ಮಾನ್ಯ ಚಿಕ್ಕಣ್ಣ ಮತ್ತು ಹರಿಹರಪುರದ ಮಂಜುನಾಥ್ ಸರ್ ಗೆ ಜೈ. ಮಂಜುನಾಥ್ ಅಣ್ಣಾವ್ರೇ ನೀವು ಖಂಡಿತವಾಗಿ ಪೋಷಕ ನಟರಾಗಿ ಪಾತ್ರ ಮಾಡಲೇಬೇಕು. ದಿವಂಗತ ಅಶ್ವಥ್ ಅವರ ಸ್ಥಾನವನ್ನು ತುಂಬಬಹುದು. ನಿಮ್ಮ ಧ್ವನಿ ಪ್ಲಸ್ ಪಾಯಿಂಟ್. ಚಿಕ್ಕಣ್ಣನವರು ನಿಮಗೆ ಪಾತ್ರವನ್ನು ಕೊಡುತ್ತೇವೆ ಎಂದು ಮಾತು ಕೊಟ್ಟಿರುವ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ. ನಿಮಗೆ ಎಲ್ಲ ರೀತಿಯ ಅರ್ಹತೆಗಳಿವೆ . ಶುಭವಾಗಲಿ.
@manoharp1575 Жыл бұрын
Yeah yeah sure 7uu88777677776676666
@jadeshwarin7552 Жыл бұрын
P
@dboss8372 Жыл бұрын
ಚಿಕ್ಕಣ್ಣ ಅವರೇ ನಮ್ಮ ಅಣ್ಣವ್ರು ಜೊತೆ ಕಳೆದ ಜೀವನ ಸುಂದರ 🙏🙏🙏🙏ಪುಣ್ಯವಂತರು ನೀವು ರಾಯರ ಆಶೀರ್ವಾದ ತುಂಬಾ ಇದೆ. 🙏🙏🙏ಒಳ್ಳೇದಾಗ್ಲಿ ಸರ್ 🙏💐
@kushaalkumar2513 Жыл бұрын
ಚಿಕ್ಕಣ್ಣ ನವರು ತುಂಬಾ ಪ್ರಬುದ್ಧ, ಅನುಭವ ಸೇರಿದ ಮಾತುಗಳು
@rajshekar007 Жыл бұрын
ಅಣ್ಣಾವ್ರು ಮಾಡುತ್ತಿದ್ದ ಯೋಗಾಸನಗಳ ಬಗ್ಗೆ ಒಂದು ಪೂರ್ಣ ಕಂತಿನಲ್ಲಿ ತಿಳಿಸಿಕೊಡಿ, ಅವರು ಯೋಗಗಳನ್ನು ಹೇಗೆ ಕಲಿತರು, ಎಷ್ಟು ಸಮಯ ಯೋಗ ಅಭ್ಯಾಸವನ್ನ ಮಾಡುತ್ತಿದ್ದರು ಎಂಬ ಹಲವು ವಿಷಯಗಳನ್ನು ತಿಳಿಸಿಕೊಡಿ
@ravikumarrr190 Жыл бұрын
Real Hero Dr.Rajanna Because Rajanna Involving Movie Making Team Jai Rajanna
@mahadevprasad8008 Жыл бұрын
ಚಿಕ್ಕಣ್ಣ ಅವರ ಮಾತುಗಳನ್ನು ಕೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಅನ್ನುವ ಹಾಗೆ ಇದೆ. ನಿಮ್ಮ ಅನುಭವ ಅಣ್ಣ ಅವರ ಜೊತೆ ಒಡನಾಟ ಒಂದು ರೀತಿ ಅಕ್ಷಯ ವಾದ೦ತೆ ಎಷ್ಟು ಮೊಗೆದರೂ ಮತ್ತಷ್ಟು ಕುತೂಹಲ ಹಾಗೂ ಸ೦ತೋಷ ವಾಗುತ್ತದೆ. ದೇವರು ನಿಮಗೆ ಆರೋಗ್ಯ ಆಯಸ್ಸು ಮತ್ತು ಯಶಸ್ಸು ಕೊಡಲೆ೦ದು ಪ್ರಥ೯ನೆ. ✌💕🙏
@VhsakarP9596 Жыл бұрын
ಜ್ವಾಲಾಮುಖಿ ಚಿತ್ರದ ಪಾಂಡು ಅವರ ನಟನೆಯ ಚೆನ್ನಾಗಿದೆ 🥰🥰
@mahadevna6713 Жыл бұрын
ಪುಣ್ಯವಂತರು ನೀವು ಧನ್ಯವಾದಗಳು ಸರ್
@BramavarKa Жыл бұрын
Shri Manjunath Hariharpura is a nice Gentleman and deserves all Respects and Regards
@s.anajundappa8828 Жыл бұрын
ಅದ್ಬುತವಾದ ಸಂದೇಶವನ್ನ ಕೊಟ್ಟಿದ್ದಾರೆ ಸೂಪರ್ ಸಾರ್ ❤❤❤
@shivrajd.b.p2246 Жыл бұрын
ತುಂಬಾ ಮಾರ್ಮಿಕ ಕಲಿಕೆಯ ಸಂಚಿಕೆ. ಅದ್ಭುತವಾಗಿ ಮೂಡಿ ಬಂದಿದೆ
@rukminicr8248 Жыл бұрын
