ಸ್ತ್ರೀ ಎಂದರೆ ಅಷ್ಟೇ ಸಾಕೇ ಎಂದು ಹಾಡು ಹಾಡಿದ ಗೃಹ ಬಂಧಿಯಾಗಿರೋ ಅರ್ಚನಾ ಉಡುಪ | Archana Udupa Kannada Singer

  Рет қаралды 657,140

Samskara Sourabha

Samskara Sourabha

Күн бұрын

#SamskaraSourabha#Archanaudupa,#lyricskannada,

Пікірлер: 836
@nagarathnanagarathna1050
@nagarathnanagarathna1050 Жыл бұрын
ಅರ್ಚನಾ ಮೇಡಂ ನಿಮ್ಮ ಸುಮಧುರ ಕಂಠದಲ್ಲಿ ಸ್ತ್ರೀಗಾಗಿ ಬಂದಿರುವ ಈ ಹಾಡು ಅದ್ಭುತವಾಗಿ ಮೂಡಿ‌ಬಂದಿದೆ. Hats of to ur song
@rakshithasn5620
@rakshithasn5620 6 ай бұрын
👌🏿
@mohindarmn9966
@mohindarmn9966 2 жыл бұрын
ಗಾಯಕರಿಗೆ ಆಭರಣ ಅವರ ಧ್ವನಿ ಮಾತ್ರ 💐💐💐
@shanthalambhat5789
@shanthalambhat5789 3 ай бұрын
Such a beautiful presentation ❤
@suvarnasmurthy7641
@suvarnasmurthy7641 4 жыл бұрын
ಅರ್ಚನಾ... ತುಂಬಾ ಚೆನ್ನಾಗಿ ಹಾಡಿರುವಿ.ತಾಯಿ ಸರಸ್ವತಿ ದೇವಿ,ನಿನ್ನನಾಲಿಗೆಯಲೀಸದಾ.... ನಾಟ್ಯ ಮಯೂರಿಯಂತೆ ನಲಿದಾಡುತ್ತಿರಲಿ..ಸದಾಗಾನಸುಧೆಹರಿಯಲೀ..ನನ್ನ ಕಿವಿಗಳು,ಪಾವನವಾಗಲಿ.. ಶುಭವಾಗಲಿ.ಇದೇನನ್ನಹಾರೈಕೆ..
@TRP__12
@TRP__12 6 ай бұрын
ಕಲೆ ಮುಖ್ಯವೇ ಹೊರತು ಅಣೆ ಬಟ್ಟು ಕುಂಕುಮ ಸೀರೆ ಸರ ಬಳೆ ಅಲ್ಲ ... ಆ ರೀತಿ ಹೇಳುವವರು ಹುಚ್ಚರು ... ನನಗೆ ಹಾಡು ಹೇಳುವುದು ಕೇಳುವುದು ತುಂಬಾ ಇಷ್ಟ❤
@prajwalk7073
@prajwalk7073 4 жыл бұрын
ನಿರಾಭರಣ ಸುಂದರಿ , ನಿಮ್ಮ ಕಲೆಯೇ ನಿಮಗೆ ಆಭರಣ, ನಿಮ್ಮ ಧ್ವನಿಯೇ ಮಧುರ, ನಿಮ್ಮ ಹಾಡುಗಳನ್ನು ನಿತ್ಯೋತ್ಸವ ಕಾರ್ಯಕ್ರಮ ದಿಂದಲೇ ಆನಂದಿಸುತ್ತಾ ಬಂದಿದ್ದೇನೆ, ದೀಪಾವಳಿ ಹಬ್ಬದ ಶುಭಾಶಯಗಳು, ಶುಭವಾಗಲಿ.
