ಅಪ್ಪಾಜಿ ಯವರು ಹಿಂದಿನ ಜನ್ಮ ದಲ್ಲಿ ಅವರು ಒಬ್ಬ ಯೋಗಿ ಯಾಗಿದ್ದು ಅವರು ಈ ಜನ್ಮದಲ್ಲಿ ಅವರು ನಮ್ಮ ದೇವರಾದ ಯೊಗ ಮತ್ತು ದ್ಯನವನು ಮಾಡುವ ಮಾಹ ಕಲಾತಪ್ಸವಿ ಯಾಗಿ ದ್ದರು ರಾಯರ ಪಾತ್ರ ತುಂಬಾ ಚೆನ್ನಾಗಿ ರಾಘವೇಂದ್ರ ಸ್ವಾಮಿ ಗಳಾಗಿ ಅಬಿನಯ ಮಾಡಿದ್ದಾರೆ ನಾವು ರಾಯರನ್ನು ಪೋಟೋ ದಲ್ಲಿ ಕಾಣುವ ರೀತಿಯ ಲ್ಲಿರುವ ಅಪ್ಪಾಜಿ ಯವರು ಅವರನ್ನು ಪಡೆದ ನಮ್ಮ ನಾಡು ನುಡಿ ಧನ್ಯವಾಯಿತು ನಾವು ಕಾಣಲು ಪುಣ್ಯ ಮಾಡಿದ್ದೇವು ಅವರ ತಂದೆ ಯಾಗಿ ಪಡೆಯಲು ಮಕ್ಕಳು ತುಂಬಾ ಪುಣ್ಯ ವಂತರು
@byregowdabg2712 жыл бұрын
ನಿಮ್ಮ ಮಾತು ಸತ್ಯ.
@rukminicr82482 жыл бұрын
ವಿದ್ಯಾತೀಥ೯ಸ್ವಾಮಿಗಳ ಪ್ರಕರಣ ಕೇಳಿ ಕಣ್ಣಲ್ಲಿ ನೀರು ಬಂತು,ಅವರ ಯಾವುದೇ ವಿಷಯ ಕೇಳಿದರೂ ಇದೇ ತರ ಆಗತ್ತೆ ,ಎಂಥಾ ಮಹಾ ಪುರುಷ👌👌🙏🙏😭😭
@prakashys64872 жыл бұрын
Rajkumar was not greedy,not ambsitious,so he was real saint
@cshiremath27302 жыл бұрын
Yes sir your opinion is 100% correct
@bhavanim61952 жыл бұрын
ಡಾಕ್ಟರ್ ರಾಜಕುಮಾರ್ ಕನ್ನಡ ಚಿತ್ರರಂಗವನ್ನು ಅಗಲಿ ಸುಮಾರು ಹದಿನೇಳು ವರ್ಷಗಳು ಕಳೆದಿವೆ.ಭಾನುವಾರ ನಮ್ಮವರನಟರ ಹುಟ್ಟುಹಬ್ಬ.ಅಂದಿನ ಕಾಲದ ಚಿತ್ರರಂಗ ಇಂದು ರಾಜ್ ಕುಮಾರ್ ಅವರು ಇಲ್ಲದ ಕನ್ನಡ ಚಿತ್ರರಂಗ ಹೇಗಿದೆ ಇಂದಿನ ಕಲಾವಿದರಾಗಲಿ ನಿರ್ದೇಶಕರಾಗಲಿ ನಿರ್ಮಾಪಕರಾಗಲಿ ತಾಂತ್ರಿಕ ವರ್ಗದವಾಗಲಿ ಅವರ ಆದರ್ಶಗಳನ್ನು ಭಾಷೆ ಸಾಹಿತ್ಯ ಸಂಸ್ಕೃತಿ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಎಲ್ಲರೂ ಅಳವಡಿಸಿಕೊಳ್ಳುತ್ತಿದ್ದಾರೆಯೇ ಈ ವಿಚಾರದ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ ಮಂಜುನಾಥ್ ಸಾರ್ .🧭🌟✏️
@appu_fan_forever832 жыл бұрын
ನಾಳೆ ಅಣ್ಣಾವ್ರ ಹುಟ್ಟುಹಬ್ಬ❤️ಒಂದು ವಿಶೇಷ ಸಂಚಿಕೆ ಮಾಡಿ🙏🏻ಅಭಿಮಾನಿಗಳ ನಿರೀಕ್ಷೆ🙏🏻
@nethramanju76322 жыл бұрын
Nale raj Kumar birthday ..1 special episode Maadi sir
@ravindrabyakod24162 жыл бұрын
ರಾಜಕುಮಾರ ಅವರು ಸಾಮೂಹಿಕವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೀತೆಯೊಂದನ್ನು ಹಾಡಿದ ದೃಶ್ಯ "ಶ್ರಾವಣ ಬಂತು" ಚಿತ್ರ ದಲ್ಲಿದೆ.
@someshwarbendigeri4197 Жыл бұрын
Wonderful Episode, excellent Narration.
@byregowdabg2712 жыл бұрын
ದೇವತಾ ಮನುಷ್ಯ.
@varadarajaluar28832 жыл бұрын
🙏🙏,, very interesting , thanks for sharing.
