ಹೈದರಾಬಾದ್ ಸೇರಿದಂತೆ ಇಡೀ ತೆಲಂಗಾಣ ದಲ್ಲಿ ಲಕ್ಷಾಂತರ ಕನ್ನಡಿಗರು ಇದರೆ ಅಲ್ಲಿ ನೇರವಾಗಿ ಕನ್ನಡ ಸಿನಿಮಾಗಳು ರಿಲೀಸ್ ಮಾಡಿ ಅಲ್ಲಿ ಕನ್ನಡ ಸಿನಿಮಾಗಳು ವಿತರಣೆ ಮಾಡಿ ಸರ್
@kiiiiii41910 ай бұрын
ಯಾರೂ ನೊಡಲ್ಲಾ
@Prabhakaran-w2h3 ай бұрын
ಕರ್ನಾಟಕದಲ್ಲೇ ಕನ್ನಡ ಫಿಲಂ ಯಾರು ನೋಡೋದಿಲ್ಲ. ಇನ್ನು ಹೈದರಾಬಾದ್ನಲ್ಲಿ ಯಾರು ನೋಡ್ತಾರೆ 😅😅😅
@ravindrahk867611 ай бұрын
ಪರ ಭಾಷಾ ಚಿತ್ರಗಳನ್ನು ಹೆಚ್ಚು distribution ಮಾಡಿರುವ ಪೈ ಅವರೆ...ಕನ್ನಡ ಚಿತ್ರ ಪ್ರದರ್ಶನ.ಕೂಡ ಬೇಕು...ಆನಂತರ ಬೇರೆ ಭಾಷೆ.
@sanjeevskh11 ай бұрын
ಕನ್ನಡ ಸಿನಿಮಾಗಳು ತೆಲಂಗಾಣ ಆಂಧ್ರ ದಲ್ಲಿ ವಿತರಣೆ ಮಾಡಿ ಅಲ್ಲಿ ಕನ್ನಡ ಚಿತ್ರಗಳನ್ನ ಬೆಳಸಿ ಸರ್
@kadamvv11 ай бұрын
Mr, Ganapathi, good beginning. Looking forward to the next episode. Your choice of interviewee is always sharp - people who have a business understanding of Kannada cinema.
@mandeepnaidu918911 ай бұрын
⁰p
@VikramVikram-hl9gg11 ай бұрын
ನಮಸ್ಕಾರ ಗ.... ಸರ್.....ಯಾವಾಗಲೂ ಸೋತವರ ಜೊತೆಯಲ್ಲಿ, ನಷ್ಟ ಅನುಭವಿಸಿದವರ ಬಗ್ಗೆ ಮಾತ್ರ ಸಂದರ್ಶನ ಮಾಡ್ತೀರಾ ....ಡಬ್ಬಾ ಮನಸ್ಸಿನವರು ತಾವು
@varadarajaluar288311 ай бұрын
Thanks to Ganapathi channel, interesting episode.
@sanjeevskh11 ай бұрын
ಪರಭಾಷೆಯ ಸಿನಿಮಾಗಳು ನೇರವಾಗಿ ವಿತರಣೆ ಮಾಡುವ ಬದಲು ಕನ್ನಡ ಕ್ಕೆ ಡಬ್ ಮಾಡಿಸಿ ಕನ್ನಡ ಡಬ್ ವರ್ಷನ್ ಕರ್ನಾಟಕ ದಲ್ಲಿ ವಿತರಣೆ ಮಾಡು ಕನ್ನಡಿಗರು ಬೆಂಬಲಿಸ್ತಿವಿ
@Naveen-tanjiro11 ай бұрын
Yes thats true dude i really hate that other languages are bieng released more than kan cinemas in banglr theaters,it is really frustrating man i saw on bookmyshw kgf2 on hyd they've gave only 10 screans for kan ver,
@manjuranjith318811 ай бұрын
ನೊಂದ ಜೀವಗಳ ಜೊತೆ ನಿಮ್ಮ ಗಣಪತಿ 😅 ಈ ಚಾನೆಲ್ ಹೆಸರು ಬೇಕು ನಮಗೆ.
@kiiiiii41910 ай бұрын
Success is a bastard failure is an orphan ನೊಂದವರಿಗೆ ಯಾರಾದರು ಧ್ವನಿ ಆಗಬೇಕಲ್ಲಾ
@raviwalikar30425 ай бұрын
👌🏻👌🏻🙏🙏
@srikanthkini517711 ай бұрын
ಪೈಸೆ ಉಪಯೋಗ ಆಗಿಲ್ಲ ಈ ಪೈ ಮಾಮಾ ನಿಂದ ಕನ್ನಡ ಚಿತ್ರರಂಗಕ್ಕೆ ನಿಮ್ಮ ಚಾನಲ್ ಬರಿ ಕಿತಾಪತಿ ಗಳ ಸಂದರ್ಶನಕ್ಕೆ ಮಾತ್ರ ಆಗುವ ಸಾಧ್ಯತೆ ಇದೆ.
@ramachandragowda677211 ай бұрын
Only Hindi Telugu Tamil distburition like you people started now its big problem
@nammakannada604211 ай бұрын
Guntur karm tagondor gati inge agide
@_GMP_11 ай бұрын
😂😂 Not lucky like jailer distributor
@navi57711 ай бұрын
Bari loss aadrunu ist Varsha inda distribution maadtidya Andre neen entha businessman antha gottagatte bidappa😂😂
@VikramVikram-hl9gg11 ай бұрын
ಕನ್ನಡದಲ್ಲಿ ನಂಬರ್ ಒನ್ ಪತ್ರಕರ್ತ ಯಾರು....? ಅವನ ಹಿನ್ನೆಲೆ ಏನು...? ಮತ್ತು ಅವನ ಸಂಪಾದನೆ,ಏನು...?ಉದ್ದೇಶ ಏನು...? ಅವನ ಆದೇಶ, ಉಪದೇಶ, ಅಂತ ದಯವಿಟ್ಟು ತಿಳಿಸಿ