-71.2 ಯಾಮಾರಿದ್ರೆ ಸತ್ರಿ🥶Life in the Coldest Place on Earth | Global Kannadiga ENG SUBS

  Рет қаралды 563,435

Global Kannadiga

Global Kannadiga

Күн бұрын

Пікірлер: 1 500
@globalkannadiga
@globalkannadiga 7 ай бұрын
ನಿಮ್ಮಲ್ಲರ ಪ್ರೋತ್ಸಾಹ ನನ್ನ ಇಲ್ಲಿವರೆಗೂ ಕರೆದುಕೊಂಡು ಬಂದಿದೆ 🙏 ಬಹಳಷ್ಟು ಸ್ನೇಹಿತರು Global ಕನ್ನಡಿಗ ವಾಹಿನಿಗೆ ದೇಣಿಗೆ ಕೊಡಲು ಇಚ್ಛೆಸುತ್ತಿದ್ದರು 🎉 ಕೆಳಕಂಡ UPI id ಗೆ ನೀವು ನಿಮ್ಮ ಕೊಡುಗೆಯನ್ನು ಕಳಿಸಿಕೊಡಬಹುದು 🙏 globalkannadiga@kotak
@ramakrishnapack36
@ramakrishnapack36 7 ай бұрын
Anna I love you ❤anna.............❤
@akshay.srohini775
@akshay.srohini775 7 ай бұрын
Amezing video from Bangalore
@AbhiBhagya-d7q
@AbhiBhagya-d7q 7 ай бұрын
ನಿಮ್ಮ ವಿಡಿಯೋ ಖುಷಿ ಕೃಶಿ ಟಿವಿ ಯಲ್ಲಿ ಬರುತಿದೆ sir 😮😮 ಮೋಗಿಲಿಯ ಸೀರೀಸ್ 🎉
@rashmi8966
@rashmi8966 7 ай бұрын
😮😮
@manojgoudamanu9548
@manojgoudamanu9548 7 ай бұрын
❤❤
@manjunathasr4239
@manjunathasr4239 7 ай бұрын
ಈ ಎಪಿಸೋಡ್ ಅಂತೂ ಅದ್ಭುತ ವಾಗಿತ್ತು. ಬಹುಶಃ ನಾವುಗಳು ಇಂತಹ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ. ನಿಮ್ಮ ವಾಹಿನಿ ಮುಖಾಂತರ ನೋಡುತ್ತಿದ್ದೇವೆ. ನೀವು ನಮ್ಮ ಹೆಮ್ಮೆಯ ಕನ್ನಡಿಗ. ಜೈ ಶ್ರೀರಾಮ್.
@globalkannadiga
@globalkannadiga 7 ай бұрын
ನಿಮ್ಮ ಬೆಂಬಲದ ಮಾತುಗಳಿಗೆ ಪ್ರೀತಿಯ ಧನ್ಯವಾದಗಳು ಮಂಜುನಾಥ್ ಅವರೆ 🙏🥰
@rajeshwarik5191
@rajeshwarik5191 7 ай бұрын
ನಮಗೆ ನೋಡಿದ್ರೆ ಚಳಿ ಆಗುತ್ತೆ ನಿಮ್ಮ ಧೈರ್ಯಕ್ಕೆ ಒಂದು ನಮಸ್ಕಾರ 🙏
@globalkannadiga
@globalkannadiga 7 ай бұрын
🥰
@kannadiga280
@kannadiga280 7 ай бұрын
ಜೈ ಶ್ರೀ ರಾಮ್
@KShilpa-w7y
@KShilpa-w7y 7 ай бұрын
ಸರ್ ನಿಮ್ಮ ಸಾಹಸಕ್ಕೆ ಸಾಟಿ ಇಲ್ಲ 🙏 ಎಲ್ಲಿ ನೋಡಿದರೂ ಹಿಮ ಹಿಮ ವಿಡಿಯೋದಲ್ಲಿ ನೋಡಲು ಭಯವಾಗುತ್ತದೆ ಅಂತಹದರಲ್ಲಿ ನೀವು ಹೋಗಿ ಸಾಧನೆ ಮಾಡಿರುವುದು ತುಂಬಾ ಹೆಮ್ಮೆ 🥳 ದಯವಿಟ್ಟು ಆರೋಗ್ಯದ ಕಡೆಗೆ ಗಮನವಿರಲಿ 🙏
@globalkannadiga
@globalkannadiga 7 ай бұрын
ಅನಂತ ಧನ್ಯವಾದಗಳು 🙏
@globalkannadiga
@globalkannadiga 7 ай бұрын
ಪ್ರೀತಿಯ ಧನ್ಯವಾದಗಳು 🥰
@nethra2006
@nethra2006 6 ай бұрын
Kudos to u.... For such great sir.. God bless u.. Stay blessed.. Jai Sri ram🙏🙏🙏
@globalkannadiga
@globalkannadiga 6 ай бұрын
❤️🙏🥰
@basavarajbhovi1541
@basavarajbhovi1541 2 ай бұрын
Really great brother
@MahiscChouagal
@MahiscChouagal 7 ай бұрын
Bro... Nimma yella videos superrr.... And nimma ಮಾತಿನ ಸ್ಪಷ್ಟತೆ ನನಗೆ ತುಂಬಾ ಇಷ್ಟ ಆಯಿತು.❤ಆಲ್ ದಿ ಬೆಸ್ಟ್ ❤❤❤❤
@globalkannadiga
@globalkannadiga 7 ай бұрын
ಧನ್ಯವಾದಗಳು 🙏
@newmoveapdts129
@newmoveapdts129 7 ай бұрын
ನೀಮ್ ವಿಡಿಯೋ ನೋಡಿದ್ರೆ ಮೈ ಜುಮ್ ಅನ್ನುತ್ತೆ ಬ್ರೋ. 🔥💪🏻ನೀವು ಗ್ರೇಟ್ ಬ್ರೋ. ❤🥰💥💛😊❤
@shekarsreelashmidevinamhas2016
@shekarsreelashmidevinamhas2016 7 ай бұрын
ಚನ್ನಾಗಿ ದೆ bro ಮಕ್ಕಳು ತುಂಬಾ ಪ್ರೀತಿ ತೋರಿಸುತಾರೆ 💞🌹👏🚩🙏ಶ್ರೀರಾಮ ನಮ್ಮ ಬಾವುಟ ಹಾರಿಸಿದಕೆ 👍👏🙏🙏🙏
