ಫೈಬರ್ ದೋಟಿ ಕೊಳ್ಳುವ ಮೊದಲು ಇದನ್ನು ನೋಡಿ. ಬೆಲೆ ಯೋಗ್ಯವೇ ? ಅನುಕೂಲ, ಅನಾನುಕೂಲ. Carbon fiber pole

  Рет қаралды 8,754

Abhineeth@KAT

Abhineeth@KAT

Күн бұрын

InnoMech Technologies
Hi-Tech Dhoti
Balasubramanya H.M
9606142520
7259350487
#carbonfiber
#carbonpole
#telescopicpole
#krishi
#adiketota
#adikekrishi
#spray
#harvesting
#arecanut
#betelnut
#agriculture
#farming

Пікірлер: 33
@shamprasadk3846
@shamprasadk3846 2 ай бұрын
ಸ್ಪಷ್ಟ ವಿವರಣೆ. ಇವರ ಹತ್ತಿರ ಮದ್ದು ಬಿಡುವ ವಿಡಿಯೋ ಮಾಡಿ👍
@shanmukhaholla2138
@shanmukhaholla2138 2 ай бұрын
ಮೊದಲ ವೀಡಿಯೋ ಕ್ಕಿಂತ ಹೆಚ್ಚಿನ ಮಾಹಿತಿ ಈ ವೀಡಿಯೊ ದಲ್ಲಿದೆ suuper ಮದ್ದು ಬಿಡುವ ವೀಡಿಯೋ ಇದ್ದರೆ ಉತ್ತಮ ವಾಗುತಿತ್ತು
@abhineethkat
@abhineethkat 2 ай бұрын
ಧನ್ಯವಾದಗಳು... ಅದರ ಬಗ್ಗೆ ಮುಂದೆ ಮಾಡುವೆ... 🙏🏻
@PanjaPakam
@PanjaPakam 2 ай бұрын
🙏🙏​@@abhineethkat
@anilkashyap5321
@anilkashyap5321 Ай бұрын
ಅದ್ಭುತ ಮಾಹಿತಿ. ಯಾವ ಬ್ರಾಂಡ್ ಉತ್ತಮ ? ಈ ದೋಟಿ ಎಲ್ಲಿ ಸಿಗುವುದು ? Suppliers ಮಾಹಿತಿ ಕೊಡಿ. 🙏🏼
@abhineethkat
@abhineethkat Ай бұрын
ಇಲ್ಲಿ ನಾನು ವಿಡಿಯೋ ಮಾಡಿದ್ದು ಬಾಲಸುಬ್ರಹ್ಮಣ್ಯ ಅವರ ದೋಟಿ. ಸಾಮಾನ್ಯವಾಗಿ ಎಲ್ಲಾ ಕಂಪನಿಯದ್ದು ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಆದರೂ ಉಪಯೋಗಿಸುತ್ತಿರುವ ಕೃಷಿಕರ ಪ್ರಕಾರ ಇದು ಒಳ್ಳೆಯ ಗುಣಮಟ್ಟ, ಕಡಿಮೆ ಬಳುಕುವುದು ಎನ್ನುತ್ತಿದ್ದಾರೆ. ಕೃಷಿ ಉಪಕರಣ (ಮಷೀನ್ ) ಸಿಗುವಲ್ಲಿ ಹೆಚ್ಚಿನ ಕಡೆ ದೊರೆಯುತ್ತದೆ. ನಿಮ್ಮ ಊರು ಯಾವುದು..?
@abhineethkat
@abhineethkat Ай бұрын
ಬಳಸುಬ್ರಹ್ಮಣ್ಯ ಅವರ ಫೋನ್ ನಂಬರ್ ವಿಡಿಯೋ Description ನಲ್ಲಿ ಹಾಕಿದ್ದೇನೆ. ಅವರು ನಿಮ್ಮ ಊರಿಗೆ ಕಳುಹಿಸಿ ಕೊಡುತ್ತಾರೆ. ಪುತ್ತೂರಿನಲ್ಲಿ Saya enterprises, kodibail agencies, Sri enterprises, eco fresh, sediyapu agro.. ಈ ಅಂಗಡಿಗಳಲ್ಲಿ ದೊರೆಯುತ್ತದೆ. ನಾನು ಮಾಡಿದ ಸುರೇಶ್ ಬಲ್ನಾಡು ಇವರ ವಿಡಿಯೋ description ನಲ್ಲಿ ಈ ಅಂಗಡಿಗಳ ಮಾಹಿತಿ, ನಂಬರ್ ಇದೆ. 🙏🏻
@rajatahegde564
@rajatahegde564 2 ай бұрын
ಉತ್ತಮ ವಿಡಿಯೋ 👌
@abhineethkat
@abhineethkat 2 ай бұрын
ಧನ್ಯವಾದಗಳು 🙏🏻
@sathyasubramanyabhat5427
@sathyasubramanyabhat5427 2 ай бұрын
Ok❤ super sir ಉತ್ತಮ ವಿಡಿಯೋ❤
@abhineethkat
@abhineethkat 2 ай бұрын
Thank you... 🙏🏻
