9686879752 ಪಾಂಡುಪುರದ ಈ ಹುಡುಗಿಗೆ ರಾಷ್ಟ್ರ ಪ್ರಶಸ್ತಿ ಕೊಟ್ರು ಕಮ್ಮಿನೆ ❤🙏😭😭😭😭😭😭

  Рет қаралды 280,930

Janasnehi Yogesh Janasnehi Ashrama

Janasnehi Yogesh Janasnehi Ashrama

Күн бұрын

Пікірлер: 562
@umashankars50
@umashankars50 2 жыл бұрын
ಮತ್ತೊಬ್ಬ ಪುನೀತ್... ಜನಸ್ನೇಹಿ ಯೋಗೇಶ್.
@siddaramnavi8046
@siddaramnavi8046 2 жыл бұрын
ಒಳ್ಳೆ ಕೆಲಸ ಮಾಡಿದಿರಾ ತಾಯಿ.. ದೇವರು ನಿಮಗೆ ಚೆನ್ನಾಗಿ ಇಟ್ಟಿರಲಿ 🙏🏽🙏🏽🙏🏽
@mkabdurrazzakkachheri5801
@mkabdurrazzakkachheri5801 2 жыл бұрын
ವಿಧ್ಯಾಲಯಗಳಲ್ಲಿ ಕಲಿಸಬೇಕಾಗಿರುವುದೇ ಈ ರೀತಿಯ ಮಾನವೀಯತೆಯ ಪಾಠಗಳು. ವಿಧ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾಗಳು.
@ykotreshkotresh7070
@ykotreshkotresh7070 2 жыл бұрын
ಇತರ ಹುಗೀಯರು ಮತು ಹುಡುಗಾರು ಪ್ರತಿಒಬ್ಬ ಮನೆಯಲು ಇದರೆ ನಮದೇಶ ರಾಮ್ ರಾಜ ಆಗುತ್ತೆ ಇದು ಕಂಡಿತ ಸರ್ ಅವರ ಪದಗಳೀಗೆ ನ್ಂನ್ನ ನಮನಗಳು 🙏🙏🙏🙏🙏
@janasnehiyogesh
@janasnehiyogesh 2 жыл бұрын
Yes sir 🙏❤
@dhatrucks4015
@dhatrucks4015 2 жыл бұрын
Yes bro
@ramakrishnaramakrishna7757
@ramakrishnaramakrishna7757 2 жыл бұрын
ನಿಮ್ಮ ಈ ಕೆಲಸಕ್ಕೆ ತುಂಬು ಹೃದಯದ ದನ್ಯವಾಧಗಳು ನಿಮಗೆ ದೇವರು ಒಳೆ ಯದು ಮಾಡಲಿ
@kusuma.k8086
@kusuma.k8086 2 жыл бұрын
ಗ್ರೇಟ್ ಯೋಗೀಶ ಅಣ್ಣ
@varsha.kaveri
@varsha.kaveri 2 жыл бұрын
Bigg Salute to you 🙏❤️
@sharnappakadamani8513
@sharnappakadamani8513 2 жыл бұрын
🙏🙏ಇವತ್ತಿನ ಕಾಲದಲ್ಲೂ ಇಂತಹ ಹುಡುಗಿಯರು ಇದ್ದಾರೆ ಅವಳಿಗೆ ನನ್ನ ಅನಂತಾನಂತ ಧನ್ಯವಾದಗಳು 🌹🙏🙏
@Indra_C
@Indra_C Жыл бұрын
Nanna magala vayyassu a magalu eanta kelasa madirodu devaru avarannellachanngi irisali arogyya iswryya ellavannu kottu kapadali
@vishaluvishalu1131
@vishaluvishalu1131 Жыл бұрын
ಇಂಥಾ ಯುವತಿಯರು ಯುವಕರು.....ಬಂದೋದು ಮನೆಯಲ್ಲಿ ಬಬ್ಬೂಬ್ಬರು ಇದ್ರು...ಯಾರು ಅನಾಥರು ಆಗಲ್ಲ....ಯಾರು ಬೀದಿಗೆ ಬೀಳಲ್ಲ...ಅಂನತ ಅಂನತ ವಂದನೆಗಳು.....ನಿಮ್ಮ ಸೇವೆಗೆ🙏🙏🙏🙏🙏👌👌👌👌
@satishs8225
@satishs8225 2 жыл бұрын
ಒಳ್ಳೆ ಕೆಲಸ ಮಾಡಿದೆಯಾ ಸಹೋದರಿ ನನ್ನ ಕಣ್ಣಿನಲ್ಲಿ ನೀರು ಬಂತು ಆದರೆ ನಂಗಂತೂ ಕಷ್ಟ ಸಹೋದರಿ ನಿನಗೆ ನೂರು ವರ್ಷ ಚೆನ್ನಾಗಿ ಇಡಲಿ ನಾನು ಒಬ್ಬ ಬ್ರಹ್ಮಣ್ಣ ರು ನನ್ನ ಮಾತು ದೇವರ ಆಶೀರ್ವಾದ ಸದಾ ನಿನ್ನ ಮೇಲೆ ನಿನಗೆ ಪ್ರಸ್ಥಾಹಿಸಿದ ಎಲ್ಲರಿಗು ಮಾತು ನಿನ್ನ ತಂದೆ ತಾಯಿ ಮಾತು ನಿಮ್ಮ ಕುಟುಂಬಕೆ ದೇವರು ಒಳ್ಳೇದು ಮಾಡಲಿ
@janasnehiyogesh
@janasnehiyogesh 2 жыл бұрын
🙏❤
@bcsowbhagyabiligerea8685
@bcsowbhagyabiligerea8685 2 жыл бұрын
ನಿಮ್ಮ ಸೇವಾ ಮನೋಭಾವ ಅದ್ಬುತ.ದೇವರು ಸದಾ ಕಾಲ ನಿಮ್ಮನ್ನು ಕಾಪಾಡಲಿ.