@kirank.r7754
@kirank.r7754 6 ай бұрын
In
@kathyayinikv3703
@kathyayinikv3703 2 жыл бұрын
ನಿಮಗೆ ಅಲಂಕಾರ ಸಾಮಗ್ರಿಗಳ ಗೊಡವೆ ಬೇಡ, ನಿಮ್ಮ ಸಂಗೀತದ ಸರಕು ಹೇರಳವಾಗಿ ಇದೆ ನಮ್ಮಂಥ ಹೆಣ್ಣುಮಕ್ಕಳ ಧ್ವನಿಯಾಗಿದ್ದೀರ. 👌👌🙏🙏🙏
@sudhanagaraj6128
@sudhanagaraj6128 2 жыл бұрын
ಅಲಂಕಾರ ಕ್ಕೆ ಯಾರು ಹೇಳ್ತಾ ಇಲ್ಲ, ಹೆಣ್ಣು ಎಲ್ಲೆ ಇದ್ದರು ಕೆಲವು ಸಂಪ್ರದಾಯ follow ಮಾಡಬೇಕು,
@chandana6772
@chandana6772 4 жыл бұрын
ವಾವ್ ಸ್ತ್ರೀ ದೇವತೆ ಯ ಅರ್ಥಪೂರ್ಣ ಸಾಹಿತ್ಯದ ಸುಮಧುರ ಹಾಡನ್ನು ತುಂಬಾ ಮಧುರವಾಗಿ ಅದ್ಭುತವಾಗಿ ಹಾಡಿದ್ದೀರಾ ಮೇಡಂ 👌👌👌👌👌👌👌ಹಾಟ್ಸ್ ಆಪ್ 🙏🙏🙏🙏🙏🙏🙏🌹🌹🌹🌹💐💐💐💐
@prabhavathin2212
@prabhavathin2212 3 ай бұрын
❤❤❤supar ತುಂಬಾ ಚೆನ್ನಾಗಿದೆ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ನೂರಾರು ವರ್ಷಗಳ ಕಾಲ ಸುಖವಾಗಿ ಸಂಸಾರ ಮಾಡಿರಿ ಎಂದು ಹರಿಸುತ್ತೇನೆ
@arunramsacademy
@arunramsacademy 2 жыл бұрын
ಯಾಕೆ ಗ್ರೃಹ ಬಂಧನ ?? ಹೊರಗೆ ಬರಬಹುದಲ್ಲ . ... .. ಹಾಡಿಗೆ ಮೃಮೇಲಿನ ಅಲಂಕಾರ ಅನವಶ್ಯಕ!! .. ಸಂಗೀತ,... ಕಿವಿಗಳ ಮೂಲಕ ನೇರವಾಗಿ ಹೃದಯ ತಲುಪುವ ಸಂತೋಷ ಸಾಧನ !!! 🎉🎉🎉
@gurudatt2931
@gurudatt2931 2 жыл бұрын
That was during COVID time!
@ashalatha6070
@ashalatha6070 Жыл бұрын
Nirabharana sundari hagu excellent singer, nimmannu omme nodbeku anistide,god bless u sister,nangu nimjote hadbeku anistide,adre nanu singer alla,hadtene,sangeetha kalililla,super voice nimdu
@vijayaac238
@vijayaac238 4 ай бұрын
ಹೃದಯ ತಟ್ಟುವ ಮನೋಜ್ಞ ಗಾಯಕಿ.ಕನ್ನಡಿಗರ ಹೃದಯದ ಬಡಿತ ದ ಹೆಮ್ಮೆಯಗಾಯಕರ ಸಾಲಿನ ಲ್ಲಿ ನೀವು ಅಮರರು. 👍👌👌❤❤❤❤❤❤
@parvathinarayanappa
@parvathinarayanappa Жыл бұрын
Hi, Archana udupa avare ur doing the best we all love ur songs ❤ we wait in future ur other songs also come thanku very much🙏🏻🙏🏻🤝🤝
@yogeesha.b.5009
@yogeesha.b.5009 2 жыл бұрын
God bless you and stay blessed forever. I like ur singing very much. Thanks for the very nice songs. 1
@sharadachowdappa6308
@sharadachowdappa6308 2 жыл бұрын
Innu intha arthapoorna haadugalnnu manathumbi ede thumbi haadi nimagaste alla namagu saha keli khushi koduthade Hennige Alankara avashyakavenalla maneli elru irodu heege sarala vagi Vagdevi nimma nalige mele heege hadu had ista irli sadakala Keep singing 👍👌🙏🌹💐
@jananiingaleshwar9010
@jananiingaleshwar9010 3 ай бұрын
ತುಂಬು ಹೃದಯದ ಧನ್ಯವಾದಗಳು ನಿಮ್ಮ ಹಾಡು ತುಂಬ ಇಷ್ಟ ಆಯ್ತು ❤❤❤❤❤😊
@rekhagn4951
@rekhagn4951 3 ай бұрын
Archana Avare Yaarenu Hellidharu Neevu Thale Kedisikolla bhedi . Nimma Svara Thumbha Chenaagi Edhe .Nimage Aadhevaru Kottanthaha Varava Yaarighu Ee Swobhagya Sigola. Neevu Haadodhannu Mundhuvarisi Sister All Tha Best. ❤👍
@kastoorikaranth22
@kastoorikaranth22 2 жыл бұрын
Superb ! Bhavapoornavagi Estu Sundaravagi Hadiddera! Devaru Nimminda Namagaagi Innoo Halavaru Hadugalannu Kelisuvanthe Maadali
@dasappathimmadasappa1236
@dasappathimmadasappa1236 2 жыл бұрын
ತಂಗಿ... ನಿವೇ ಒಂದು ಮಿನುಗುವ ದೃವ ತೊರೆಯಾಗಿರುವಾಗ ಬೇರೇನು ಬೇಕು..... 🙏
@premayogeesh9806
@premayogeesh9806 6 ай бұрын