@gurukirangurukiran58512 жыл бұрын
Dr, Rajakumarge JAYAVAAGALI, jai Rajakumar, jai PUNEETH RAJKUMAR, THANKU SIR TAMMELLARIGU.
ತುಂಬಾ ಅದ್ಭುತವಾದ ಮೈ ರೋಮಾಂಚನಗೊಳಿಸುವ ಒಂದೊಂದು ವಿಷಯವು ಧನ್ಯತಾಭಾವ ಮೂಡಿಸುವ ಕೆಲವೊಮ್ಮೆ ಆನಂದ ಭಾಷ್ಪವನ್ನು ಸುರಿಸಿದ ಈ ಸಂಚಿಕೆಗೆ ಹರಿಹರ ಮಂಜುನಾಥ್ ಸರ್ ಅವರಿಗೆ ಧನ್ಯವಾದಗಳು
@sravi48952 жыл бұрын
That's why ONE and only Legend under the Sun. PraNaams Sir for the invaluable information.
@lathavijayakumar17982 жыл бұрын
Very nice information sir and the great Rajanna
@ayyappaayyuumashankara78862 жыл бұрын
ಧನ್ಯೋಸ್ಮಿ .ಮಹಾಮಹಿಮರ ಸಮಕಾಲೀನ ರು ನಾವು. ನಮ್ಮ ಜನ್ಮ ಪಾವನ
@srikanthkini51772 жыл бұрын
ಅತ್ಯುತ್ತಮ ಸಂಚಿಕೆ ಧನ್ಯ ವಾದಗಳು.
@sureshdevarabelkere53692 жыл бұрын
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು
@raveeshkumar88782 жыл бұрын
Manjunsth sir 🙏🏽🙏🏽🙏🏽🙏🏽 nanu Army Raveesh kumar. Nanu channarayapayna taluk Balralu gramada vaasi nanna korike ,nadu kanda Rajkumar hesarinalli dayamadi nadu kanda dr Rajkumar antha bhodisodare ee sainikanige maha santhosha. 🙏🏽🙏🏽🙏🏽🙏🏽🌹🌹🌹🇳🇪🇳🇪🇳🇪🇳🇪
Nimma sheershike nodi helltha iddini idu Udaykumar avarigu aha thara eshto anubhava agidde sir, eshto jana avranna karedu nimage avakasha illa andiddare
@vijaykumarsiddaramaiah6372 Жыл бұрын
DR ANNAVARU ALONE.... VARANATA
@raveeshkumar88782 жыл бұрын
Sir naale annavra birth day , naleya dina kudithada angadigalu avrige ista illavagitthu, so prathi varsha April 24 na dina Rajyadalli Rama navamiya hage enne band aagbeku. Edeeee namma bedike. Jai karnataka mathe. 🇳🇪🇳🇪🇳🇪🇳🇪🙏🏽🙏🏽🙏🏽🙏🏽🌹🌹🌹
@hemanthhemanth75782 жыл бұрын
Namskara thathanna nannu manthrlya guru rayaranna neejavagiyu kandilla adre Dr Raja ra mantralya mahatme ano cinema da mukena mantralya guru rayaranna Evra mukeena kandiddene - keliyirondu paatavanna kannada thay makkale..,...... kannadadda hemanth Bangalore 🙏🙏🙏🙏
@nagarajus87602 жыл бұрын
Sir total pada tegdu ottare pada haki sir. Nimge ishta adre matra.
@rajshekara14562 жыл бұрын
tommorw Annavara hutidahabba do something special sir
ಎರಡು ನಕ್ಷತ್ರಗಳು ಚಿತ್ರಣ ಸಮಯದಲ್ಲಿ ನನಗೂ ರಾಜಕುಮಾರ್ ಭೇಟಿ ನೀಡಿ ಕಂಠೀರವ ಸ್ಟುಡಿಯೋದಲ್ಲಿ ಹೆಗಲ ಮೇಲೆ ಕೈ ಹಾಕಿಕೊಂಡು ಏನೊ ಹೇಳಿ ದರು
@thimaraddythimaraddy71622 жыл бұрын
ಧನ್ಯವಾದಗಳು
@mahaboobtadapatri48112 жыл бұрын
Dr.Rajkumar..ivara jotege Sumaru 25 kku hechhu Cinemadalli Natisi Janapriya Jodiyendu Kareyisikonda N.Bharathi Vishnuvardhan ivaru Dr. Rajkumar Kuritu yaavude Vedikeyalli..Yaavude Samarambhadalli Yaavude TV Sandarshnadalli Appi Tappiyu Dr.Rajkumar Kuritu Maataduvadilla yaavude ReAct Maaduvadilla Yaake???? Begane Tilisutteera Sir 🙏🙏
@vijayraj28132 жыл бұрын
ಅಣ್ಣವರು ಅಲ್ಲಿ bommangalige ಗುಮ್ಮಿದರೆ
@shreenathdeepak2 жыл бұрын
Enoppaa contradictory There is a another channel called thairakootam in Chennai which broadcasting such videos which are very different they are also contemporary to most kannada actors , 2 members who are speaking are also well versed actors in chennai who are co actors in tamil telagu and kannada, either in production or in acting their version on eahc actors and actresses behaviour and success stories which they are revealing in their vedios kindly watch those also which are very contradictory