A1 ಮತ್ತು A2 Milk - ದೇಸಿ ಹಾಲಿನ ಮಹತ್ವ - Part 1 - “Devil In The Milk” ಪುಸ್ತಕದ ಮೂಲಕ

  Рет қаралды 762

PustakaRanga

PustakaRanga

Күн бұрын

Пікірлер: 10
@ಎಲ್ಲರಂತಿವ
@ಎಲ್ಲರಂತಿವ 2 ай бұрын
ದಯವಿಟ್ಟು ಈ youtube channel ಅನ್ನು ಯಾವ ಕಾರಣಕ್ಕೂ ನಿಲ್ಲಿಸಬೇಡಿ. ಸಾಮಾನ್ಯ ಜನತೆಗೆ ಇದು ಅವಶ್ಯಕ.ಆಂಗ್ಲ ಭಾಷೆಯು ಬರುವುದಿಲ್ಲವೆಂಬ ಕಾರಣಕ್ಕೆ ಇಂತಹ ಒಳ್ಳೆಯ ಜ್ಞಾನವುಳ್ಳ ವಿಷಯಗಳಿಂದ ವಂಚಿತರಾಗಬಾರದು. ಹಾಗೂ ಈ ಪುಸ್ತಕಗಳು ಕನ್ನಡಕ್ಕೆ ಅನುವಾದವಾಗುತ್ತಿಲ್ಲವೇ? ಅನುವಾದವಾಗುತ್ತಿಲ್ಲವೆಂದರೆ ಏಕೆ?
@PustakaRanga
@PustakaRanga 2 ай бұрын
ನಿಮ್ಮ ಪ್ರೋತ್ರಾಹಕ್ಕೆ ತುಂಬಾ ಧನ್ಯವಾದಗಳು Sir 🙏🏻. ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳನ್ನ ತರುವ ಆಸೆ ಇದೆ - ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ವಿಶ್ವದಲ್ಲಿ ಹೀಗೆ ಸಾವಿರಾರು ಪುಸ್ತಕಗಳು ಪ್ರತಿವರ್ಷ ಪ್ರಕಾಶನ / ಪಬ್ಲಿಶ್ ಆಗುತ್ತದೆ. ಆದರೆ ಎಲ್ಲಾ ಪುಸ್ತಕಗಳು ಕನ್ನಡದಲ್ಲಿ ಅನುವಾದವಾಗುವುದಿಲ್ಲ - ಬಹುಶಃ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಡೆವಿಲ್ ಇನ್ ದ ಮಿಲ್ಕ್ ಪುಸ್ತಕ ಇವಾಗ ಪ್ರಿಂಟ್ ಅಲ್ಲಿ ಇಲ್ಲ.
@ushabhushan7345
@ushabhushan7345 2 ай бұрын
ಬಹಳ ಉಪಯುಕ್ತ ಮಾಹಿತಿ 👍👍A1, A2 ಹಾಲಿನ ವ್ಯತ್ಯಾಸದ ಬಗ್ಗೆ ಸೊಗಸಾಗಿ ತಿಳಿಸಿದ್ದೀರಿ. ಇನ್ನಷ್ಟು ಮಾಹಿತಿ ತಿಳಿದಿಕೊಳ್ಳಲು ಕಾತುರರಾಗಿದ್ದೇವೆ 👍👍🙏
@geethab5092
@geethab5092 2 ай бұрын
ಹಾಲಿನ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಡಯಾಬಿಟಿಸ್ ಬಗ್ಗೆ ಮಾಹಿತಿ ಸೂಪರ್All the best
@AnanthBhat-s5x
@AnanthBhat-s5x 2 ай бұрын
ಬಹಳ ಉತ್ತಮವಾದ ಮಾಹಿತಿ ನೀಡಿದ್ದೀರಿ. ನಿಮ್ಮ ಮುಂದಿನ ವಿಡಿಯೋದ ಭಾಗವನ್ನು ಕಾಯುತ್ತಿದ್ದೇವೆ.
@udaykarki2033
@udaykarki2033 2 ай бұрын
Hello Ranga Sir, I'm genuinely impressed with this video! We truly need more content like this. I own a few books, but, honestly, my reading has dropped off significantly-I don’t think I’ve finished a single book in the past three years, thanks to Netflix, Prime, and Foxtel. This channel is essential, and I hope it stays around for a long time!
@chandrashekharap1662
@chandrashekharap1662 2 ай бұрын
ಹಾಲಿನ ಬಗ್ಗೆ ಬಹಳ ಉಪಯುಕ್ತ ಮಾಹಿತಿಗಳನ್ನು ತಿಳಿದಂತಾಯಿತು. ಹಾಗೂ ಸಕ್ಕರೆ ಕಾಯಿಲೆ ಬಗ್ಗೆಯೂ ಮಾಹಿತಿಗಳನ್ನು ತಿಳಿದುಕೊಂಡೆವು. ಶುಭವಾಗಲಿ.
@mohankalluraya1946
@mohankalluraya1946 2 ай бұрын
A1 milk is not milk in the real sence
@PustakaRanga
@PustakaRanga 2 ай бұрын
ಪ್ರಿಯ ಬಂಧು-ಮಿತ್ರರೆ, ಹವ್ಯಕರ ಸಂಪೂರ್ಣ ಪರಿಚಯ ಸೀರೀಸ್ ನ ಮುಂದಿನ ವಿಡಿಯೋಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದರಿಂದ -ಮುಂಚಿತವಾಗೆ “ದೇಸಿ ಹಸುವಿನ ಹಾಲಿನ” ಮಹತ್ವವನ್ನು ಸಾರುವ “A1 ಮತ್ತು A2 Milk - ದೇಸಿ ಹಾಲಿನ ಮಹತ್ವ - Devil In The Milk” ವಿಡಿಯೋ ಸೀರೀಸ್ ಶುರುಮಾಡಿದ್ದೇವೆ. ದಯವಿಟ್ಟು ಈ ಸೀರೀಸ್ ಅನ್ನು ನೋಡಿ. ನಾವು ಸೇವಿಸುವ ಹಾಲಿನ - ಬಗೆಗಿನ ಕುತೂಹಲಕರ ವಿಷಯಗಳನ್ನ ಮತ್ತು ಹೊಸ-ಹೊಸ ವಿಚಾರಗಳನ್ನ ಅರಿಯೋಣ. Dear Family and Friends, We need a bit more information to continue the “Havyaka Sampoorna Parichaya” series. In the meantime, we’re releasing the “A1 and A2 Milk - The Importance of Desi Milk - Devil in the Milk” video series a little earlier than planned. Please watch this series to discover fascinating and new facts about the milk we consume every day.
A2 Milk / Ghee Product Review -Dietitian Shreya
5:02
Dietitian Shreya
Рет қаралды 13 М.
Мясо вегана? 🧐 @Whatthefshow
01:01
История одного вокалиста
Рет қаралды 7 МЛН
Cat mode and a glass of water #family #humor #fun
00:22
Kotiki_Z
Рет қаралды 42 МЛН
99.9% IMPOSSIBLE
00:24
STORROR
Рет қаралды 31 МЛН
Can a Stunt in Parliament REALLY Cost You Your Danish Citizenship?
33:25
Ulcerative Colitis
28:52
Medlearn
Рет қаралды 597
How To Learn German at Home in 2025
22:23
Suruchi Rai
Рет қаралды 10 М.
A1 Milk V/S A2 Milk | Which Milk is best ? | Dt.Bhawesh
1:23
DietTube India
Рет қаралды 234 М.