ಬೋಸರಿಗಿಂತಾ ಮೊದಲೇ ಬ್ರಿಟಿಷರ ವಿರುದ್ದ ಅವನು ಸೇನೆ ಕಟ್ಟಿದ್ದ.! ಆ ಮಹಾ ವೀರನ ಬಗ್ಗೆ ನಮಗೆ ಗೊತ್ತೇ ಇಲ್ಲ ಯಾಕೆ.?

  Рет қаралды 131,320

Media Masters

Media Masters

Күн бұрын

Пікірлер: 265
@othu-iw9op
@othu-iw9op Жыл бұрын
ದೇವಾ ನಾವು ಇನ್ನೂ ಎಷ್ಟು ಇಂಥ ಮಾಣಿಕ್ಯಗಳ ಕಥೆ ಕೇಳಬೇಕು...ಯಾವ ಟೀಚರ್ ಕೂಡ ಹೇಳಿಲ್ಲ...ಜೈ ಹಿಂದ್ ವಂದೇ ಮಾತರಂ
@sujathaer1746
@sujathaer1746 Жыл бұрын
ಟೀಚರ್ ಮೇಲೆ ಅಪವಾದ ಬೇಡ. ಕಚಡ ಕಾಂಗ್ರೆಸ್ ಮಾಡಿದ ಕಚಡ ಕೆಲಸ
@malleshikabade3165
@malleshikabade3165 Жыл бұрын
ಧನ್ಯವಾದಗಳು
@ramakrishnanm5644
@ramakrishnanm5644 Жыл бұрын
ಧನ್ಯವಾದಗಳು. ತಮ್ಮ ಜ್ಞಾನಕ್ಕೆ. ಭಾರತೀಯರ ವೀರಗಾಥೆ ಕೇಳಲು ತುಂಬಾ ಚಂದ.
@girishkashyap7991
@girishkashyap7991 Жыл бұрын
ನಿಜಕ್ಕೂ ನೋವಿನ ಸಂಗತಿ, ಇಂಥ ಇನ್ನೂ ಎಷ್ಟು ಮಹಾತ್ಮರೂ ಚರಿತ್ರೆಯ ಪುಟಗಳಲ್ಲಿ seralillavo😢, ಜೈ ಹಿಂದ್
@NagendraKumar-zl9ki
@NagendraKumar-zl9ki Жыл бұрын
🇮🇳 ಜೈ ಭಾರತ ಮಾತೆ ಜೈ ಭಾರತ ಸೇನೆ ಜೈ ಹಿಂದ್ ಜೈ ನೇತಾಜಿ ಸುಭಾಷ್ ಚಂದ್ರ ಬೋಸ್ ಜೈ ಚಂಪಕ ರಾಮನ್ ಪಿಳ್ಳೆ ಜೈ ನರೇಂದ್ರ ಮೋದಿ
@karunakarabhandary9103
@karunakarabhandary9103 Жыл бұрын
ನಾನು ಕೂಡ ಯಾವತ್ತೂ ಇವರ ಬಗ್ಗೆ ಓದಿಲ್ಲ. ತುಂಬಾ ಧನ್ಯವಾದಗಳು.