ಮೇಡಮ್ ನಿಮ್ಮ ಈ ಹಾಡು ನಮಗೆ ಸ್ಫೂರ್ತಿ ಸೆಲೆ. ಈಗೇ ನಮ್ಮಂಥ ಶಿಕ್ಷಕರಿಗೆ ಸಂಗೀತದ ಪಾಠ ಕಲಿಸುತಿದ್ದೀರಿ ನಿಮಗೆ ಆತ್ಮೀಯ ಧನ್ಯವಾದಗಳು 🙏🙏👏💐
@Rathnavittal
@Rathnavittal 5 ай бұрын
ಅರ್ಚನಾ ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಿ , ಧನ್ಯವಾದಗಳು ಮೇಡಂ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ
@saikarunachandra1508
@saikarunachandra1508 4 ай бұрын
Beautiful song very meaningful, nicely sing dear Archana 🎉😊
@mangalajayant6449
@mangalajayant6449 3 жыл бұрын
So melodious. 🌺🌺ನಿಮಗೆ ನಿಮ್ಮ ಇಂಪು ದನಿಗೆ ನಮನಗಳು ಅಭಿನಂದನೆಗಳು. ಸುಂದರ ವಾದ ನಿರೂಪಣೆ. ಅಮ್ಮನ ಆಶೀರ್ವಾದಗಳು
@vanishreekandakur2303
@vanishreekandakur2303 3 жыл бұрын
ಮೇಡಂ ತುಂಬಾ ಚೆನ್ನಾಗಿ ಇಂಪಾಗಿ ಹಾಡ್ತೀರಿ ಕೇಳೋಕೆ ಇಂಪಾಗಿರುತೆ ಸಂಗೀತ ಅಂದರೆ ದೇವರ ವರ ಅಂತ ಅವರಿಗೆ ಗೊತ್ತೆ ಇಲ್ಲ ನಮಿಂದ ತುಂಬಾ ಧನ್ಯವಾದಗಳು
@pams40
@pams40 6 ай бұрын
ನಿಮಗೆ ನಿಮ್ಮ ಕಲೆನೆ ನಿಮ್ಮ ಅತ್ಯಂತ ದೊಡ್ಡ ಆಭರಣ. 🙏 🙏🙏🙏ಈ ಹಾಡಿಗೆ ನನ್ನ ಹತ್ತಿರ ಯಾವ ಪದಗಳು ಇಲ್ಲ.. ❤🙏🙏🙏
@appajappar8349
@appajappar8349 4 жыл бұрын
ನಿಮ್ಮ ಕಂಠದಿಂದ ಬರುವ ಸುಶ್ರಾವ್ಯ ಹಾಡುಗಳು ನಮ್ಮ ಮನಸ್ಸನ್ನು ಆಹ್ಲಾದ ಗೊಳಿಸುತ್ತದೆ. ತಮಗೆ ನಾವು.( ಕನ್ನಡಿಗರು) ಅಭಾರಿಗಳಾಗಿದ್ದೇವೆ.
@sharadaa8141
@sharadaa8141 3 жыл бұрын
Thank you medam
@TRPrabodh
@TRPrabodh 6 ай бұрын
Great singers are alyas polite and simple as i was a college met of your fatherin law mr.shimoga subbanna st sayhadri college shimoga between 1958 to 1961.. i am happy to hear your golden voice today thtough this video. Thank you madam..
@GeethaBalaraj-w5n
@GeethaBalaraj-w5n 5 ай бұрын
ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ತುಂಬಾ ದಿನಾನೇ ಆಗಿತ್ತು ನಿಮ್ಮನ್ನು ನೋಡಿ ನೀವು ಹಾಡಿರುವ ಹಾಡನ್ನು ಕೇಳಿ ತುಂಬಾನೇ ಖುಷಿಯಾಯಿತು ಮನಸ್ಸಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಥ್ಯಾಂಕ್ ಯು ಮ್ಯಾಮ್
@sathishr.s7857
@sathishr.s7857 2 жыл бұрын
👏👏👏👏👏 Super Song very very fantasytic 👏👏👏👏👏......Archana Madam....... All the best....... Take care..... 👍
@gayathridevi1177
@gayathridevi1177 5 ай бұрын
Super singing madam 🎉❤maygod bless you
@shruthinagaraju901
@shruthinagaraju901 4 жыл бұрын
ಅರ್ಚನಾ ಅವರೇ ನಿಮ್ಮ ಗಾಯನ ಅದ್ಬುತ! ಮೊಸರಲ್ಲಿ ಕಲ್ಲು ಹುಡುಕುವ ವ್ಯಕ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ...ನಿಮ್ಮ ಮತ್ತಷ್ಟು ವಿಡಿಯೋ ಮುಂದಿನ ದಿನಗಳಲ್ಲಿ ಬರಲಿ ಅಂತ ಆಶಿಸುತ್ತೇನೆ... ಶುಭವಾಗಲಿ 👍
@VijayLaxmi-xx5js
@VijayLaxmi-xx5js 3 жыл бұрын
Howdu nija
@jayaniraj2615
@jayaniraj2615 3 жыл бұрын
S howdu correct madam so ur voice ur gold nd golden 👌
@sharadaravishankara1515
@sharadaravishankara1515 3 жыл бұрын
ಸಂತೋಷ್ ,ಆಗುತ್ತೆ ಹಾಡು ಕೆಲುತ್ತಿದ್ರೆ, so, ನಾವು ಕಲಿಯುವಂತೆ, ಹಾಡಿ ಮೇಡಂ
@annapurnahoskeri9942
@annapurnahoskeri9942 2 жыл бұрын
M
@premalathalatha7712
@premalathalatha7712 6 ай бұрын
Nija frend
@gowrinethra3029
@gowrinethra3029 2 жыл бұрын
Belakannittu thugidaake...... Ninage bere hesaru beeeke.... Mind blowing 😌
@savithasuresh2381
@savithasuresh2381 4 жыл бұрын
Archana you are superb singer,human and humble lady. All the best. God bless you.
