ಒಳ್ಳೆಯವರಿಗೆ ಇಲ್ಲಿ ಕಾಲ ಇಲ್ಲ, ಈಶ್ವರ್ ಅಣ್ಣ. ನಿಮಗೆ ಹಾಗೂ ನಿಮ್ಮ ಸಹಚರರಿಗೆ ದೇವರು ಸದಾ ಕಾಲ ಆಶೀರ್ವದಿಸಲಿ.
@RajeshMG19913 ай бұрын
ಇಷ್ಟು ದಿನ ಆದ್ರೂ ಒಂದು ಕಬ್ಬಿಣದ ತುಂಡು ತರಲು ಯೋಗ್ಯತೆ ಇಲ್ಲ ಇಂತಹ ಜನಗಳು ನಿಮ್ಮ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ನಿಮ್ಮ ಕೆಲಸ ಮುಂದುವರೆಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ❤
@MaryMary-lf2om3 ай бұрын
ಅಣ್ಣ ನಿಮಗೆ ಸದಾ ದೇವರು ಕಾಪಾಡಲಿ. ನಿಮ್ಮ ಕೆಲಸಕ್ಕೆ ಸದಾ ಅಸನ್ಮುಖಿ ಯಾಗಿರುತ್ತೀರಿ 🙏🏻
@ManojKumar-i8n7x3 ай бұрын
ನಿಮ್ಮ ಈ ಸೇವೆಗೆ ದೇವರು ಒಳ್ಳೆಯ ಪ್ರತಿಫಲ ನೀಡಿ ಆಶೀರ್ವದಿಸಲಿ...
@nilakantaraohv37113 ай бұрын
ಈಶ್ವರ ಮಲ್ಪೆ ಅವರೇ ನಿಮಗೆ ದೇವರ ಕೃಪೆ ಸದಾ ನಿಮ್ಮ ಮೇಲಿರುತ್ತದೆ 🙏🏽🙏🏽🙏🏽
@venkeychiru22592 ай бұрын
ನಿಮ್ಮ ನಿಸ್ವಾರ್ಥ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಅಣ್ಣಾ...❤
@dattatrayahedge4293 ай бұрын
ತಮಗೆ ಅವಕಾಶ ಕೊಡದೆ ಇರುವುದು ಸಂಶಯ ಮೂಡಿಸುವಂತಿದೆ... ರಹಸ್ಯ ವೆನೋ ಇರಬಹುದು ಅನಿಸುತ್ತದೆ. ಏನೇ ಇರಲಿ ಸಮಯ ಬಂದಾಗ ತಿಳಿಯುತ್ತದೆ. ದೇವರ ಕ್ರಪೆ ಸದಾ ನಿಮ್ಮ ಜೊತೆಗಿರಲಿ❤
@sumanabhandaryy84903 ай бұрын
ದೇವರು ಒಳ್ಳೇದು ಮಾಡಲಿ ನಿಮಗೆ ❤
@dishahoskeri88703 ай бұрын
ಈಶ್ವರ ಅವರೆ All The Best
@ManjuHindu-e1w3 ай бұрын
ನಿಮ್ಮ ಈ ಕಾರ್ಯಕ್ಕೆ ನನ್ನ ಸತಕೋಟಿ ನಮನ 🙏 ಕಳ್ಳ ಬಾಕರು ಇದ್ದ ಮೇಲೆ ನಿಯತ್ತಿಗೆ ಎಲ್ಲಿ ಬೆಲೆ ಇದೆ ಅಣ್ಣ
@vijayahadimane87473 ай бұрын
ಸೂಪರ್ ಅಣ್ಣ ನೀವು ನಿಮ್ಮ ಕೆಲಸ ಮಾಡಿ ನಿಮಗೆ ದೇವರು ಒಳ್ಳೇದು ಮಾಡುತ್ತೆ ಅಣ್ಣ
@ChandrashekharaN-b8v3 ай бұрын
ನಿಮ್ಮ ಈ ಕರ್ತವ್ಯದ ಶ್ರಮಕ್ಕೆ ದೇವರ ಪುಣ್ಯ ಆಶೀರ್ವಾದ ಸದಾ ಇದ್ದೇ ಇರುತ್ತದೆ.
