ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 31 'ಓಹ್ ! ನಮಸ್ಕಾರ.. ಚೆನ್ನಾಗಿದ್ದೀರಾ?'

  Рет қаралды 19,900

K Praveen Nayak

K Praveen Nayak

Күн бұрын

'ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮೂವತ್ತೊಂದನೆಯ ಕಂತು - 'ಓಹ್ ! ನಮಸ್ಕಾರ.. ಚೆನ್ನಾಗಿದ್ದೀರಾ?'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.

Пікірлер: 116
@arunshet4115
@arunshet4115 4 жыл бұрын
ಪ್ರವೀಣ್ ರವರೇ, ತುಂಬಾ ಧನ್ಯವಾದಗಳು. Dr ರಾಜಕುಮಾರ್ ರವರ ಒಡನಾಟ ಇದಕ್ಕಿಂತ ಮೊದಲೇ ಇದ್ದಿದ್ರೆ ಇನ್ನು ಚೆನ್ನಾಗಿತ್ತು. ನಮಗೆ ಇನ್ನು ಬಹಳಾ ಸಂಗತಿಗಳನ್ನು ತಿಳಿದುಕೊಳ್ಳಲು ಆಗುತ್ತಿತ್ತು. ನಿಮ್ಮ ಕೆಲವು ಅಕ್ಷನ್ ನೋಡಿದರೆ ಸಾಕ್ಷಾತ್ Dr ರಾಜಕುಮಾರ್ ಕಣ್ಣ ಮುಂದೆ ಬಂದ ಹಾಗೆ ಆಗುತ್ತದೆ.
@bharathijayaram7298
@bharathijayaram7298 4 жыл бұрын
Another amazing episode! you are most luckiest man to have Anna's friendship.
@shashikumar-mg2kd
@shashikumar-mg2kd 4 жыл бұрын
I love rajkumar, he is my hero
@philomenrajwilliams9395
@philomenrajwilliams9395 4 жыл бұрын
ಡಾಕ್ಟರ್ ರಾಜ್ ಕುಮಾರ್ ರವರ ವ್ಯಕ್ತಿತ್ವದ ಬಗ್ಗೆ ಸಾರ್ವಜನಿಕರಿಗೆ ವಿಶಾಲವಾದ ಚಿತ್ರಣವನ್ನು ನೀಡಿದ್ದೀರಿ. ಅದಕ್ಕಾಗಿ ತಮಗೆ ಅಭಿನಂದನೆಗಳು.
@r.s.channal123
@r.s.channal123 4 жыл бұрын
ನನ್ನ ಆರಾಧ್ಯ ದೈವ ಮುತ್ತುರಾಜ್ ಅವರ ಜೊತೆಗಿನ ಮಾತುಗಳು ತುಂಬಾ ಇಷ್ಟ ಸರ್ ಧನ್ಯವಾದಗಳು
@mahadevtatagar5262
@mahadevtatagar5262 2 жыл бұрын
ರಾಜಕುಮಾರ್ ಅವರ ಜೊತೆ ಒಡನಾಟ ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಯ್ತು ಧನ್ಯವಾದಗಳು ಸರ್ ತುಂಬಾ
@himavantharajuk6962
@himavantharajuk6962 4 жыл бұрын
ತುಂಬಾ ಖುಷಿ ಆಯ್ತು ಸರ್. ಅಣ್ಣಾವ್ರು ತಂದೆ ಯವರನ್ನು ಬೇಗ ಕಳಕೊಂಡರು. ಅವ್ರ ತಾಯಿಯವ್ರ ಬಗ್ಗೆ ನೀವು ಕೇಳಿರುವಷ್ಟು, ನೋಡಿರುವಷ್ಟು ತಿಳಿಸಿ ಸರ್. ಇಂದಿನ ಪೀಳಿಗೆಗೆ ಬೇಕು.ನಿಮ್ಮ ತಂದೆ ತಾಯಿಯವರ ಬಗ್ಗೆ ಸಹ ಎರಡು ಮಾತಾಡಿ. ಒಂದು ಎಪಿಸೋಡ್ ಮಾಡಿ ಸರ್ ಸವಕಲಾಗುತ್ತಿರುವ ಮನುಷ್ಯ ಸಂಬಂಧ ಗಳನ್ನು ಬೆಸೆಯಬಹುದು. ನಾನಂತೂ ನನ್ನ ಜನ್ಮದಾತರನ್ನು ದಿನಾ ಸ್ಮರಿಸಿ ಪುಲಕಿತ ನಾಗುವುದು ಅಣ್ಣಾವ್ರ ಸಿನೆಮಾ ಮತ್ತು ಆದರ್ಶಗಳ ಪ್ರಭಾವದಿಂದ. ಸಾರ್ವಕಾಲಿಕ
@ರಾಮುಚಿಕ್ಕಮಾದೇಗೌಡ
@ರಾಮುಚಿಕ್ಕಮಾದೇಗೌಡ 4 жыл бұрын
ತುಂಬಾ ಚೆನ್ನಾಗಿ ಹೇಳಿದ್ದಿರ ಸರ್ ಅದ್ಭುತ ನಿಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯಿತು
@shivannajadipet3873
@shivannajadipet3873 4 жыл бұрын
Pravin sir Thank you for telling of more old memories about dr. Rajakumar. I am great fan of rajakumar since 1977. I am still watching all movies of dr.rajakumar.