@globalkannadiga
@globalkannadiga 7 ай бұрын
🤩
@muraligunda1375
@muraligunda1375 2 ай бұрын
Jai kannada🔥🔥🔥
@PrasannaKumar-pv6ws
@PrasannaKumar-pv6ws 3 ай бұрын
Thandi nagarakke hoguvaga nilagiri thyala thegedukondu hogi
@Dsn32999
@Dsn32999 7 ай бұрын
Multi talented person our ram sir
@surajgondakar5041
@surajgondakar5041 7 ай бұрын
#33:14😊😊❤
@MrNatyaninada
@MrNatyaninada 7 ай бұрын
Ram you are great dear ❤️ Very Adventurous 👏 Kaliyugada Rama nivu 👌🙏🏻 Avaga avaga Krishna aagthirthiraa 😂
@globalkannadiga
@globalkannadiga 7 ай бұрын
ಧನ್ಯವಾದಗಳು 🥰🥰
@manojgowda9520
@manojgowda9520 7 ай бұрын
Ram u are super hero of Karnataka love you man 🫡❤️
@globalkannadiga
@globalkannadiga 7 ай бұрын
Love you too bro ❤️
@manjunathmnm
@manjunathmnm 7 ай бұрын
ಸರ್ ನೀವು ದೂರದ ಪೂರ್ವ ರಷ್ಯಾದ ಚುಕೋಟ್ಕಾ ಪ್ರಾಂತ್ಯಕ್ಕೆ ಹೋಗಬಹುದೇ ? ಅಲ್ಲಿಂದ ನೀವು ಅಮೇರಿಕನ್ ಅಲಾಸ್ಕಾವನ್ನು ನೋಡಬಹುದು.​@@globalkannadiga
@ramakrishnapack36
@ramakrishnapack36 7 ай бұрын
@NarayanArkasali
@NarayanArkasali 2 ай бұрын
ರಾಮ್ ಅವ್ರೆ ನಿಮ್ಮದು ದೊಡ್ಡ ಸಾಧನೆ 👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@kishankini3473
@kishankini3473 7 ай бұрын
ನಮ್ಮ ದೇಶದ ಬಾವುಟವನ್ನು ಅತ್ಯಂತ ತಂಡಿ ಪ್ರದೇಶದಲ್ಲಿ ಹಾರಿಸಿದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. ಅತ್ಯಂತ ತಂಡಿ ಪ್ರದೇಶದಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ. ಮತ್ತೊಮ್ಮೆ ಸಾಧನೆ ಯಾರ ಆಸ್ತಿ ಅಲ್ಲಾ ಅಂತಾ ತೋರಿಸಿದ್ದೀರಿ, ಜೈ ಹಿಂದ್ ಜೈ ಕರ್ನಾಟಕ
@globalkannadiga
@globalkannadiga 7 ай бұрын
ಪ್ರೋತ್ಸಾಹದ ಮಾತುಗಳಿಗೆ ಅನಂತ ಧನ್ಯವಾದಗಳು 🙏ಕಿಶನ್
@veenaml4371
@veenaml4371 7 ай бұрын
ತುಂಬಾ ಕಷ್ಟಪಟ್ಟು ಕನ್ನಡಿಗರಿಗೆಲ್ಲ ಇಂತಹ ದುರ್ಗಮ ಸ್ಥಳಗಳನ್ನೆಲ್ಲ ತೋರಿಸುತ್ತಿದ್ದೀರಿ ನಿಮಗೆ ಅದ್ಭುತವಾದ ಯಶಸ್ಸು, ಕನ್ನಡಿಗರ ಪ್ರೀತಿ ಅಪಾರವಾಗಿ ದೊರೆಯಲಿ ಎಂದು ಹಾರೈಸುತ್ತೇನೆ 💐💐
@globalkannadiga
@globalkannadiga 7 ай бұрын
ಧನ್ಯವಾದಗಳು ವೀಣಾ
@sachinreddy2153
@sachinreddy2153 7 ай бұрын
ಜೈ ಶ್ರೀ ರಾಮ್ ಜೈ ರಾಮಣ್ಣ❤🥰✨
@globalkannadiga
@globalkannadiga 7 ай бұрын
😍😍
@amitpatil-nb1rm
@amitpatil-nb1rm Ай бұрын
Jai shree Ram ❤ god bless you bro one day u became famous youtuber its all our blessings
@jamesantony9283
@jamesantony9283 5 ай бұрын
Praise to Jesus... So nice video!!!🇮🇳🇮🇳
@globalkannadiga
@globalkannadiga 5 ай бұрын
ಧನ್ಯವಾದಗಳು ಜೇಮ್ಸ್ 🤩
@skaribasavaraja1087
@skaribasavaraja1087 7 ай бұрын
ಏನೆಂದು ಹೋಗಳಲಿ ..ಎಷ್ಟೆಂದು ಹೆಮ್ಮೆ ಪಡಲಿ ನಿಮ್ಮ ಈ ಸಾಹಸಕ್ಕೆ . Just love you ರಾಮು ಅಣ್ಣ ❤🙌 very very proud of you 🙏❤ hats off to ur dedication and ur work 👏ಹೀಗೆ videos ಬರ್ತಾ ಇರ್ಲಿ.