@kcdruvakumarkcdruvakumar8321
@kcdruvakumarkcdruvakumar8321 Жыл бұрын
ಶುಭ ಸಾಯಂಕಾಲ ಮೀಡಿಯಾ ಮಾಸ್ಟರ್ ಗೆ ಸರ್ ನಾವು ಚಂಪಕರಾಮನ್ ಪಿಳ್ಳೆಯ ಬಗ್ಗೆ ಕೇಳಿಯೇ ಇರಲಿಲ್ಲ ನಿಮ್ಮ ಜ್ಞಾನಕ್ಕೆ ಈ ದೇಶಪ್ರೇಮ ಕಾಳಜಿಗೆ ಕೋಟಿ ಕೋಟಿ ಪ್ರಣಾಮಗಳು ಸರ್ ನಮ್ಮ ಸುಭಾಷ್ ಚಂದ್ರ ಬೋಸ್ ಜಿ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಸಿಕೊಡಿದೆ ನಮಗೆ ಗೊತ್ತಿದ್ದು ಗೊತ್ತಿರೋದು ಈ ದೇಶಕ್ಕೆ ಪ್ರಾಣ ಸವಿಸಿದ ಪ್ರತಿಯೊಬ್ಬರಿಗೂ ಕೋಟಿ ಕೋಟಿ ಪ್ರಣಾಮಗಳು 🚩⛳🕉️💐💐🌷🌷🌷🙏🙏
@kashi474
@kashi474 Жыл бұрын
ಇಂತಹ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನ ತಿಳಿಸಿಕೊಡುತ್ತಿರುವ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು🙏🚩❤️
@raghavendrakl2579
@raghavendrakl2579 Жыл бұрын
ಜೈ ಹಿಂದ್ ಜೈ ಕರ್ನಾಟಕ..
@NagendraKumar-zl9ki
@NagendraKumar-zl9ki Жыл бұрын
🇮🇳 ಜೈ ನೇತಾಜಿ ಸುಭಾಷ್ ಚಂದ್ರ ಬೋಸ್ ನಿಜವಾದ ಸ್ವಾಂತಂತ್ರ್ಯ ಸೇನಾನಿ
@indiras7504
@indiras7504 Жыл бұрын
ಜೈ ಹಿಂದ್ ತುಂಬಾ ಇಷ್ಟವಾದ ಘೋಷ ವಾಕ್ಯ. ಈ ಒಂದು ಸ್ಲೋಗನ್ ನಮ್ಮಲ್ಲಿ ದೇಶಭಕ್ತಿ, ಚೈತನ್ಯ, ಉತ್ಸಾಹ ಇಮ್ಮಡಿಯಾಗುತ್ತದೆ. ಜೈ ಹಿಂದ್ ಜೈ ಹಿಂದ್ ಜೈ ಹಿಂದ್ ❤❤❤ 🇮🇳🇮🇳🇮🇳
@rameshvandemataram879
@rameshvandemataram879 Жыл бұрын
ಜನನಿ ಜನ್ಮಭೂಮಿಶ್ಚಿ ಸ್ವರ್ಗದಪಿ ಗರಿಯಸಿ... ಜೈಹಿಂದ್🚩✊
@ravikumarpattar9716
@ravikumarpattar9716 Жыл бұрын
ಸುಭಾಷ್ ಚಂದ್ರ ಬೋಸ್ ಬಗ್ಗೆ ಹೆಚ್ಚಿಗೆ ವಿಡಿಯೋಸ್ ಹಾಕಿ
@ManjuKurubas
@ManjuKurubas Жыл бұрын
ಜೈ ಹಿಂದ್ ಕರ್ನಾಟಕ
@shravan__7
@shravan__7 Жыл бұрын
ಗುರುಗಳೇ ನಿಮ್ಮ ಇ ಅತ್ಯುತ್ತಮ ಕಾರ್ಯ ಇದೇ ರೀತಿಯಾಗಿ ಯಾವುದೇ ಅಡಚಣೆ ಇಲ್ಲದೆ ಮುಂದುವರಿಯಲಿ ನಮ್ಮ ದೇಶದ ಇತಿಹಾಸದಲ್ಲಿ ಮರೆಯಾದ ಸ್ವಾತಂತ್ರ್ಯ ಸಿಂಹಗಳ ಬಗ್ಗೆ ಮಾಹಿತಿ ನೀಡಿ. ಅವರ ಸರ್ವತ್ಯಾಗದ ಬಗ್ಗೆ ತಿಳಿದುಕೊಂಡು ಗೌರವಿಸೋಣ ಪ್ರೀತಿಸೋಣ... #ಜೈ ಹಿಂದ್❤️ #ಜೈ ಜವಾನ್❤