@alicerajan8961
@alicerajan8961 3 жыл бұрын
Heart touching song.. Well done ma'am.. God bless you....
@subbarao.h.p.8202
@subbarao.h.p.8202 2 жыл бұрын
Bahala chennagi haadiddeeri thaayi.Superb. Nice singing. Nice voice. May God bless you madam. 🙏💐😊. Very good singing. Archana madam,best wishes.
@jamunabhat1832
@jamunabhat1832 4 ай бұрын
ನಿಮ್ಮ ಧ್ವನಿಯೇ ಆಭರಣ , ನಿಮ್ಮನ್ನ ನೋಡಿ ,ನಿಮ್ಮ ಹಾಡು ಕೇಳಿ ಖುಷಿಯಾಯಿತು.
@ಜಯಂತಿಹೆಬ್ಬಾರ್
@ಜಯಂತಿಹೆಬ್ಬಾರ್ 2 жыл бұрын
ರಾಗದಲ್ಲೆ ಅಲಂಕಾರ ತುಂಬಿದೆ..ನಿಮ್ಮ ಸ್ವರದಲ್ಲಿಯೆ ಸ್ಫೂರ್ತಿಯಿದೆ...ಕರ್ಣ ಮನೋಹರವಾಗಿದೆ.
@jalayogiMRaviJalayogiMRavimysu
@jalayogiMRaviJalayogiMRavimysu 6 ай бұрын
ಅರ್ಚನಾ ಉಡುಪ ಮೇಡಂ ಅವರ ಸೊಗಸಾದ ಗಾಯನಕ್ಕೆ ಧನ್ಯವಾದಗಳು 🕉️🙏
@prabhavatihegde7380
@prabhavatihegde7380 Жыл бұрын
ಹಾಡುಗಳು ತುಂಬಾ ಚೆನ್ನಾಗಿದೆ ಹಾಡಿದ್ದು ತುಂಬಾ ತುಂಬಾ ಚೆನ್ನಾಗಿದೆ 😊👌👏🙏
@VanitaNaik-bh7rm
@VanitaNaik-bh7rm 4 ай бұрын
ಹಾಡು ತುಂಬಾ ಚೆನ್ನಾಗಿತ್ತು❤ ಧನ್ಯವಾದಗಳು ❤
@jalayogiMRaviJalayogiMRavimysu
@jalayogiMRaviJalayogiMRavimysu 2 жыл бұрын
ಅದೇ ರಾಗ ಅದೇ ಭಾವ ಕೇಳುಗರಿಗೆ ತುಂಬಿದೆ ಜೀವ ಧನ್ಯವಾದಗಳು ಮೇ ಢಂ
@Kavitha-bn4yw
@Kavitha-bn4yw 6 ай бұрын
Supoermadam ❤🎉❤
@parimalabr5549
@parimalabr5549 2 жыл бұрын
ಮೇಡಂ ತುಂಬಾ ಚೆನ್ನಾಗಿದೆ 🙏 ಪ್ರತಿಯೊಬ್ಬ ಮಹಿಳೆಯೂ ಕೂಡ ಪ್ರತಿಯೊಂದು ಅವಸ್ಥೆಯನ್ನು ಅನುಭವಿಸಿಯೇ ಬಂದಿರುತ್ತಾಳೆ
@anity1969
@anity1969 4 ай бұрын
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ...🎉❤👍
@All.In1kannada
@All.In1kannada 3 ай бұрын
ಕಲೆಗೆ. ಬೆಲೆ. ಕಟ್ಟೋಕೆ. ಹಾಗೋಲ್ಲ. ನಿಮ್ಮ. ಸುಮಧುರ. ಕಂಠ. ಇಷ್ಟ. ಮೇಡಂ.. ನಮಗೂ. ಸಾಂಗ್ಸ್. ಹಾಡೋದು. ತುಂಬಾ. ಇಷ್ಟ. ಮೇಡಂ 🙏🙏🙏🙏👍👌👌👌👌👌👌
@Divyadhwanimlr
@Divyadhwanimlr Жыл бұрын
Really melodious,heart thoughting voice God bless you.
