ಐವತ್ತು ಕೋಟಿ..ನೂರು ಕೋಟಿ ಕಲೆಕ್ಷನ್ ಅನ್ನುವ ಬೊಗಳೆ ವೀರರ ನಿಜ ಕಥೆ ಇಲ್ಲಿದೆ..!! | Mohandaspai |bganapathi | 02

  Рет қаралды 246,096

B Ganapathi

B Ganapathi

Күн бұрын

Пікірлер: 344
@mkhs007
@mkhs007 8 ай бұрын
ನಿಜಕ್ಕೂ ಆಶ್ಚರ್ಯ! ಹೀಗಾಗುತ್ತಿದೆ ಎಂದು ಗೊತ್ತಿತ್ತು ಆದರೆ ಅದನ್ನು ಹೇಳುವ ಧೈರ್ಯ ಯಾರಿಗೂ ಇರಲಿಲ್ಲ.... ಧನ್ಯವಾದಗಳು ಗಣೇಶ್.
@SriramSriram-yq9qk
@SriramSriram-yq9qk 10 ай бұрын
Covid ninda theatre galu muchhi karmikarige ootakke kasta aadaaga food kit vitarisida annadataru ee MOHANDS PAI ravaru. Thank you sir.
@s.n.ghorpade9998
@s.n.ghorpade9998 7 ай бұрын
ಈಗಿನ ಚಿತ್ರಗಳು ಕೋಟಿ ಕೋಟಿ ಹಣ ಗಳಿಸಿದೆ ಎನ್ನುವುದು ಬರಿ ಪ್ರಚಾರ .
@krishnagowda5528
@krishnagowda5528 10 ай бұрын
Sir ಎಷ್ಟು ಸತ್ಯವಾದ ಮಾತು ಹೇಳ್ ತಾ ಇದಿರಾ 🤭🤭ಎಷ್ಟು ಕಷ್ಟ ಇದೆ sir ಸಿನಿಮಾ ಮಾಡೋದು ಉದ್ಯಮಿಗಳ ಕಣ್ಣೀರಿನ ಕಥೆ sir 🙏🙏
@chethankumar7058
@chethankumar7058 10 ай бұрын
ಇಂತಹ ವಿತರಕರಿಂದ ಕನ್ನಡ ಸಿನಿಮಾ ಹಾಳಾಯಿತು... ಬರೀ ಪರಭಾಷಗಳಿಗೆ ಮನ್ನಣೆ...
@Captain-tl1wt
@Captain-tl1wt 10 ай бұрын
Ninu duddu kodu madtni
@anilk3958
@anilk3958 10 ай бұрын
Don't say that. It is his business.
@s2abhiram59
@s2abhiram59 10 ай бұрын
Yes bro
@devadaspai8779
@devadaspai8779 10 ай бұрын
, ಕನ್ನಡ ಚಿತ್ರರಂಗ ಹಾಳಾಗಿದ್ದು ಕೆಟ್ಟ ಚಿತ್ರ ನಿರ್ಮಾಣದಿಂದ ಹಾಗೂ ಪರ ಭಾಷಾ ಮೋಹದಿಂದ
@sharanappac80
@sharanappac80 10 ай бұрын
Shetty gang knows marketing and distribution... they make very good publicity according to their budget.
@hemanthmp3957
@hemanthmp3957 10 ай бұрын
ಮಿಕ್ಕಿ ದವರು ರ್ಯಾರು ಗಂಡಸರು ಇಲ್ವಾ ತುಂಬಾ ಗಂಡ್ಸರು ಇದಾರೆ ಇಂಡಸ್ಟ್ರಿ ಅಲ್ಲಿ ಶೆಟ್ಟಿ ಗ್ಯಾಂಗ್ ಗೆ gpa ಮಾಡಿಲ್ಲ ಇಂಡಸ್ಟ್ರಿ ನಾ ಹೋಗೋ ಲೌಡಾ ಉಚ್ಚೆ ಊದು malko
@MohanKumar23599
@MohanKumar23599 10 ай бұрын
Yeah so they lost huge in toby and ASN.