@janasnehiyogesh
@janasnehiyogesh 2 жыл бұрын
🙏❤
@shivarajkelaginamani8845
@shivarajkelaginamani8845 2 жыл бұрын
ತುಂಬಾ ದೊಡ್ದ ಕಾಯಕ ಮಾಡುತ್ತಾಯಿದ್ದಿರಿ ,🙏 ದೇವರು ನಿಮಗೆ ಮತ್ತು ತಾತಾನನ್ನು ಕರ್ಕೊಂಡು ಬಂದ ವಿದ್ಯಾರ್ಥಿಗಳಿಗೆ ದೇವರು ಒಳ್ಳೆಯದು ಮಾಡಲಿ
@janasnehiyogesh
@janasnehiyogesh 2 жыл бұрын
❤🙏
@Ns_Creations-gc9en
@Ns_Creations-gc9en 2 жыл бұрын
ಸರ್ ನಿಮ್ಮ ಕೆಲಸಕ್ಕೆ ತುಂಬಾ ಅಭಾರಿಯಾಗಿದ್ದೇನೆ. ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು. ಮನುಷ್ಯ ಇದ್ದು ಏನು ಪ್ರಯೋಜನ ಇಂತ ಒಳ್ಳೆ ಕೆಲಸ ಮಾಡಿದ್ರೆ ಪುಣ್ಯ ಬರುತ್ತೆ 😭😭😭🙏🙏🙏
@janasnehiyogesh
@janasnehiyogesh 2 жыл бұрын
🙏 video share maadi sir and namma channel subscrib maadi thank u
@basavarajamantagonda425
@basavarajamantagonda425 2 жыл бұрын
ಅದ್ಭುತ, ನಿಮ್ಮ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ನಮನಗಳು. 🙏🙏🙏🙏🙏
@tharam7140
@tharam7140 2 жыл бұрын
Brothers and sister God bless you
@girijaadugemane4786
@girijaadugemane4786 2 жыл бұрын
ಆ ವಿಧ್ಯಾರ್ಥಿಗಳು ನಿಜಕ್ಕು ಒಳ್ಳೆಯ ಕೆಲಸ ಮಾಡಿದ್ದಾರೆ ಅವರನ್ನ ದೇವರು ಚೆನ್ನಾಗಿ ಇಟ್ಟಿರಲಿ
@ravichandraravi7167
@ravichandraravi7167 2 жыл бұрын
ಸರ್ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಾ ಇದೀರಿ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಒಳ್ಳೆದಾಗಲಿ ಮತ್ತು ಇವರನ್ನು ನಿಮ್ಮ ಹತ್ತಿರಕ್ಕೆ ಕರೆದು ಕೊಂಡು ಬಂದ ಆ ಅಕ್ಕ ನಿಗು ಒಳ್ಳೆದಾಗಲಿ ❤️❤️❤️🙏🙏
@goolappanari7511
@goolappanari7511 2 жыл бұрын
ಮೇಡಂ, ನಿಮ್ಮ ತುಂಬಾ ಚೆನ್ನಾಗಿಟ್ಟಿರ್ಲಿ ಆ ಪರಮಾತ್ಮ
@suchithraharish7727
@suchithraharish7727 2 жыл бұрын
ಯೋಗೇಶ್ ಬ್ರದರ್ ನಿಮಗೆ ತುಂಬು ಹೃದಯದ ನಮನಗಳು 🙏🙏🙏🙏🙏🙏🙏🙏 ಗಾಡ್ ಬ್ಲೆಸ್ ಯು 🌹🌹🌹🌹🌹ಯುವರ್ ಫ್ಯಾಮಿಲಿ ❤❤❤❤❤❤
@vijaykumarkotawal8482
@vijaykumarkotawal8482 2 жыл бұрын
ಉತ್ತಮ ಕೆಲಸ ದೇವರು ನಿಮಗೆ ಒಳ್ಳೆಯದು ಮಾಡಲಿ
@devarajbakkur9014
@devarajbakkur9014 Жыл бұрын
ಮತ್ತೊಬ್ಬ ಪುನೀತ್... ನಿಜವಾಗಲೂ ದೇವರು
