ನಮಸ್ತೆ ಗುರುಗಳೇ ತುಂಬಾ ವಿಶೇಷ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಾ ಪರಿಮಳ ಗ್ರಂಥದ ಬಗ್ಗೆ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಹಾಗೂ ನಾನು ಸಹ ನಿಮ್ಮತ್ರ ಪರಿಮಳ ಗ್ರಂಥವನ್ನು ಆರ್ಡರ್ ಮಾಡಿದ್ದೇನೆ ಇನ್ನು ಎರಡು ದಿನದಲ್ಲಿ ಬಂದು ತಲುಪುತ್ತದೆ ನನಗೆ ತುಂಬಾ ಖುಷಿಯಾಗ್ತಿದೆ ನನ್ನ ಜನ್ಮ ಪಾವನವಾಯಿತು ಗುರುಗಳೇ
@chandrakala7338 Жыл бұрын
ದುಡ್ಡು ಎಷ್ಟು ಸರ್
@Dheemanth-it8ew2 жыл бұрын
ಈ ಪರಿಮಳ ಗ್ರಂಥದಲ್ಲಿ ಏನಿದೆ? (ಒಳಗೆ ಇರುವ ಒಳ ಅರ್ಥ) ಇದರ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ. ಅರಿತು ಪೂಜಿಸಿದರೆ ಸಾರ್ಥಕತೆ ಅಲ್ಲವೇ ಆಚಾರ್ಯರೇ?
@mahantesh.sajjan4 ай бұрын
ಗುರುಗಳೇ ನಾವು ಓದುತ್ತಾ ಇದೀನಿ ಆದ್ರೆ ಅರತ್ ಅಗತ್ ಇಲ್ಲ ರಾಯರು ಬಟ್ ಹಳಿ kannda ಜೊತೆ ಒಂದು ಪೇಜ್ ಹಿಂದೆ ಅದರ ಅರತ್ ಬರದ್ರೆ ಚನ್ನಾಗಿ ಗೇರತ್ತ್ ರಾಯರೇ 🌹🌹🌹🌹🌹🙏🙏🙏
@sachindevangsam30694 ай бұрын
Guru rayaruuuuu ❤
@revansiddmath71555 ай бұрын
Om shree raghavendraya namaha
@ramyap71862 жыл бұрын
ನಮಸ್ತೆ ಆಚಾರ್ಯ ರೇ... 🙏🙏 ಉತ್ತಮವಾದ,ಗೊತ್ತಿಲ್ಲದ, ಮಾಹಿತಿ ತಿಳಿಸಿದ್ದೀರಿ... ತುಂಬಾ ಧನ್ಯವಾದಗಳು🙏🙏
@raghavendratc88542 жыл бұрын
ಉತ್ತಮ ವಿಶ್ಲೇಷಣೆ...
@jayakumar74792 жыл бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏
@ranganathanaik58010 ай бұрын
ಓಂ ಶ್ರೀ ಗುರು ರಾಘವೇಂದ್ರಯಾ ನಮಃ.
@vijayavati86682 жыл бұрын
ಧನ್ಯವಾದಗಳು ಸರ್
@jmbadiger1037 ай бұрын
Om shree gururagavendraya numha 🙏 I'm shree gururagavendraya numha 🙏
@chandanapanjini6466 Жыл бұрын
Om Sri Guru Raghavendraya Namaha ❤️
@GeethaGeetha-fe9me2 жыл бұрын
Om shree parimalacharyaya namaha❤❤❤❤🙏🙏🙏
@Tejas_fashion_1616 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🌹🙏🌹
@manjunathsagar3182 жыл бұрын
ಓಂ ಶ್ರೀ ಪರಿಮಳಾಚಾರ್ಯ ನಮಃ 🙏🙏🙏
@raghunaths55722 жыл бұрын
Namaskara guruji, Naanu prati guruvara swamy pooje maduthene , non veg thinnu vavaru koda ee grantha maneyali ettu pooje mada bahuda, swalpa vevarise