ಹೇಮಂತ್ ಅವರು ಪಾಲಿಸಿ ಮಧುಮೇಹ ಗುಣಪಡಿಸಿಕೊಂಡ ಅಡುಗೆಯ ರೆಸಿಪಿ ಇಲ್ಲಿದೆ ನೋಡಿ: kzbin.info/www/bejne/f2LKZKCoZaqSr5o
@swetham336010 ай бұрын
Super nice information
@HemanthKumar-xv7mx10 ай бұрын
Thank you @swetham3360
@anthachannel10 ай бұрын
Thank you so much 🙂
@shwetapadaki37462 ай бұрын
Thank you for this valuable information..
@anthachannel2 ай бұрын
Glad it was helpful!
@marutivernekar287720 күн бұрын
Diafit diat channell hogi....full revrsal program sigutte
@manjunathbhambore855810 ай бұрын
Stick to the point. Audience don't have much time wiat.
@HemanthKumar-xv7mx10 ай бұрын
Thanks for the feedback sir. We shall try to improve on this aspect.
@PrasannaCE24 күн бұрын
I did forward till get to the point. So no need to drag...
@mtharakeshwaraprasad15602 ай бұрын
Sir,nice information..Ondu sari Vegetables thinnabeku ok....inneradu time yenu thinnabeku.
@anthachannel2 ай бұрын
ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@mamathamamu223210 ай бұрын
Nice information
@HemanthKumar-xv7mx10 ай бұрын
Thank you
@anthachannel10 ай бұрын
Thanks
@jyothivasudevarao6329Күн бұрын
Ayyo by borth naan sweet thindilla nanage sweet eshta ne ella . Hane bharaha yella
@anthachannelКүн бұрын
Jyothi avare, khanditha hanebaraha alla. namma urban lifestyle mahime ashte. Neevu huttininda illivaregu sweet thindilla antha helidri. Are you still diabetic?
@yunuskhangorikhan32342 ай бұрын
Swami kotre full information kodbeku Arda Marda kod bedi swami
@anthachannel2 ай бұрын
Full information in one single message for you: ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@keshavamurthy4066Ай бұрын
Idarallu suspence adenthinbeku yeli