@akshathaka5988
@akshathaka5988 10 ай бұрын
​@@MohanKumar23599 out of how many films?
@kiran2op429
@kiran2op429 10 ай бұрын
😂😂
@hemanthacharya7715
@hemanthacharya7715 10 ай бұрын
True..Toby is KVN Dont include Raj B shetty at Rakshith & Rishab level
@sudheerkumarlkaulgud7521
@sudheerkumarlkaulgud7521 10 ай бұрын
ವಿತರಣೆಯ ಕಷ್ಟಗಳು......
@malliakarjunappamallikarju6514
@malliakarjunappamallikarju6514 10 ай бұрын
ನಿಮ್ಮ ಅಭಿಪ್ರಾಯ ಸತ್ಯಕ್ಕೆ ದೂರ
@PundalikPundalik-s7u
@PundalikPundalik-s7u 10 ай бұрын
ಇವನು ಹೇಳೋದು ನೋಡಿದ್ರೆ ಎಲ್ಲಾರು ಭಿಕ್ಷೆ ಬೇಡ್ತಿದ್ದಾರೆ ಅನ್ಸುತ್ತೆ 😅
@mani-lo1wg
@mani-lo1wg 8 ай бұрын
cinema inda 3 5 crs profit bande barthe....adre luck
@bullrider9617
@bullrider9617 8 ай бұрын
Houdappa thats the reality !! Sumne hype kottu collection maadtaare reality is different, my freind works in Kannada indistry
@vikramshankar3144
@vikramshankar3144 10 ай бұрын
Distributors ಗಳ ಕಥೆ ಹೀಗೆ. ಇದರೊಟ್ಟಿಗೆ ತಮಿಳು , ತೆಲುಗು , ಹಿಂದಿ ಅಂತಹ ಪರ ಭಾಷೆ ಚಿತ್ರಗಳ ನಡುವೆ ಕನ್ನಡ ಸಿನೆಮಾಗಳ ಕಥೆ ಯಾರು ಕೇಳ್ತಾರೆ. ಹೀಗಿದ್ದರೂ quality Kannada ಸಿನೆಮಾಗಳು ಅಪರೂಪ. ಇಷ್ಟಾದಮೇಲು ಕಾಂತಾರ , ಕಾಟೆರ ಅಂತಹ ಒಳ್ಳೆ ಸಿನೆಮಾಗಳು ಮಾತ್ರ ಚಿತ್ರರಂಗವನ್ನು ಉಳಿಸಬಲ್ಲವು.
@commentraj8385
@commentraj8385 10 ай бұрын
Puttanna kanagal Super Joke sir.... Well said
@AnnaBond-x5u
@AnnaBond-x5u 10 ай бұрын
100% Truth 👏👏👏👏👏
@iamgopi
@iamgopi 10 ай бұрын
ಇವನ್ಯಾರೋ ಪರಭಾಷಾ ವ್ಯಾಮೋಹಿ ಅಷ್ಟೇ. ಅವನ್ ಮಾತ್ ಗಳಲ್ಲೇ ಅರ್ಥ ಆಗತ್ತೆ.
@shriharikulkarni07
@shriharikulkarni07 8 ай бұрын
Its his business
@Rambo-kannadiga
@Rambo-kannadiga 10 ай бұрын
ವಾಪಾಸ್ ಬರದೇ ಇದ್ದಿದ್ದರೆ ನೀನ್ಯಾಕೆ ಇಷ್ಟು ವರ್ಷ ಸಿನಿಮಾ ಕ್ಷೇತ್ರದಲ್ಲಿ ಇರ್ತಾ ಇದ್ದೆ
@sharathan9685
@sharathan9685 10 ай бұрын
Yen healthidare antha avrgr artha hagbeku 2 ekare anthare matte 20 ekare hoithu anthare matte naan aranagidhini anthare 15 + 18 crore hoithu anthare ha devaru nimna chenngittirli 🙏
@nareshuppi..juniorupendra5197
@nareshuppi..juniorupendra5197 10 ай бұрын
ತುಳು ಚಿತ್ರರಂಗದ ನಿರ್ಮಾಪಕರನ್ನು ಕೂಡ ಸಂದರ್ಶನ ಮಾಡಿ ಗುರುಗಳೇ
@rajeshceh
@rajeshceh 10 ай бұрын
ಜನ 3ಗಂಟೆ ಕುಳಿತು ನೋಡೋ ಕಾಲ ಹೋಯ್ತು
@kimjongun969
@kimjongun969 10 ай бұрын
correct helidira...