@chaitranaik5412
@chaitranaik5412 2 жыл бұрын
Supar akka and bro 🙏🏻
@anjan_kavi-AN
@anjan_kavi-AN 2 жыл бұрын
ತುಂಬಾ ಒಳ್ಳೆ ಕೆಲ್ಸ ಸಮಾಜ ಸೇವೆ ಸಲ್ಲಿಸುತ್ತಿರುವ ನಿಮಗೆ ದೇವರು ಒಳ್ಳೆಯದು ಮಾಡಲಿ . ಈ ವಿಡಿಯೋ ನೋಡಿ ಎಲ್ಲರೂ ಸ್ವಲ್ಪ ಬದಲಾಗಿ
@pallavisubbaiah8929
@pallavisubbaiah8929 2 жыл бұрын
ಅಮ್ಮ ತಾಯಿ ಮಹಾತಾಯಿ 100 ವರ್ಷ ಸುಖವಾಗಿರು. Devru olledu madli...🙏🙏🙏🙏🙏🙏🙏
@siddaramasettyk.s6574
@siddaramasettyk.s6574 2 жыл бұрын
ನಮಗೆ ಪ್ರೇರಣೆ ಆಯಿತು ನಮ್ಮ ಮುಂದಿನ ಕಾರ್ಯಕ್ರಮ ಗಳಲ್ಲಿ ಒಂದಾಗಿ.
@lovebgm106
@lovebgm106 2 жыл бұрын
ದೇವರು ಎಲ್ಲೊ ಇದ್ದಾನೆ ಅನ್ಕೊಂಡೆ ಅದ್ರೆ ನಿಮ್ಮ ನೋಡಿದ ಮೇಲೆ ನೀವೇ ದೇವರು ಅಂತ ಗೊತಾಗುತಿದ್ದೆ ಅಣ್ಣ 🙏
@gourammathuded1169
@gourammathuded1169 2 жыл бұрын
ತುಂಬಾ ತುಂಬಾ ಒಳ್ಳೆಯ ಕೆಲಸ ಸರ್ ತಮಗೆ ದೇವರು ಹೆಚ್ಚು ಆಯುಷ್ಯ ಆರೋಗ್ಯ ನೀಡಲಿ ಎಂದು ಅದೇವರಲ್ಲಿ ಬೇಡಿಕೊಳ್ಳುವೆ
@manjulakmanjulak9095
@manjulakmanjulak9095 2 жыл бұрын
ಯೋಗೀಶ್ ಅವ್ರೆ, ನಿಮ್ಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಸೇವೆ ಸದಾ ಹೀಗೆ ಸಾಗಲಿ, ಭಗವಂತ ನಿಮಗೆ ಮತ್ತು ನಿಮ್ಮ ತಂಡಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆಶೀ೯ದಿಸಲಿ.🙏🙏
@hamsavanil2020
@hamsavanil2020 2 жыл бұрын
ಒಳ್ಳೆ ಕೆಲಸ madidri brother and sister god bless you❤🙏👍 💯🌈🇮🇳
@janasnehiyogesh
@janasnehiyogesh 2 жыл бұрын
Thank u sir plz subscrib and share tell ur friends also ❤🙏
@abhiabhilash2719
@abhiabhilash2719 2 жыл бұрын
Tqsm sir ದೇವರು ನಿಮಗೆ ಅಯ್ಶ್ಯ ಅರೋಗ್ಯ ಕೊಡ್ಲಿ sir🙏🙏🙏🙏🙌🙌🙌🙌 papa enata makkallu😭😭😭 appa amma ond tuttu hakoke agde ero astu katina hrudaya davaru 😭😭😭 🙌🙌🙌🙌
@shareephsab5352
@shareephsab5352 2 жыл бұрын
ಯೋಗಿ ಅಣ್ಣ ಈ ನಿಮ್ಮ ನಿಸ್ವಾರ್ಥ ಸೇವೆಗೆ, ಎಸ್ಟು ಧನ್ಯವಾದ ಹೇಳಿದರೂ ಸಾಲದು,🙏🙏🙏🙏
@padmavatiathani7489
@padmavatiathani7489 2 жыл бұрын
ರಾತ್ರಿ 1 ಗಂಟೆಗೆ ಕಣ್ಣೀರು ಸುರಿಸಿ ಬಿಟ್ಟರೆಲ್ಲಪ್ಪ ದೇವರು ಒಳ್ಳೇದ ಮಾಡಲಿ ನಿಮಗೆ....