@anthachannelАй бұрын
ಬೆಳಿಗ್ಗೆ ತಿಂಡಿಗೆ - ಹಣ್ಣುಗಳು ಬಿಟ್ಟು ಬೇರೆ ಏನೂ ತಿನ್ನುವಹಾಗಿಲ್ಲ. ಹೊಟ್ಟೆ ತುಂಬ ತಿನ್ನಿ. ಜ್ಯೂಸು ಮಾಡಬೇಡಿ. ಹಣ್ಣುಗಳನ್ನು ನೇರವಾಗಿ ತಿನ್ನಿ. ಸಲಾಡ್ ಥರ ಮಾಡಿ ತಿಂದರೂ ತೊಂದರೆ ಇಲ್ಲ. ಆದರೆ ಹುಲಿ ಹಣ್ಣುಗಳನ್ನು ಸಿಹಿ ಹಣ್ಣಿನೊಂದಿಗೆ ಮಿಕ್ಸ್ ಮಾಡಬೇಡಿ. ಯಾವ ಹಣ್ಣು ಬೇಕಾದರೂ ತಿನ್ನಬಹುದು. ಇಷ್ಟ ಬಂದಷ್ಟು ಹೊಟ್ಟೆ ತುಂಬುವಷ್ಟು ತಿನ್ನಿ. ಇನ್ನೂ ಹೆಚ್ಚಿನ ಹಸಿವಿದ್ದಲ್ಲಿ, ಹಣ್ಣು ತಿಂದು ಒಂದು ಘಂಟೆಯ ನಂತರ ತಿಂಡಿ ತಿನ್ನಿ (ತಿನ್ನದಿದ್ದರೆ ಉತ್ತಮ, ಸಾಧ್ಯವೇ ಆಗದಿದ್ದಲ್ಲಿ ಮಾತ್ರ). ಮಧ್ಯಾನ್ಹಕ್ಕೆ - ಹಸಿ ತರಕಾರಿ ಸಲಾಡ್ ತಯಾರು ಮಾಡಿ ೭೫% ತಟ್ಟೆಯಲ್ಲಿ ಇದನ್ನೇ ತಿನ್ನಿ. ರುಚಿಕಟ್ಟಾಗಿ ಮಾಡಿಕೊಳ್ಳಿ. ಕನಿಷ್ಠ ೪ ತರಕಾರಿ, ೧ ಮೊಳಕೆ ಕಾಳು, ಒಂದು ಬೇಯಿಸಿದ ಕಾಳು ಬೆರೆಸಿ. ರಾತ್ರಿ ಊಟಕ್ಕೆ - ಕೆಂಪಕ್ಕಿ ಅನ್ನ, ಜೋಳದ ರೊಟ್ಟಿ, ಸಿರಿದಾನ್ಯದ ಅನ್ನ, ಸಾರು ಜೊತೆಗೆ ಸೊಪ್ಪು ಅಥವಾ ಯಾವುದೇ ತರಕಾರಿಯ ಪಲ್ಯ ಮಾಡಿ ತಿನ್ನಿ. ಅನ್ನ ಎಷ್ಟಿರುತ್ತೋ, ಪಲ್ಯ ಕೂಡ ಅಷ್ಟೇ ಇರಬೇಕು. ಮುಖ್ಯವಾಗಿ - ಬಿಳಿ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಯಾವುದಕ್ಕೂ ಬಳಸುವ ಹಾಗಿಲ್ಲ. ಈ ಕ್ಷಣದಿಂದಲೇ ಬಿಟ್ಟು ಬಿಡಿ ಸಾಧ್ಯವಾದಲ್ಲಿ. ಸಾರು ಪಲ್ಯಕ್ಕೆ ಒಗ್ಗರಣೆಗೆ ಕೂಡ ಎಣ್ಣೆ ಬಳಸುವ ಹಾಗಿಲ್ಲ. ಡ್ರೈ ಒಗ್ಗರಣೆ ಕೊಡಿ. ಯಾವುದೇ ರೀತಿಯಲ್ಲೂ ರುಚಿ ಕೆಡುವುದಿಲ್ಲ. ಒಮ್ಮೆ ಟ್ರೈ ಮಾಡಿ ನೋಡಿ. ರಾತ್ರಿ 7 ಘಂಟೆಯ ನಂತರ, ಬೆಳಿಗ್ಗೆ 10 ಘಂಟೆಯವರೆಗೂ ಯಾವುದೇ ರೀತಿಯ ಆಹಾರ ತಿನ್ನುವ ಹಾಗಿಲ್ಲ. ನೀರು ಎಷ್ಟು ಬೇಕಾದರೂ ಕುಡಿಯಬಹುದು. ಬೆಳಿಗ್ಗೆ ಮತ್ತು ರಾತ್ರಿ ಕನಿಷ್ಠ ಅರ್ಧ ಘಂಟೆ ವಾಕಿಂಗ್ ಹೋಗಿ. ಇಷ್ಟು ಮಾಡಿ ನಿಮ್ಮ ಸಕ್ಕರೆ ಮಟ್ಟ ಎರಡೇ ವಾರದಲ್ಲಿ ಸಂಪೂರ್ಣ ಹತೋಟಿಗೆ ಬರುತ್ತೆ. ಯಾವುದೇ ರೀತಿಯ ಶುಗರ್ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದರೆ, ದಯವಿಟ್ಟು ಪ್ರತಿ ನಿತ್ಯ ಶುಗರ್ ರೀಡಿಂಗ್ ನೋಡಿ, ಇಲ್ಲವಾದಲ್ಲಿ ಧಿಢೀರ್ ಶುಗರ್ ಸಂಪೂರ್ಣ ಕಮ್ಮಿ ಆಗಿಬಿಡುವ ಸಾಧ್ಯತೆ ಇದೆ. ಶುಗರ್ ಕಡಿಮೆ ಆಗುತ್ತಾ ಬಂದಹಾಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮಾತ್ರೆ ಡೋಸೇಜ್ ಕಡಿಮೆ ಮಾಡಿಸಿಕೊಳ್ಳಿ. ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಮುಕ್ತವಾಗಿ ಕೇಳಿ ತಿಳಿದುಕೊಳ್ಳಿ.
