Рет қаралды 47,131
ಅಧಿಕಮಾಸದಲ್ಲಿ ಕೊಡುವ ನಿತ್ಯ ದಾನಗಳು
ಈ ದಾನಗಳನ್ನು ದಿನನಿತ್ಯ ಒಬ್ಬರಿಗೆ ಕೊಡಬಹುದು ಹಾಗೂ ಬೇರೆಬೇರೆಯವರಿಗೂ ಕೊಡಬಹುದು
ಎಲ್ಲಾ ದಾನಗಳಿಗೂ ಎಲೆ ಅಡಿಕೆ ದಕ್ಷಿಣೆ ಸಮೇತ ಕೊಡಬೇಕು
ಶುಕ್ಲಪಕ್ಷದ ಪಾಡ್ಯ ದಿಂದ
1.ಅರಿಶಿಣ ಕುಂಕುಮ
2. ಕುಂಕುಮ ಅರಿಶಿಣ
3.ಕೊಬ್ರಿ ಸಕ್ಕರೆ(ಒಣ ಕೊಬ್ರಿ ತುರಿ ಸಕ್ಕರೆ ಪುಡಿ ಕಲಿಸಿ ಕೊಡಬೇಕು)
4.ನಿಂಬೆಹಣ್ಣು, ಸಕ್ಕರೆ, ಏಲಕ್ಕಿ
5. ಅಕ್ಕಿ ಎಲೆ ಅಡಿಕೆ
6. ಮೊಸರು
7. ಹಣ್ಣುಗಳು
8.ತೊಗರಿಬೇಳೆ
9. ಗೊರಿಕಾಯಿ (ಚೌಳೆಕಾಯಿ)
10.2ಬೆಲ್ಲದ ಅಚ್ಚುಗಳು
11. ಏಕಾದಶಿ ದಾನ ಇರುವುದಿಲ್ಲ
12. ಹಾಲು
13. ಗೋದಿಹಿಟ್ಟು
14. ಮಲ್ಲಿಗೆ ಹೂವು
15. ಸೌತೆಕಾಯಿ
16. ಹಿರೇಕಾಯಿ
17. ಗೆಣಸು, ಗಡ್ಡೆಗಳು
18. ಕುಬುಸ ಎಲೆಅಡಿಕೆ
19. ಹುರಿಗಡಲೆ (ಪುಟಾಣಿ)
20. ಕಡ್ಲೆಬಿಜ (ಶೇಂಗಾ)
21. ರವೆ
22. ಕೃಷ್ಣನ ಸಮೇತ ತುಳಸಿ ದಾನ
23. ಹತ್ತಿ
24. ಕಡ್ಲೆಹಿಟ್ಟು
25. ಗಾಜಿನ ಬಳೆ
26. ಏಕಾದಶಿ ದಾನ ಇರುವುದಿಲ್ಲ
27. ಹೆಸರುಬೇಳೆ
28. ಅವಲಕ್ಕಿ
29. ಕಡ್ಲೆಕಾಯಿ ಎಣ್ಣೆ
30.ಕಡ್ಲೆಬೇಳೆ
31. ಕುಬುಸ ಎಲೆ ಅಡಿಕೆ ಎಲ್ಲಾ ಮಂಗಳ ದ್ರವ್ಯಗಳು