@gopinathr4005
@gopinathr4005 4 жыл бұрын
ಯಂಗ್ & ಎನರ್ಜಿಟಕ್ ಪ್ರವೀಣ್ ಸರ್, ಮುತ್ತುರಾಜರ ಮಾತುಗಳನ್ನ ಆಲಿಸಿದ ನೀವೇ ಭಾಗ್ಯವಂತರು. ನಿಮ್ಮ ಅನುಭವದ ಮಾತುಗಳನ್ನು ಅನುಭವಿಸುವ ನಾನು ಭಾಗ್ಯವಂತ
@ramkudr
@ramkudr 4 жыл бұрын
ನಿಮ್ಮ ಕಾರ್ಯಕ್ರಮ ತುಂಬಾ ತುಂಬಾ ಚನ್ನಾಗಿದೆ. ನೋಡಿ ಕೇಳಿ ತುಂಬಾ ತುಂಬಾ ಸಂತೋಷವಾಯಿತು ತುಂಬಾ ತುಂಬಾ ಧನ್ಯವಾದಗಳು ನಿನ್ನನ್ನು ನಾನು ನನ್ನ ತಮ್ಮ ಎಂದೇ ಭಾವಿಸಿದ್ದೇನೆ.-ಶ್ರೀಮತಿ ಪದ್ಮಶ್ರೀ ರಾಮಕುಮಾರ್ (ಹಾಲು ಜೇನು ದಂಪತಿಗಳು )- 9964210309
@rangegowda467
@rangegowda467 4 жыл бұрын
ಅ ಮ್ಮ ನಾ ನು ತ ಮ್ಮ ನ್ನು ಹಾಲು ಜೇ ನು ಚಿ ತ್ರ ದ o ತೆ ನಿ ಮ್ಮ ಜೀ ವ ನ ವು ಎ o ದು ತಿ ಳಿ ದಿ ರು ವೆ. ದ ನ್ಯ ವಾ ದ ಗ ಳು.
@ramkudr
@ramkudr 4 жыл бұрын
@@rangegowda467 ಹೌದು ಕಂದ ಸತ್ಯವಾದ ಮಾತು ಕಂದ ಧನ್ಯವಾದಗಳು ಕಂದ
@keerthikumarr2393
@keerthikumarr2393 10 ай бұрын
Super sir nivu😊😊😊
@Drrameshyoutube
@Drrameshyoutube 4 жыл бұрын
ನೀವೆ ಭಾಗ್ಯವಂತರು.. ನಿಮ್ಮ ಮಾತು ಕೇಳಿ ಬಹಳ ಖುಷಿಯಾಯಿತು
@rameshr9121
@rameshr9121 4 жыл бұрын
Tumba ishta ayetu sir
@srhg-78lnam19
@srhg-78lnam19 4 жыл бұрын
Annavru: Pravven avare, yeshtu kelidru saldu.. Dhanyavaadagalu
@ಇತಿಹಾಸ-ವ2ಯ
@ಇತಿಹಾಸ-ವ2ಯ 4 жыл бұрын
ಸೂಪರ್ ಸರ್ ಧನ್ಯವಾದಗಳು
@arunaaryan5139
@arunaaryan5139 4 жыл бұрын
Praveen nimma matu kathe tumbane chennagide.. adbhuta vagi moodi bandide..Meru natana sangatya dalli neevu kandu konda khushi fine. Shiva Shankar annu chennagi parichaya madi kottiddiri.. avarannu omme interview madi..aneka asaktidayaka vichara galu hora barutte..👍 Happy for your venture 👍
@kpraveennayak1234
@kpraveennayak1234 4 жыл бұрын
Eegaagale maathanaadiddene :)
@yallojipkagalenavar1123
@yallojipkagalenavar1123 4 жыл бұрын
ಕನ್ನಡದ ಕಣ್ಮಣಿ
@saraswathidurga
@saraswathidurga 4 жыл бұрын
Thank you for sharing this video.
@BKRupa
@BKRupa Жыл бұрын
God blessed you brother. U r lucky to be with great legend and human.
@prk1989
@prk1989 4 жыл бұрын
Dhanyavaadagalu sir...jai dr.raaaj
@ravikumarm1400
@ravikumarm1400 4 жыл бұрын
ಬಹಳ ಚೆನ್ನಗಿತ್ತು ಸರ್. ಧನ್ಯವಾದಗಳು.
