸ ಮೇಡಮ್ ನನಗೂ ದೇವರ ನಾಮ ಭಜನೆ ಕಲಿಯಬೇಕು ಹೇಗೆ ತಿಳಿಸಿ ಮೇಡಮ್
@ramadevirajalakshmi2939 Жыл бұрын
ನನಗೆ ಫೋನ್ ಮಾಡಿ ನಾನು ಹೇಳಿಕೊಡುತ್ತೇನೆ
@geethas6505 Жыл бұрын
Namaste amma deepa kelage biddu cut adre besuge haki use madbahuda heli please
@shree4046 Жыл бұрын
Amma, neevu . Guruvantargata , bharati ramana mukhya pranantargata antabheltiralla..aa sentance na writing alli haki please
@sandhyapurohit134 Жыл бұрын
Nau Beligge Edda takshana Namma Ella Family group nalli Hare Shrinivasa antane helodu. Phone nalli kooda Hare Shrinivasa 🙏 antivi Rama Avare🙏
@poornimac3127 Жыл бұрын
Rama madam neevu makkalilladavarige thenginakayi yannu hubli ya on du temple alli moola rama devara tottilinalli ittu pooja maadi antha tilisidri address beku madam
@gayathrichand6187 Жыл бұрын
Hare Krishna 🙏 Amma navu Krishna na bhaktharu... Hare Krishna antha phone pic madtivi, hare Krishna anthane call end madtivi... Hare Krishna 🙏
@ramadevirajalakshmi2939 Жыл бұрын
ತುಂಬಾ ಸಂತೋಷ ಒಳ್ಳೆಯದಾಗಲಿ
@gaurav9134 Жыл бұрын
There is no difference between krishna or srinivasa....n if u r seeing difference than u cannot understand krishna
@lakshmihlakshmi4733 Жыл бұрын
ಹರೇ ಶ್ರೀನಿವಾಸ, ಮೇಡಂ ಕೊನೆ ಒಂದು ನಂಬರ್ ಗೊತ್ತಾಗಲಿಲ್ಲ ದಯವಿಟ್ಟು ತಿಳಿಸಿ
@ramadevirajalakshmi2939 Жыл бұрын
ವಿಡಿಯೋ ಇನ್ನೊಮ್ಮೆ ನೋಡಿ
@saritanadgeer9811 Жыл бұрын
Hare Shrinivasa 🙏🌺 Very well explained,how we can learn online class?
@ramadevirajalakshmi2939 Жыл бұрын
Contact Mrs.Triveni.ĺMobile no given in the video
@sakuraadventure3366 Жыл бұрын
Adu manena Amma nanu yaudo gudige hogiddare andukondidde🙏🏻🙏🏻
@ramadevirajalakshmi2939 Жыл бұрын
ಅದು ಮನೆ
@adinarayanamurthy8092 Жыл бұрын
Madam you're perfectly saying ,Smt Rama Devi madam spreeding Hindu samaparadaya ,madam give your contact number if any clarification can ask ,Hara srinivasa
@ramadevirajalakshmi2939 Жыл бұрын
9880925213
@shree4046 Жыл бұрын
Rama devi amma, nim friend triveni avru yav classes conduct madtare.. nangu join aaagbeku anta esta ede..
@ramadevirajalakshmi2939 Жыл бұрын
ತ್ರಿವೇಣಿ ಅವರಿಗೆ ಫೋನ್ ಮಾಡಿ
@user-rm8uc2yx5g Жыл бұрын
Amma nivu mantralay ke bandidra amma 3 dys hinde
@ramadevirajalakshmi2939 Жыл бұрын
ಹೌದು ಬಂದಿದ್ದೆ ನೀವು ಎಲ್ಲಿ ನೋಡಿದ್ದೀರಿ
@user-rm8uc2yx5g Жыл бұрын
@@ramadevirajalakshmi2939 Rayar hatara kotidri alw amma mathadu astrali hodri amma 🥲
@srinivasrao7083 Жыл бұрын
ದಯವಿಟ್ಟು ರಮಾದೇವಿ ಯವರ ಕಾಂಟಾಕ್ಟ್ ನಂಬರ್ ಶೇರ್ ಮಾಡಿ ಪ್ಲೀಸ್.
@ramadevirajalakshmi2939 Жыл бұрын
9880925213
@doddaachchammadoddaachcham7664 Жыл бұрын
ಫೋನ್ ಯಾವನೋ ಕಂಡು ಹಿಡಿದ ಅನ್ನುವ ಬದಲು ಯಾರೂ ಕಂಡು ಹಿಡಿದದ್ದು ಅಂತ ಮರ್ಯಾದೆ ಯಿಂದ ಹೇಳಿದರೆ ಒಳ್ಳೆಯದು.
@chandrikapr7425 Жыл бұрын
Hare. Srinivasa🙏🙏🙏🙏🙏
@durgasriram9836 Жыл бұрын
🙏Hare srinivasa Guru Raghavendra.Hare srinivasa Guru Raghavendra