@janasnehiyogesh
@janasnehiyogesh 2 жыл бұрын
kzbin.info/www/bejne/qXSUkq2wap2rqLM ದಯವಿಟ್ಟು ಜನಸ್ನೇಹಿ ಯೋಗೇಶ್ರವರ ಸಮಾಜಮುಖಿ ಕೆಲಸಕ್ಕೆ ಈ youtube ಚಾನೆಲ್ subscribe ಮಾಡಿ ಆಶೀರ್ವಾದ ಮಾಡಿ
@SatishReddy.568
@SatishReddy.568 Жыл бұрын
Thumba Great kelasa yogesh avare...God bless you brother 🙏🙏
@hongiranas2817
@hongiranas2817 2 жыл бұрын
ನಿಮ್ಮಂಥ ಒಳ್ಳೇ ಜನ ಇರುವುದರಿದಲೇ ಸಮಾಜ ಚೆನ್ನಾಗಿದೆ.🙏 ದೇವರು ನಿಮ್ಮಂಥವರ ನ್ನು ಚೆನ್ನಾಗಿ ಇಟ್ಟಿರಲಿ 🙏🙏🙏.
@vinodjaishankarpandavapura3835
@vinodjaishankarpandavapura3835 2 жыл бұрын
ನಮ್ಮ ಊರು ಪಾಂಡವಪುರ ಅಣ್ಣ ಅಲ್ಲಿ ಉಕ್ಕಡದ ಮಾರಮ್ಮ ಅಂದ್ರೆ ತುಂಬಾ ಫೇಮಸ್ ಒಮ್ಮೆ ಭೇಟಿ ಕೊಡಿ ಎಲ್ಲರಿಗೂ ಒಳ್ಳೇದಾಗಲಿ
@jayasudha1598
@jayasudha1598 2 жыл бұрын
U r great Yogesh. God bless you a lot ton. Great job for your age. Hats off . No words to describe. U r a man made God
@punya19
@punya19 Жыл бұрын
💐👏👏👏👏👏👏👏👏👏👏👏👏👏👏👏👏👏👏👏👏👏👏👏👍👍👍👍👍👍👍👍🤝🤝🤝🤝🤝🤝🤝🤝ದೈವೇಣ ಮಾನುಷ್ಯ ರೂಪ ಮ್ ಎನ್ನುವಂತೆ ನೀವೇ ಈ ಅನಾತೊ ದೈವೋ ರಕ್ಷ್ ಕ ಎನ್ನುವ ಮಾತು ನಿಮ್ಮ ಈ ಕೆಲಸ ನೋಡಿದ ಮೇಲೆ ನಂಬಿಕೆ ಬಂದಿದೆ ಮಹಾತ್ಮ ರೆ ಶರಣು ಶರಣಾರ್ತಿ 🙏 ಸತ್ಯ ಮೇವ ಜಯತೇ 🙏 ಕನ್ನಡತೀ🐄ಪುಣ್ಯಕೋಟಿ🙊🙈🙉.ಮೈಸೂರು,10-9-2023.