@RAJESHKHARVI833
@RAJESHKHARVI833 9 ай бұрын
Reels and shorts era
@mani-lo1wg
@mani-lo1wg 8 ай бұрын
beda sir...cinema gale beda....ivrenu hosadagi tegiyallaa.... janaranna thumba balvantha madtha idare cinema nodi nodi nodi antha....janaranna divide madtha iddare cinema ranga avru
@RaviTeja-hz6rx
@RaviTeja-hz6rx 10 ай бұрын
ಒಂದು ಸಕ್ಸಸ್ ಇಲ್ಲ ಒಂದರಲ್ಲೂ ದುಡ್ಡು ಮಾಡಿಲ್ಲ ಅಂದ್ಮೇಲೆ ಅಷ್ಟೊಂದು ಸಿನಿಮಾ ನೀನ್ಯಾಕಪ್ಪ ಮಾಡಿದೆ..? ಲಾಭ ಇಲ್ದೆ ಅನುಕೂಲ ಇಲ್ದೆ ಬೆನಿಫಿಟ್ ಇಲ್ದೆ ಯಾರೂ ಕೂಡ 25 ಸಿನಿಮಾ 50 ಸಿನಿಮಾ 100 ಸಿನಿಮಾ ಹೀಗೆಲ್ಲ ಮಾಡೋದಿಲ್ಲಾ.... ಜಸ್ಟ್ ಒಂದು ಸಿನಿಮಾ ಲಾಸ್ ಆಗಿದ್ ತಕ್ಷಣನೆ ಮುಚ್ಕೊಂಡು ವಾಪಸ್ ಹೊರಟೋಗ್ತಾನೆ.
@bnkirankumar9311
@bnkirankumar9311 10 ай бұрын
ಕಪ್ಪು ಹಣ ಬಿಳಿ ಮಾಡಕ್ಕೆ
@Solid321
@Solid321 10 ай бұрын
Exactly
@ravindraa4122
@ravindraa4122 10 ай бұрын
ಇವಾಗ ಸಿನೆಮಾದಲ್ಲಿ ಹಣ ಮಾಡುತ್ತಾ ಇರುವವರ ಬಗ್ಗೆನೂ ಎಪಿಸೋಡ್ ಗಳು ಮಾಡಿ .. ಕೆಲವರು ಆದರೂ ಹಣ ಗಳಿಸಿದ್ದಾರೆ ಅಲ್ಲವೇ ..ಅವರ ಅಭಿಪ್ರಾಯ ಆದರೂ ಕೇಳೋಣ .. ಗಳಿಸಿದವರು ಅಂತ ಹೆಸರು ಇಡೀ ಆ ಸರಣಿಗೆ ..