@satishramappa5330
@satishramappa5330 4 жыл бұрын
Annavrige Annavre saati, Karunadu uddharisalende janma taalida daiva swaroopi🙏🙏
@vss652433af
@vss652433af 4 жыл бұрын
You have made a bridge between .Annavaru and we the fans thanks and best wishes for all informations brought about you and Dr.Raj Sir hats off Praveen Sir
@krishnashanbhogue3255
@krishnashanbhogue3255 4 жыл бұрын
ರಾಜಣ್ಣ ನ ಬಗ್ಗೆ ನೀವು ತಿಳಿಸಿದ ರೀತಿ ಚೇನ್ನಾಗಿದೆ
@ramnath354
@ramnath354 4 жыл бұрын
👌👌👌Super Praveen Nimma Payana Annavrajothe.👍👍👍Neevu BAGYAVANTHARU. 🙏🙏🙏
@jayalakshmis3684
@jayalakshmis3684 4 жыл бұрын
Magalurina maganige jayavagali jai Ramakrishna
@pratibharaveendra8769
@pratibharaveendra8769 4 жыл бұрын
Nice narration Praveen avare 😊 Dr. Raj avarannu bahala hattiradinda nodida haage nimma anubhavavanu nammellarigoo katti kottiddira 🙏🏻
@varshithgowda7292
@varshithgowda7292 4 жыл бұрын
Dhanyavadagalu praveen sir
@nishchalnishchal8635
@nishchalnishchal8635 4 жыл бұрын
Annavara kaamanabillu Dr Raj Kumar abhimanigala Sangha mysurina kothwal ramsay Yana beediyalli ithu adey beediyalli beleda abhimanigalu sir Adela vaibhavagalannu nodtha beledavaru sir naavu Namma punya avru nanjanagudige bandagalella naavu nodidivi sir chikkavaragidrinda Annavara Bagge kelutha beledideve Nanna modala nenapittukondiruva Chitra hosabelaku haagagi namma Maneya hesaru hosabelaku thank you sir Ella Namma bhalya Matthe nenapayithu thanks onceagain
@siddappalicssiddappalics211
@siddappalicssiddappalics211 4 жыл бұрын
ಚೆನ್ನಾಗಿದೆ.ಸಾರ್.
@maryvirgine9159
@maryvirgine9159 4 жыл бұрын
Praveen sir neevu thumba punya maadideera u r spended lot of times with apaaji
@vedamurthy9301
@vedamurthy9301 4 жыл бұрын
Very good information sir hands up 2 u sir
@nagarathnakeshavmurthy167
@nagarathnakeshavmurthy167 4 жыл бұрын
super sir your experence with Dr. Raj kumar very very nice......🐵🐵🐵🐵🐵
@indiraindu3956
@indiraindu3956 4 жыл бұрын