@subbarao.h.p.8202
@subbarao.h.p.8202 2 жыл бұрын
Sumadhura kantha Archanaravare.Abhinandanegalu. Haadi, video hanchiddakke,dhanyavaadagalu 🙏💐😊.
@janardhanak4893
@janardhanak4893 3 жыл бұрын
ಧನ್ಯವಾದಗಳು ಮೇಡಂ ಈ ಪ್ರಯತ್ನಕ್ಕೆ. ತಾವು ಹೇಗೆ ಕಾಣಿಸಿಕೊಳ್ಳಬೇಕೆಂಬುದು ತಮ್ಮ ಆಯ್ಕೆ. ಅದನ್ನು ನಾವು ಗೌರವಿಸುತ್ತೇವೆ. ತಾವು ಈಗ ತನ್ನ ಅಸ್ಮಿತೆಯ, ನೋವು ನಲಿವುಗಳ ಹಾಡುಗಾರ್ತಿಯೂ ಹೌದು. ಒಳ್ಳೆಯದಾಗಲಿ.
@guruschalawadi9035
@guruschalawadi9035 2 жыл бұрын
ನಿಮ್ಮ ರಾಗದಲ್ಲೆ ಅಲಂಕಾರ ತುಂಬಿದೆ ನಿಮ್ಮ ಸ್ವರದಲ್ಲಿಯೆ ಸ್ಫೂರ್ತಿಯಿದೆ ಸುಮಧುರ ವಾಗಿದೆ.
@jayalakshmishetty4474
@jayalakshmishetty4474 5 ай бұрын
As usual awesome madam, keep singing ❤
@sujathareddy5924
@sujathareddy5924 4 ай бұрын
Super mam you are happy na mam I love your voice mam be happy God bless you mam
@girijamanjanatha948
@girijamanjanatha948 4 ай бұрын
ನಿಮ್ಮ ಹಾಡನ್ನು ಕೇಳಿ ತುಂಬಾ ಸಂತೋಷವಾಯಿತು. ಮಧುರವಾದ ನಿಮ್ಮ ಗಾಯನ ಕೇಳಲು ಬಹಳ ಇಂಪಾಗಿದೆ. 👌👌👌👌👌👌👌
@devanandasanil9747
@devanandasanil9747 2 ай бұрын
ನೀವೇನೋ ಮನಸ್ಸಲ್ಲಿ ಕೊರಗುವಂತೆ ಭಾಸವಾಯಿತು.
@NandiniRavi-bv1cf
@NandiniRavi-bv1cf 3 ай бұрын
Super song Naam evergreen bhavageethe🥰🥰🥰🥰🥰💐💐💐💐🎉
@MadhuRamesh-e8t
@MadhuRamesh-e8t 4 ай бұрын
ಮನಸಿಗೆ ಮೂದ ನೀಡುವ ಹಾಡುಗಳು ಅಷ್ಟೇ ಸಾಕು ❤️❤️🙏🙏ಯಾವ ಅಲಂಕಾರ ಬೇಡ 🙏🙏
@shakunthalakotian42
@shakunthalakotian42 7 ай бұрын
Very meaningful superb singing madam
@ashwiniumesh9829
@ashwiniumesh9829 2 жыл бұрын
Nivu hengidru chanda mam.heloru hengidru heltare.good human being mam
@sukanyasukanya3310
@sukanyasukanya3310 2 жыл бұрын
Bere yavara matige manasuu noyisi kolluva Avshya Kate Ella medamh nin song Nam mane lella tumba...yishta Eshtu chenna giro song kod tayirdh ke tumba.. Tenksh medamh love you soo mach medamh👌 🙏🙏🙏🙏🙏🥰✌️
@ytcok5646
@ytcok5646 2 жыл бұрын
ಗೃಹ ಬಂದಿ ಅನ್ನೊ ಶೀರ್ಷಿಕೆ ನೋಡಿ ಗಾಬರಿಯಾಯಿತು. ಏಕೆ ನಿಮಗೇನಾದರೂ ಅನಾರೋಗ್ಯವೇ..?