@praveenkumark5453
@praveenkumark5453 2 жыл бұрын
ಯವನ್ನ ಪ್ರಾಯ. ಶಾಶ್ವತ ಅಲ್ಲರೀ. ಹಿರಿಯರನ್ನು ಪ್ರೀತ್ಸಿ. ಪೂಜಿಸಿ &god bless u ಯೋಗಿ brother
@bksbks1812
@bksbks1812 2 жыл бұрын
S it's a really true friend 👍
@bheemarayaambiga8756
@bheemarayaambiga8756 2 жыл бұрын
ಅಣ್ಣ ನಿಂಗೆ ಆ ದೇವರು ಚೆನ್ನಾಗಿ ಇಟ್ಟಿರಲಿ ಅಣ್ಣ 🙏
@mahanandakulakumutagi9818
@mahanandakulakumutagi9818 2 жыл бұрын
ಒಳ್ಳೆ ಕೆಲಸ ಮಾಡಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ ಅಣ್ಣ 🙏ಅವರನ ಯೋಗೇಶ್ ಅಣ್ಣ ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತ ನಂಬಿದ್ದೇನೆ
@akhinaik3718
@akhinaik3718 2 жыл бұрын
ಪಾಪ clg students ge tumba valled agli 100 ಕಾಲ ಸುಕವಾಗಿ ಬಾಳಲಿ ❤🥰🥰🥰🥰
@Criative_boy
@Criative_boy 2 жыл бұрын
ನಿಮ್ಮ ಈ ಒಳ್ಳೆ ಕೆಲಸಕ್ಕೆ, ದೇವರ ಅನುಗ್ರಹ ಸದಾ ಇರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಬ್ರೋ... 🙏
@ommasani3416
@ommasani3416 2 жыл бұрын
Yogesh sir Dhevarannu nodokke agalla, yakendre dhevru nimmantha manushara hrudhayadhalli bachitkondu saveyannu madsuthare. Nijvagalu Bhagvanthana nimmalli nodtha eddheni sir. God bless you. Let God present you a Happy looooooooooooooooong life Mr.Yogesh
@akshatachandavarkar1976
@akshatachandavarkar1976 2 жыл бұрын
You are great yogesh avre Indian nivu olle dodd vykti aagtira god bless u
@cherishmagombegmail.comche4894
@cherishmagombegmail.comche4894 2 жыл бұрын
Sir tumbba olle ollle kelsa madtidira nijvaglu great devru nimge olledmadli.....
@veenakodera5631
@veenakodera5631 2 жыл бұрын
👏👏👏ದೇವರು ಒಳ್ಳೇದು ಮಾಡಲಿ ಅಣ್ಣಾ🙏🙏🙏🙏.
@annslenstanley346
@annslenstanley346 Жыл бұрын
Great students, and very very great yogesh bro.
@srnamratasankanatti7774
@srnamratasankanatti7774 2 жыл бұрын
Yogesh sir...devru nimge arogya ayushya nidi nimmanna nimmanna sadaa kaapadli 🙏🙏🙏🙏🙏
@shivanandabhandary6747
@shivanandabhandary6747 2 жыл бұрын
Nijvaglu nim kelsa nodovaga kushyaguthe anna..
@dhruthikvlogs9196
@dhruthikvlogs9196 2 жыл бұрын
100% percent your righ my friend you done great help and job god be blessed on you🥰🥰
@vijayakumarivijayakumari4256
@vijayakumarivijayakumari4256 2 жыл бұрын
ಥ್ಯಾಂಕ್ಸ್ ಮಗಳೇ ಒಳ್ಳೆ ಕೆಲಸ ಮಾಡಿದೀಯ
@pallavisubbaiah8929
@pallavisubbaiah8929 2 жыл бұрын
ಕಣ್ಣು ತುಂಬಿ ಬಂತು ಈ ವಿಡಿಯೋ ನೋಡಿ. ಸಾರ್ ನಿಮ್ನ ಮೀಟ್ madbeku. ಇಷ್ಟು ಒಳ್ಳೆ vekthigalu idaralla ಅಂತ ಹೆಮ್ಮೆ agthide. Hats off sir ನಿಮ್ಮ ಈ ಕೆಲಸಕ್ಕೆ. ನಂಗೆ ಅಮ್ಮ ಅಪ್ಪ ibru ಇಲ್ಲ but iror yak nodkolalla. Please elru ಅಮ್ಮ ಅಪ್ಪ ನ chanag nodkoli please 🙏🙏🙏🙏🙏
@tjagadeeshchandra3660
@tjagadeeshchandra3660 2 жыл бұрын
ನನ್ನ ಕಣ್ಣಲ್ಲಿ ನೀರು ತರಿಸಿದ ನಿಮ್ಮ ವಿಡಿಯೋ. ನಿಮಗೆ ಅಭಿನ0ದನೆಗಳು ಸರ್. ನಿಮ್ಮ ಸಮಾಜ ಸೇವಾ ಮನೋಭಾವ ಕ್ಕೆ ನನ್ನ ಕೋಟಿಕೋಟಿ ವ0ದನೆಗಳು.
@janasnehiyogesh
@janasnehiyogesh 2 жыл бұрын
🙏 ಧನ್ಯವಾದಗಳು youtube na subscrib maadi
@lavanyam780
@lavanyam780 2 жыл бұрын
🙏🏻🙏🏻🙏🏻🙏🏻🙏🏻🙏🏻
@anuyashpalanuyashpa8366
@anuyashpalanuyashpa8366 2 жыл бұрын
Sir thumba olle kelsa madthidira. Devru nimmana chanagi ittirli. Aprupadalli aparupa nimmantharu.
