ನಿಮ್ಮ presentation ಉತ್ತಮವಾಗಿ ಮೂಡಿ ಬಂದಿದೆ... ಕರ್ನಾಟಕದ ಜನತೆಗೆ ಜೇನು ಹಂಚುವ ಸಹೃದಯತೆಗೆ ಶುಭವಾಗಲಿ....
@subhashkeladi41633 жыл бұрын
ಅತ್ಯುತ್ತಮ ಕೃಷಿಕರು ಮತ್ತು ಅಷ್ಟೇ ಸಹೃದಯದವರು... ಮಿಶ್ರಣವಿಲ್ಲದ ಅತ್ಯುತ್ತಮ ಜೇನು ಇಲ್ಲಿ ಸಿಗುತ್ತದೆ....ಶುಭವಾಗಲಿ ಸರ್
@vkgamer1663 жыл бұрын
Supper sir, proud of u, I am vinayak . Cp 2 year.
@prasadaprasada66853 жыл бұрын
Video ge like ಕಿಂತ ,coment ge likes jaste ಇದೆ 😇😂
@shreepadasringe33433 жыл бұрын
@@prasadaprasada6685 that is tha power of studentzzz...😂
@nishanthnishu27592 жыл бұрын
ನಿಮ್ಮ ಕನ್ನಡದ ಪದ ಬಳಕೆಗೆ ಒಂದು ನಮನ… really awesome Kannada words… u don’t even require a single English word….
@krishibelaku14332 жыл бұрын
Thank you sir
@susheelnaik40732 жыл бұрын
ಸ್ವಾಮಿ ನೀವು ಮಾತನಾಡಿದಂತಹ ಕನ್ನಡ ನೀವು ಜೇನು ಕೃಷಿಯ ಬಗ್ಗೆ ಕೊಟ್ಟಂಥಹ ಮಾಹಿತಿ ಬಹಳ ಅದ್ಭುತವಾಗಿದೆ ನಮಗೂ ಸಹ ಜೇನು ಕೃಷಿಯಲ್ಲಿ ಬಹಳ ಆಸಕ್ತಿ ಇದ್ದು ಮುಂದಿನ ದಿನಗಳಲ್ಲಿ ನಾವು ಜೇನು ಕೃಷಿಯನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೆವೇ ಅದಕ್ಕೆ ನಿಮ್ಮ ಪ್ರೋತ್ಸಾಹ ಮಾರ್ಗದರ್ಶನ ಸಹಾಯ ಬೇಕೇ ಬೇಕು ಧನ್ಯವಾದಗಳು ಸ್ವಾಮಿ.........
@krishnegowda-kb6pe Жыл бұрын
ಉತ್ತಮ ಸಲಹೆ ನೀಡಿದ್ದಕ್ಕೆ ತುಂಬುಹೃದಯದ ಧನ್ಶವಾದಗಳು ಸರ್ ನಿರುಧ್ಶೋಗಿ ಯುವಕರು ಇದರ ಸದ್ಬಳಕೆ ಮಾಡಿಕೊಂಡರೆ ಉತ್ತಮ ಕಡಿಮೆ ಬಂಡವಾಳ ನಾನು ಕೂಡ ಪ್ರಯತ್ನಿಸುತ್ತೇನೆ
@sspatil9524 Жыл бұрын
Super brother best uniformation god bless you
@manjunathakudari53323 жыл бұрын
ಜೇನು ಕೃಷಿಯ ಬಗ್ಗೆ ನಿಮಗಿರುವ ಮಾಹಿತಿಗೆ ನಮ್ಮದೊಂದು ಸಲಾಂ, ಸರ್. ಧನ್ಯವಾದಗಳು ಸರ್..
@krishibelaku14333 жыл бұрын
Thank you sir
@ducatidapaw55223 жыл бұрын
Super... ನಮ್ಮ ಊರಿನ ಹುಡುಗ... God bless you....
@basavarajbasu8168 Жыл бұрын
ಅವರು ನಂಬರ್ ಕೋಡಿ
@shankar_s3 жыл бұрын
As he told in the beginning of the video, the world of honey bee it self is so exiting and he has a great understanding of it. Of course honey bees are the essential link in the eco system Thank you sir.
@naveenkumar48533 жыл бұрын
Thumba Spastavagi mahithi kotidra thank u
@ramachandramlmlr3 жыл бұрын
ತುಂಬಾ ಚೆನ್ನಾಗಿ ಅರ್ಥವಾಗುವ ರೀತಿ ವಿವರಣೆ ಮಾಡಿದ್ದೀರಾ. ನಿಮಗೆ ಧನ್ಯವಾದಗಳು.
@chanduchandu35933 жыл бұрын
ನಿಮ್ಮಿಂದ ಹೆಚ್ಚಿನ ಮಾಹಿತಿಯನ್ನು ನಾವು ಪಡೆಯಲು ಇಚ್ಚಿಸುತ್ತೇವೆ ನೀವು ಕೊಡುವ ವಿವರಣೆ ಮೆಚ್ಚುವಂತಹದ್ದು ನಿಮಗೆ ನಾವು ಬಹಳ ಅಬಾರಿ ಯಾಗಿದ್ದೇನೆ
@Shilpactkanakapura13 жыл бұрын
ತುಂಬಾ ಚನ್ನಗಿ ಮಾಹಿತಿಯನ್ನು ನೀಡಿದಿರಿ ಸರ್. ಧನ್ಯವಾದಗಳು.
@ರೈತಮಿತ್ರ-ಞ5ಝ3 жыл бұрын
Suppar sir ಒಳ್ಳೆ ಕ್ಲಾಸ್ ಕೇಳಿದ ಹಾಗೆ ಆಯಿತು🙏🙏🙏
@manjunathkori21153 жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏🌹🌹🌺💐
@krishibelaku14333 жыл бұрын
Thank you sir
@Madanhavali2 жыл бұрын
ಬಹಳ ಅತ್ಯುತ್ತಮವಾಗಿ ತಿಳಿಸಿದ್ದೀರಿ 🎀 ಧನ್ಯವಾದಗಳು 🌼
@dolorasutari8983 жыл бұрын
First time I came across such a detailed narration. Wish I could visit and get some practical knowledge. All the very best sirji🙏
@murthyrao91803 жыл бұрын
ಅದ್ಬುತವಾದ ನಿರೂಪಣೆ.
@kavithakannagoudar65392 жыл бұрын
ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿದ್ದೀರಿ ದಾನ್ಯವಾದಗಳು
@thanusri76202 жыл бұрын
Sir thumbha chanagi explain madidira help full
@jayashankarje3274 Жыл бұрын
Thumba chennagi Thilisi kottiddeera sir ellru bari labha mathra heltha idru
@jackiejanardhan49063 жыл бұрын
Very very informative!! Thank you & Best of luck sir..