ಅಧಿಕಮಾಸದಲ್ಲಿ, ಒಂದೊಂದಾಗಿ ೩೩ , ಬತ್ತಿಯನ್ನು ಹಚ್ಚಬಹುದೆ , ಸಮಯದ ಅಭಾವ ಇರುವದರಿಂದ ಈ ತರಹ ಮಾಡಬಹುದೇ, ದಯವಿಟ್ಟು ತಿಳಿಸಿರಿ. ನಿಮ್ಮ ಎಲ್ಲ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಬರುತ್ತಿವೆ. ಇತಿ ನಮಸ್ಕಾರಗಳು
@shobhabk91823 жыл бұрын
ನಿಮ್ಮ ಪ್ರಶ್ನೆ ನನಗೆ ಅಷ್ಟು ಸರಿಯಾಗಿ ಅರ್ಥ ಆಗುತ್ತಿಲ್ಲ
@gangajorapur40353 жыл бұрын
@@shobhabk9182 ಅಂದರೆ, 33 ಜೋಡು ಬತ್ತಿಯ ದೀಪ ಹಚ್ಚಬೇಕೆ ಅಥವಾ ಒಂಟಿ ಬತ್ತಿಯ ದೀಪ ಆಗಬಹುದೋ ಅಂತ ತಿಳಿಸಿರಿ, ಮಾಮಿ. ಹರೇ ಶ್ರೀನಿವಾಸ
@shobhabk91823 жыл бұрын
33 ಜೋಡು ಹಚ್ಚಿದರೆ 66 ದೀಪಗಳು ಆಗುತ್ತದೆ ಅದಕ್ಕಾಗಿ ಕೇವಲ 33 ದೀಪಗಳು ಒಂದು ಆರತಿಯ ತಟ್ಟೆಯಲ್ಲಿ ಇಟ್ಟು ಹಚ್ಚಬೇಕು
ಚಾತುರ್ಮಾಸದಲ್ಲಿ ಹೇಗೆ ಹಾಕಬೇಕು ಹಾಗೆ ಅಧಿಕಮಾಸದಲ್ಲಿ ಹಾಕಬೇಕು
@priyavernerkar44903 жыл бұрын
@@shobhabk9182 nivu adikmasdalli madid Pooja video torsi
@radhamanisr5420 Жыл бұрын
Gopadma vratabage tilisi
@shobhabk9182 Жыл бұрын
ಈಗಾಗಲೇ ಯೂಟ್ಯೂಬ್ ನಲ್ಲಿ ಹೇಳಿದ್ದೇನೆ ನೋಡಿಕೊಳ್ಳಬೇಕು.
@sandhyarani28233 жыл бұрын
33 hubatti hachabahuda dayavittu tilisi 🙏
@shobhabk91823 жыл бұрын
ಹಚ್ಚಬಹುದು
@supraja466 Жыл бұрын
Dina onduಬತ್ತೀನಾ ಅಥವಾ ಎರಡು ಬತ್ತೀ ನಾ ಮಾಮಿ ಹೇಳಿ
@shobharajanna80773 жыл бұрын
Amma e battiyannu varamahalakshi habbada dina devige hachha babuda.......
@shobhabk91823 жыл бұрын
Yes
@sameerkundgol3 жыл бұрын
Paksha mas dag batti madbahudenri?
@shobhabk91823 жыл бұрын
"ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ." ಮಾಡಬಹುದು
@bhavanapatil52353 жыл бұрын
ಮಾಮಿ ಸ್ವಲ್ಪ ಕನ್ಫ್ಯೂಸಿಂಗ್ ಇದೆ ಸ್ವಲ್ಪ ವಿವರಿಸಿ ಹೇಳ್ತೀರಾ 12 ಪ್ಲಸ್ 12 ಪ್ಲೇಸ್ 9 33 ಕುಸುರಿನ ಒಂದು ಬತ್ತಿ ಆಯ್ತು ಈ ಒಂದನ್ನು ದಿನಾಲು ಹಚ್ಚಬೇಕು ಅಥವಾ ಇಂಥದನ್ನೇ ಒಂದು ದಿವಸಕ್ಕೆ 33 ಹಚ್ಚಬೇಕೆ?
@shobhabk91823 жыл бұрын
@@bhavanapatil5235 ಇಂಥದ್ದನ್ನು ದಿವಸಕ್ಕೆ 33 ಬತ್ತಿಗಳನ್ನು ಹಚ್ಚಬೇಕು ಒಟ್ಟು 999 ಬತ್ತಿಗಳನ್ನು ಮಾಡಿ ಇಟ್ಟುಕೊಳ್ಳಬೇಕು ಅಂತ ಈಗಾಗಲೇ ಹೇಳಿದ್ದೇನೆ
@neelanjanatikotkar8513 жыл бұрын
Vaini avare...somavara amavasya batti madodilla...hunnive dina maadabahudenu.
@ramamanisivagangaloouoiup95243 жыл бұрын
Prati dina anthea bhakthi 33 Haha beka . Pls reply soon