@ashalathaasha7488
@ashalathaasha7488 2 жыл бұрын
❤❤❤❤thankyou sis🙏🙏🙏❤❤❤dever olled madli sis nimge😭😭🙏🙏🙏❤❤
@pavanb5254
@pavanb5254 2 жыл бұрын
Janasnehi yogi sir nimmanna thande thayi thumba punya madidare ellargu nim thara manassidre prapanchane super anatharu yaru eralla
@simranak960
@simranak960 2 жыл бұрын
Thank you sir. You are really great.
@nraviravin323
@nraviravin323 2 жыл бұрын
ಕಾಲೇಜುಹಡಿಗಿಯರಿಗೆ ಹುಡುಗರಿಗೆ ಹೃತ್ಪೂರ್ವಕ ಧನ್ಯವಾದಗಳು.ತಾತ ಅನ್ನಬದಲು.ಬಟ್ಟೆಕೊಡಿಅಣ್ಣನೆಂದ್ರು ಇದೆ ನಮ್ಮ ದೇಶದ ಸಂಪ್ರದಾಯ ‌ ಆಶ್ರಮದ ಶ್ರೀ ಮಾನ್ಯರೆದನ್ಯಾವಾದಗಳು
@CHANDU1234
@CHANDU1234 2 жыл бұрын
ನಿಮ್ಮ ಈ ಕಾರ್ಯಕ್ಕೆ ಎಷ್ಟು ಧನ್ಯವಾದಗಳು ಹೇಳಿದ್ರು ಸಾಲದು ಸರ್..... 🙏🙏🙏
@janasnehiyogesh
@janasnehiyogesh 2 жыл бұрын
Thank u Sir ❤
@sudarshanr1742
@sudarshanr1742 2 жыл бұрын
Very very good.
@shivagunaga4519
@shivagunaga4519 2 жыл бұрын
Address plz
@shwethasshwethas6557
@shwethasshwethas6557 2 жыл бұрын
Swantha maklu kuda e thara seve madola bidi brother.. Nimge nav bele kattoke agola est koti koti kotru e manasu yargu barola brother.. Devra parti roopa nivu god bless you brother👍👍 🙏🙏😰😰💐💐💐
@kaverinagannavar6883
@kaverinagannavar6883 2 жыл бұрын
ಅಣ್ಣಾ ನಿಜ್ವಾಗ್ಲೂ ನಿಮ್ಮ ಕಾಲಿಗೆ ಬೀಳಬೇಕು ಅನ್ನಿಸ್ತಾ ಇದೆ ಅಣ್ಣಾ ದೇವರು ನೀವು
@govindaravikadur4471
@govindaravikadur4471 2 жыл бұрын
Devuru nimige thumba olledu made madtane sir
@jayaramajayaram8579
@jayaramajayaram8579 Жыл бұрын
Very very good Wark sir , God bless you all of u Sisters 🙏🙏🙏🙏🙏
@NirmalaDevi-ew8xr
@NirmalaDevi-ew8xr 2 жыл бұрын
ಸೂಪರ್ ಮೇಡಂ ತುಂಬಾ ಥ್ಯಾಂಕ್ಯು
@jayasudha1598
@jayasudha1598 2 жыл бұрын
God bless you with long life to help a lot number of people. U r simply super great. Super star and real hero of life and real hero of the world. God bless God bless God bless you a lot.
@anshuanshu3656
@anshuanshu3656 2 жыл бұрын
Super brother and sister papa a tatana matadoda kelidrene alu baratide nange nimma anta olle kelasa madoru innu hechaga beku sir
@janasnehiyogesh
@janasnehiyogesh 2 жыл бұрын
🙏
@mammu3635
@mammu3635 2 жыл бұрын
Good hearted girl 👧 yee hudugi thumba vishesha 🙏🙏
@MohanMogaveer-mf1ww
@MohanMogaveer-mf1ww 2 ай бұрын
ಹಾಯ್ ಧನ್ಯವಾದಗಳು ಊರಿಗೆ ಹೆಣ್ಣುಮಕ್ಕಳಿಗೆ ಧನ್ಯವಾದಗಳು
@omakraachari3792
@omakraachari3792 2 жыл бұрын
ತಂದೆ ತಾಯಿಯರನ್ನು ಸಾಕದವನಿಗೆ ಮಂದೆ ಅವನಿಗೂ ಅದೇ ಗತಿ
@ramakrishnarangappa3352
@ramakrishnarangappa3352 2 жыл бұрын
ನಿಮ್ ಮನೆಯವರಿಗೆ ನಿಮ ಗೆ ಆರೋಗ್ಯಪೂರ್ಣ. ಅಯಸ್ ಕೂಡಲಿ ದೇವತೆಗಳ ಲಿ ಕೇಳುತೇನೆ
@vrsound74