ಯಲ್ಲ ಬೋಳಿ ಮಕ್ಕಳು ನೀವು ಮಾಡಿದ ಮೇಲೆ ಬರುತ್ತೆರೇ ನೀವು ನಿಮ್ಮ ಕೆಲಸ ನೀವು ಮಾಡಿ ಸರ್
@sunilgowda13803 ай бұрын
ದೇವರು ನಿಮಗೆ ಒಳ್ಳೇದು ಮಾಡಲಿ 🙏🙏🙏
@santoshnayak90683 ай бұрын
ಪುಕ್ಕಟೆ ಮಾಡಿದರೆ ಕಿಮ್ಮತ್ತು ಇಲ್ಲಾ ಅಣ್ಣ ನೀವು ನಿಮ್ಮ ಕೆಲಸ ಮಾಡಿ ದೇವರ ಆಶೀರ್ವಾದ ಯಾವಾಗಲೂ ಇದೆ...
@santoshnayak90683 ай бұрын
ಅದರಲ್ಲೂ ರಾಜಕೀಯ ಬಂತಾ? ಅಯ್ಯೋ ದೇವರೆ 🙏🙏🙏🙏
@felixfernandes69703 ай бұрын
May God Bless you Brother.. Dear Ankola People ask Govt to allow Ishwar brother to work freely and support him because He is there from the beginning so have faith in him and support him .
@SreelathaS-lz4lf3 ай бұрын
Respect for U. You are great❤❤❤❤❤❤❤❤❤❤❤❤❤From Keralam
@hanumanthakhanumanthgaded28073 ай бұрын
ನಿಮ್ಮ ಮಗಳು ಮತ್ತು ಮಗನಿಗೆ ಒಳ್ಳೆಯದಾಗಲಿ ಅಣ್ಣ ❤
@MohammadSarfuddin-m6e3 ай бұрын
Full support bro 💪 ❤
@ABDULRAHMAN-dk6og3 ай бұрын
ಧೃತಿಗೆಡದೆ ಆತ್ಮವಿಶ್ವಾಸ ದಿಂದ ಮುಂದುವರಿಯಿರಿ ಜನರ ಆಶಿರ್ವಾದ ಮತ್ತು ದೇವರ ದಯೆ ಎಂದೂ ನಿಮಗಿರುತ್ತದೆ. ದೇವರು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ.
@suhanshaikh55763 ай бұрын
ಈಶ್ವರ್ ಮಲ್ಪೆ ತಂಡಕ್ಕೆ ಇವತ್ತು ಉತ್ತರ ಕನ್ನಡ ಜಿಲ್ಲೆಯ ಜನರ ಆಶೀರ್ವಾದ ಹಾಗೂ ಸಹಕಾರ ಅಗತ್ಯ ವಿದ್ದು ಸಂಘ ಸಂಸ್ಥೆ ಯವರು ಹಾಗೂ ಶಾಸಕರು ಉಸ್ತುವಾರಿ ಸಚಿವರು ಎಂಪಿ ಯಾವರು ಎಲ್ಲ ರೀತಿಯಲ್ಲೂ ಸಹಕಾರ ಮಾಡಬೇಕಾಗಿ ವಿನಂತಿ ಇದೆ.. ಪಾಪದ ಈಶ್ವರ್ ಮಲ್ಪೆ ಅವರು ಯಾವುದೆ ಅಪೇಕ್ಷೆ ಇಲ್ಲದೆ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಸತ್ತವರ ಕುಟುಂಬಕ್ಕೆ. ಅವರ ಕಳೆ ಬರಹ ಸಿಗಲಿ ಅನ್ನೂ ಮಹದಾಸೆ ಯಿಂದ ತನ್ನನ್ನು ತಾನು ರಿಸ್ಕಿ ಈ ಒಂದು ಪ್ರಯತ್ನ ಉತ್ತರ ಕನ್ನಡ ಜಿಲ್ಲೆ ಅಷ್ಟೆ ಅಲ್ಲ ನಾಡಿನ ಸಮಸ್ತ ಜನ ಇವರಿಗೇ ತಲೆ ಬಾಗಿ ನಮಸ್ಕರಿಸಿಸುತ್ತ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಶಾಸಕರೂ ಎಂಪಿ ಎಲ್ಲರೂ ಸೇರಿ ಸರ್ಕಾರಕ್ಕೆ ಒತ್ತಾಯ ಮಾಡುವದರ ಮೂಲಕ ಅವರಿಗೇ ಒಂದು ಮೊತ್ತದ ಸಹಕಾರ ನೀಡಿ ಜಿಲ್ಲಾಡಳಿತದ ವತಿಯಿಂದ ಪ್ರಶಸ್ತಿಯನ್ನು ನೀಡಬೇಕಾಗಿ ವಿನಂತಿ.