@Manju.PS55552 ай бұрын
Avaru eega medicine tholthilla ok adre normal food thindre mathe levels rise agthide andre adu reversal hege aguthe?. Allave?. Adru medicines avashyakathe illada haage madthide andamele idu athyuthama padhathi..👍🏻
@anthachannel2 ай бұрын
ಮಂಜು ಅವರೇ, ನಮ್ಮಲ್ಲಿ ಮುಕ್ಕಾಲು ವಸಿ ಜನರಲ್ಲಿ ಇರುವ ಸಮಸ್ಯೆಯೇ ಇದು. ನಿಮ್ಮ ಪ್ರಕಾರ ನೀವು ಹೇಳಿದ "ನಾರ್ಮಲ್ ಫುಡ್" ಅಂದ್ರೆ ಏನು? ಪಿಜ್ಜಾ-ಬರ್ಗರ್, ಬಜ್ಜಿ-ಬೋಂಡಾ, ಬಿಳಿ ಅಕ್ಕಿಯ ಅನ್ನ, ಎಣ್ಣೆ-ತುಪ್ಪ ಸುರಿದ ಅಡುಗೆ ತಿನಿಸುಗಳು, ಮೈದಾ, ಸಕ್ಕರೆ, ಹಾಲು, ಪನೀರ್ ಇವೆಲ್ಲ ನಾರ್ಮಲ್ ಫುಡ್ ಅಲ್ಲ. ಬಿಳಿ ಅಕ್ಕಿ ನಿಮ್ಮ ಕೈ ಸೇರುವ ಮುನ್ನ ಅದರಲ್ಲಿರುವ ಎಲ್ಲ ಸತ್ವ ಕಳೆದುಕೊಂಡು ಕೊನೆಗೆ ಬರಿ ಸಕ್ಕರೆ ಅಂಶ ಉಳಿಸಿಕೊಂಡಿರುತ್ತದೆ. ಮೊದಲು ಇದರ ಬದಲು unpolished ಸಾವಯವ ರೀತಿಯಲ್ಲಿ ಬೆಳೆದ ಕಂಪಕ್ಕಿ ತಿನ್ನಲು ಶುರು ಮಾಡಿ. ಎಣ್ಣೆಯಲ್ಲಿ ಕರಿದ ಪದಾರ್ಥಗಳು - ಇವು ನಮ್ಮ ಹಿಂದಿನವರು ಹಬ್ಬ ಹರಿದಿನಗಳಲ್ಲಿ ಮಾತ್ರ ಮಾಡಿ ತಿನ್ನುತಲಿದ್ದರು. ಈಗ ದಿನಂಪ್ರತಿ ಮಾಡಿ ಬೊಜ್ಜು ಬೆಳೆಸಿಕೊಳ್ಳುತ್ತಿದ್ದೇವೆ. ಅದರಲ್ಲೂ ಆ ಎಣ್ಣೆ ಗುಣಮಟ್ಟ ದೇವರಿಗೆ ಪ್ರಿಯ. ಎಣ್ಣೆ ಒಂದೊಂದು ಚಮಚ ಕೂಡ ಕೊಲೆಸ್ಟರಾಲ್ ಕಡೆ ನಿಮ್ಮನ್ನ ದೂಡುತಲಿದೆ. ಸಕ್ಕರೆ, ಮೈದಾ - ನೇರವಾದ ವಿಷ ಅಷ್ಟೇ ಹೆಚ್ಚು ಹೇಳುವುದೇನೂ ಇಲ್ಲ. ಇನ್ನ ಆಹಾರ ಕ್ರಮ ನೋಡಿದರೆ, ನಾವು ನಗರದ ಮಂದಿ ಆಹಾರ ಶೀಶ್ತು ಬಿಟ್ಟು ಬಹಳ ವರ್ಷಗಳೇ ಆಗಿವೆ. ಯಾವಾಗಂದ್ರೆ ಆವಾಗ ಏನಂದ್ರೆ ಅದು ತಿನ್ನೋದು ಶುರುವಾದಾಗಲೇ ಖಾಯಿಲೆಗಳು ಕೂಡ ಶುರುವಾಗಿದ್ದು. ಕಸ ತೆಗೆದು ಪ್ಯಾಕೆಟ್ ಹಾಕಿ ಒಳ್ಳೆ ಬ್ರಾಂಡ್ ಹೆಸರು ಹಾಕಿದ್ರೆ ಸಾಕು, ಎಷ್ಟು ದುಡ್ಡು ಕೊಟ್ಟು ಬೇಕಾದ್ರು ತಿಂತೀವಿ, ಸಾಲದ್ದಕ್ಕೆ ನಮ್ಮ ಮಕ್ಕಳಿಗೆ ಕೂಡ ಕೊಡಿಸಿ ಖುಷಿ ಪಡ್ತೀವಿ, ಒಮ್ಮೆಯಾದರೂ ಪ್ಯಾಕೆಟ್ ಹಿಂದೆ ಕೊಟ್ಟಿರುವ ವಿವರ ಓದುವ ಗೋಜಿಗೆ ಹೋಗಲ್ಲ. ಇವಿಷ್ಟನ್ನ ಬಿಟ್ಟು ಸ್ವರ್ಗದಂಥ ಆಹಾರಗಳಿವೆ, ಅದು ನಾರ್ಮಲ್ ಆಹಾರ. ಅವುಗಳ ಬಗ್ಗೆ ಇವಥಲ್ಲದಿದ್ದರು ಪರವಾಗಿಲ್ಲ, ಕ್ರಮೇಣವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಒಳ್ಳೇದಾಗ್ಲಿ :-) ತಪ್ಪು ತಿಳ್ಕೊಬೇಡಿ ವಿವರವಾಗಿ ಒಂದು ದೃಷ್ಟಿಕೋನ ತಿಳಿಸುವ ಪ್ರಯತ್ನ ಮಾಡಿದ್ದೇವೆ. ತಾವು ಖಂಡಿತಾ ಸರಿ ದಾರಿಯಲ್ಲಿದೀರಿ. ಆದಷ್ಟು ಪ್ರಕೃತಿ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡು ಸಾಧ್ಯವಾದರೆ ಪಾಲಿಸಿ. ತಮ್ಮ ಮಕ್ಕಳಿಗೆ ತಿಳಿಸಿ. ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ಕೇಳಿ. ಸಾಧ್ಯವಾದಷ್ಟು ಉತ್ತರಿಸಲು ಪ್ರಯತ್ನಿಸುತ್ತೇವೆ.
@prashanthkamath743727 күн бұрын