@vrsound74 2 жыл бұрын
ನನಗೆ ತುಂಬಾ ನೋವಾಗಿದೆ ಅಣ್ಣ ನನಗೆ ಅಪ್ಪನ ನೆನಪಾಗಿದೆ ನನಗೆ ಅಪ್ಪ ಇಲ್ಲ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏😭😭😭😭😭😭😭😭😭😭💔💔💔💔💔💔💔💔💔💔💔
@appurajanna1336
@appurajanna1336 2 жыл бұрын
ದೈವ ಮನುಷ್ಯ ಅಣ್ಣ ನೀವು 🙏🙏
@nazwrites
@nazwrites 2 жыл бұрын
Aa age namgu kuda barute avar magaligu kuda barute sir avaga artha aagute avar maglige appa amma eldavrige keladre gotagute avar nu enu anodu but evagin generation nalli nim anatavru edare andare great sir hats off to you sir 🙏🙏🙏👍👍
@priyankakamble5538
@priyankakamble5538 2 жыл бұрын
ನಿಮಗೆ ತುಂಬಾ ಧನ್ಯವಾದಗಳು ಅಣ್ಣಾ
@bksbks1812
@bksbks1812 2 жыл бұрын
Really really really great lady 🙏🙏🙏🙏🙏🙏🙏🙏🙏🙏🙏🙏🙏🙏
@shivakumar-ql8ce
@shivakumar-ql8ce 2 жыл бұрын
ತುಂಬಾ ಒಳ್ಳೆಯ ಕೆಲಸ ಮಾಡಿದಿರ‌ ಸರ್ ನಮಸ್ಕಾರಗಳು ಸರ್
@kanakarajnayaknayak902
@kanakarajnayaknayak902 2 жыл бұрын
ಸರ್ ನೀವು ದೇವರು ಸರ್. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️
@priya-ed7dd
@priya-ed7dd 2 жыл бұрын
🙏🙏🙏🙏 ತುಂಬಾ ಒಳ್ಳೆಯ ಕೆಲಸ ಸಾರ್ keep it up ತುಂಬಾ kushi aeithu
@doddabasappabhangee6049
@doddabasappabhangee6049 2 жыл бұрын
Good ನಿಮಗೆ ನಿಮ್ಮ ತಂಡಕ್ಕೆ ನನ್ನ ಸಲಾಮ್
@kirunishakirunisha3608
@kirunishakirunisha3608 2 жыл бұрын
Thanks sir nevi devaru🙏🙏
@manju8189
@manju8189 Жыл бұрын
ದೇವರು ನಿಮ್ಮ ಸೇವೆಯನ್ನು ಆಶೀರ್ವದಿಸಲಿ ಬ್ರದರ್ ದೇವರು ಅನಾಥರನ್ನು ಎಂದಿಗೂ ಕೈ ಬಿಡುವುದಿಲ್ಲ ಎಲ್ಲರೂ ದೇವರ ಮಕ್ಕಳೇ ದೇವರ ಪ್ರೀತಿ ಶಾಶ್ವತ 🙏🙏🙏
@aadhiacchu3786
@aadhiacchu3786 2 жыл бұрын
Bro nivu tumba great enta olle olle kellsa madtiddiralla it was so great nimge devru olledagglli🙏🙏🙏
@Hemalokesh809
@Hemalokesh809 2 жыл бұрын
Great sir thathana nodudre bahalane bejar aaguthe
@rajkumarbaburao8444
@rajkumarbaburao8444 2 жыл бұрын
Jai hind jai holly Israel God jesus christ bless all of you amen
@ArumugamLoinArumugamLoin
@ArumugamLoinArumugamLoin 2 жыл бұрын
Dhevru nimma roopadhalli noddhe sir God bless you sir
@janasnehiyogesh
@janasnehiyogesh 2 жыл бұрын
Thank you 🙏 video share maadi
@nagarathnaraj4039
@nagarathnaraj4039 2 жыл бұрын
Super putta nenu hennu magaladru nenu devate putta🙏🙏🙏🙏🙏
@annapurnamahantinmath3194
@annapurnamahantinmath3194 2 жыл бұрын
Nimma karya tumba mechhuvantaddu.god bless u 👌👌🙏🙏🙏
@appuyouthicon1295
@appuyouthicon1295 2 жыл бұрын
Solute ಅಕ್ಕಾವ ಅಪ್ಪು ಆಶೀರ್ವಾದ ನಿಮಗೆ ಇರುತ್ತೆ 🙏🙏🙏💯💯💯
@ashalathaasha7488
@ashalathaasha7488 2 жыл бұрын
🙏🙏🙏🙏sir niv nijavada dever sir🙏🙏🙏🙏
@nagarajubjnagarajubj7199
@nagarajubjnagarajubj7199 2 жыл бұрын