@anwarrazak39723 ай бұрын
God Is Great . Thanks To God . Carry On Ishwar Malpe And His Team . Success Always Yours By The Grace Of God .He Is Always With You
@Pshetty03183 ай бұрын
ಅಣ್ಣಾ ಜಯವಾಗಲಿ ನಿಮಗೆ 👍🙏
@tharanathasural7563 ай бұрын
ದೇವರು ನಿಮಗೆ ಒಳ್ಳೆಯದು ಮಾಡಲಿ
@ManjuValikara3 ай бұрын
Eshwar. Anna.. Your. Great
@narayanagosada87573 ай бұрын
People should know that Ishwar Malpe is coming there by leaving his child, which is not well since birth - Malpeji is not telling anyone about his childs problem and he is working for people by leaving his own problems inside his heart, He is taking risk for his life - Great man. Award to be given to him -
@Yogesh.MYogesh.M-jx5jb3 ай бұрын
Olledagali sir nimge keep going ❤my God bless you sir
@Nandi_94713 ай бұрын
Respect eshwaranna ❤
@SurendraNaik-in7rz3 ай бұрын
Full support bro♥️🙏God bless you
@rathnammarathnamma42563 ай бұрын
Tumba thank you anna
@augustineka58123 ай бұрын
Thank you very much Ishwar Malpe. May Almighty God bless you and your team. It's really a sad story that district administration doesn't support this great humanitarian 😢
@ganeshbedrala53163 ай бұрын
ಈಶ್ವರ್ ಅಣ್ಣ 🙏🏻
@roopaalwaris56463 ай бұрын
Nimmanna devaru yavaglu kapadutthare 🙏 God bless you sir Good luck sir nimma yella kesakke jayavagali💐🔥🙏
@Naveen_rai_93 ай бұрын
great effort anna ❤
@ShettyKiran-sh4sz3 ай бұрын
Full support for eshwar bro from Mumbai
@ydbabu9913 ай бұрын
God bless you sir 🙏 🙌 ❤️ ♥️ 🎉❤Super 👌 👍 Super
@jeevanraj95313 ай бұрын
Devaranta manushya 😢🙏🏻Eshwar Anna❤🙏🏻
@HariprasadKanjipili3 ай бұрын
ಈಶ್ವರ್ ಮಲ್ಪೆ ಸೂಪರ್
@rameshminu42453 ай бұрын
🙏🙏 OM NAMO BHAGAVATHE VASUDEVAYA🌹🌹. OLLEDAGALI ISHWARANNA & TEAMS &. FAMILY
@preethamm19843 ай бұрын
May God bless u ur whole team..sir...
@umasomashekhar33103 ай бұрын
Respect for you, god bless you
@MahalingeGowda-n3m3 ай бұрын
All The best Anna
@southtonorth-original3 ай бұрын
ಆ ಸ್ವಾಮೀಜಿ ಹೇಳಿದ್ದು ನಿಜ ಅನ್ಸುತ್ತೆ.... 17 ಜನ ಅಲ್ಲಿ ಸತ್ತಿದ್ದಾರೆ ಅಂತ ಹೇಳಿದ್ದಾರೆ...