@gurudeepu100
@gurudeepu100 Жыл бұрын
ಜೈ ಹಿಂದ್ ವಂದೇ ಮಾತರಂ
@AshrayGiri
@AshrayGiri Жыл бұрын
🏠🙏....., ಗುರುಗಳೆ ಸ್ವಾತಂತ್ರ್ಯ ಹೋರಾಟದ ಆರಂಭದ ದಿನಗಳಲ್ಲಿನ ನಮ್ಮ ದೇಶದ ಹಲವು ನಾಯಕರ ಬಗ್ಗೆ ಇನ್ನೂ ನಮಗೆ ತಿಳಿಯದೆ ಇರುವುದು ವಿಪರ್ಯಾಸ ನೋಡಿ..., ಇಂಥ ಹಲವು ಬಗೆಯ ವಿಷಯಗಳ ಬಗ್ಗೆ ಗಮನಹರಿಸಿ ಸೂಕ್ತ ಹಾಗೂ ವಿಷಯ ವಸ್ತು ಸ್ಥಿತಿಯನ್ನು ಸರಿಯಾಗಿ ಅರ್ಥ ಪೂರ್ಣ ಮಾಹಿತಿ ನೀಡುವ ನಿಮ್ಮ ಒಳ್ಳೆಯ ಕೆಲಸಕ್ಕೆ ಅಭಿನಂದನೆಗಳು ಸರ್.,
@Appu-6393
@Appu-6393 Жыл бұрын
Jai shree Ram 🚩🚩🚩🚩🚩🚩🚩🚩
@madhu7029
@madhu7029 Жыл бұрын
ಗುರುಗಳೆ ನಿಮಗೆ ಧನ್ಯವಾದಗಳು ನಮ್ಮ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರಕ್ಕಾಗಿ ವೀರ ಯೋಧರ ಬಲಿದಾನ ಜೈ ಹಿಂದ್ ಜನಕ ಚಂಪಕರಾಮನ್ ಫಿಲ್ಲೈ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೆ 🙏💐
@hanamantaryahalli7879
@hanamantaryahalli7879 Жыл бұрын
ಜೈ ಹಿಂದ್ ಕರ್ನಾಟಕ ❤
@harshithb.d9727
@harshithb.d9727 Жыл бұрын
❤ ಭಾರತಾಂಬೆ 🇮🇳🙏
@indiras7504
@indiras7504 Жыл бұрын
ಚಂಪಕರಾಮನ್ ಪಿಳ್ಳೆಯ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ್
@krishnamurthyt57
@krishnamurthyt57 Жыл бұрын
ಅಮಿದ್ ಅಸನ್ ಎಂಬ ದೇಶ ಭಕ್ತರ ಬಗ್ಗೆ ಕೇಳಿ ಈಗಿನ ಸಾಮರ ಬಗ್ಗೆ ಬೇಸರ ಮೂಡುತ್ತೆ ಜೈ ಹಿಂದ್
@basavaraju7402
@basavaraju7402 Жыл бұрын
ಜೈ ಹಿಂದ್ ಪದದ ರೂವಾರಿ ಚಂಪಕ ರಾಮನ್ ಪಿಲೈ ರವರ ಬಗೆಗಿನ ಮಾಹಿತಿ ಗಾಗಿ ಧನ್ಯವಾದಗಳು 🙏 , ಜೈ ಹಿಂದ್.
@amithjsharma2700
@amithjsharma2700 Жыл бұрын
Adbhuta gurugale, First time heard this great name soul❤
@somashekarmurthyts3253
@somashekarmurthyts3253 Жыл бұрын
ನಮಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕಾಗಿ ತಮಗೆ ಕೋಟಿ ಕೋಟಿ ವಂದನೆಗಳು. ನಿಮ್ಮ ಧ್ವನಿಯೂ ತುಂಬಾ ಚೆನ್ನಾಗಿದೆ.ಜೈ ಹಿಂದ್.