@Niranjan-ce1qb
@Niranjan-ce1qb 3 ай бұрын
Avaru grahabandi alla.maneyalliruva grahiniyaru
@manjulamanjula3314
@manjulamanjula3314 6 ай бұрын
Madam I am very proud of you mam really you are very Exallent singer even with out music😢❤
@chandrashekharmullalli9434
@chandrashekharmullalli9434 4 жыл бұрын
ಇಂಪಾದ ದ್ವನಿ ಮೇಡಮ್ ಅರ್ಥಭರಿತ ಸಾಹಿತ್ಯ ಧನ್ಯವಾದಗಳು
@nagarathnan3198
@nagarathnan3198 4 жыл бұрын
Thanks mam, fr ur sweetest songs abt a sthree, ur look or ur make up does not matter in front of ur great voice and songs, keep singing mam, god bless u
@gayathrikl1297
@gayathrikl1297 6 ай бұрын
ನನಗೆ ತುಂಬಾ ಇಷ್ಟ ವಾದ ಹಾಡು ಚೆನ್ನಾಗಿ ಹಾಡಿದ್ದೀರಿ ಮೇಡಂ
@sunithaprakash7792
@sunithaprakash7792 4 ай бұрын
Super👌 vlog👏👌 super👌 🙏🙏👍💐
@bhavanishetty6389
@bhavanishetty6389 2 жыл бұрын
You have shared you feelings ..thanks.We are living in a man made society.nRules are framed by man for the society which women are expected to follow. Man is a free bird and can do anything. Men don't even think that woman is a human being. We need not worry thinking of societies way. .Since woman is superior to man in every field she is being tortured and misused. May God give better sense.to them.Only we can pray to God.to give them better sense to them.Wish you all the.best..Stay blessed
@shakunthala.mshakunthala.m1961
@shakunthala.mshakunthala.m1961 6 ай бұрын
ನಮಸ್ತೆ..medam..Preethi e ದೊಡ್ಡದು....ನೀವು ಸಹಜ ಸುಂದರಿ...ಸೌಂದರ್ಯ ಅಂತರಂಗದಲ್ಲಿ ಅಡಗಿದೆ.ಹಾಡಿನ ಮುಖಾಂತರ..ನಾವು ತಲುಪುತ್ತೇವೆ..ಒಳ್ಳೆಯದಾಗಲಿ
@kaveri123-vj8ch
@kaveri123-vj8ch Жыл бұрын
hi. ಸಹೋದರಿ. ಹಾಡು ಗಳು soopar ಧನ್ಯವಾದಗಳು
@anandaprasads1517
@anandaprasads1517 4 жыл бұрын
ನಿಮ್ಮ ಒಬ್ಬ ಅಭಿಮಾನಿ, ನಿಮ್ಮ ಸಂಗೀತ ಕೇಳುವುದೇ ಒಂದು ಸಂಭ್ರಮ. ಆದರೆ ಹೇಳುವುದನ್ನು ಹೇಳಲೇಬೇಕು , ಸಮಾಜ ದ ಒಳತಿಗಾಗಿ. ನಿಮ್ಮ ಸಾವಿರಾರು ಅಭಿಮಾನಿಗಳು ನಿಮ್ಮ ಸಂಗೀತ ಕೇಳುವುದೇ ಅಲ್ಲದೆ ನಿಮ್ಮ, ನಡೆ ನುಡಿ ಸಿದ್ಧಾಂತ ವನ್ನು ಅನುಕರಿಸುತ್ತಾರೆ. ನಮ್ಮ ಸಂಸ್ಕೃತಿ ಸಂಪ್ರದಾಯ, ಪ್ರಕಾರ ಒಂದು ಹೆಣ್ಣು ಯಾವಾಗಲೂ ಹಣೆಯಲಿ ಕುಂಕುಮ, ಕಯಿಗ್ ಬಳೆ, ಮದುವೆಯಾದ ಮಹಿಳ ಕುತಿಗ್ಯಲಿ ಮಾಂಗಲ್ಯ ಸರ ಇರುವದು ನಮ್ಮ ಸಂಸ್ಕೃತಿ ಯನ್ನ ಪ್ರತಿಬಿಂಬಿಸುತ್ತದೆ. ದಯವಿಟ್ಟು ನಮ್ಮ ಸಂಸ್ಕೃತಿ ಸಂಪ್ರಾಯಗಳನ್ನು ಪಾಲಿಸಿ , ಹಲವಾರು ಹೆಣ್ಣುಮಕ್ಕಳಿಗೆ ಆದರ್ಶವಾಗಿ, ನಮ್ಮ ಸಂಸ್ಕಾರ ಸಂಸ್ಕೃತಿ ಸಂಪ್ರದಾಯ ಉಳಿಸಿ ಬೆಳಸಿ. ನಿಮಗೆ ಆರೋಗ್ಯ ನೆಮ್ಮದಿ ಸಂತೋಷ್ ಕೊಡಲಿ ಎಂದು ಹಾರೈಸುತ್ತೇನೆ.