ಧನ್ಯವಾದಗಳು ಸರ್
@Saraswathi-b9d
@Saraswathi-b9d 6 ай бұрын
Super u are very lucky
@lokeshgs9777
@lokeshgs9777 4 жыл бұрын
Super super
@sanjayamggovindappa1821
@sanjayamggovindappa1821 4 жыл бұрын
ಪ್ರೀತಿಯ ಪ್ರವೀಣ್ ನಾಯಕ್ ಸಾರ್, ಈ ಸಂಚಿಕೆಯಲ್ಲಿ ತಮ್ಮ ಹಾಗೂ ವರನಟರ ಮೊದಲ ಭೇಟಿ ಹಾಗೂ ಅವರ ಫೊಟೋ ತೆಗೆಯುವುದಕ್ಕೆ ತಾವು ಪಟ್ಟ ಶ್ರಮ ಎಲ್ಲವನ್ನೂ ಕೇಳಿ ಸಂತೋಷ ಆಯಿತು... ಅದರಲ್ಲೂ ತಾವು ತೆಗೆದ ಫೊಟೋಗಳು‌ ಲ್ಯಾಬ್ ನಲ್ಲಿ ಪರೀಕ್ಷೆ ನಡೆಸಿದಾಗ, ಒಂದೇ ಒಂದು ಫೊಟೋ ಬರದೇ ಇದ್ದ ಪ್ರಸಂಗ ಕೇಳಿ ತೀವ್ರವಾದ ಬೇಸರ ಆಯಿತು.... ಇದೇ ಥರನಾದ ಒಂದು ಘಟನೆ ನನ್ನ ಜೀವನದಲ್ಲಿ ನಡೆಯಿತು... ತುಂಬಾ ವರ್ಷಗಳ ಹಿಂದೆ ಅಂದರೆ ೧೯೯೯-೨೦೦೦ ಆಸುಪಾಸಿನಲ್ಲಿ ಶಿವರಾಜ್ ಕುಮಾರ್ ರವರ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಹೋದಾಗ, ನಾನು ಶಿವಣ್ಣರವರ ಜೊತೆ ತೆಗೆಸಿದ ಫೋಟೋ ಕೂಡ ಬಂದಿರಲಿಲ್ಲ.... ಅವತ್ತು ತುಂಬಾ ನಿರಾಶೆ ಆಗಿತ್ತು.😮.... ಆಕಾಶವೇ ತಲೆ ಮೇಲೆ ಬಿದ್ದಂತಹ ಅನುಭವವಾಯಿತು.... ಡಾ.ರಾಜ್ ರೊಂದಿಗೆ ತಾವು ಇಟ್ಟುಕೊಂಡ ಅವಿನಾಭಾವ ಸಂಬಂಧ ಬೆಲೆ ಕಟ್ಟಲಾಗದು.... ಇದೆಲ್ಲ ಜನ್ಮಾಂತರದ್ದು.... ನನಗೂ ಕೂಡ ಅಷ್ಟೇ ನಿಮ್ಮನ್ನು ನೋಡಿದಾಗ, ನಿಮ್ಮ ಮಾತುಗಳನ್ನು ಕೇಳಿದಾಗ ನೀವು ನನಗೆ ಯಾವುದೋ ಜನ್ಮದ ಬಂಧು ಆಗಿದ್ದೀರೇನೋ ಅನಿಸಿದೆ..... ತುಂಬಾ ಚೆನ್ನಾಗಿ ಸಂಚಿಕೆ ಮೂಡಿ ಬರ್ತಿದೆ.... ಇದು ೫೦ನೇ ಸಂಚಿಕೆಗೆ ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ ೫೦ ರಿಂದ ೫೦೦ ಆಗಲಿ ಎಂದು ಹಾರೈಸುತ್ತೇನೆ.... ತಾವು ಕೈಗೊಳ್ಳಲಿರುವ ಕಾರ್ಯಗಳು‌ ಯಾವ ಹಂತಕ್ಕೆ ಬಂದಿವೆ ಸಾರ್ ಅದನ್ನು ತಿಳಿಸಿ.... ತಮಗೆ ಒಳ್ಳೆಯದು ಆಗಲಿ.... ಅಂದ ಹಾಗೆ ತಮ್ಮ ವಯಸ್ಸಿನ ಬಗ್ಗೆ ನನ್ನ ‌ತಲೆಗೆ ಹುಳ ಬಿಟ್ರಲ್ರೀ ಸಾರ್.... ನನಗೆ ಅನಿಸಿದ ಹಾಗೆ ತಮಗೆ ೫೦ ರಿಂದ ೬೦ ವರ್ಷದ ಒಳಗೆ ಇರಬಹುದು... ಅನ್ಯಥಾ ಭಾವಿಸ ಬೇಡಿ..... ನನ್ನ ಪತ್ನಿಯೊಂದಿಗೆ ನಾನು ತಮ್ಮ ವಯಸ್ಸಿನ ಬಗ್ಗೆ ಪಂದ್ಯ ಕಟ್ಟುವ ಮಟ್ಟಿಗೆ ವಿಷಯ ಹೋಗಿದೆ ಸ್ವಾಮಿ...,😜 ಅವರು ತಮಗೆ ೫೦ವರ್ಷದ ಒಳಗೆ ಇದೆ ಎಂದೂ ನಾನೂ ೫೦ ರ ಮೇಲೆ ಇದೆ ಎಂದು... ದಯವಿಟ್ಟು ಈ ಸಮಸ್ಯೆಯನ್ನು ಪರಿಹರಿಸಿ....😝😝😝😝 ಮುಂದಿನ ಸಂಚಿಕೆಯಲ್ಲಿ ತಮ್ಮ ವಯಸ್ಸನ್ನು ತಿಳಿಸಲೇ ಬೇಕು.... ಯಾಕೆಂದರೆ ನಿಮ್ಮ ವಯಸ್ಸೇ ಗೊತ್ತಾಗುತ್ತಿಲ್ಲ...ಎಷ್ಟೇ ಆಗಲಿ ರಸಿಕರ ರಾಜನ ಒಡನಾಡಿ ಅಲ್ವ|..👍 ತಮ್ಮ ವಿಶ್ವಾಸಿ ಸಂಜಯ.ಎಂ.ಜಿ.
@baleshmelgademani3980
@baleshmelgademani3980 4 жыл бұрын
ಸರ್, ನಿಮ್ಮ ಕಾಮೆಂಟ್ ಓದಿದ ಮೇಲೆ ನಾನು ಪ್ರವೀಣ್ ಸರ್ ಅವರ ವಿಕಿಪೀಡಿಯ ಓಪನ್ ಮಾಡಿ ನೋಡಿದೆ, ಅವರು ಏಪ್ರಿಲ್‌ ೧೨.೧೯೬೨ ರಲ್ಲಿ ಜನಿಸಿದರು. ಅಂದರೆ ಅವರಿಗೆ ಈಗ ೫೮ ವರ್ಷ.