@vasuvasavi9352
@vasuvasavi9352 Жыл бұрын
ಜೈ ಕರ್ನಾಟಕ ಜೈ ಹಿಂದ್
@DeepuGouda
@DeepuGouda Жыл бұрын
Jai hind
@mallikarjunmallikarjun1243
@mallikarjunmallikarjun1243 Жыл бұрын
ಜೈ ಹಿಂದೂ ❤
@ishwarpatil863
@ishwarpatil863 Жыл бұрын
ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ ಮೋದಿಜಿ 🚩🙏🕉️🚩🚩🚩🚩🚩🙏🙏🙏🙏🙏
@arunkumarajatapur4500
@arunkumarajatapur4500 Жыл бұрын
ನಮಸ್ಕಾರಗಳು ಗುರುಗಳೆ...🙏🙏🙏🙏🙏
@srinivaspcsrinvasa8154
@srinivaspcsrinvasa8154 Жыл бұрын
🙏🙏🙏ಚಂಪಕ ರಾಮನ್ ಪಿಲೈ 🙏🙏🙏🙏ಜೈ ಹಿಂದ್ 🚩🚩🚩🚩🚩
@ArunKumarAE-wd5he
@ArunKumarAE-wd5he Жыл бұрын
ನಮಸ್ತೆ... ಒಳ್ಳೆಯ ಮಾಹಿತಿ ಗುರುಗಳೇ 🙏 ಜೈ ಭುವನೇಶ್ವರಿ....
@Shrishailpadaganur
@Shrishailpadaganur Жыл бұрын
ಜೈ ಹಿಂದ್ ಜೈ ಭಾರತ 🇮🇳🇮🇳🇮🇳🇮🇳🇮🇳🇮🇳🇮🇳🚩🙏🙏🙏 ಜೈ ಕರ್ನಾಟಕ 👌👌🙏🙏
@veereshyadav7153
@veereshyadav7153 Жыл бұрын
ಸರ್ ನಾನು ನನ್ನ ಮಗನ ಹೆಸರು ಸುಭಾಷ್ ಚಂದ್ರ ಅಂತ ಹಿಟ್ಟಿದೇನೆ ಜೈ ಹಿಂದು ಜೈ ಕರ್ನಾಟಕ ❤
@Modi.2047
@Modi.2047 Жыл бұрын
ಜೈ ಹಿಂದ್ ಜೈ ಭಾರತ 🙏🇮🇳🙏🇮🇳🙏
@sujanbabaji
@sujanbabaji Жыл бұрын
Sir... ಗುರು ಗೋವಿಂದ ಸಿಂಘ ಬಗ್ಗೆ ಮಾಹಿತಿ ನೀಡಿ
@girishs5443
@girishs5443 Жыл бұрын
Jai champaka Raman pellai.jai hind
@mysuru_nakshe_360
@mysuru_nakshe_360 Жыл бұрын
Jai hindh
@ManjunathakManjunathak-vx9nf
@ManjunathakManjunathak-vx9nf Жыл бұрын
Jay Hind❤
@Ramis505
@Ramis505 Жыл бұрын
ಧನ್ಯವಾದಗಳು ಗುರುಗಳೇ ನಿಮಗೆ ಈ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ
@rajesharajesh282
@rajesharajesh282 Жыл бұрын
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
@raghusagar803
@raghusagar803 Жыл бұрын
Modi avaga yalli idhno nim appa
@ManjunathShroff
@ManjunathShroff Жыл бұрын
ಇಂತಹ ದೇಶ ಭಕ್ತರ ಬಗ್ಗೆ ತಿಳಿಸುತ್ತಿರಿ, ಮತ್ತು ಕೇವಲ ಹತ್ತಾರು ಸಾಲಿಗೆ ಇವರ ಇತಿಹಾಸಗಳನ್ನ ಹೇಳಿ ದಯವಿಟ್ಟು ನಿಲ್ಲಿಸ ಬೇಡಿ, ಪುಸ್ತಕ ರೂಪದಲ್ಲಿ ತರಲು ಯತ್ನಿಸಿ. ಜೈ ಹಿಂದ್ 👣💐🙏
@krishnappak4049
@krishnappak4049 Жыл бұрын
ಅದ್ದ್ಬುತ ಮಾಹಿತಿಯನ್ನು ಕೊಟ್ಟ್ಟಿದ್ದೀರಿ, ಧನ್ಯವಾದಗಳು.