@pashupathic.h4610
@pashupathic.h4610 10 ай бұрын
ಎಸ್ sir but 95% ದುಡ್ಡು ಕಳೆದುಗೊಂಡಿರೋವ್ರೆ ಇದ್ದಾರೆ, idu reality alva ಹೆಚ್ಚು ತೋರಿಸಲಿ ಸೋಲು ಅನೇಕ ಪಾಠ ಕಲಿಸುತ್ತೆ
@SatishSatish-ct5tp
@SatishSatish-ct5tp 10 ай бұрын
Kalamadyama channel ali umapathi srinivas episode nodi
@pashupathic.h4610
@pashupathic.h4610 10 ай бұрын
@@SatishSatish-ct5tp S, ಅವ್ರೆಲ್ಲ 5% profit ಮಾಡಿರೋ catagory ಗೆ ಬರ್ತಾರೆ but ಇದು 95%loss ಅದವರ ಕಥೆಗಳು
@ravindraa4122
@ravindraa4122 10 ай бұрын
@@pashupathic.h4610 ಚಿತ್ರ ರಂಗದಲ್ಲಿ ಅಲ್ಲ ..ಬೇರೆ ಎಲ್ಲಾ ಕ್ಷೇತ್ರದಲ್ಲು ಯಶಸ್ವಿ ಆಗಿರೋರು 5% ಜನ ಮಾತ್ರ ಬೇರೆ ಎಲ್ಲರೂ ಲಾಸ್ ಆಗಿರೋರೆ..ಬಟ್ ಗಣಪತಿ ಅವರು ಸಿನೆಮಾ ನಲ್ಲಿ ಅದರಲ್ಲೂ ಕನ್ನಡ ಸಿನೆಮಾ ನಲ್ಲಿ ಮಾತ್ರ ಲಾಸ್ ಆಗುತ್ತೆ ಅಂತ ಹೇಳುತ್ತಾ ಇದ್ದಾರೆ.. ಅದನ್ನು ಹೇಗೆ ಒಪ್ಪಲು ಸಾದ್ಯ.. ಸಿನೆಮಾ ಬಗ್ಗೆ ಎಳ್ಳಷ್ಟೂ ಜ್ಞಾನ ಇಲ್ಲದೆ ಸಿನೆಮಾ ಮಾಡಿ ಲಾಸ್ ಮಾಡಿಕೊಂಡು ವ್ಯಕ್ತಿಗಳನ್ನು ಕರೆದು ಕೊಂಡು ಬಂದು ಹೇಗೆ ಹೇಳಿದರೆ ಅದು ಸತ್ಯಕ್ಕೆ ದೂರ ..ಯಾವುದೇ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ ಅದರ ಬಗ್ಗೆ ಪಾಂಡಿತ್ಯ ಅಗತ್ಯ ..
@amarnathc3979
@amarnathc3979 10 ай бұрын
5p/sd5s/3
@Truth-cq7rm
@Truth-cq7rm 10 ай бұрын
ಗಣಪತಿ ಅವರೇ ನಿಮ್ಮ ಚಾನೆಲ್‌ ತುಂಬಾ ಬರೀ ನೆಗೆಟಿವ್ ಜನರನ್ನೇ ಇಂಟರ್ವೀವ್ ಮಾಡಿ ಕನ್ನಡ ಚಿತ್ರರಂಗ ಪೂರ್ತಿ ಕುಲಗೆಟ್ಟು ಹೋಗಿದೆ ಅನ್ನೋ ರೀತಿ ಬಿಂಬಿಸಲು ಪ್ರಯತ್ನಿಸುತ್ತಿದ್ದೀರಲ್ಲಾ.... ಎಷ್ಟೋ ಒಳ್ಳೊಳ್ಳೆ ಸಿನೆಮಾಗಳನ್ನು ಜನ ಮೆಚ್ಚಿ ಗೆಲ್ಲಿಸಿದ್ದಾರೆ, ಬೇರೆ ರಾಜ್ಯದವರೂ ಕೊಂಡಾಡುತ್ತಿದ್ದಾರೆ ಅದರ ಬಗ್ಗೆನೂ ಸ್ವಲ್ಪ ತೋರಿಸಿ ಸ್ವಾಮಿ
@123stories31
@123stories31 10 ай бұрын
ಇಗೆ ಆದ್ರೆ ಗಣಪತಿ ಅವರು ಅಂಗಡಿ ಮುಚ್ಕೊಂಡ್ ಹೋಗ್ತಾರೆ ಅಷ್ಟೇ
@Captain-tl1wt
@Captain-tl1wt 10 ай бұрын
Kannada movie totally lose
@AnnaBond-x5u
@AnnaBond-x5u 10 ай бұрын
Ganapathi 🙏 Telling 100% Right 👍 in Present Situation of Boxes 🎁 Office Collection......! Brother 🤣 Y R U Thinking 🤔 🤣 Overly
@ilovemyindia5917
@ilovemyindia5917 9 ай бұрын
Takalya ge nagative bitre yenu gottilla bro😂
@ravibk1768
@ravibk1768 9 ай бұрын
True
@pramods6980
@pramods6980 10 ай бұрын
Villain movie... Taluk wise alli area...area... Click aagidheh... 3 days olagey amount bandhidhey... Cause for sudeep sir and shivanna sir star cast... O malligey block buster movie... Ntasoarvabhouma super ri swamy... 🤣🤣🤣