@sanjayamggovindappa1821
@sanjayamggovindappa1821 4 жыл бұрын
@@baleshmelgademani3980 hagadre nane sariyagi jeliddu
@karnatakada.devarukarnatak4049
@karnatakada.devarukarnatak4049 4 жыл бұрын
Kannadada muttu namma dr rajanna
@nagscreativekannada6671
@nagscreativekannada6671 4 жыл бұрын
ನಮಸ್ಕಾರ. ಅಣ್ಣಾವ್ರ ಬಗ್ಗೆ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಬರುತ್ತಿದೆ. ನೀವು ವ್ಯಂಗ್ಯ ಚಿತ್ರಗಳನ್ನು ಬರೆಯುತ್ತಿದ್ದೆ ಅಂದ್ರಲ್ಲಾ, ಅವು ನೋಡಬೇಕೆಂದರೆ ಎಲ್ಲಿ ಸಿಗಬಹುದು? ತುಂಬಾ ಹಿಂದೆ ನೋಡಿದಂತೆ ನೆನಪು
@shivappaitagi3062
@shivappaitagi3062 4 жыл бұрын
You are lucky
@sindhubk1680
@sindhubk1680 4 жыл бұрын
Neevu lucky sir
@kalavathikala2044
@kalavathikala2044 4 жыл бұрын
ಧನ್ಯವಾದಗಳು 👌🏽 ಸರ್ 🙏🙏🙏🙏🙏
@indiranarayan7341
@indiranarayan7341 3 жыл бұрын
Veri nice
@csjaganmohanl6605
@csjaganmohanl6605 4 жыл бұрын
Super panch sir
@koushalyakp5924
@koushalyakp5924 Ай бұрын
Rajkumar jote nimma odanata nevestu bagyashali
@VraghuVRaghu-ts9tg
@VraghuVRaghu-ts9tg 4 жыл бұрын
Really I enjoyed sir please keep doing new video sir thank you sir.
@UmeshGuruRayaru
@UmeshGuruRayaru 4 жыл бұрын
Very Nice and Interesting Episode Praveen Sir
@muniswamygowda3981
@muniswamygowda3981 4 жыл бұрын
Sir u have become v popular like Dr.Rajkumar
@sureshsankolli5410
@sureshsankolli5410 4 жыл бұрын
ನಮಸ್ಕರ ಮಾನ್ಯರೆ, ತಾವು ಕ್ಲಿಕ್ಕಿಸಿದ ಹಲವಾರು ಪ್ರಸಿಧ್ಧ ನಟ,ನಟಿಯರ ಫೋಟೋಗಳನ್ನು ಇಂದಿನ ಸಂಚಿಕೆಯಲ್ಲಿ ನೋಡಿದೆ.ಎಲ್ಲವೂ ಜೀವಕಳೆ ತುಂಬಿದಂತಹ ಫೋಟೊಗಳು, ಅಭಿನಂದನೆಗಳು. ನನ್ನ ಬಾಲ್ಯದ ಗೆಳೆಯ ಫೋಟೋಗ್ರಾಫಿ ಆರಂಭದ ದಿನಗಳಲ್ಲಿ ನನ್ನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದುದರ ನೆನಪಾಯಿತು.ಇದೆಲ್ಲ 65-66ನೇ ಇಸವಿಯ ವಿಷಯಗಳು ಇರಲಿ. ಫೋಟೋಗ್ರಾಫಿಯಲ್ಲಿಯ ತಮ್ಮ ಅಘಾದ ಪ್ರತಿಭೆ, ಹಾಗೂ ಮಾನವೀಯ ಮೌಲ್ಯಗಳ ಜ್ಞಾನ, ಆ ವಿಷಯದಲ್ಲಿ ಚಚೆ೯ಗೂ ಸೈ! ಅನ್ನುವ ನಿಮ್ಮ ಮನೋಭಾವ, ನಿಸ್ಫಪ್ರಹತೆ, ಹಾಗು, ಪೂವ೯ಜನ್ಮದ ಪುಣ್ಯ ರಾಜಕುಮಾರರಂಥ ವರನಟನ ಹಾಗೂ ಗೌರವಾನ್ವಿತ ಕುಟಂಬದವರ ಸಾನ್ನಿಧ್ಯ ತಮಗಲ್ಲದೇ ಇನ್ನಾರಿಗೆ ಲಭ್ಯ! ಅವರ ಗುಣಗಾನದ ಇಂಥಹ ಸಂಚಿಕೆಗಳು ಅವರ ನಿತ್ಯ ಪೂಜೆಗೆ ಸಮಾನ. ಸುರೇಶ ಸಂಕೊಳ್ಳಿ. ಉತ್ತರ ಕನ್ನಡ ಹಾಲೀ ಬೆಂಗಳೂರು ವಾಸ.