@globalkannadiga
@globalkannadiga 7 ай бұрын
😍🤩🙏🙏
@MK-NITHYA
@MK-NITHYA 7 ай бұрын
ತುಂಬಾ ಸಾಹಸ ಮಾಡಿ ವಿಡಿಯೋ ಮಾಡೋ ಗುಣಗಳು ನಿಮ್ಮದು, ತುಂಬಾನೇ ಹೆಮ್ಮೆ ಆಗುತ್ತೆ ಕನ್ನಡಿಗ ಅಂಥ ಹೇಳೋದಕ್ಕೆ... ❤💐❤❤❤💐💐💐🫶🏿
@globalkannadiga
@globalkannadiga 7 ай бұрын
❤️🙏🥰
@SGMolekar
@SGMolekar 7 ай бұрын
ಬ್ರದರ್ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ ದೇವರು ನಿಮಗೆ ಒಳ್ಳೇದು ಮಾಡಲಿ❤❤
@globalkannadiga
@globalkannadiga 7 ай бұрын
🥰🥰
@guruv.k488
@guruv.k488 4 ай бұрын
ನಿಮ್ಮ ಈ ಪ್ರತಿ ವಿಡಿಯೋ, ಒಂದೊಂದು ಸಂಚಿಕೆ ತರ. ನೋಡತಾ ಇದ್ರೆ addiction ಆಗ್ತಾ ಇದೆ, ನೀವು ಹೇಳೋ ಆ ಜೀವನ ಪಾಠ ಮದ್ಯದಲ್ಲಿ ತುಂಬಾ ಅದ್ಭುತ ವಾದವುಗಳು. ಜೈ ಕನ್ನಡಾಂಬೆ
@vinudeepa8762
@vinudeepa8762 7 ай бұрын
ಬಿಸಿಲಿಗೆ ಬಾಡಲಿಲ್ಲ.ಚಳಿಗೆ ಮುದುಡಿ ಕೂರಲಿಲ್ಲ.ಧೈರ್ಯ ಕ್ಕೆ ಮತ್ತೊಂದು ಹೆಸರೇ ಮಹಾಬಲರಾಮ್.❤
@globalkannadiga
@globalkannadiga 7 ай бұрын
❤️
@shashikumarp4348
@shashikumarp4348 7 ай бұрын
Russia real friend of india .....cute ppl wonderful children ❤️
@varunnd9241
@varunnd9241 7 ай бұрын
ರಾಮ್.... ಉತ್ತರ ಧ್ರುವದ ಕನಿಷ್ಟ ತಾಪಮಾನದ ಪ್ರದೇಶದಲ್ಲಿ ಸಂಚರಿಸಿದ ಮೊದಲ ಕನ್ನಡಿಗ.!.. ಆ ತಾಪಮಾನದಲ್ಲಿ ನೀವು ಒಂದಿಷ್ಟು ವಿಚಲಿತರಾಗದೇ ವರದಿ ಮಾಡಿದ ರೀತಿ ಅದ್ಭುತ.! ನೀವು ನಿಜವಾಗಲೂ ಮಹಾಬಲರೇ!!! 🎉🎉🎉❤❤❤
@globalkannadiga
@globalkannadiga 7 ай бұрын
😍😍
@manunayakkicchamanunayakki9613
@manunayakkicchamanunayakki9613 6 ай бұрын
Dr bro bittre nivu olle containt kodthiraa sir, nim voice 🔥 video editing, next level. Gud lk bro kichcha fan from mandya 😊
@globalkannadiga
@globalkannadiga 6 ай бұрын
❤️
@roopahalldodderi2697
@roopahalldodderi2697 7 ай бұрын
ನಮ್ಮ ಹೆಮ್ಮೆಯ ಗ್ಲೋಬಲ್ ಕನ್ನಡಿಗ ರಾಮ್ ಸರ್ ಧನ್ಯವಾದಗಳು.ನಿಮ್ಮ ಸಾಹಸಮಯ ಪ್ರವಾಸವು ಹೀಗೆ ಮುಂದುವರೆಯಲಿ.😊😊
@globalkannadiga
@globalkannadiga 7 ай бұрын
ಧನ್ಯವಾದಗಳು ರೂಪ
@KithadiKiran
@KithadiKiran 7 ай бұрын
ಆದ್ರೂ ಅಷ್ಟು ಚಳಿಯಲ್ಲಿ ಜೀವನ ಮಾಡೋದು ಅಷ್ಟು ಸುಲಭವಲ್ಲ, ಅಲ್ದೇ ನಾವ್ ಹೋಗಿ ಇದ್ದು ಬರೋದು ಅಷ್ಟು ಸುಲಭವಲ್ಲ Great ಬ್ರೋ ❤👏
@globalkannadiga
@globalkannadiga 7 ай бұрын
ಪ್ರೀತಿಯ ಸ್ನೇಹಿತ ಹಾಗೂ ನಾನು ಬಹಳ ಇಷ್ಟ ಪಡುವ creator ಆದ ಕಿತಾಡಿ ಕಿರಣ್ ಅವರಿಂದ ಬಂದ ಸಂದೇಶವನ್ನು ಓದಿ ಬಹಳ ಖುಷಿ ಅಯ್ತು 🙏
@KithadiKiran
@KithadiKiran 7 ай бұрын
@@globalkannadiga ಧನ್ಯವಾದಗಳು 🥰❤️
@Mallugowda07
@Mallugowda07 3 ай бұрын
JAI SHREE RAM🚩📿
@rajannatk9266
@rajannatk9266 7 ай бұрын
ಅತ್ಯಂತ ಹೆಮ್ಮೆಯ ಕನ್ನಡಿಗ ಮಹಾಬಲ ರಾಮ್ ಶುಭವಾಗಲಿ
@globalkannadiga
@globalkannadiga 7 ай бұрын
❤️
@AmbikaRaghu-wp1kt
@AmbikaRaghu-wp1kt 7 ай бұрын
Great sir 👏👏👏👏👏👏👏👏👏👏👏hats off 🤐🤐🤐🤐🤐🤐🤐🤐🤐🤐🤐🤐makkala jote nimma communicate awesome ❤❤❤❤❤❤❤❤❤❤❤❤
@Pm_classess
@Pm_classess 7 ай бұрын