@savitrihegde2438
@savitrihegde2438 2 жыл бұрын
100/100 ಸತ್ಯ. ಹೆಣ್ಣು ಅಂದರೆ ಹೆಣ್ಣಿನ ಹಾಗಿರಬೇಕು. ಇದಕ್ಕೆ ಸಮಯ ಅಷ್ಟೊಂದು ಬೇಕಿಲ್ಲ. ಮನಸ್ಸಿದ್ದರೆ ಸಾಕು. 👍🏻👍🏻ನಿಮಗೆ ಧನ್ಯವಾದಗಳು 🙏🏼🙏🏼
@advaith.m3441
@advaith.m3441 2 жыл бұрын
ಸರಿಯಾಗಿ ಹೇಳಿದ್ದೀರಿ‌.ಎಲ್ಲಿದ್ದರೇನಂತೆ ನಮ್ಮ ಸಂಸ್ಕೃತಿಯನ್ನು ಬಿಡಬಾರದು.ಮನೆಯಲ್ಲಿ ಕುಳಿತು ಹಾಡಿದ ಮಾತ್ರಕ್ಕೆ ಶ್ರುತಿ ಲಯಗಳನ್ನು ಹೇಗೆ ಬಿಡುವುದಿಲ್ಲವೋ,ಹಾಗೆಯೇ ಕನ್ನಡದ ಹೆಣ್ಣಿಗೆ ತನ್ನ ಲಕ್ಷಣಗಳೂ ಅಷ್ಟೇ ಮುಖ್ಯ.🙏🙏🙏
@chetan78695
@chetan78695 2 жыл бұрын
ಹೆಣ್ಣು ಅಂದ್ರೆ ದರಿದ್ರ
@kavithap3392
@kavithap3392 2 жыл бұрын
Thuba sudhrvgi heldhir ,sir henina bage,👏👏👏👏👏
@rukminicxf1678
@rukminicxf1678 2 жыл бұрын
GB
@PushpaKasaravally
@PushpaKasaravally 6 ай бұрын
V.good job your doing mam.
@mallikarjunkanneramadu7013
@mallikarjunkanneramadu7013 3 жыл бұрын
ಸದಾ ಹೀಗೆ ಮುಂದುವರಿಯಲಿ ನಿಮ್ಮ ಈ ಹಾಡಿನ ಪಯಣ.
@nagammasirval701
@nagammasirval701 3 жыл бұрын
ಸೂಪರ್ ಅಕ್ಕ ತುಂಬಾ ಚನ್ನಾಗಿ ಹಾಡು ಹಾಡಿದ್ದೀರಾ 👌👌👌👌👌👌👌
@brindar2080
@brindar2080 2 жыл бұрын
Super 👌
@gayathriskp2670
@gayathriskp2670 2 жыл бұрын
Namma kelsa naave madkobeku madam.Cook madoke yaru baralla Andre hege mam . maneli full kelsa madodu nane batte tholiyoku Saha washing machine illa by hand wash madthini nim tharane navu Alva. kelsa madi adrallenu Dodda vishya illa Archana mam But ur voice very very cute.yedethumbi haaduvenu spb devaru nedesikodthidda program llli nimmunna nodiddu avagindanu nimma biggest abhimani mam
@anjanas6287
@anjanas6287 4 жыл бұрын
Sahitya superb, singing excellent I got tears without my knowledge especially Akasmika song.❤️❤️❤️🙏🙏🙏 Go bless you with more opportunities.👍
@chethramn363
@chethramn363 3 ай бұрын
Very nice madam.thank u,
@manjulakp629
@manjulakp629 4 ай бұрын
Nim Voice 🎉❤ Suuuuuuper. Neevu andre nange tumbaa esta. Nanu high Teacher..HD Kote
@jyothisuresh7801
@jyothisuresh7801 2 жыл бұрын
Wonderful melodious song and singing
@shashikalakm4304
@shashikalakm4304 4 ай бұрын
Super 🎉 nurukala sukavagi bhaliri devaru nimage sakala sukavanu karunisali
@anuravi3322
@anuravi3322 5 ай бұрын
Medam nemagu ollya time baruthade medam all the best👌👌👌👍
@savitamattiwade7293
@savitamattiwade7293 2 жыл бұрын
ಸೂಪರ್ ವಾಯ್ಸ್ ರಿ . ಹಾಡುಗಾರರಿಗೆ ವಾಯ್ಸ್ ಮತ್ತು ಹಾಡೆ ಅವರ ಸೌಂದರ್ಯ ಸೂಪರ್ ಮೇಡಂ 👌👌👌👌
@btsusheela1183
@btsusheela1183 2 жыл бұрын
Aaaane nadedadde daari naayi bow 🙇‍♂️ bow andre tale kediskolatta nimma nade eege saagali god ♥️ 🙏 🙌 ❤️ bless you madam 🙏
@vijayapatilpatil498
@vijayapatilpatil498 4 ай бұрын
Wow super madam
@ManjulaManju-mq8vr
@ManjulaManju-mq8vr 3 ай бұрын
Wow super 💐💐 songs madam ❤❤🎉🎉
@krishmurthyvasudevmurthy6909
@krishmurthyvasudevmurthy6909 5 ай бұрын
Supper madam.