@raghu5511
@raghu5511 4 жыл бұрын
Very unique episode Sir, specially the beginning days of your journey with the Legend. this episode also has a wide collection of rare pics... Thanks for your effort as and time Sir. I too feel fortune now listening to your effortless, effective narration abt your wonderful experiences... with such a great Soul. We are so lucky that you made up your mind to start this precious series.
@giridharv4622
@giridharv4622 4 жыл бұрын
I Respect Praveen naik and Dr Rajkumar a lot for good nature with good heart. 🙏🙏🌹🌹
@girijahiremath7838
@girijahiremath7838 4 жыл бұрын
Thank u sir
@kiranmaishale280
@kiranmaishale280 4 жыл бұрын
You are Great sir
@raghavendrapandit4309
@raghavendrapandit4309 4 жыл бұрын
Fine Very nice 👌
@manjulakishorkumarmanjula.3651
@manjulakishorkumarmanjula.3651 4 жыл бұрын
Superb praveen Naik sir
@shivalingegowdab8183
@shivalingegowdab8183 4 жыл бұрын
👌👌👌
@shrikantathimmaiah8401
@shrikantathimmaiah8401 4 жыл бұрын
Vayassina bagge nimma vyakyana voppathakkagide
@chinnaswamychinnaswamy5719
@chinnaswamychinnaswamy5719 4 жыл бұрын
Hats off praveen sir u r lucky n u r very talented ur narration is so good and attractive best of luck Rajakumar was great actor I saw all the films now also watching Rajkumar sir films in u tune often n often for example kasthuri nivasa,mayura,krishna devaraya babruhahana sanadiappanna and so on
@206creations2
@206creations2 4 жыл бұрын
ನಿಜಕ್ಕೂ ನೀವು ಪುಣ್ಯವಂತರು ಸರ್
@mohanamban616
@mohanamban616 4 жыл бұрын
Very nice sir
@somannads5094
@somannads5094 4 жыл бұрын
Thank you very much., I am glad to know that srikrishnadevaraya the great film ever produced by late B R. Pantulu.,is impressed on u., you are from Bangalore mangaloreans., usually dk people are not followers of any actors as I know., because I have worked for four years. They did not closed on the event of Raj abduction., apaharana,., after bangarada Manushya slowly following Kannada films.,
@somannads5094
@somannads5094 4 жыл бұрын
Madhavi, Rajani, kamal. Photo snaps are excellent., kalakousthaba as I know did not circulated properly due to lack of agents., it was the only exclusive magazine of the great versatile actor.,
@raghavendrapandit4309
@raghavendrapandit4309 4 жыл бұрын
Very nice 👌
@gururajswamy7748
@gururajswamy7748 4 жыл бұрын
👌❤❤❤🌷💐🙏
@mohandevadiga1891
@mohandevadiga1891 4 жыл бұрын
Super sir
@bharathkumarts8130
@bharathkumarts8130 4 жыл бұрын
Good sir
@someshwarbendigeri4197
@someshwarbendigeri4197 4 жыл бұрын
Wonderful Sir, your style of narration, use of Kannada words ( language ) is so beautiful and attractive one . Keep it up Sir
@sanjeevhasarani8127
@sanjeevhasarani8127 4 жыл бұрын
Super praveen sirr..super
@rameshp3831
@rameshp3831 4 жыл бұрын
Super sir .
@shivakumarsshivakumars8024
@shivakumarsshivakumars8024 4 жыл бұрын
Annavra Chitra release ada modala dinada abhimanigala sambramacharane nimma anubhavakke bandiddare nammondige hamchikolli sir.