ಚಿಕ್ಕಣ್ಣ ಮಾತು ಕೇಳ್ತದ್ರೆ ಖುಷಿಯಾಗುತ್ತೆ,ಅವರು ಸಿನಿಮಾದಲ್ಲಿ ಮಾಡಬಹುದು
@prabhakaran1736 Жыл бұрын
ಚಿಕ್ಕಣ್ಣ sir series ನಮ್ಮಂತ ಹೊಸ ಪ್ರತಿಭೆಗಳಿಗೆ ದೊಡ್ಡ ಮಾರ್ಗದರ್ಶನ🙏🙏🙏..Thanks to Total kannada media🙏🙏🙏
@Vshekar-cp1em5 ай бұрын
ಇಬ್ಬರ ಮಾತುಗಳು ಬಹಳ ಗೌರವ ಮತ್ತು matured ಆಗಿವೆ 👏🏽👏🏽👏🏽🙏🏽🙏🏽👍🏽👌🏽⏰
@vijaykumarsiddaramaiah6372 Жыл бұрын
Mr Chikkanna todays talk episode is a life manual for growth graph ... Dr Annavaru is a mystery
@kiranrajr6084 Жыл бұрын
Annavru❤️ ದೇವತಾ ಮನುಷ್ಯ ❤️
@raghavendratr6664 Жыл бұрын
ಚಿಕ್ಕಣ್ಣನವರ ನೋಡಿದ್ರೆ ಬಾರತಿ ರಾಜ ಸರ್ ನೋಡಿದ ಹಾಗೆ ಆಗುತ್ತೆ
@lokeshgowda5610 Жыл бұрын
Dr.Rajkumar the legend of indian cinimas should be honoured with baratha rathna award
@rajaramk6007 Жыл бұрын
ಮಾತುಕತೆ ಹಿಂದೆ ಮುಂದೆ ಆಗ್ತಿದೆ ಸರ್...ಬದುಕು ಬಂಗಾರಮಾಯ್ತು ಸಿನಿಮಾ ಬದಲು ಬಯಸದೇ ಬಂದ ಭಾಗ್ಯ ಎಂದಿರಿ..ನಂತರ ಅಲ್ಲಿಗೇ ಆ ಚಿತ್ರಗಳ ಅನುಭವ ಹೋಗಲಿಲ್ಲ...ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ಅನುಭವವೂ ಪೂರ್ತಿಯಾಗಲಿಲ್ಲ...ಒಂದು ನಿರ್ದಿಷ್ಟ ಹಾದಿಯಲ್ಲಿ ಮಾತುಕತೆ ನಡೆದು ಒಂದು ಲಾಜಿಕಲ್ ಕೊನೆಗೆ ತಂದರೆ ಒಳ್ಳೆಯದು...
ಚಿಕ್ಕಣ್ಣ ನವರ ನಡವಳಿಕೆಯಲ್ಲಿ ಸ್ವಲ್ಪವೂ ಕೃತಕತೆ ಇಲ್ಲ. ಪಾರದರ್ಶಕ ನಡವಳಿಕೆ. ಅವರ ಪರಿಚಯ,ಒಡನಾಟ ನಮ್ಮ ಸೌಭಾಗ್ಯ.
@sunandabiradar9846 Жыл бұрын
Manjunath sir, Plz bring n Prof. Krishn Gouda sir. He, speaking abt Dr Raj, will b vry informative & another thing hw Dr Raj has left ever lasting impression of human values on people. So I request u sir, to plz invite hm. U will enjoy speaking wth hm & many interesting questions abt Dr Raj will rise n ur mind & whn u put those questions to Krsnegouda sir d anwers.he gives will b vry knowledgeable & ur discussion wth hm will b mesmerizing.
@rtsharanrt6099 Жыл бұрын
ಹೌದು ☑️....... ಮಂಜಣ್ಣನವರಿಗೆ ವಿಶೇಷ ಬೇಡಿಕೆ... ಕೃಷ್ಣೆಗೌಡರ ಜೊತೆ Long episodes ( at least 30 ) ಮಾಡಿ...