Рет қаралды 21,784
ಅಳುವುದ್ಯಾತಕೋ ರಂಗ ಹಾಡುವುದು ಹೇಗೆ l Auvudyatako ranga song lyrics in kannada
ನಮ್ಮ New Channel ಹೊಸ ಚಾನಲ್: • Devi Bandale Official ...
ನಮ್ಮನ್ನು ಸಂಪರ್ಕಿಸಲು -
For sponsorship & Live Concert enquiries(Programme), Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :
Soumya Manjunath (Soumya Pattar )
Instagram - / soumya.pattar17
New KZbin Channel ( Only Songs) : / @manjunath_hosaval
ಈ ವಿಡಿಯೋದಲ್ಲಿ ಅಳುವುದ್ಯಾತಕೊ ರಂಗಯ್ಯ ಹಾಡು ಹಾಡುವುದು ಹೇಗೆ ಎಂದು ತಿಳಿಸಿಕೊಡಲಾಗಿದೆ. ನೀವು ತುಂಬಾ ಸುಲಭವಾಗಿ ಈ ಕೃಷ್ಣನ ಹಾಡು ಹಾಡಬಹುದು. ಕೃಷ್ಣ ಜನ್ಮಾಷ್ಟಮಿಯ ದಿನ ಈ ಹಾಡು ನೀವು ಹಾಡಬಹುದು 🙏 ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
ರಚನೆ : ಶ್ರೀ ಪುರಂದರ ದಾಸರು
ಅಳುವದ್ಯಾತಕೊ ರಂಗಯ್ಯ ಅತ್ತರಂಜಿಪ ಗುಮ್ಮ
ಹುಟ್ಟಿದೇಳು ದಿವಸದಲಿ ದುಷ್ಟ ಪೂತನಿಯ ಕೊಂದೆ
ಮುಟ್ಟಿ ವಿಷದ ಮೊಲೆಯುಂಡ ಕಾರಣ
ದೃಷ್ಟಿ ತಾಕಿತೆ ರಂಗಯ್ಯ||P||
ಬಾಲಕತನದಿ ಗೋಪಾಲಕರೊಡಗೂಡಿ
ಕಾಳಿಂಗ ಮಾಡುವನು ಕಲಕಿದ ಕಾರಣ
ಕಾಲು ಉಳುಕಿತೆ ರಂಗಯ್ಯ||1||
ತುರುವ ಕಾಯಲು ಪೋಗೆ ಭರದಿಂದ್ರ ಮಳೆಗರೆಯೆ
ಬೆರಳಲಿ ಬೆಟ್ಟವನೆತ್ತಿದ ಕಾರಣ
ಬೆರಳು ಉಳುಕಿತೆ ರಂಗಯ್ಯ||2||
ವಾಸುದೇವ ಸುತನಾಗಿ ಅಸುರರೆಲ್ಲರ ಮಡುಹಿ
ಹೆಸರಿನ ಮಲ್ಲರ ಮಡುಹಿದ ಕಾರಣ
ಕಿಸಿರು ತಾಕಿತೆ ನಿನಗೆ ರಂಗಯ್ಯ||3||
ಶರಣು ವೇಲಾಪುರದ ಚೆಲುವ ಚೆನ್ನಿಗರಾಯ
ಪರಿಪರಿ ವಿಧದಿಂದ ಶರಣರ ಪೊರೆಯುವ
ವರದ ಪುರಂದರವಿಠಲ ||4||
Lyrics in english
aluvudyatakO rangayya atta ranjipa gumma
Composer: Shri Purandara dasaru
aluvudyatakO ranga atta ranjipa gumma
huttidELu divasadali dushta pootaniya kondE
muttti vishada mOlEyunDa kArana
drushti tAkitE rangayya llPll
baalakatanadi gopalakaroDagoodi
kAlinga maduvanu kalakida kArana
KAlu ulukitE rangayya ll1ll
turuva kAyalu pOge bharadindra malegareye
beralali bettava ettida kArana
beralu ulukite rangayya ll2ll
vasudEva sutanaagi asuramallara kondu
kasuvina kamsana konda kaarana
kisaru kaaDite ninagE rangayya ll3ll
Sharanu vElapurada cheluva Chennigaraya
Paripari vidhadinda sharanara poreyuva
varadapurandara viThalA ll4ll
#aluvudyatakorangayyasong
#Howtosingaluvudyatakorangayya
#Sangeethamane
#aluvudyatakorangalyrics
#krishnajanmasthamisong
#kannadalordkrishnasongs
#krishahaadu
#Fulllyirics
Your Queries :
aluvudyatako ranga lyrics
aluvudyatako ranga lyrics in kannada
aluvudyatako rangayya song
aluvudyatako ranga song lyrics in kannada
aluvudyatako rangayya song
krishna janmashtami song
krishna janmashtami song in Kannada
krishna janmashtami
Lord Krishna song in Kannada
Kannada Krishna Bhavan
kannada krishna songs
kannada Lord krishna songs
How to sing aluvudyatako rangayya song
ಕೃಷ್ಣ ಜನ್ಮಾಷ್ಟಮಿ ಹಾಡು
ಕೃಷ್ಣನ ಹಾಡು
ಅಳುವುದ್ಯಾತಕೋ ರಂಗಯ್ಯ