@ShrikantPatil-h1g
@ShrikantPatil-h1g 10 ай бұрын
Now a days nobody is giving Respect to old Actors big shame to industry
@vishnukamat7563
@vishnukamat7563 8 ай бұрын
@MalleshaMallesha-ng5dk
@MalleshaMallesha-ng5dk 10 ай бұрын
ನಿನ್ನಂಥವರಿಂದಲೇ ಕನ್ನಡ ಇಂಡಸ್ಟ್ರಿ ಗೆ ಬೆಲೆನೇ ಇಲ್ಲದಂತಾಗಿರುವುದು
@mohann2289
@mohann2289 10 ай бұрын
ಅಪ್ಪಿ ನೀನು ಒಂದ್ ಸ್ವಲ್ಪ ದುಡ್ಡು ಹಾಕಿ ಸಿನಿಮ ಮಾಡು ಅದರ ಕಷ್ಟ ಅರ್ಥ ಆಗ್ತದೆ 😊
@manjurajeurs6180
@manjurajeurs6180 10 ай бұрын
ಪರಭಾಷಾ ಸಿನಿಮಾ ನಿರ್ಮಾಪಕನ ನೀವೂ ಸಂದರ್ಶನ ಮಾಡುತ್ತಿರುವುದಾದರೂ ಏಕೆ ಗಣಪತಿಯವರೇ ?
@India77076
@India77076 10 ай бұрын
They why is shivraj Kumar acting in tamil ,nonsense
@manjurajeurs6180
@manjurajeurs6180 10 ай бұрын
@@India77076 ಈ ಪ್ರಶ್ನೆನಾ ಶಿವರಾಜ್ ಕುಮಾರ್ ಗೆ ಕೇಳೋ ದಡ್ ಮುದೇವಿ
@dharanijain7364
@dharanijain7364 10 ай бұрын
Ufffff.... ಒಳಗಿನ ಗುಟ್ಟು ಶಿವನೇ ಬಲ್ಲ 🤦....
@mani-lo1wg
@mani-lo1wg 8 ай бұрын
Black money na white money madode cinema ranga
@rameshhbailhongal8109
@rameshhbailhongal8109 10 ай бұрын
ಇದೇ ಮನುಷ್ಯ, ಯಜಮಾನ success meet ಅಲ್ಲಿ ತುಂಬಾ ದುಡ್ಡು ಮಾಡಿದೆ ಈ ಚಿತ್ರ,ನಾನು ಇಷ್ಟು ದುಡ್ಡು ಫಿಲ್ಮ್ ಅಲ್ಲಿ ಈ ಹಿಂದೆ ಮಾಡಿಲ್ಲ ಅಂದಿದ್ದ 😅😅
@VinayakSugandhi-f7g
@VinayakSugandhi-f7g 10 ай бұрын
😊😊😊😊😊
@PundalikPundalik-s7u
@PundalikPundalik-s7u 10 ай бұрын
😂😂
@hemanthacharya7715
@hemanthacharya7715 10 ай бұрын
Haha 😂
@devadaspai8779
@devadaspai8779 10 ай бұрын
Distributed ration kit and financial help to more than 5000 theatre workers, film representatives and general public. But this distributor never publishedin social media
@o-1111
@o-1111 10 ай бұрын
ಇವನ್ಯಾರೋ ಪನೌತಿ ಲತ್ತೆ ಡಿಸ್ಟ್ರಿಬ್ಯೂಟರ್ 😂😂
@VinayakSugandhi-f7g
@VinayakSugandhi-f7g 10 ай бұрын
😂😂😂😂😂
@mohithgowda2945
@mohithgowda2945 10 ай бұрын
100℅ crct
@dileepsimharajaravivarma7754
@dileepsimharajaravivarma7754 10 ай бұрын
These people wantedly are spreading negative about kannada industry. Ivag belita ide, adanna sahiskolak agtilla ashte. Shame on you Mr Ganapati