ಈ ವಿಡಿಯೋ ಹಿಂದಿರುವ ಮಾರ್ಮರ ಕಷ್ಟಗಳ ಬಗ್ಗೆ ಮತ್ತು ಅಲ್ಲಿಯ ಸ್ಥಳೀಯರ ಬಗ್ಗೆ ಹೇಗೆ ತಿಳಿದುಕೊಳ್ಳುತ್ತೀರಿ ತಿಳಿಸಿ👍👍⭐⭐
@globalkannadiga
@globalkannadiga 7 ай бұрын
❤️
@sandalwoodentertainment8369
@sandalwoodentertainment8369 6 ай бұрын
Videoನೋಡ್ತಾ ಇದ್ರೇನೇ ಥಂಡಿಯ ಅನುಭವ ಆಗ್ತಿದೆ ನಮಗೆ. ನೀವು ಆ ಛಳಿಯಲ್ಲಿ ಬದುಕಿ ಬಂದದ್ದೇ ಹೆಚ್ಚು take care
@globalkannadiga
@globalkannadiga 6 ай бұрын
🥰🥰
@vinodkumar-ql6de
@vinodkumar-ql6de 4 ай бұрын
ಅಣ್ಣಾ ನಿಮ್ಮ ಪಾದಕ್ಕೆ ನನ್ನ ನಮಸ್ಕಾರ. ಜೀವನ ಇಷ್ಟು ಚಂದ ಅಂತ ತೋರಿಸಿದ್ದೀರಿ❤❤❤
@shivanandramoji
@shivanandramoji 7 ай бұрын
ನಮಸ್ಕಾರ ಅಣ್ಣಾ🙏🙏 love you ವಳೆದಆಗಲಿ ನಿಮಗೆ
@globalkannadiga
@globalkannadiga 7 ай бұрын
😍😍🙏
@ambikasiddu6004
@ambikasiddu6004 7 ай бұрын
ಸೂಪರ್ ಬ್ರೋ ❤️❤️❤️ ನೀವು ತುಂಬಾನೇ ಹುಷಾರಾಗಿ ಆರೋಗ್ಯ ನೋಡ್ಕೊಳ್ಳಿ ಬ್ರೋ ಲವ್ ಯು ನೀವು ನಮ್ಮ ಅಪರೂಪದ ಮಾಣಿಕ್💐❤️
@globalkannadiga
@globalkannadiga 7 ай бұрын
🥰🥰
@Sharankannadigsharan
@Sharankannadigsharan 7 ай бұрын
Bro ಅಲ್ಲಿಗೆ ಹೋಗುದಕ್ಕೆ ಏಷ್ಟು ದುಡ್ಡು ಕರ್ಚು ಹಾಗುತ್ತೆ .... And ನಿಮ್ಮ ಕರ್ಚು ಏಷ್ಟು ಅಂತ ಹೇಳಿ...
@prasadravi054
@prasadravi054 7 ай бұрын
ಸಿನಿಮಾ ದಲ್ಲಿ successful ಹೀರೋ ಆಗದಿದ್ರೆ ಏನಂತೆ... ಇವಾಗ ರಿಯಲ್ ಹೀರೋ ಆಗ್ತಿದ್ದೀರಾ ರಾಮ್ ❤❤ಅದ್ಬುತ ಪ್ರಪಂಚ
@globalkannadiga
@globalkannadiga 7 ай бұрын
😍😍
@sanjeevhasarani8127
@sanjeevhasarani8127 7 ай бұрын
Ram ಅವರೇ.. ನೀವು ಧೈರ್ಯದಲ್ಲಿ ನಮ್ಮ ಕಂದ ಅಪ್ಪು ಇದ್ದ ಹಾಗೆ.ಧನ್ಯವಾದ ನಿಮಗೆ...🎉🎉🎉🎉
@lavanyahg4925
@lavanyahg4925 7 ай бұрын
GK _MR Great ❤ Proud kannadiga🥰💕 The way that child came to you saying tourist😍💜
@globalkannadiga
@globalkannadiga 7 ай бұрын
😍🙏
@rockybalboa-vi8zm
@rockybalboa-vi8zm 3 ай бұрын
Prapanchada alla bhoomiya atyanta thandi pradesha anni. 🙏 olle video. Iwattinda subscriber
@Shivakumar54325
@Shivakumar54325 7 ай бұрын
ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ಅಣ್ಣಾ ನಿಮ್ಮ ಈ ಪಯಣ ಹಾಗೆ ಯಶಸ್ವಿ ಆಗಿ ಮುಂದುವರಿಯಲಿ❤️✌️ ಜೈ ಕರ್ನಾಟಕ ಮಾತೆ 💛❤️ #global_kannadiga #ಗ್ಲೋಬಲ್_ಕನ್ನಡಿಗ💛❤️
@globalkannadiga
@globalkannadiga 7 ай бұрын
ಧನ್ಯವಾದಗಳು ಶಿವು
@eckanth999
@eckanth999 3 ай бұрын
అన్నగారు నమస్కారం, మీ వీడియోలు అచ్చం సినిమా లాగా తీసారు. అద్భుతం, ఇలాగే తీయండి, ఇది నా మొదటి వీడియో మీది, UMA TELUGU TRAVELER గారు మిమ్మల్ని పరిచయం చేసారు. మీకు స్వాగతం.
@globalkannadiga
@globalkannadiga 3 ай бұрын
Welcome to you 🙏
@rameshram7907
@rameshram7907 7 ай бұрын
ಇಂತಹ ಅದ್ಭುತವಾದ ಜಾಗವನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@globalkannadiga
@globalkannadiga 7 ай бұрын
🥰🥰
@southtonorth-original
@southtonorth-original 7 ай бұрын
ನಿಮ್ಮ ಈ ಸಾಹಸಕ್ಕೆ ಸಾವಿರ ಪ್ರಣಾಮಗಳು.... Hats off to you....
