ಅಭಿಜಿತ್ ರವರ ವಿಡಿಯೋ ತುಂಬಾ ಪ್ರಯೋಜನಕಾರಿ . ಸುರೇಶ್ ಬಲ್ನಾಡ್ ತೋಟ ನೋಡುವುದೇ ಕಣ್ಣಿಗೆ ಒಂದು ಹಬ್ಬ ❤.
@NarasimhaNarasimha-l7wКүн бұрын
ಅಭಿನೀತ್ ಸರ್ ನನ್ನ ಹೆಸರು ನರಸಿಂಹಮೂರ್ತಿ ಅಂತ ದಾವಣಗೆರೆ ಜಿಲ್ಲೆ ನಮ್ಮದು ಬಯಲು ಸೀಮೆ ಅಡಿಕೆ ಬೆಳೆ ಇದೆ ನಿಮ್ಮ ವಿಡಿಯೋಗಳನ್ನ ನೋಡಿ ಕಾಲುಮೆಣಸು ಬೆಳೆಯುವ ಉತ್ಸಾಹ ಬಂದಿದೆ ನೀವು ತೋರಿಸಿದ ಸುರೇಶ್ ಬಲ್ನಾಡು ಸರ್ ಮತ್ತು ಅಜಿತ್ ಪ್ರಸಾದ್ ಸರ್ ಮೆಣಸಿನ ಬಳ್ಳಿ ತೋಟಗಳು ನಮ್ಮಂಥ ಹೊಸ ಯುವ ಕೃಷಿಕರಿಗೆ ಮಾದರಿಯಾಗಿದೆ ಅಂದಹಾಗೆ ನಿಮ್ಮನ್ನ ಭೇಟಿ ಮಾಡಬೇಕು ಪುತೂರ್ಗೆ ಬಂದರೆ ಸಿಗುವಿರಾ
@abhineethkatКүн бұрын
ಖಂಡಿತ...🙏🏻 ನೀವು ಪುತ್ತೂರಿಗೆ ಬಂದಾಗ ತಿಳಿಸಿ... 🙏🏻
@BasavarajMohareКүн бұрын
Hi sir super
@siddayogeesha24052 күн бұрын
Hi avaru balasuttiruva spray pump pressure estu and spray gun yavadu price estu tilisi