@sathishadshwetha3706
@sathishadshwetha3706 10 ай бұрын
Kaatera maximum andru ಇಪತ್ತು ಕೋಟಿ ಆಗಿರಬಹುದು
@lokeshar1513
@lokeshar1513 10 ай бұрын
truth telling this is real going on
@nicegifts7656
@nicegifts7656 10 ай бұрын
Pai sir Ur perfect and correct 💯
@VenuGopal-rt1pn
@VenuGopal-rt1pn 10 ай бұрын
Producers are losing money, distributors are losing money, theater owners not making any money, technicians not getting paid, artists complain they don’t get paid then who is making profit in Kannada movies. How are they releasing 200+ movies. We spectators complain movie quality . Looks like it’s a management issue.
@sagark-yq9vm
@sagark-yq9vm 10 ай бұрын
ಲೇ ಗಣಪತಿ ಯಾವಾಗ್ಲು ಮಾನಸಿಕ ಆಗಿರ್ತೀಯಲ್ಲೋ 😂
@ibrahimaibba1034
@ibrahimaibba1034 10 ай бұрын
ಅವ್ನು ಮಾನಸಿಕ ರೋಗಿ😂😂
@basavarajud263
@basavarajud263 8 ай бұрын
ಇದು ಖಂಡಿತಾ ಸತ್ಯ
@suryaravindra4855
@suryaravindra4855 10 ай бұрын
💯🔥😅 poster edit modi..cake cut madi 100 koti annor bandavala😅😂
@AkshayKumar-d5x4e
@AkshayKumar-d5x4e 10 ай бұрын
Howdu pan India dalli 500 cr 1000 cr anthare Dubai Nan maklu avru movie ille nodalla innu north Alli nodthara
@sureshgr9479
@sureshgr9479 10 ай бұрын
Ganapathy bhat sir Salaar cinema bage mathadi nanu nimma you tube Chanel prathi episode miss madilla
@raghavendra5056
@raghavendra5056 10 ай бұрын
ನೀನು ಪರಭಾಷೆ ಸಿನಿಮಾಗಳ ವಿತರಕ ಬಿಡೋ ಸೆಡೆ 😂😂😂
@mohithgowda2945
@mohithgowda2945 10 ай бұрын
Anna kannada industry develop agedhe nen antha lathe galu hodmele after 2018 kgf, kanthara, vikranth rona, charlie, katerra New comers like hostel hudgaru, daredevil mustafa, love mocktail garuda gamana,
@mohann2289
@mohann2289 10 ай бұрын
ಹೌದು ಅವೆಲ್ಲ ಒಳ್ಳೆ ಸಿನಿಮಾಗಳು ಆದ್ರೆ ಎಲ್ಲಾ ಸಿನಿಮಾಗಳು ಕೋಟಿ ಕೋಟಿ ಬಾಚಲ್ಲ
@jayaprakashshetty9089
@jayaprakashshetty9089 10 ай бұрын
ವರ್ಷಕ್ಕೆ 150 ಚಿತ್ರಗಳು ಬಿಡುಗಡೆ ಆಗುತ್ತವೆ ಆದರೆ ನಾಲ್ಕೈದು ಸಿನಿಮಾಗಳು ಹಿಟ್ ಆದರೆ ಸಾಕಾ?
