ಉತ್ತಮ ಮಾಹಿತಿ ಸಂಗ್ರಹಹಿಸಿ ನೀಡಿರುವ ಅಭಿಷೇಕ್ ಗೆ ಅಭಿನಂದನೆಗಳು
@prabhandaambuthirtha203024 күн бұрын
ಶುಭಾಶಯಗಳು ಅಭಿಜಿತ್.. ತುಂಬಾ ಚೆನ್ನಾಗಿ ಸಂದರ್ಶನ ಮಾಡಿದ್ದೀರ.. -ಪ್ರಬಂಧ ಅಂಬುತೀರ್ಥ
@abhineethkat24 күн бұрын
ಧನ್ಯವಾದಗಳು sir.... 🥰🙏🏻
@venkatramanabhat541822 күн бұрын
ಬಹಳ ಉತ್ತಮ ಮಾಹಿತಿ ಸಾಂದರ್ಬಿಕ ಮಾಹಿತಿ ಇದರೊಂದಿಗೆ ಎಷ್ಟು ಕೊಡಬೇಕು ಎಂದು ತಿಳಿಸಿದರೆ ಒಳ್ಳೆಯದಿತ್ತು. ಇನ್ನಷ್ಟು ಇಂಥ ಹ ಮಾಹಿತಿ ನಿರೀಕ್ಷಿಸುತ್ತೇವೆ ಒಳ್ಳೆಯ ಮಾಹಿತಿ ಸಿಗಲು ಕಾರಣರಾವ ನಿಮಗೆ ಧನ್ಯವಾದಗಳು
@bhaskargowda938123 күн бұрын
ಒಂದು ಒಳ್ಳೆಯ ಅಭಿಪ್ರಾಯ 👍
@vinodshanthigodu957320 күн бұрын
ಕೆಲವು ತಿಂಗಳುಗಳಿಂದ ನಿಮ್ಮ ವಿಡಿಯೋಗಳನ್ನು ನೋಡಲು ಶುರುಮಾಡಿದೆ... ಸರಳವಾಗಿ ಮಾಹಿತಿ ಕೊಡುವ ನಿಮ್ಮ ಶೈಲಿ ತುಂಬಾ ಇಷ್ಟವಾಗುತ್ತಿದೆ ಸಹೋದರ. ನಿಮ್ಮ ವಾಹಿನಿಯಿಂದ ಆಧುನಿಕ ಕೃಷಿಯ ಬಗ್ಗೆ ಸರಿಯಾದ ಮಾಹಿತಿಯು ಸಿಗುತ್ತಿದೆ ಜೊತೆಗೆ ನಿಮ್ಮಿಂದಾಗಿ ನಮಗೆ ಕೃಷಿಯ ಕಡೆ ಒಲವು ಹೆಚ್ಚಾಗಿದೆ...
@abhineethkat19 күн бұрын
ಧನ್ಯವಾದಗಳು.... 🥰🙏🏻🙏🏻🙏🏻 ನಿಮ್ಮಂತವರ ಆಶೀರ್ವಾದದಿಂದ ಇನ್ನಷ್ಟು ಮಾಹಿತಿಯುಳ್ಳ ವಿಡಿಯೋಗಳನ್ನು ಮಾಡಲು ಪ್ರೇರಣೆ ಸಿಗುತ್ತದೆ.. 🙏🏻
@PrabhakaraM-l5y19 күн бұрын
Good information thank you
@Ramesh_Jigali24 күн бұрын
Useful information Good coverage Abhineeth..keep going 🙏
@abhineethkat24 күн бұрын
Thank you so much 🙏
@manjunathm922320 күн бұрын
ಒಳ್ಳೆ ಸಲಹೆ
@shreegamingkannada352915 күн бұрын
Anna Uppinangady asupasinalli maragalu saitha ide idara bagge info kodi 🙏
@joyfull24425 күн бұрын
Good information
@abhineethkat24 күн бұрын
Thank you.. 🥰🙏🏻
@shreegamingkannada352915 күн бұрын
🙏🙏
@live2joy24 күн бұрын
Can you share information about the person you are interviewing. He seems knowledgeable to approach agriculture in a scientific way. Thanks!
@lakshmananaik890511 күн бұрын
ಸರ್, ಒಳ್ಳೆಯ ಮಾಹಿತಿ. ತಮ್ಮ ಮೊಬೈಲ್ ನಂಬರ್ ಹೇಳಿ ಸರ್.
@sureshchandrakv14624 күн бұрын
Really need of the hour
@abhineethkat24 күн бұрын
Thank you... 🥰🙏🏻
@kvsb920823 күн бұрын
Megnishiyam 1 marakke estu kodabahudu tilisi
@ChethantsGowda21 күн бұрын
Organic best sir .
@abhineethkat21 күн бұрын
Yes, organic methods are highly recommended for healthy and sustainable agriculture.
@ashurao558422 күн бұрын
Hmmm
@rajatahegde56424 күн бұрын
👌👌
@abhineethkat24 күн бұрын
🥰🙏🏻 Thank you...
@ravidesigners4831Күн бұрын
ಹಳದಿ ರೋಗಕ್ಕೆ ಏನು ಮಾಡಬೇಕು
@ChethantsGowda21 күн бұрын
Camical spare kadme madhi nim site gu madidira . interview goskara raithara jevna alla madbedii .. nivu nim arecanut ge organic try madi hella wether gu set aguthe bt nim potassium n maggsiam organic nallu siguthe ok