@globalkannadiga
@globalkannadiga 7 ай бұрын
😍
@dharma3547
@dharma3547 7 ай бұрын
ಅದ್ಬುತ ವಿಡಿಯೋ ಸರಣಿ ನೀಡಿದ್ದಕ್ಕೆ ಧನ್ಯವಾದಗಳು ರಾಮ್. ನಿನ್ನ 45 ದಿನಗಳ ಪ್ರಯಾಣದಲ್ಲಿ ನಾವು ನಿನ್ನ ಜೊತೆಗೆ ಪ್ರಯಾಣಿಸ್ತ ಇದ್ದೀವೇನೋ ಎಂಬಾ ಭಾಸವಾಯಿತು. ಬಹಳ ಅದ್ಬುತ ಉತ್ತಮವಾದ ಚಾಲೆಜಿಂಗ್ ವಿಡಿಯೋ ಸರಣಿ ಇದಾಗಿತ್ತು. ಓಮಿಯೋಕಾನ್ ಎಂಬಾ ಜಗತ್ತೀನ ಅತೀ ಶೀತಪ್ರದೇಶ ಇದೆ ಎಂಬುದೇ ತಿಳಿದಿರಲಿಲ್ಲ, ನಿನ್ನ ಕವನಗಳು ಅತೀ ಹೆಚ್ಚಾಗಿ ಮನಸ್ಸನ್ನು ಕಾಡುತ್ತಿರುತ್ತವೆ ಅವುಗಳು ನಿನಗೆ ಒಳಿಯುವುದಾದರೂ ಹೇಗೆ ? ನಿನ್ನ, ಬದುಕಿನ ಬಗ್ಗೆಯ ಕವನ ಬಹಳ ಮನಸ್ಸುಗಳಿಗೆ ಸ್ಪೂರ್ತಿ ಯಾಗಿದೆ. ಬದುಕು ಇರುವುದೇ ಬಾಳುವುದಕ್ಕೆ.. ನಿನ್ನ ಮುಂದಿನ ಪ್ರಯಾಣಕ್ಕೆ ಒಳ್ಳೆಯದಾಗಲಿ.. ಮುಂದಿನ ದೇಶ ಯಾವುದು. ?
@globalkannadiga
@globalkannadiga 7 ай бұрын
ನಿಮ್ಮ ಸಂದೇಶ ಓದಿ ಬಹಳ ಖುಷಿಯಾಯ್ತು ಧರ್ಮ ಅವರೇ 😍 ಮುಂದಿನ ನಡಿಗೆ ಬಗ್ಗೆ ಆದಷ್ಟು ಬೇಗ ತಿಳಿಸುವೆ 🙏
@dharma3547
@dharma3547 7 ай бұрын
@@globalkannadiga ಧನ್ಯವಾದಗಳು‌ ರಾಮ್ 🙏🙏 ನಿಮ್ಮ ಮುಂದಿನ ವಿಡಿಯೋ ಗಳಿಗಾಗಿ ಕಾಯುತ್ತಿರುತ್ತೇವೆ. 🌹
@dharma3547
@dharma3547 7 ай бұрын
ಸಾಧ್ಯವಾದರೆ ತಾವು ಬೆಂಗಳೂರಿನಲ್ಲಿ ಇದ್ದ ಸಂದರ್ಭದಲ್ಲಿ ತಮ್ಮ vlog ನೋಡುಗರನ್ನು ಬೇಟಿ ಮಾಡಿ ಅನುಭವ ಹಂಚಿಕೊಳ್ಳಬಹುದೇ , ನಮ್ಮಕೋರಿಕೆ. 🙏🙏
@Aniedits18
@Aniedits18 7 ай бұрын
ತುಂಬಾ ಚಳಿಯಲ್ಲಿ ಹುಷಾರು ಬ್ರದರ್❤😊
@globalkannadiga
@globalkannadiga 7 ай бұрын
❤️🙏😍
@mallinathhk9717
@mallinathhk9717 2 ай бұрын
Istella kasta togondu yaake alli irbeku, bere kade shift aagbahudu alva.. Bere deshadalli esto jaaga kaali irutte antalli avarige irakke jaaga kodbahudu alva...