@dineshprabhu8680
@dineshprabhu8680 2 ай бұрын
ಅದ್ಬುತ ಮಾಹಿತಿ ಸರ್.... ಮತ್ತೆ ದಯವಿಟ್ಟು ಇದು ಎಲ್ಲಿ ಸಿಗುತ್ತೆ ಮತ್ತು ಯಾವ ಕಂಪನಿ ತಿಳಿಸಿ...
@krishnakalluraya604
@krishnakalluraya604 2 ай бұрын
Awesome video
@sathyamoorthybalila4578
@sathyamoorthybalila4578 Ай бұрын
ಲಾಕ್ ಹೋಗುತ್ತಿರುತ್ತದೆ,ಆದರೂ ಬೆಸ್ಟ್
@abhineethkat
@abhineethkat Ай бұрын
ಹೌದು.. ಆ ಒಂದು ಸಮಸ್ಯೆ ಇದೆ.
@jayaprakashdsouza2954
@jayaprakashdsouza2954 Ай бұрын
I think fibre to pully cost is 15000 only 60 Feet
@jathapparai1180
@jathapparai1180 2 ай бұрын
😢congratulations
@abhineethkat
@abhineethkat 2 ай бұрын
Thank you.. 🙏🏻
@AmusedAstrolabe-sx4xd
@AmusedAstrolabe-sx4xd 2 ай бұрын
MATNADDE HORATU DEMO EIIA.....
@NagarajMadhavPrabhu
@NagarajMadhavPrabhu Ай бұрын
75000 to 76000 kharchu 70 feet dhoti price
@jayaprakashdsouza2954
@jayaprakashdsouza2954 Ай бұрын
Money is very costly
@psd5469
@psd5469 2 ай бұрын
ಬಹಳ ಎತ್ತರ ಇರುವ ಪಸಲು ಕೊಯ್ಯೋಕೆ ಆಗುತ್ತಾ?
@abhineethkat
@abhineethkat 2 ай бұрын
ಆಗುತ್ತದೆ. 80 ಅಡಿ ತನಕದ ದೋಟಿ ಬರುತ್ತದೆ. ಆದರೆ ಅಷ್ಟು ಎತ್ತರಕ್ಕೆ ಕಣ್ಣಿನ ದೃಷ್ಟಿ ಸೂಕ್ಷ್ಮವಾಗಿರಬೇಕು. ಯಾಕೆಂದರೆ ಹಾಣ್ಣಾದ ಅಡಿಕೆ ಗೊನೆ ಕೊಯ್ಲು ಮಾಡುವಾಗ ಎಳೆ ಗೊನೆ, ಸಿಂಗಾರಕ್ಕೆ ಪೆಟ್ಟು ಆಗದಂತೆ ಜಾಗ್ರತೆ ಮಾಡಬೇಕು.
@NagarajMadhavPrabhu
@NagarajMadhavPrabhu Ай бұрын
Idu 70 feet hitech carbon fibre dhoti 60 feet alla yakendre 60 feet dhoti ge 9 lock irutte 70 feet hitech carbon fibre dhoti 11 lock and 80 feet ge 12 lock irutte
@ganeshakr3366
@ganeshakr3366 2 ай бұрын
ನಮ್ಮದು ಬಯಲು ಸೀಮೆ ಪೆಪ್ಪರ್ ಸಸಿ ಯಾವ್ದು ನೆಡಬಹುದು ತಿಳಿಸಿ ಸಿಲ್ವರ್ ಸಸಿ ಗೆ ಹಬ್ಬಿಸಲು
@satishryc
@satishryc 26 күн бұрын
Panniyur 1 or 2
@ganeshakr3366
@ganeshakr3366 26 күн бұрын
@@satishryc ಥ್ಯಾಂಕ್ಸ್
@jayaprakashdsouza2954
@jayaprakashdsouza2954 Ай бұрын
Not for Indian product
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 3,5 МЛН
Кәсіпқой бокс | Жәнібек Әлімханұлы - Андрей Михайлович
48:57
Офицер, я всё объясню
01:00
История одного вокалиста
Рет қаралды 6 МЛН