There are two things, one is managing your blood glucose levels. It can be achieved by eating nutritious but less calorie-dense foods, such as vegetables or fruits. This can also be achieved by going keto. The other thing is improving your system's capacity to handle carbs. This a painful and long drawing process.
@Manju.PS555527 күн бұрын
@@anthachannel normal andre yavude restrictions illade bayasiddu thinuvudu..
@abhilashc128918 сағат бұрын
@@prashanthkamath7437 Can you please explain how to improve our body capacity to handle carb?
@prashanthkamath743712 сағат бұрын
@@abhilashc1289 This is how I do it. I eat a lot of vegetables and fruits. Do not eat anything after 5 pm in the evening. I drink only water after that. Eat some raw vegetables right in the morning, after morning walk. The vegetables I eat in the morning are mixed with some milky mist curds. I have reduced the amount of oil, fat, butter, ghee in my diet, to a great extent. Avoid fried items. Reduced amount of tea or coffee.
@lifentime160228 күн бұрын
Innnu direct second gear haki
@anthachannel24 күн бұрын
:-) Ok Sir :-)
@manjunathjalawadi675210 күн бұрын
Please tell what food you are taking in details,simply telling vegetables greenry
@anthachannel3 күн бұрын
You have the details in Part 2 of the this video: kzbin.info/www/bejne/f2LKZKCoZaqSr5osi=Tk60uZ5ViLSPoAWg
@SahanaNaik-q5g2 ай бұрын
Yen food yav tarkari anta heli
@anthachannel2 ай бұрын
ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@SarojaDevi-r8h2 ай бұрын
On time andre belige na ratri na heli

@praveenpatil51403 ай бұрын
My sincere suggestion: don't put background music throughout the video. It feels very irritating
@channammabadodagichannamma4041Ай бұрын
Yava.food.sir.adu.heli
@anthachannelАй бұрын
Sampoorna vivara e videodalli ide. nodi: kzbin.info/www/bejne/f2LKZKCoZaqSr5osi=vekObd4a6oinGiNh
@asharanisp5368Ай бұрын
En thagotha idiri antha helilvalaa
@anthachannelАй бұрын
Dayavittu Part 2 video nodi. Sampoorna vivara ide. Link bekadalli share madthini.