@dayanandcddaya8743
@dayanandcddaya8743 7 ай бұрын
-72ಡಿಗ್ರೀ ರಾಮ್ ನಿಮಗೆ +32ಡಿಗ್ರೀ ವಾತಾವರಣದ ವಂದನೆಗಳು
@bheemashankardodamani5918
@bheemashankardodamani5918 6 ай бұрын
ಈ ವಿಡಿಯೋ ಪೂರ್ತಿ ನೋಡಿದ ಮೇಲೆ ಒಂದು ವಿಷಯ ಗೊತ್ತಾಯ್ತು ಇವಾಗಿನ ಕಾಲದಲ್ಲಿ ನಾವು ಎಂತದೋ content ಗಳಿಗೆ support madtivi adella bittu ಇಂತ ಒಳ್ಳೆ msg ಕೊಡುವ ವಿಡಿಯೋ ಗಳಿಗೆ ನಿಮ್ಮ support agatya ಎಲ್ಲರಿಗೂ ಕೇಳೋದು ಇಸ್ಟೆ ಇವರಿಗೆ nimma ಬೆಂಬಲ ನೀಡಿ ಇನ್ನೂ ಎತ್ತರಕ್ಕೆ ಬೇಳಿಲಿ ಮತ್ತು ಇನ್ನೂ ನಮಗೆ ಗೊತ್ತಿರದ ಜಾಗ ಇವರಿಂದ ನಮಗೆ ತಿಳಿಯಲಿ ಇಸ್ಟ ನಮ್ಮ ಆಸೆ tq global kannadiga love you bro 💛❤️
@globalkannadiga
@globalkannadiga 6 ай бұрын
❤️❤️🙏
@GundappaHanchanal
@GundappaHanchanal 7 ай бұрын
Kattara Hindu kannadiga 💖🙏
@NAGARAJ-mr9zt
@NAGARAJ-mr9zt 7 ай бұрын
Super 👍 RAJU Bangalore ❤️👌👍
@thiluckraj8267
@thiluckraj8267 7 ай бұрын
Hai ram ❤
@globalkannadiga
@globalkannadiga 7 ай бұрын
Hi
@Lord914
@Lord914 7 ай бұрын
Super bro ❤ love you from Bagalakote..🎉🎉
@prathvirajmogaveer9865
@prathvirajmogaveer9865 7 ай бұрын
First of all u are good human being
@raghuhunagund-9184
@raghuhunagund-9184 4 ай бұрын
ಗುರು ನಿಮ್ಮ ಬಿಗ್ ಅಭಿಮಾನಿ ಆಗಿ ಬಿಟ್ಟೆ ♥️♥️
@rennysoansrennysoans4426
@rennysoansrennysoans4426 3 ай бұрын
😮 ನೀವು ಒಬ್ಬರೇ ನೋಡ್ರಿ ನಿಜವಾಗಲೂ ಪ್ರಪಂಚನ ಅರ್ಥ ಮಾಡಿಕೊಂಡಿರುವುದು ಸೂಪರ್
@chiranjeevishettalli8875
@chiranjeevishettalli8875 3 ай бұрын
ಏನ್ ಗುರು ಬರಿ 30 ಸೆಕೆಂಡ್ ಲಿ snow ನಿನ್ beard ಗೆ ಎಲ್ಲಾ full ಪ್ಯಾಕ್ ಆಗಿದೆ ಲವ್ ಯು for your energy ❤❤❤❤
@radhakrishnalanka1791
@radhakrishnalanka1791 7 ай бұрын
ನಿಮ್ಮ ಸಾಹಸ, ನಿಮ್ಮ ಕವನ, ನಿಮ್ಮ philosophy ಮತ್ತು ನಿಮ್ಮ ನಾಡು ನುಡಿಯ ಮೇಲಿನ ಪ್ರೀತಿ ಕಂಡು ಹೃದಯ ತುಂಬಿ ಬಂತು. ನಿಮಗೆ ನೀವೇ ಸಾಟಿ.ಶುಭವಾಗಲಿ.
@globalkannadiga
@globalkannadiga 7 ай бұрын
ಧನ್ಯವಾದಗಳು ರಾಧಾಕೃಷ್ಣ ಅವರೆ 🙏
@sathishreddy2487
@sathishreddy2487 3 ай бұрын
ನಿಮ್ಮ ಬಗ್ಗೆಯಾಗಲಿ ನಿಮ್ಮ ಸಾಹಸಗಾಥೆಯ ಬಗ್ಗೆಯಾಗಲಿ ಏನೇಳಬೇಕೇಂದು ಗೊತ್ತಿಲ್ಲ ಸರ್.. ತುಂಬಾ ಖುಷಿಯಾಯಿತು ಸರ್..
@mamathac6140
@mamathac6140 7 ай бұрын
Hats of to you Sir, ಕನ್ನಡ ಬಾವುಟ ನೋಡಿದ ಕೂಡಲೇ ಮೈ ಜುಂ ಎಂದಿತು.. ಶುಭವಾಗಲಿ ಸರ್
@vijayalakshmiramakrishna3441
@vijayalakshmiramakrishna3441 3 ай бұрын
Excellent. I appreciate you for your coldest place on the earth,,splendid.,thank you, namaskara ree.
@globalkannadiga
@globalkannadiga 3 ай бұрын
❤️❤️
@vidyashreek7376
@vidyashreek7376 4 ай бұрын
ನಿಮ್ಮ ಕವಿತೆಯ ಸಾಲುಗಳು ತುಂಬಾ ಚೆನ್ನಾಗಿದವೆ. ಹೃದಯ ಮುಟ್ಟುವ ಹಾಗಿದೆ.❤
@KusumaDG-c2t
@KusumaDG-c2t 3 ай бұрын
What ever the situation our Kannada people will survive anywhere !!!!.... That is the culture of Karnataka 💛❤
@krishnamoorthyshasthry7715
@krishnamoorthyshasthry7715 2 ай бұрын
ಅದ್ಭುತ ಜಾಗವನ್ನು ತೋರಿಸಿದ್ದೀರಿ.ಧನ್ಯವಾದಗಳು.
