Рет қаралды 70,678
ಅಧಿಕಮಾಸದ ದಾನಗಳು:
33 ತಳಸಿಯನ್ನು ಕೃಷ್ಣನ ಸಹಿತ ದಾನವಾಗಿ ಕೊಡಬೇಕು.. ನಿತ್ಯ ಒಂದು ಅಥವಾ ಎರೆಡು ಕೊಡಬಹುದು ಒಟ್ಟಿನಲ್ಲಿ ಒಂದು ತಿಂಗಳಲ್ಲಿ 33ತುಳಸಿ ಕೊಟ್ಟು ಮುಗಿಸಬೇಕು.
ಒಣಹಣ್ಣುಗಳನ್ನು ದಾನವಾಗಿ ಕೊಡಬಹುದು ಒಂದೊಂದು 33ಸಂಖ್ಯೆಯಲ್ಲಿ ಇರಬೇಕು (ಈಗ ವ್ರತ ಇರುವುದರಿಂದ ವ್ರತ ಮಾಡುವವರು ಕೊಡಲು ಬರುವುದಿಲ್ಲ).
ಕಲ್ಲು ಸಕ್ಕರೆಯನ್ನು 33 ಸಂಖ್ಯೆಯಲ್ಲಿ ಕೊಡಬಹುದು.
ಕಡಲೆ ಬೆಲ್ಲವನ್ನು 33 ಜನಕ್ಕೆ ದಾನವಾಗಿ ಕೊಡಬಹುದು.
ದೀಪಗಳನ್ನು 33 ಸಂಖ್ಯೆಯಲ್ಲಿ ದಾನವಾಗಿ ಕೊಡಬೇಕು..