Рет қаралды 44,167
ಹರೇ ಶ್ರೀನಿವಾಸ
ಜಗನ್ನಾಥದಾಸರು ರಚಿಸಿರುವ ಸಕ್ಕರೆ ಕಾಯಿಲೆಯನ್ನು ಗುಣಪಡಿಸುವ ಹರಿಕಥಾಮೃತ ಸಾರದ ಸ್ತೋತ್ರವನ್ನು ವಿಡಿಯೋ ಮೂಲಕ ತಿಳಿಯೋಣವೆ.
ಸ್ತೋತ್ರ:
ತ್ರಿದಿವತರು ಮಣಿ ಧೇನುಗಳಿಗಾ | ಸ್ಪದವೆನಿಪ ತ್ರಿದಶಾಲಯಾಬ್ದಿಗೆ | ಬದರನಂದದಲೊಪ್ಪುತಿಪ್ಪ ಉಪೇಂದ್ರ ಚಂದ್ರಮನ ||
ಮೃದು ಮಧುರ ಸುಸ್ತವನದಿಂದಲಿ| ಮಧುಸಮಯ ಪಿಕನಂತೆ ಪಾಡುವ| ಮುದಿರವಾಹನನಂಫ್ರಿಯುಗ್ಮಂಗಳಿಗೆ ನಮಿಸುವೆನು||
स्तोत्रम् : १.
त्रिदिवतारु मणि धेनुगलिगा स्पदावेणीपः
Tridashalayabdige
त्रिदशालायबि | बदरानन्दलोपुटिप्पा
उपेन्द्र चन्द्रमन ||
सुस्थवनस्य मृदुरागात् मधुपिका इव गायतु
मुदिरवाहनमफ्रिउग्रामान् प्रणमाम्यहम्||