@RajendraRajendra-ke1gi
@RajendraRajendra-ke1gi 7 ай бұрын
ಜೈ ಶ್ರೀ ರಾಮ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@globalkannadiga
@globalkannadiga 7 ай бұрын
🙏🙏
@sasthavcreation4033
@sasthavcreation4033 2 ай бұрын
ಆದಷ್ಟು ಬೇಗ ಮಿಲಿಯನ್ ಒಫ್ subscribers ಆಗ್ಲಿ ಸರ್ best of ಲಕ್ ಜೀವನದಲ್ಲಿ ಏನೋ ಸಾದಿಸಿ ನಾನು ಕನ್ನಡಿಗ ಅಂತೀರಲ್ಲ ಇದು ರಿಯಲ್ star ಅನ್ನೋದು
@MurganMurgan-r5e
@MurganMurgan-r5e 3 ай бұрын
ஜெய்ஸ்ரீராம் ஜெய்ஸ்ரீராம் ரொம்ப அற்புதமான அந்த யோகி எதிர்த்து சூப்பர்
@ChandruA.K-ri8gb
@ChandruA.K-ri8gb 4 ай бұрын
Nimma e haadige mundodu dina nanna koduge SALLISUTTENE balaram HUSHAGIRI arogyavagiri jai shree 🙏ram
@streetsfoods1
@streetsfoods1 5 ай бұрын
ನೀವು dr bro ಗಿಂತ ಚೆನ್ನಾಗಿ ಒಳ್ಳೊಳ್ಳೆ ಜಾಗಗಳನ್ನು ನಮಗೆ ತೋರಿಸ್ತಾ ಇದೀರಿ, ನಾವು ನೀವು ista olge matadidvi, ನೆನಪಿದೆ ಅಂಕೊತಿನಿ
@globalkannadiga
@globalkannadiga 5 ай бұрын
ಹೋಲಿಕೆ ಬೇಡ 🙏 ಪ್ರೀತಿಗೆ ಧನ್ಯವಾದಗಳು
@SMSNY
@SMSNY 7 ай бұрын
Awesome sir 🙏🌹🇮🇳🌹🙏
@globalkannadiga
@globalkannadiga 7 ай бұрын
🥰🥰
@mr.swagat62
@mr.swagat62 7 ай бұрын
ಜೈ ಭಾರತ ಜೈ ಶ್ರೀರಾಮ್ 🚩🔥♥️ ಜೈ ಗ್ಲೋಬಲ್ ಕನ್ನಡಿಗ ♥️
@preetamkiccha
@preetamkiccha 7 ай бұрын
ur really star broo❤❤❤❤❤❤ 🙇🏻🙇🏻
@MahanteshMudhol
@MahanteshMudhol 7 ай бұрын
ರಾಮು ಸಾರ್ ಚೆನ್ನಾಗಿದೆ ನಿಮ್ ಆರೋಗ್ಯ ಗಮನ ಇರಲಿ ಸಹೋದರ ಬೆಳಗಾವಿ ಹುಡ್ಗ ನಿಮ್ ಬೆಂಬಲಿಗರು ❤❤❤😊
@globalkannadiga
@globalkannadiga 7 ай бұрын
ಧನ್ಯವಾದಗಳು
@chandankv67
@chandankv67 3 ай бұрын
Keep growing brother, we kannadigas deserve more KZbinrs like you Jai kannada💛❤️
@praneshkjoshi463
@praneshkjoshi463 7 ай бұрын
ಬಲಾ ಬಲಾ ಮಹಾ ಬಲಾ ರಾಮ jai ಶ್ರೀ ರಾಮ
@vinayak_vinni
@vinayak_vinni 7 ай бұрын
30:09 ಅಣ್ಣಾ ಈ ಮಾತು ತುಂಬಾ ಸತ್ಯವಾದುದು ❤ it's motivated me 😊 ನಿಮ್ಮ ಈ journey ಇನ್ನೂ ದೊಡ್ಡ ಮಟ್ಟಕ್ಕೆ ಸಾಗಲಿ ❤
@globalkannadiga
@globalkannadiga 7 ай бұрын
ಧನ್ಯವಾದಗಳು ವಿನ್ನಿ
@vijihs1988
@vijihs1988 6 ай бұрын
ಹೃದಯ ಪೂರ್ವಕ ಧನ್ಯವಾದಗಳು ಅಣ್ಣಾ ಜಿ ❤️
@harishnayak5139
@harishnayak5139 6 ай бұрын
ಜೈ ಶ್ರೀರಾಮ್ 🇮🇳🇮🇳👌
@globalkannadiga
@globalkannadiga 6 ай бұрын
❤️
@DevrajSM-f4j
@DevrajSM-f4j 7 ай бұрын
Amezing video adventure naavanthu hogokagalla but nimminda adbuthavada jaaga pradeshana nodtha edivi thumba thanks anna i love global kannadiga❤
@harishgowda5602
@harishgowda5602 2 ай бұрын
ನಿಮ್ಮ ಒಂದೊಂದು ವಿಡಿಯೋ ಕೂಡ ಒಂದು ಹೊಸ ಜಗತ್ತಿನ ಸಿನಿಮಾ ನೋಡಿದ ಅನುಭವ ನನಗೆ ಆಗ್ತಾ ಇದೆ ❤👏 ಹರೀಶ್ ಗೌಡ ಮಂಡ್ಯ✍️
@VijaykumaarMalimatha
@VijaykumaarMalimatha 5 ай бұрын
ಏನ್ ಹೇಳ್ಬೇಕು ಅಂತನೇ ಗೊತ್ತಾಗ್ತಾ ಇಲ್ಲ ನಿಮ್ಮ ಈ ಸಾಹಸಕ್ಕೆ ನನಗೆ ಈ ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು ಸೂಪರ್ ಸರ್ ಈಗೆ ನಿಮ್ಮ ಟ್ಯಾಲೆಂಟ್ ನ ಮುಂದುವರಿಸಿ ನಮ್ಮ ಕನ್ನಡಿಗರಾದ ನಮಗೆ ತುಂಬಾ ಹೆಮ್ಮೆಯಾಗಿದೆ ಧನ್ಯವಾದಗಳು ಸರ್
@globalkannadiga
@globalkannadiga 5 ай бұрын
ಧನ್ಯವಾದಗಳು ವಿಜಯ್ 🥰
@Dcb59
@Dcb59 4 ай бұрын
I may not visit this place in my life time. Thanks atleast through your video I would able to see this magnificiant place I am happy to see your videos. 🎉
@badukondusagara1947
@badukondusagara1947 4 ай бұрын
ಆ ಚಳಿ ಯಲ್ಲಿ ನಿಮ್ಮ ಹಾಡು ತುಂಬಾ ಮಧುರವಾಗಿದೆ
@yallu276
@yallu276 14 күн бұрын
Hello Sir nivu yav software use madtri thumbnail create madlk a please heli... 🙏🙏
@arungeetha6331
@arungeetha6331 7 ай бұрын
ಅದ್ಭುತವಾದಂತ ದೃಶ್ಯ ಅದ್ಭುತವಾದಂತ ಧ್ವನಿ ಥ್ಯಾಂಕ್ಯು ಸರ್ 👌👌❤
@globalkannadiga
@globalkannadiga 7 ай бұрын
ಧನ್ಯವಾದಗಳು ಅರುಣ್
@babuamma4857
@babuamma4857 5 ай бұрын
How great you are:I'm KANNADIGA❤
@papachinatappa4740
@papachinatappa4740 7 ай бұрын
Ayyo great ನೀವು ಐಯ್ಯಪ್ಪ
@parvathammae
@parvathammae 3 ай бұрын
Thank u very much sirಅತೀ ಚಳಿ ಇರುವ ಹಳ್ಳಿ ನಮ್ಮ ಮುಂದೆ ತಂದಿದ್ದಕ್ಕೆ God bless u sir
@ganeshbd7267
@ganeshbd7267 7 ай бұрын
ಜೈ ಗ್ಲೋಬಲ್ ಕನ್ನಡಿಗ ❤ love u Ram ಅಣ್ಣ ❤🎊🎊💐💐
@Suryatechinindia
@Suryatechinindia 7 ай бұрын
ಅಣ್ಣಾ ನಿಮ್ಮನ್ನ ನೋಡಿದ್ರೆ ತುಂಬಾ ಖುಷಿ ಆಗುತ್ತೆ..ಆದಷ್ಟು ಬೇಗ ಮೀಟ್ ಆಗ್ತೀನಿ ನಿಮಗೆ....