@nadeemshanshan2533 ай бұрын
Give respect to eshwaranna team
@zed_professor__44453 ай бұрын
Respect for you from kerala ❤❤
@AnjuAnjutty-u8v2 ай бұрын
Love from kerala
@Dream_changer58903 ай бұрын
Eshwar sir ❤️ from kerala.dont go sir ❤️
@vasudevadiga59133 ай бұрын
Nev super sir ❤ Nev hogi sir nemmurige
@anoopma44163 ай бұрын
Full support sir♥️
@lathap23 ай бұрын
Success eshwar sir nimagey😊👍👍👍
@Kabeer-tt1iq3 ай бұрын
ഈശ്വർ മാൽപെ സഹോദരന് എല്ലാ വിധ പ്രാർത്ഥനകളും ഉണ്ടാവും god bless U
@hanumanthakhanumanthgaded28073 ай бұрын
Govt should support him❤
@ksshetty82513 ай бұрын
Take care of you Sir 🙏World is large enough🙏
@shashankshark14843 ай бұрын
Anna namma jille badatanda jille Anna ❤❤😢😢
@deekshithdeechup54933 ай бұрын
Eshwar Anna erg yankulu support ula e bele erna kait success apundu 🙏
@sriraghavendravlogssirsi3 ай бұрын
ನಿಮ್ಮ ಕೆಲಸ ದೇವರ ಕೆಲಸ. ಸರಕಾರ ಕ್ಕೇ. ಕಣ್ಣಿಲ್ಲ
@anukshaya3 ай бұрын
Respect Eshwaranna
@fibintj1013 ай бұрын
Full support for eshwar , from Dubai
@sharanshetty84493 ай бұрын
God bless you sir ❤
@SYLLU16183 ай бұрын
ಹೊಳೆ ದಾಟಿದ ಮೇಲೆ ಅಂಬಿಗನ ****.. ಇಷ್ಟೇ ದುನಿಯಾ.. 😢😢 all the best Eshwar_malpe
@joshyjoseph33893 ай бұрын
Thanks bro
@sharanayyaswamybilgundimat30683 ай бұрын
Valage hodag yala ennare togondu bartare eswar anna god bless you
@ArpithaArpitha-xv4bq3 ай бұрын
Nim kelsa NIV Maadi yaavan support nimge beda nim jothe naaviddivi god bless you anna
@VIJAYM-e2o3 ай бұрын
ನಿಮ್ಮ ಒಳ್ಳೆತನ ಕೆಲಸಕ್ಕೆ ದೇವರು ಇದ್ದಾನೆ ಬಿಡಿ ಸಾರ್
@rathnaputtur42873 ай бұрын
God bless you Anna❤❤
@subraya.kacharaya96893 ай бұрын
Jai.jai.iswarmlpe
@shashankshark14843 ай бұрын
A malla anntoriga mettnalla hodiri avriga Anna love for ankola❤
@manjunathgunaga85743 ай бұрын
Eshwar Anna great 👍👍
@Sowmya-y6m3 ай бұрын
Nimge olledagli eshwaranna🙏🙏🙏
@raghavendrashettigar8183 ай бұрын
Resqwer ge sarakara sahakara kodabeku. We all. Support for Eshwar malpe sir 🙏🙏🙏🙏🙏🙏🙏🙏🙏🙏
@Venkatesh-ch9sb3 ай бұрын
Namaste 🙏 sir
@anandpoojari14583 ай бұрын
Respect and support eshwaranna
@BogendraBogendra3 ай бұрын
God bless you Eshwar Anna 😊
@ajmal786323 ай бұрын
God bless you boss ❤❤❤❤❤
@rathanbnrathan87633 ай бұрын
Nivu safe agi nim urge return hogi brother. Yake free agi madtiraa😢
@omkarbandekar32973 ай бұрын
All the best god bless you Ishwar sir
@ShakeelAhmed-yp1yi3 ай бұрын
Eshwar anna your Great
@mamtabangera5023 ай бұрын
Avareg olleya kelasa maduvavaru beda Anna egina kala hageye er bejar malpochhi Anna dever ullere erenaottug❤
@dshamith3 ай бұрын
Dear Eshwar Anna and team, your selfless service will never go unnoticed. Your tireless efforts to retrieve the bodies without expecting a single penny deserve the highest recognition. It’s disheartening to see someone attempting to claim credit for your hard work, and such reckless behavior should be condemned. The local community must stand strong with you, and the government must prevent such disruptions. There’s a clear difference between someone working out of pure dedication and a team being paid. Did anyone notice the immense risks Eshwar Anna took in the early days? Where were the paid divers then? Please stop profiting from someone’s tragic loss.