@shivatalwar6092
@shivatalwar6092 4 жыл бұрын
🌷🙏🌷
@somaiahm835
@somaiahm835 4 жыл бұрын
Praveen sir nimma maatu kelalikke bahala khushiyagutte Annaba maatu kelidange agutte please munduvarisi
@rajutn4373
@rajutn4373 Жыл бұрын
ಸರ್ ನಮಸ್ಕಾರ ನನ್ ಹೆಸರು ರಾಜು ನಾನು ಡಾ, ರಾಜ್ ಕುಮಾರ್ ರವರ ಅಭಿಮಾನಿ ನಾನು ಒಬ್ಬ ಸಣ್ಣ ಗಾಯಕ ಕೂಡಾ ಇಲ್ಲಿಯವರೆಗೆ ಅಣ್ಣಾವರ ಚಿತ್ರದ ಗೀತೆಗಳನ್ನೇ ಕಾರ್ಯಕ್ರಮ ದಲ್ಲಿ ಹಾಡಿರುವುದು ಅವರ ಗೀತೆಗಳು ಹಾಡುವಾಗ ಮನಸಿಗೆ ಏನೋ ಒಂದು ತರಹದ ಸಂತೋಷ ಸರ್ ಅಲ್ಲದೆ ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ನೋಡುತ್ತಲೇ ಇರುತ್ತೇನೆ ನಿಮ್ಮ ಮಾತುಗಳು ಕೇಳಿ ಕೇಳಿ ನಾನು ಕೂಡಾ ಅಣ್ಣ ಅವರ ಕೆಲವು ತತ್ವಗಳನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ, ನಿಮ್ಮ ಮಾತುಗಳು ಸದಾ ಕೇಳುವ ಅಸೆ ಅವರಿವರ ಮಾತಿಗೆ ಕಿವಿ ಕೊಡಬೇಡಿ ಸದಾ ನಿಮ್ಮ ಬಾಯಲ್ಲಿ ಅಣ್ಣ ಅವರ ಜೀವನ ದಲ್ಲಿ ನಡೆದ ಮಾತುಗಳು ಕೇಳುವುದೇ ನಮ್ಮ ಭಾಗ್ಯ ತುಂಬಾ ಧನ್ಯವಾದಗಳು ಸರ್ 🙏 ಏನಾದರು ತಪ್ಪಿದ್ದಲ್ಲಿ ಕ್ಷಮಿಸಿ
@jayalakshmis3684
@jayalakshmis3684 4 жыл бұрын
Jai Ramakrishna
@puttannam322
@puttannam322 4 жыл бұрын
Sipersir
@hanumantarayapavagada9505
@hanumantarayapavagada9505 4 жыл бұрын
Sir ಎಪಿಸೋಡ್ ತುಂಬಾ ಚೆನ್ನಾಗಿತ್ತು
@hanumantarayapavagada9505
@hanumantarayapavagada9505 4 жыл бұрын
ರಾಜ್ ಕುಮಾರ್ ರವರನ್ನ ವೀರಪ್ಪನ್ ಅಪಹರಣ ಮಾಡಿದ ವೇಳೆ ಕಾಡಿನಲ್ಲಿ ವೀರಪ್ಪನ್ ರಾಜ್ ಕುಮಾರ್ ರವರಿಗೆ ನೀಡುತ್ತಿದ್ದ ಆಹಾರದ ಬಗ್ಗೆ ನಿಮಗೆ ಗೊತ್ತಿದ್ದರೆ ತಿಳಿಸಿ
@himavantharajuk6962
@himavantharajuk6962 4 жыл бұрын
ಸಾರ್ವಕಾಲಿಕವಾಗಿ ಮೌಲ್ಯ ಅಣ್ಣಾವ್ರ ತಾಯಿ ಪ್ರೇಮ. ದಯವಿಟ್ಟು ಹೇಳಿ ಸರ್ , ( ಕ್ಷಮಿಸಿ ಹಿಂದಿನ ಅಭಿಪ್ರಾಯದ ಮುಂದುವರಿಕೆ)
@SampathKumarN
@SampathKumarN 4 жыл бұрын
Praveen Yavaglu Kelthene Dayavittu Veerappan Bagge Annavra Matugalu Prakatisi
@printlineraju3556
@printlineraju3556 4 жыл бұрын
Sir Rajanna photos beku plase
@shankarmurthyshankar8338
@shankarmurthyshankar8338 4 жыл бұрын
Pravin sir v r not asking ur age u r ..evergreen sir From ugramm n KGF Associate director shankar
@hanumantarayapavagada9505
@hanumantarayapavagada9505 4 жыл бұрын
Sir ಎಪಿಸೋಡ್ ಚಿನ್ನಾಗಿತ್ತು
@shivakumarsshivakumars8024
@shivakumarsshivakumars8024 4 жыл бұрын
Sir nimmanna annavra jotege besididdu nimma adbhuta photography ondu nimitta nija enandre adu daiva chitta.🙏
@007rakshith
@007rakshith 2 жыл бұрын
Is it possible to have namma Annavara photo?