@globalkannadiga
@globalkannadiga 7 ай бұрын
ಧನ್ಯವಾದಗಳು 🥰ಸಿಗೋಣ
@shivarajak3699
@shivarajak3699 7 ай бұрын
ಜೈ ಶ್ರೀರಾಮ್ ❤💥💪
@ravikirannayak3884
@ravikirannayak3884 2 ай бұрын
Your travelling Videos are literally watching like a beautiful film ❤ Thanks Ram Anna🎉 keep going 🙌🏻🫡
@raviprasad5824
@raviprasad5824 7 ай бұрын
ನಾವು ನಿಜವಾಗಿಯೂ ನಿಮ್ಮೊಂದಿಗೆ ಆ ಎಲ್ಲ ಸ್ಥಳಗಳನ್ನು ವೀಕ್ಷಿಸಿದ ಅನುಭವ ಆಯ್ತು... ನಿಮ್ಮ ಪಯಣ ಸುಖಮಯ ಆಗಿರಲಿ ಸಾರ್.... ❤
@globalkannadiga
@globalkannadiga 7 ай бұрын
🥰❤️🙏
@mahadevappapoojar1288
@mahadevappapoojar1288 7 ай бұрын
ಅಂತಹ ಜಾಗವನ್ನು ಹೊರತುಪಡಿಸಿ ಬೇರೆ ಕಡೆ ಅವರು ಜೀವನ ನಡೆಸು ಬಹುದು...
@ravipl984
@ravipl984 4 ай бұрын
Ram isnot a common man. He is a SAHASA SIMHA❤❤. GOD BLESS YOU & Tq. We love you
@dhirajkumaragasar3065
@dhirajkumaragasar3065 7 ай бұрын
ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ.‌ಕನ್ನಡ , ಭಾರತ ಮತ್ತು ಶ್ರೀರಾಮ ಬಾವುಟವನ್ನು ನೋಡಿ ರೋಮಾಂಚನ ಆಯ್ತು
@globalkannadiga
@globalkannadiga 7 ай бұрын
ಧನ್ಯವಾದಗಳು 🙏
@enroute_to_xplore4279
@enroute_to_xplore4279 3 ай бұрын
Salute for u sir🤗🤗we have never imagine the places, where u go and given an opportunity to see those places through ur videos thank u soo much for that. With lots of love n hugss best of luck sir, and one more thing I am a biggg fan of my idol Kiccha Sudeep Sir, if u meet Sudeep sir please kindly get a simple reaction or reply from Sudeep sir for this comment plzzzz sir🙏🏻
@Viggu58
@Viggu58 7 ай бұрын
Love from ಮಂಗಳೂರು ತುಳು ನಾಡು ತುಂಬಾ ಚೆನ್ನಾಗಿ ವಿಡಿಯೋ ಮಾಡುತ್ತೀರಿ ಬ್ರೋ ❤ ಮಂಗಳೂರಲ್ಲಿ ತುಂಬಾ ಜನ ನಿಮ್ಮ ಯುಟ್ಯೂಬ್ ಚಾನೆಲ್ ನೋಡುತ್ತೇವೆ ಬ್ರೋ
@globalkannadiga
@globalkannadiga 7 ай бұрын
ಪ್ರೀತಿಯ ಧನ್ಯವಾದಗಳು 🙏😍ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸಿ 😍
@yajneshrao6308
@yajneshrao6308 4 ай бұрын
Love FROM Mangalore ❤️❤️
@Viggu58
@Viggu58 4 ай бұрын
@@yajneshrao6308 ಬ್ರೋ ಎನ್ನ channel ಗ್ ಕನ್ನೆಕ್ಟ್ ಆಲೆ bro
Indian Prime minister in Uzbekistan | Tashkent | Dr Bro kannada
13:01
The selfish The Joker was taught a lesson by Officer Rabbit. #funny #supersiblings
00:12
Стойкость Фёдора поразила всех!
00:58
МИНУС БАЛЛ
Рет қаралды 3,9 МЛН
Nastya and balloon challenge
00:23
Nastya
Рет қаралды 68 МЛН
Quiet Night: Deep Sleep Music with Black Screen - Fall Asleep with Ambient Music
3:05:46
Hasya Ranjane Gangavathi Pranesh Comedy Video || @AnandAudioComedy | Kannada Comedy
2:34:41
Anand Audio Kannada Comedy
Рет қаралды 4,2 МЛН
The selfish The Joker was taught a lesson by Officer Rabbit. #funny #supersiblings
00:12