I love u ...............,...............ಮಕ್ಕಳೇ
@jayaramajayaram8579
@jayaramajayaram8579 Жыл бұрын
God bless you all of u Sisters &bro 🙏🙏🙏🙏🙏
@shreedevikiddu4970
@shreedevikiddu4970 2 жыл бұрын
Paaapaa Riiiii nijvaglu u r great bidi 🙏🏻
@sharnappakadamani8513
@sharnappakadamani8513 2 жыл бұрын
🙏🙏ನಿನ್ನಲ್ಲಿ ಪುನೀತ್ ಅನ್ನೋ ಕಂಡಿದ್ದೇನೆ ಅಣ್ಣ 🙏🙏
@shakthikumar666
@shakthikumar666 2 жыл бұрын
Thuba holle kelasa maadidhe amma god bless you
@SharanammaD-q2b
@SharanammaD-q2b Жыл бұрын
Super kelasa chanaginodtkotira
@Lakshmeghraj
@Lakshmeghraj 11 ай бұрын
Devru kalsiro Puneeth Sir ❤❤❤nivu I love you Yogesh l Sir
@nandithanandu3010
@nandithanandu3010 2 жыл бұрын
Anna super Anna nimage olledu agali
@girijaadugemane4786
@girijaadugemane4786 2 жыл бұрын
ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬೇಕು ಅವರೆ ತಂದೆ,ತಾಯಿನ ಸಾಕೋದು,ಗಂಡು ಮಕ್ಕಳು ಪ್ರಯೋಜನ ಇಲ್ಲ ಅಂತಾರೆ ಆದರೆ ನನ್ನ ಪ್ರಕಾರ ಯಾವ ಮಕ್ಕಳು ಪ್ರಯೋಜನ ಇಲ್ಲಮಗಳು ಇವರ ನೋಡಲಿಲ್ಲವಲ್ಲ ಯಾಕೆ
@pavanavlogs5597
@pavanavlogs5597 2 жыл бұрын
Howdu henmaklu ega munche thara illa
@dineshdinu8759
@dineshdinu8759 2 жыл бұрын
Tq akka 🙏🙏🙏🙏tunba olle kelasa madiddira devaru akka nivu 🙏🙏🙏
@chaitrachaitra6109
@chaitrachaitra6109 2 жыл бұрын
Janshnehi thandke nanna danyavada nimage olledagali sir
@vrsound74
@vrsound74 2 жыл бұрын
ನಿಮ್ಮ ನಿಮ್ಮನ್ನು ದೇವರು ಚೆನ್ನಾಗಿ ಇಡಲಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😭😭😭😭😭😭😭😭😭
@avanneppagouder3702
@avanneppagouder3702 2 жыл бұрын
ಇಂತಾ ಹುಡ್ಗೀ ನ ಪಡದಿರೊದು ನಮ್ಮ ಹೆಮ್ಮೆ, ನಮ್ಮ ದೇಶದ ಹೆಮ್ಮೆ, ನಮ್ಮ ರಾಜ್ಯದ ಹೆಮ್ಮೆ ...
@dbossshivu4304
@dbossshivu4304 2 жыл бұрын
Thumba olle kelsa madidira sir ha hudugige 🤲 age admele magu agtharanthe ange agidare thatha
@sulemans9699
@sulemans9699 2 жыл бұрын
Very very good thinking sir and mam God bless you for all
IPS ಅಧಿಕಾರಿ ಹುಚ್ಚ ತರ ಅಗಿದು ಯಾಕೆ? #subscribe_plz #ips
16:45
#subscribe ಆಸ್ತಿ ಯಾರು ಮಾಡಬೇಡಿ ... #kannada @janasnehiyogesh
15:46
Janasnehi Yogesh Janasnehi Ashrama
Рет қаралды 59 М.
Как Ходили родители в ШКОЛУ!
0:49
Family Box
Рет қаралды 2,3 МЛН
The Lost World: Living Room Edition
0:46
Daniel LaBelle
Рет қаралды 27 МЛН
ದಸರಾ ಅರ್ಜುನ ಆನೆ ಸ್ಮಾರಕ 😍
7:05
ಪ್ರಜಾಪ್ರಿಯಾ ವೆಂಕಟೇಶ್ 😍
Рет қаралды 788
ಹೆಂಡತಿರು ಹಿಂಗು ಇರುತ್ತಾರ 😖😖 #kannada @janasnehiyogesh
16:46
How To Speak Fluently In English About Almost Anything
1:49:55
EnglishAnyone
Рет қаралды 3,2 МЛН
Как Ходили родители в ШКОЛУ!
0:49
Family Box
Рет қаралды 2,3 МЛН