@HanumanthaRayappa-j4f2 ай бұрын
Normal life lead edeve sir shugar revars agide
@anthachannel2 ай бұрын
ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@SarojaDevi-r8h2 ай бұрын
Smooti resipi tilisi please
@anthachannel2 ай бұрын
Green Smoothie (ಹಸಿರು ಸ್ಮೂತಿ) ಮಾಡಲು ಬೇಕಾಗುವ ಸಾಮಗ್ರಿಗಳು: ೧. ಎರಡರಿಂದ ಮೂರು ತರಹದ ಸೊಪ್ಪು - ಪಾಲಕ್/ ಸಬ್ಬಕ್ಕಿ/ ಕೊತ್ತಂಬರಿ / ಪುದೀನಾ (ಐದಾರು ಕಡ್ಡಿ ಹಾಕಿ) ೨. (Optional) ಎರಡು ಮೂರು ಎಲೆಗಳು ಹಾಕಬಹುದು ಹೆಚ್ಚು ಹಾಕುವಂತಿಲ್ಲ - ವೀಳ್ಯದೆಲೆ/ ಕರಿಬೇವು/ ಒಂದೆಲಗ/ ಮೆಂತ್ಯ / ಚಕ್ರಮುನಿ / ದಾಸವಾಳ ಹೂವ ಮತ್ತು ಎಲೆ ಕೂಡ / ಬಸಳೆ / ಕಾಡು ಬಸಳೆ / ತುಳಸಿ / ಇತರೆ ತಮಗೆ ತಿಳಿದದ್ದು. ೩. ಎರಡು ರೀತಿಯ ಹಣ್ಣು - ಪಪ್ಪಾಯಿ / ಪಚ್ಬಾಳೆ ಹಣ್ಣು / ಅನಾನಸ್ / ಸಪೋಟ / ಪಿಂಕ್ ಡ್ರ್ಯಾಗನ್ ಹಣ್ಣು / ಪೇರಳೆ ಹಣ್ಣು (Musk Mellon water melon ಬಳಸುವ ಹಾಗಿಲ್ಲ) ೪. ಅಗಸೆ ಬೀಜ ಒಬ್ಬರಿಗೆ ಎರಡು ಚಮಚ ತತ್ಕ್ಷಣ ಪುಡಿಮಾಡಿಕೊಂಡಿದ್ದು ೫. ನಿಂಬೆ ಹಣ್ಣು ಒಂದು ಹೋಳು ಒಬ್ಬರಿಗೆ / ಬೆಟ್ಟದ ನೆಲ್ಲಿಕಾಯಿ ಒಂದರಿಂದ ಎರಡು ಒಬ್ಬರಿಗೆ / ಹರಿಶಿನ ಪುಡಿ ಎರಡು ಚಿಟಿಕೆ / ಕಾಳು ಮೆಣಸು ಪುಡಿ ಎರಡು ಚಿಟಿಕೆ / ಆಪಲ್ ಸೈಡರ್ ವಿನೆಗರ್ "ವಿಥ್ ಮದರ್" ಎರಡು ಸ್ಪೂನ್ ಒಬ್ಬರಿಗೆ ಮಾಡುವ ವಿಧಾನ: ಒಂದು ಮಿಕ್ಸಿ ಜಾರ್ ನಲ್ಲಿ - ಪಾಯಿಂಟ್ ನೋ. ೧ - ೩೦% ಇರಬೇಕು ಪಾಯಿಂಟ್ ನೋ. ೩ - ೩೦% ಇರಬೇಕು ಇನ್ನುಳಿದ ಮೇಲೆ ತಿಳಿಸಿದ ಪದಾರ್ಥಗಳು ಯಾವುದೇ ಇದ್ದಲ್ಲಿ ಮೇಲೆ ಹೇಳಿದ ಪ್ರಮಾಣದಂತೆ ಸೇರಿಸಿ. (ಇವು ೨೦%) ಉಳಿದ ೨೦% ನೀರು ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿ ಬಿಸಿ ಬರದ ಹಾಗೆ ನೋಡಿಕೊಳ್ಳಿ. (ಐಸ್ ಕ್ಯೂಬ್ಸ್ ಸೇರಿಸಿಕೊಳ್ಳಿ - ಪೂರ್ತಿ ರುಬ್ಬುವಷ್ಟರಲ್ಲಿ ರೂಮ್ ಟೆಂಪರೇಚರ್ ಬರುತ್ತದೆ) ಲೋಟಕ್ಕೆ ಹಾಕಿ ಕುಡಿಯಿರಿ ಕೆಲವು ಮುಖ್ಯ ಸೂಚನೆಗಳು: * ಸೊಪ್ಪು ಬಳಸುವ ಮುನ್ನ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ - ಮಣ್ಣು, ಔಷಧಿ ತಗುಲಿದ್ದರೆ ತೆಗಿಯಲೇಬೇಕು. - ನಂತರ ಮಿಕ್ಸಿ ಗೆ ಹಾಕುವ ಮುನ್ನ ಚಿಕ್ಕದಾಗಿ ಹೆಚ್ಚಿಕೊಂಡರೆ ಬೇಗ ನೈಸ್ ಆಗುತ್ತೆ. * ಪಾಯಿಂಟ್ ನೋ. ೨, ೪, ೫ optional ಆದರೂ ಸಹ, ಅವುಗಳಲ್ಲಿ ಎಷ್ಟು ಸಾಧ್ಯವೋ ಹಾಕಿ, ರುಚಿಗೂ ಒಳ್ಳೆಯದು, ಮತ್ತು ಅವುಗಳಲ್ಲಿ ಔಷಧಿ ಗುಣಗಳಿವೆ. * ಪಾಲಕ್ ಸೊಪ್ಪು ಪ್ರತಿ ನಿತ್ಯ ಹಾಕುವುದನ್ನ ಅವಾಯ್ಡ್ ಮಾಡಿ. ಬೇರೆ ಬೇರೆ ಸೊಪ್ಪು ಕಾಂಬಿನೇಶನ್ ಟ್ರೈ ಮಾಡಿ. * ಸ್ಮೂತಿ ಕುಡಿದು ಅರ್ಧ ಘಂಟೆಯ ನಂತರ ನೀರು ಚೆನ್ನಾಗಿ ಕುಡಿಯಿರಿ ಒಳ್ಳೆ ಜೀರ್ಣ ಆಗುತ್ತೆ. * ಸ್ಮೂತಿ ಕನಿಷ್ಠ ೫೦೦ ಮೈಲ್ ಕುಡಿದರೆ ಒಳ್ಳೆಯದು, ಅದಕ್ಕಿಂತ ಹೆಚ್ಚು ಎಷ್ಟಾದರೂ ತೊಂದರೆ ಇಲ್ಲ, ಮೊದಮೊದಲಿಗೆ ಹಸಿ ಸೊಪ್ಪಿನ ವಾಸನೆ ಅನ್ನಿಸಬಹುದು, ಎರಡನೇ ದಿನದಿಂದ ಇಷ್ಟ ಆಗುತ್ತೆ. * ಸ್ಮೂತಿ ನಂತರ ಮತ್ತೆ ತಿಂಡಿ ತಿನ್ನಬೇಡಿ, ಹಸಿವು ತಡಿಯಲಿಕ್ಕೆ ಆಗದಿದ್ದ ಸಮಯದಲ್ಲಿ ಒಂದೂವರೆ ಘಂಟೆ ನಂತರ ಹಣ್ಣು ಅಥವಾ ಎಣ್ಣೆ ಕಮ್ಮಿ ಇರುವ ಪದಾರ್ಥ ತಿನ್ನಿ. ಮೊದಲಿಗೆ ಇಷ್ಟೆಲ್ಲಾ ಮಾಡಬೇಕು ಕಷ್ಟ ಅನ್ನಿಸಬಹುದು. ನಿಜವಾಗಲೂ ೨೦ ನಿಮಿಷದೊಳಗೆ ಆಗುತ್ತೆ. ಆದರೆ, ನಿರಂತರ ಕುಡಿದು ನೋಡಿ ಇದರ ಮ್ಯಾಜಿಕ್ ನೀವೇ ಹೇಳಿ.
@srinivasseenu8456Ай бұрын
Adu idu yavdu sariyagi kelappa bsk
@anthachannelАй бұрын
Hello Mr. BSK Srinivas avare, enaithu? enu thamma samasye? dayavittu enadru vivara bekiddalli muktavaagi keli, khanditha thilisutteve. akasmath diabetes samasyege parihaara hudukuttiddare. e kelagina paddhathi palisi, yavude mathregalillade sampoorna gunamukharagutteeri, hechina vivara bekiddalli dayavittu prashne keli, khanditha uttara needutteve: ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@virupakshiannappa66032 ай бұрын
What food swamy
@anthachannel2 ай бұрын
ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
You have the details in Part 2 of the this video: kzbin.info/www/bejne/f2LKZKCoZaqSr5osi=Tk60uZ5ViLSPoAWg
@girishvamen21262 ай бұрын
Super good
@anthachannel2 ай бұрын
ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@smenterprichuchunhysesnage86653 ай бұрын
Sir tele me medicine pls
@anthachannel3 ай бұрын
Sir idu yavude reethiya medicine alla. aahaarada moolaka roga gelluvudu. This is proven technique. Watch this Part 2 Video: kzbin.info/www/bejne/f2LKZKCoZaqSr5osi=us2aGwiI3yRMwKzN