@ramanins4436
@ramanins4436 Жыл бұрын
செண்பகராமன் பிள்ளை;ஜெய்ஹிந்த் சுலோகத்திற்க்கு சொந்தகாரர்!!வாழ்க பாரதபேரரசு!!!❤❤❤senbagaraman pillai.jaihind .......
@sreenivasc-hd5ww
@sreenivasc-hd5ww Жыл бұрын
ನಮ್ಮ ಗುರುಗಳ ಜೊತೆಗೆ ತಮಿಳುನಾಡಿನ ಬಂಧುಗಳು ಧನ್ಯವಾದಗಳು
@kiranrao6958
@kiranrao6958 Жыл бұрын
Jai BJP 🚩😊
@Sanju.0022
@Sanju.0022 Жыл бұрын
ನಮಸ್ತೆ ಗುರುಗಳೇ
@manjunathkwellsaid8538
@manjunathkwellsaid8538 Жыл бұрын
🙏🙏🙏ಆದಷ್ಟು ಬೇಗ ಈ ಒಂದು ಸಂಶೋಧನೆ ಆಗಿ ನಮಗೆ ಮಾಹಿತಿ ಸಿಗಲಿ ಧನ್ಯವಾದಗಳು 🙏🙏🙏🙏🙏🙏🙏
@sameeryuvabrigade2209
@sameeryuvabrigade2209 Жыл бұрын
ಧನ್ಯವಾದಗಳು..... ಗುರುಗಳೇ ಪಠ್ಯ ಪುಸ್ತಕದಲ್ಲಿ ಇಲ್ದೆ ಇರೋ ಇತಿಹಾಸವನ್ನ ನೀವು ತುಂಬಾ ಅದ್ಭುತವಾಗಿ ಹೇಳಿದ್ದಿರಿ ಇನ್ನು ಎಷ್ಟೋ ಮರೆಮಾಚಿದ ಇತಿಹಾಸ ನಿಮ್ಮಿಂದ ಕೇಳಲು ಇಚ್ಛೆ ವ್ಯಕ್ತ ಪಡಿಸುತ್ತೇವೆ
@suryanarayansaraf1244
@suryanarayansaraf1244 Жыл бұрын
ಒಳ್ಳೆ ಸ್ಫೂರ್ ತಿದಾಯಕ ವಿಚಾರ ಮತ್ತು ಇಂತಹ ಮಹಾನ್ ಚೇತನದ ಪರಿಚಯ ಮಾಡಿದ್ದಕ್ಕೆ ವಂದನೆಗಳು.
@halleshhallappa3277
@halleshhallappa3277 Жыл бұрын
H. J. M. 👌🕉🚩🙏💐
@marutimalatawadi7437
@marutimalatawadi7437 Жыл бұрын
ಸರ್ ಕರ್ನಾಟಕದಲ್ಲಿ ಕಾವೇರಿ ಜೀವನದಿ,ಅದೇ ಸ್ಥಾನ ಕೃಷ್ಣಾ ನಡಿಗೆ ಯಾಕಿಲ್ಲ ಇದು ಉತ್ತರಾ ಕರ್ನಾಟಕಕ್ಕೆ ಅನ್ಯಾಯ ಅಲ್ವಾ ಸರ್ ಇದರ ಬಗ್ಗೆ ವಿಡಿಯೋ ಮಾಡಿ ಸರ್❤❤
@maheshbalpati1610
@maheshbalpati1610 Жыл бұрын
Thank you sir
@swathimahe7120
@swathimahe7120 Жыл бұрын
Live from Vijaynagar ❤❤❤
@Gangadhar972
@Gangadhar972 Жыл бұрын
ಜೈ ಹಿಂದ್
@RaviSurya-m8z
@RaviSurya-m8z Жыл бұрын
ಶುಭ ಸಂಜೆ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ
@hariyappas6077
@hariyappas6077 Жыл бұрын
ಜೈ ಚಂಪಕರಾಮನ್ ಪಿಳ್ಳೈ
@santhoshreddy2940
@santhoshreddy2940 Жыл бұрын
ಜೈ ಹಿಂದ್ 🎉
@ramakrishnashastri7011
@ramakrishnashastri7011 Жыл бұрын
ಅದ್ಭುತ ವ್ಯಕ್ತಿಗಳು.....
@vijaykumarpatil5004
@vijaykumarpatil5004 Жыл бұрын
ಜೈ ಹಿಂದ್ ❤
@chandramathiub4501
@chandramathiub4501 Жыл бұрын
ನಮಗೆ ತಿಳಿದಿರದ ಸೢತಂತರ್ ಸೇನಾನಿ ಗಳ ವಿಷಯಗಳನ್ನು ತುಂಬಾ ಚೆಂದವಾಗಿ ವಿವರಿಸಿದ್ದೀರಿ ಹೀಗೆಯೇ ಮುಂದುವರಿಸಿ ಜೈ ಹಿಂದ್ ಧನ್ಯವಾದಗಳು
@ramakrisinahs9003
@ramakrisinahs9003 Жыл бұрын
🙏🙏🙏🙏🙏🙏
@veeramadakari9926
@veeramadakari9926 Жыл бұрын
ಇವತ್ತು ನಾನು ಒಂದು ಹೊಸ ವಿಷಯ ತಿಲ್ಕೋಕೊಂಡೆ ❤🙏 ಧನ್ಯವಾದಗಳು ಸರ್
@beereshsiddgond5516
@beereshsiddgond5516 Жыл бұрын
🙏🙏
@basavarajbassu9404
@basavarajbassu9404 Жыл бұрын
ಅದ್ಬುತ ಮಾಹಿತಿ ಗುರುಗಳೇ... 🎉❤
@sachinhulamani9611
@sachinhulamani9611 Жыл бұрын
ಜೈ ಹಿಂದ 🙏
@Gangadhar972
@Gangadhar972 Жыл бұрын
ಇನಷ್ಟು ಕ್ರಾಂತಿಕಾರಿಗಳ ಬಗ್ಗೆ ಹೆಚ್ಚು ಹೆಚ್ಚು ವಿಡಿಯೋ ಬರಲಿ ಸರ್
@VikasKumar-lo5dp
@VikasKumar-lo5dp Жыл бұрын
❤❤❤❤❤❤
@ನಾನೂಗೂಧಾರಿ
@ನಾನೂಗೂಧಾರಿ Жыл бұрын
ಅದ್ಭುತ ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು
@forabetterlife4287
@forabetterlife4287 Жыл бұрын
ಜೈ ಹಿಂದ್ 🇮🇳🇮🇳🇮🇳
@CHRayappagowda-of7qi
@CHRayappagowda-of7qi Жыл бұрын
Media master Raghavendra sir thank you for your greate news Champaka Raman pille was great indipendent leader of Bhavya Bharatha Jay hind
@harshab6639
@harshab6639 Жыл бұрын
This video is highly satisfieing. I need such kind of contents. Jai Hind.🇮🇳🙏
@pruthvi6116
@pruthvi6116 Жыл бұрын
We can say ur channel is unique because ur contents r exploring pre independence history. U r deserved for PhD in the pre-independence history of India. I salute u sir.