@shobhabalachandrashobhabal5455
@shobhabalachandrashobhabal5455 2 жыл бұрын
ತುಂಬಾ ಚೆನ್ನಾಗಿ ಇಂಪಾಗಿ ಹಾಡು 👍🏻👌🏻👌🏻
@m.r.nalini1383
@m.r.nalini1383 2 жыл бұрын
Suppr voice mm ....good song.....talented mm
@monicadsouza7196
@monicadsouza7196 4 ай бұрын
Hi sis superb take care
@ChikkanayakaChikkanna-l3b
@ChikkanayakaChikkanna-l3b 11 ай бұрын
ಸೂಪರ್ ಹಾಡು ಮತ್ತು ಗಾಯನ
@ಯಶಿಕಾಮತ್ತುತಂಡಕೋಲಾರ
@ಯಶಿಕಾಮತ್ತುತಂಡಕೋಲಾರ 4 ай бұрын
Mam.your voice is very melody. Pl. Singing is gods gift as well as your effort. Pl continue singing. Haduva hakkige beke birudu sanmana. Idu sahitigala mathu.
@paddyr3522
@paddyr3522 6 ай бұрын
ಉತ್ತಮ ಗಾಯನ.. ತಾಯಿ.. ದೇವರಾ ಕ್ರಿಪೇ ನಿಮ್ಮ್ ಮೇಲೆ ಇರ್ಲಿ
@HemanthKumar-d2c
@HemanthKumar-d2c 4 ай бұрын
ನೀವೇ ಒಂದ್ ಆಭರಣ ನಿಮಗೇಕೆ ಬೇಕು ಆಭರಣ
@knayanashreechandra4608
@knayanashreechandra4608 2 жыл бұрын
Archana nimage nive saari nima dhani tumba impu suuuuuuuuuuuupar
@rekhasudeshraorao9453
@rekhasudeshraorao9453 Жыл бұрын
ಅದ್ಭುತ ಗಾಯನ👌👌👌👌👌💐💐💐💐💐 ಸೊಗಸಾದ ಸಾಹಿತ್ಯದ ಸಾಲುಗಳು.ಅರ್ಥ ಪೂರ್ಣ ಗಾಯನ.....👍👍👌👌👌💐💐💐💐💐💐💐🌹🌹🌹🌹🌹🌹🌹
@sarojadoreraj3668
@sarojadoreraj3668 Жыл бұрын
Nice song mam👌👍🌹
@sahanamm2887
@sahanamm2887 6 ай бұрын
❤❤❤ God bless you medam
@jayalakshmigaonkar2890
@jayalakshmigaonkar2890 6 ай бұрын
ತುಂಬಾ ತುಂಬಾ ಸುಂದರ ಸಾಹಿತ್ಯ ಸುಮಧುರ ಗಾಯನ🎉🎉❤❤
@sripathinpnadig8672
@sripathinpnadig8672 2 жыл бұрын
Namaskar all the best
@kalpanavaradaraja5650
@kalpanavaradaraja5650 6 ай бұрын
ಅಕ್ಕ ತುಂಬ ಚೆನ್ನಾಗಿ ಹಾಡಿದ್ದಿರಿ ಧನ್ಯವಾದಗಳು ❤🙏
@padmakunchur1016
@padmakunchur1016 5 ай бұрын
Very nice god bless you beti
@lalithammaashok8566
@lalithammaashok8566 11 ай бұрын
Super agi hadtira madam thank u.
@chandrikak3367
@chandrikak3367 2 жыл бұрын
Sister singing. Is. The. Orniments. The god s gift. What eles you want. 👍🙏🙏🙏🙏🙏🙏🙏🙏
@lalitamulimaniteaching8799
@lalitamulimaniteaching8799 4 ай бұрын
ಸೂಪರ್ ಮೇಡಂ 8:27
Support each other🤝
00:31
ISSEI / いっせい
Рет қаралды 81 МЛН
Deepavu Ninnade Lyrical Video Song | M D Pallavi | C Ashwath | K S Narasimha Swamy | Kannada Songs
5:19
Lahari Bhavageethegalu & Folk - T-Series
Рет қаралды 4 МЛН
Top 10 Songs-Sangeetha Katti, M D Pallavi | C Ashwath | Kannada Bhavageethegalu | Kannada Folk Songs
54:58
Lahari Bhavageethegalu & Folk - T-Series
Рет қаралды 1 МЛН
MUKTA COVER | T N SEETHARAM | C.ASHWATH | H S VENKATESHMURTHY
4:24
Sriraksha Priyaram Official
Рет қаралды 162 М.
Punyakoti Kannada Song | Govina Haadu Full Version | Infobells
16:56
infobells - Kannada
Рет қаралды 339 МЛН
Support each other🤝
00:31
ISSEI / いっせい
Рет қаралды 81 МЛН