@SampathKumarN
@SampathKumarN 4 жыл бұрын
Nimma Vayassu 58 Varsh Hagu Nimma DOB 12th April 1962 Is it Correct
@anjalishreeranga4746
@anjalishreeranga4746 2 жыл бұрын
ಪ್ರವೀಣ್ ಸರ್ ನಿಮ್ಮ ಮತ್ತು ಡಾ. ರಾಜ್ಕುಮಾರ್ ರವರ ಒಡನಾಟ 🥰ಅಮೂಲ್ಯವಾದ ಕ್ಷಣಗಳ ಬಗ್ಗೆ ತಿಳಿಸಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 😍 ಸರ್ ನಾನು Dr. ರಾಜ್ ಕುಮಾರ್ ರವರ ಕೋಟ್ಯಂತರ ಅಭಿಮಾನಿಗಳಲ್ಲಿ ಪುಟ್ಟ ಅಭಿಮಾನಿ❤️ Dr ರಾಜ್ಕುಮಾರ್ ರವರ ಬಗ್ಗೆ ಒಂದು ಆರ್ಟಿಕಲ್ ಬರೆಯಬೇಕು ಇದು ನನ್ನ ಒಂದು ಆಸೆ🥰 please give me a suggestion Praveen sir🙏 Love you sooo much dr Rajkumar 😍I am big fan of ದೊಡ್ಮನೆ 😍 🥰
@kpraveennayak1234
@kpraveennayak1234 2 жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಮನಸ್ಸಿನ ಭಾವನೆಗಳನ್ನು ಹಾಗೆಯೇ ಬರೆದರೆ ಸಾಕು. ಅದು ಆಡುಭಾಷೆಯಲ್ಲಿದ್ದರೂ ಪರವಾಗಿಲ್ಲ. ಪ್ರಾಮಾಣಿಕವಾಗಿ ಬರೆದಾಗ ಅದು ಎಲ್ಲರಿಗೂ ಇಷ್ಟವಾಗುತ್ತದೆ.
@anjalishreeranga4746
@anjalishreeranga4746 2 жыл бұрын
@@kpraveennayak1234 thank you sooo much Praveen sir, 🥰for your suggestion ❤️ ನನಗೆ ತುಂಬಾ ಖುಷಿಯಾಗುತ್ತಿದೆ😍ನೀವು reply ಮಾಡಿದಕ್ಕೆ🙏 ದಿನ Dr ರಾಜ್ಕುಮಾರ್ ರವರ song movie photos ನೋಡಿಲ್ಲ ಅಂದ್ರೆ ನನಗೆ ಆ ದಿನ complete ಅಂತ ಅನ್ನಿಸೋದೇ ಇಲ್ಲ ಸರ್ 😍 ನೀವು ತುಂಬಾ ಅದೃಷ್ಟವಂತರು🥰🥰 ರಾಜ್ಕುಮಾರ್ ರವರನ್ನು ನೋಡಿದ್ದೀರಿ😍 ಅವರಿಗೆ ಆತ್ಮೀಯ ಸ್ನೇಹಿತರು ನೀವು❤️🙏ಪದಗಳೇ ಸಾಲದು ಅವರ ಬಗ್ಗೆ ವರ್ಣಿಸಲು🥰 ಸರ್ ನೀವು ಅವರ ಬಗ್ಗೆ ಮಾತನಾಡುವಾಗ , ಅವರ ಮೇಲಿನ ಪ್ರೀತಿ ಎದ್ದು ಕಾಣುತ್ತದೆ ಸರ್ 🥰 ಗಾನ ಗಂಧರ್ವ,🥰ಕರ್ನಾಟಕ ರತ್ನ ಇವರ ಬಗ್ಗೆ ತಿಳಿಸಿಕೊಡುತ್ತಿರುವ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್😍🙏 Love you sooo much dr Rajkumar 😘
@maheshabnnag7111
@maheshabnnag7111 4 жыл бұрын
Super sir truly inspiration wards u have to tell us u age bcs we have to look like this
@swarnakannan4024
@swarnakannan4024 4 жыл бұрын
Dorai bhagavan in his lengthy interview never uttered a word about you
@hemanthkulkarni5480
@hemanthkulkarni5480 4 жыл бұрын
Praveen sir fifty six vayassu Erabahudu
@madhavavb3973
@madhavavb3973 4 жыл бұрын
Nice one.. but I know ur age, which u have made in public, in other social media!!
@kpraveennayak1234
@kpraveennayak1234 4 жыл бұрын
Ha ha ..don't reveal now.
@gnyaneshwaricr6015
@gnyaneshwaricr6015 3 жыл бұрын
60 ವಯಸ್ಸು ಇರಬಹುದು 😁
@kpraveennayak1234
@kpraveennayak1234 3 жыл бұрын
16 😁
@mahadevna6713
@mahadevna6713 4 жыл бұрын
ಧನ್ಯವಾದಗಳು ಸರ್
@muttrajanahosur2878
@muttrajanahosur2878 4 жыл бұрын
Super Sir
@ganeshpoojaryganeshpoojary3911
@ganeshpoojaryganeshpoojary3911 4 жыл бұрын
Super sir
Try this prank with your friends 😂 @karina-kola
00:18
Andrey Grechka
Рет қаралды 9 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.
ಅಣ್ಣಾವ್ರ ತಾಯಿ ಹೇಳಿದ ಅಪರೂಪದ ವಿಷಯಗಳು..!! | Naadu Kanda Rajkumar | Ep 207
16:44
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 20 М.