ಶಾಕುಂತಲ ಮೇಡಂ, ದಯವಿಟ್ಟು ಕ್ಷಮೆ ಇರಲಿ. ತಮ್ಮ ನಿರೀಕ್ಷೆ ತಲುಪಲು ಸಾಧ್ಯವಾಗದ್ದಕ್ಕೆ. ನಿಮಗೆ ಬೇಕಿರುವ ವಿವರ ಈ ವಿಡಿಯೋದಲ್ಲಿದೆ. ದಯವಿಟ್ಟು ನೋಡಿ ಇದು ಭಾಗ ೨: kzbin.info/www/bejne/f2LKZKCoZaqSr5osi=uuqADjXDf4H0crIU ಈ ಪದ್ಧತಿ ಹೆಚ್ಚಿನವರಿಗೆ ಪರಿಚಯ ಇಲ್ಲದಿರುವುದರಿಂದ ಸ್ವಲ್ಪ ವಿವರವಾಗಿ ಹೇಳುವುದು ಮುಖ್ಯವಾಗಿತ್ತು. ಹಾಗಾಗಿ ವಿಡಿಯೋ ಸರಣಿಯನ್ನು ಮೂರು ಭಾಗ ಮಾಡಿದೆವು. ಮೊದಲನೆಯದ್ದು ಮೂಲಭೂತ ವಿವರ. ಎರಡು Demonstration. ಮೂರು ಕೆಲವು ಪ್ರಶ್ನೋತ್ತರ. ಒಟ್ಟಿನಲ್ಲಿ ನೋಡುಗರಿಗೆ, ನಿಜವಾಗಲೂ ಪಾಲಿಸುವ ಮನಸ್ಸಿದ್ದವರಿಗೆ ಅನುಕೂಲವಾಗಲೆಂಬುದು ನಮ್ಮ ಉದ್ದೇಶ. ದಯವಿಟ್ಟು ವಿಡಿಯೋ ನೋಡಿ. ಹೆಚ್ಚಿನ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ಮುಕ್ತವಾಗಿ ಕೇಳಿ ತಿಳಿದುಕೊಳ್ಳಿ. ಈ ಪದ್ಧತಿಯನ್ನು ಸ್ವತಃ ನಮ್ಮ ಮನೆಗಳಲ್ಲಿ ಅಳವಡಿಸಿ ಪಾಲಿಸುತ್ತಿದ್ದೇವೆ, ಸಕ್ಕರೆ ಮಟ್ಟ ಖಂಡಿತಾ ಹತೋಟಿಯಲ್ಲಿದೆ. ಅಷ್ಟೇ ಅಲ್ಲ reverse ಕೂಡ ಕ್ರಮೇಣ ಆಗಿದೆ.
@devarajhiremath61672 ай бұрын
Complete story jelo
@anthachannel2 ай бұрын
Long Story Short. Ishtu madi saku: ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@pradhan523 ай бұрын
Swamy yen food tintira heli
@anthachannel2 ай бұрын
ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@lokadev45212 ай бұрын
First background music tageree irritating to hear what u r telling
@anthachannel2 ай бұрын
Ok Boss
@vishwanathareddy75882 ай бұрын
Less matter more meter
@anthachannel2 ай бұрын
ayyoo Shivane. Asli matter Part 2 videodalli ide. Nodi: kzbin.info/www/bejne/f2LKZKCoZaqSr5osi=Brgqe3j8VaC0zmDc
@ceell80893 ай бұрын
Aden food helri ayyo
@anthachannel2 ай бұрын
ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@hanumantharao2072 ай бұрын
Not tell the medicine either food habits

@MamathaCR-s3c2 ай бұрын
Enu tinbeku helilla. Bogus

@gururaj.sonarsonar26813 ай бұрын
ಹೇಮಂತ ಅವರ ಫೋನ್ ನಂಬರ್ ಹಾಕಿ ಸರ್
@anthachannel3 ай бұрын
ಕ್ಷಮಿಸಿ. ಹೇಮಂತ್ ಅವರು ಫೋನ್ ಮುಖಾಂತರ ಲಭ್ಯವಿರುವುದಿಲ್ಲ. ಆದರೆ ತಮ್ಮ ಪ್ರಶ್ನೆಗಳಿದ್ದರೆ ಇಲ್ಲಿ ಕೇಳಿ, ಉತ್ತರ ಪಡೆದು ತಿಳಿಸುತ್ತೇವೆ.
