ನೀವು ಕನ್ನಡ ತುಂಬ ಚೆನ್ನಾಗಿ ಮಾತನಾಡುತ್ತೀರಿ. ಆದರೆ "ನೋಡಿ", "ನೋಡಿ", ಅಂತ ತುಂಬ ಸಾರಿ ಹೇಳುತ್ತೀರಿ. ಅದನ್ನು ಕಡಿಮೆ ಮಾಡಿದರೆ ಒಳ್ಳೆಯದು. It is irritating
@manjunathhs4461Күн бұрын
ಆಯ್ತು ಸರ್...ಕಡಿಮೆ ಮಾಡಿಕೊಳ್ಳೋಣ....
@LovelyBoombox-np5jbКүн бұрын
😅😂
@LovelyBoombox-np5jbКүн бұрын
@manjunathhs4461 😂😅
@BasavarajS-si4ryКүн бұрын
ನೋಡಿ...ಎನ್ನುವ ಪದ ಕಾಡದೆ ವಿಷಯಕ್ಕೆ ಗಮನ ಕೊಡಿ ನೋಡುಗರೇ.... ಎಲ್ಲರಲ್ಲೂ ಇದು ಸಾಮಾನ್ಯ.. ಸಹಿಸಿಕೊಳ್ಳಬೇಕು..ಸರ್ ಪರ ವಹಿಸದೆ ನಾವೆಲ್ಲಾ ಹೀಗೆಯೇ ಇರುವುದು 🎉🎉🎉🎉
@RaviShankar-xt5yf22 сағат бұрын
ನೋಡಿ is a kannada word and very much a part of Kannada conversations in Karnataka. Why should anyone feel irritated by it. People of Coastal karnataka region begin most of their conversations with ನೋಡಿ....