ಭವಿಷ್ಯದಲ್ಲಿ ಈ ವಾಹನವನ್ನು ಹೇಗೆ Repair/service ಮಾಡಬಹುದು ?
@abhineethkat Жыл бұрын
ಇದರಲ್ಲಿ ಡಂಪರ್ ಭಾಗದಲ್ಲಿ ತೊಂದರೆ ಕಂಡು ಬಂದರೆ ತಯಾರಕರು (ಪುರುಷೋತ್ತಮ ) ಸರ್ವಿಸ್ ಕೊಡುತ್ತಾರೆ. ಸ್ಕೂಟರ್ / ರಿಕ್ಷಾ ಭಾಗದಲ್ಲಿ ಸರ್ವಿಸ್ ಬೇಕಾದರೆ ಅದಕ್ಕೆ ಸಂಬಂಧಪಟ್ಟ ಮೆಕ್ಯಾನಿಕ್ ಮಾಡುತ್ತಾರೆ. ಅದಕ್ಕೂ ವ್ಯವಸ್ಥೆ ಇದೆ.
@hariprasadshetty8256 ай бұрын
ಸೂಪ್ಪರ್
@Youtebo1199 Жыл бұрын
Good sar
@abhineethkat Жыл бұрын
Thank you sir...
@manjunathn33373 ай бұрын
ನೀವು ಗಾಡಿಯಲ್ಲಿ ಎತ್ತಿ ಹಾಕುವುದಕ್ಕೆ ನಿಮ್ಮಲ್ಲಿ ಯಾವ ತಂತ್ರಜ್ಞಾನವು ಇಲ್ಲವಾ? ಇದ್ದರೆ ದಯವಿಟ್ಟು ತಿಳಿಸಿ.
@vinoy37345 ай бұрын
👍
@sudhirubaradka5823 Жыл бұрын
😊
@abhineethkat Жыл бұрын
Thank you sir..
@sridharaa5463 Жыл бұрын
Mini tractorge set madabudha
@keerthibanari9731 Жыл бұрын
👌👌👌
@kumaryashwant537410 ай бұрын
7 hp power weeder troly madutira
@deepakdhanu17663 ай бұрын
Namghu madhi kodthira
@soorajkotian20206 ай бұрын
Fix ಮಾಡಿದಕ್ಕೆ ಎಷ್ಟು sir
@AYC-Gamer Жыл бұрын
Sanna JCB modoke agutha
@abhineethkat Жыл бұрын
ವಿಚಾರಿಸಿ ನೋಡಿ ಸರ್... ನಮ್ಮ ತೋಟ ಬಿಟ್ಟು ಹೊರಗಡೆ ಕೆಲಸ ಮಾಡುವ ಹಾಗಿಲ್ಲ
@ritheshfernandes8577 Жыл бұрын
ಬೈಕಿಗೆ ಇದಕ್ಕೆ ಸ್ಟೆರಿಂಗ್ ಆಕಬಹುದೆ
@abhineethkat Жыл бұрын
ಹಾಕಬಹುದು ಸರ್... ಬೈಕಿಗೆ ಕೂಡ ಮಾಡಿದ್ದಾರೆ.
@sudhakaraNC-m1m2 ай бұрын
ಬೈಕ್ tvs110 fit ಮಾಡ್ತಿರಾ
@abhineethkatАй бұрын
ಮಾಡಬಹುದು...
@shivankumar8290 Жыл бұрын
Price mention madi sir
@abhineethkat Жыл бұрын
ಅದರ ಬಗ್ಗೆ ಸಂಪೂರ್ಣ ಮಾಹಿತಿ ವಿಡಿಯೋದಲ್ಲೇ ಹೇಳಿದ್ದೇನೆ ಸರ್...
@velanagroworks Жыл бұрын
This Address iam tamil nadu
@pandeshat8527 Жыл бұрын
ಇಷ್ಟ ಆಯ್ತು ಆದರೆ ತೂಕ ಜಾಸ್ತಿ ಹಾಗೆ ತಯಾರು ಮಾಡಬಹುದಾ
@abhineethkat Жыл бұрын
ನಾವು ಹೇಳಿದ ರೀತಿಯಲ್ಲಿ ತಯಾರಿಸಿ ಕೊಡುತ್ತಾರೆ..
@mahabalabhat1070 Жыл бұрын
Balancing ?
@abhineethkat Жыл бұрын
ಗಾಡಿ ಓಡಿಸಲು ಭಯ ಇರುವವರು ಮುಟ್ಟದಿರುವುದು ಒಳ್ಳೆಯದು. 3 ಚಕ್ರ ಇರುವ ವಾಹನಕ್ಕೆ balancing ಯಾಕೆ ಬೇಕು...?
@prabhakaranaik4435 Жыл бұрын
ಪ್ರೈಸ್ ಎಷ್ಟು
@Youtebo1199 Жыл бұрын
Price yele sar
@abhineethkat Жыл бұрын
ವಿಡಿಯೋದಲ್ಲಿ ಹೇಳಿದ್ದೇನೆ ಸರ್...
@taatikondal3272 Жыл бұрын
Rs
@vishwanatham910 Жыл бұрын
ಅವರು ಫೊನ್ ರಿಸೀವ್ ಮಾಡಲಿಲ್ಲ ನನಗೆ scooter dumper 1 ಮಾಡಿ ಕೊಡಬೇಕು
@jagannathpatel3111 Жыл бұрын
ಸ್ಕೂಟಿಗೆ ಇದನ್ನು ಫಿಟ್ ಮಾಡಬಹುದಾ ತಿಳಿಸಿ
@abhineethkat Жыл бұрын
ಮಾಡಬಹುದು ಸರ್...
@jagannathpatel3111 Жыл бұрын
ಕೆಲಸದ ನಂತರ ಟ್ರಾಲಿ ಬಿಚ್ಚಿ ಸ್ಕೂಟಿ ಓಡಿಸಬಹುದಾ
@abhineethkat Жыл бұрын
@@jagannathpatel3111 ಆಗುವುದಿಲ್ಲ ಸರ್... ಅದು permanently fixed...
@acharishac27 күн бұрын
Min 100cc gadi iddare olledu, pulling iratte. CC kadime adre jamin alli odadodu, load gadi yeleyodu kashta agatte