@gopalkrishnan2866
@gopalkrishnan2866 Жыл бұрын
I salute you from the bottom of my heart 🙏 Great information Sir Jai hind
@raghavendrapoojary4252
@raghavendrapoojary4252 Жыл бұрын
ಎಸ್ ಬೋಸ್ 🙏🙏🙏
@shivukhyadad8093
@shivukhyadad8093 Жыл бұрын
ಜೈ ಹಿಂದ್....ಜೈ ಚಂಪಕರಾಮನ್ ಪಿಲೈ
@binodtharu860
@binodtharu860 Жыл бұрын
Jai hind 🇮🇳
@somappalamani1201
@somappalamani1201 Жыл бұрын
Thank you sir jai hind jai modiji
@madeepag
@madeepag Жыл бұрын
Jai Hind Jai Karnataka 🇮🇳🇮🇳
@RKAINVITHA
@RKAINVITHA Жыл бұрын
@shanmukhm9190
@shanmukhm9190 Жыл бұрын
ಜೈ ಹಿಂದ
@kumarsammu4549
@kumarsammu4549 Жыл бұрын
Jai shree Ram 🙏🚩🚩
@dr.govindappagips6877
@dr.govindappagips6877 Жыл бұрын
EXCELLENT INFORMATION TO PUBLIC
@manjumist7331
@manjumist7331 Жыл бұрын
Waiting
@Mahesh-hc9uj
@Mahesh-hc9uj Жыл бұрын
Waiting sir
@anilvenkatesh5920
@anilvenkatesh5920 Жыл бұрын
🙏👌👍 ಸೂಪರ್ 🌹
@nagavvabagawad2838
@nagavvabagawad2838 Жыл бұрын
ಧನ್ಯವಾದಗಳು....
@krishnamurthyks2642
@krishnamurthyks2642 Жыл бұрын
Thank you sir for unknown past independence history
@karthikshettyable
@karthikshettyable Жыл бұрын
You are giving valuable information to us. Thank you
@manjuagadi4476
@manjuagadi4476 Жыл бұрын
Namaste sir
@krishnajetta3755
@krishnajetta3755 Жыл бұрын
ಇದು ವರ್ಣನೆಗೆ ಮೀರಿದ ಎಪಿಸೋಡ್ 🙏🙏🙏
@shivakumarkalashetty7621
@shivakumarkalashetty7621 Жыл бұрын
Netaji Subhash Chandra Bose bagge hechhu videos madi avaru tumba dodda vyakti 🙏🇮🇳
@manageraimindians192
@manageraimindians192 Жыл бұрын
Great Information Sir🎉
@asvoyage87
@asvoyage87 Жыл бұрын
JAI HIND ❤
@chethuchethu4019
@chethuchethu4019 Жыл бұрын
tumba tnq namge gottillada visya tiliskottirodikke
@nagabhushanshweta7302
@nagabhushanshweta7302 Жыл бұрын
Good information through your narration namaste
@mallappam691
@mallappam691 Жыл бұрын
Jai hind bholo bharata matako jai .....!!!!
@HemanthKumar-uc2tz
@HemanthKumar-uc2tz Жыл бұрын
🙏🙏🙏🌹🌹🌹🙏🙏🙏
@shivaswamykr7802
@shivaswamykr7802 Жыл бұрын
Very rare information. Thanks sir.
@vinayakrevannavar4444
@vinayakrevannavar4444 Жыл бұрын
Jai Hind Jai Bharat
@satyanarayanaupadhya6175
@satyanarayanaupadhya6175 Жыл бұрын
Good information thanks
@shivakumarn4928
@shivakumarn4928 Жыл бұрын
Jai hind 💪🇮🇳
Cat mode and a glass of water #family #humor #fun
00:22
Kotiki_Z
Рет қаралды 42 МЛН