@govindarajugovindaraju673 ай бұрын
@@anthachannel phone number send me
@sharath_santhosh2 ай бұрын
ಯಾವ ತರಕಾರಿ ತಿನ್ಬೇಕು ಹೇಳಿ
@anthachannel2 ай бұрын
ಉತ್ತಮ ಫಲಿತಾಂಶ ಮತ್ತು ಖಾಯಂ ಪರಿಹಾರಕ್ಕಾಗಿ ಹೀಗೆ ಮಾಡಿ: ೧. ಬೆಳಿಗ್ಗೆ ಹಸಿರು smoothie ಅಥವಾ ಹಣ್ಣು ತಿನ್ನಿ - ಹೊಟ್ಟೆ ತುಂಬ ತಿನ್ನಿ, ಬೇರೆ ಬೇಯಿಸಿದ ದೋಸೆ ಇಡ್ಲಿ ಇತರೆ ಸಾಧಾರಣ ತಿಂಡಿ ಬಿಟ್ಟುಬಿಡಿ. ೨. ಮಧ್ಯಾನ್ಹ ಊಟ - ಅರ್ಧ ಭಾಗ ತರಕಾರಿ (ಪಲ್ಯ, ಗೊಜ್ಜು ಯಾವುದಾದರು ರೂಪದಲ್ಲಿ - ಯಾವುದೇ ಕಾರಣಕ್ಕೂ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ) ಇನ್ನರ್ಧ ಭಾಗ ಕೆಂಪಕ್ಕಿ ಅನ್ನ / ಕೆಂಪಕ್ಕಿ ದೋಸೆ / ರೊಟ್ಟಿ / ಮಿಲ್ಲೆಟ್ ಅನ್ನ, ಸಾರು ತಿನ್ನಬಹುದು. ೩. ರಾತ್ರಿ ಊಟ - ಹಸಿ ತರಕಾರಿ ಸಲಾಡ್. ರುಚಿಯಾಗಿ ಮಾಡುವುದು ಹೇಗೆ ತಿಳಿದುಕೊಳ್ಳಿ. youtube ನಲ್ಲಿ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನೂರು ರೆಸಿಪಿ ವಿಡಿಯೋಗಳು ಸಿಗುತ್ತವೆ. ರುಚಿಯಾಗಿ ಮಾಡಿ ಹೊಟ್ಟೆ ತುಂಬ ತಿನ್ನಿ. ರಾತ್ರಿ ಊಟಕ್ಕೂ ಬೆಳಗ್ಗಿನ ತಿಂಡಿಗೂ ಕಡಿಮೆ ಎಂದರು ೧೪ ಘಂಟೆ ಬ್ರೇಕ್ ಸಿಗಬೇಕು, ಇದು ಬಹಳ ಮುಖ್ಯ. ನೀರು ಯಾವಾಗ ಬೇಕಾದರೂ ಇಡೀ ದಿನ ರಾತ್ರಿ ಮಲಗುವವರೆಗೂ ಹೇರಳವಾಗಿ ಕುಡಿಯಿರಿ. ಇಷ್ಟು ಮಾಡಿ - ದೇಹದ ಯಾವುದೇ ತೊಂದರೆ ಇದ್ದರೂ ಒಂದೇ ವಾರದಲ್ಲಿ ಚೇತರಿಕೆ ಕಾಣುವಿರಿ. ಡಯಾಬಿಟಿಸ್ ಇದ್ದಲ್ಲಿ, ದಯವಿಟ್ಟು ರೀಡಿಂಗ್ಸ್ ಪ್ರತಿ ನಿತ್ಯ ಚೆಕ್ ಮಾಡಿಕೊಳ್ಳಿ, ವೈದ್ಯರ ಸಲಹೆಯ ಮೇರೆಗೆ ಡೋಸೇಜ್ ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಕ್ಕರೆ ಮಟ್ಟ ಪೂರ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
@ashokitagi46702 ай бұрын
ಸರ್ ನಿಮ್ಮ ನಂಬರ್ ಕೊಡಿರಿ ಸರ್
@anthachannel2 ай бұрын
Ashok avare, dayavittu nimma prashne enadru iddare ille keli. Hemanth avaru number kodalu oppilla.
@chethanmk90213 ай бұрын
Enu food
@anthachannel3 ай бұрын
Dayavittu Part 2 video nodi. Vivaravaagi explain madiddaare.
No proper information given in this video, not useful
@anthachannel2 ай бұрын
Thats ok sir. But is there anything specific you were looking for? We can help find the answer for you. We definitely want you benefit from the knowledge we have on this practice. Thanks. Also, please do watch part 2 of this video which contains recipe: kzbin.info/www/bejne/f2LKZKCoZaqSr5o