@sagark-yq9vm
@sagark-yq9vm 10 ай бұрын
Kranti, Kaatera cake celebration maadorge Heliddu 💯🤣🤣🤣🤣🤣😂😂😂
@Manojnayk7999
@Manojnayk7999 10 ай бұрын
Kgf2 black money 1000cr scam 🤣😂
@manikandannathan6409
@manikandannathan6409 10 ай бұрын
​@@Manojnayk7999ur absolutely correct ... now a days after the policts only cinema field can make black money to white white .....
@mani-lo1wg
@mani-lo1wg 8 ай бұрын
Cinema industry black money na white money madoke irodu...idenu secret alla...
@bahutmajaaaya8069
@bahutmajaaaya8069 7 ай бұрын
GPF 1 GPF 2 bagge ಹೇಳ್ತಿರೋದು ಕಣೋ😂😂😂😂😂
@pradeephv7176
@pradeephv7176 10 ай бұрын
Mungaru male, jogi real hitt
@sudeep6868
@sudeep6868 10 ай бұрын
ಗೆದ್ದಿರುವ ಮೂವಿಲು ದುಡ್ಡ್ ಬಂದಿಲ್ಲ ಅಂತರಲಪ್ಪಾ
@Manju-q8s8q
@Manju-q8s8q 10 ай бұрын
ಮೊದಲು market iralilla.....film chennagiddare collection agutte....illa andare hoge
@PrashantMali-oi2wt
@PrashantMali-oi2wt 10 ай бұрын
ಸತ್ಯ
@contentinkannada-yc8vt
@contentinkannada-yc8vt 10 ай бұрын
This man straight hit to khattera darshan movi
@Akash_12366
@Akash_12366 10 ай бұрын
Nope, to gaygf fake 1000crs😂😂
@contentinkannada-yc8vt
@contentinkannada-yc8vt 10 ай бұрын
You talking about darshan films🤣🤡
@sagark-yq9vm
@sagark-yq9vm 10 ай бұрын
​@@Akash_12366Fake collection pig 🐖🐷 darshan movie cake cutting ge Counter kottirodu 😂🤡🤡🤡🤡
@kiranchandra8535
@kiranchandra8535 10 ай бұрын
18 inda release maadirovella oscar films eh bidi.
@preeti343ify
@preeti343ify 10 ай бұрын
This guy indirectly supported telugu,tamil movies .. so same ganapati Bhatt promoted 100cr fake cutting movies... Pai n paul everyone spoiled industry...so kranti kaatera 100cr cake cutting😮
@nagoprak
@nagoprak 10 ай бұрын
🎉 hahaha asli chitra .. behind the scenes story 😢. Dark side of cinema background
@sharandkeri
@sharandkeri 10 ай бұрын
Evnu telugu tamil movies chief and best distributor😂😂😂😂
@mohithgowda2945
@mohithgowda2945 10 ай бұрын
Hu 😂
@Shashikiran_studios714
@Shashikiran_studios714 10 ай бұрын
KGf, kanthara, e cinemagalinda world market open agirodu nija adu brame alla, but yellaru aa tara cinema madta illa ade cinema madoke try madta idare aste Yawde filed agli business knowledge irbeku aa judgment irbeku avaga Matra success sadya aa kannada film inda loss aytu annodu tapputte
@kiranchandra8535
@kiranchandra8535 10 ай бұрын
Business maadoke bandiddira laabha nashta na onde thara tagolo dham erbeku, chitra nirmaana maadiddidre solpa kanikara torsbodittu.
@manjuranjith3188
@manjuranjith3188 10 ай бұрын
ಒಬ್ರು ಫೋನ್ ಮಾಡಲಾ ಅಂದ್ರೆ ನೀನು ನಿಯತಿನ್ ಬಗ್ಗೆ ಗೊತ್ತಿರುತ್ತೆ. ನೀನಗೆ ಬಿಸಿನೆಸ್ ಮಾಡೋಕೆ ಬಂದಿಲ್ಲ ಅಂದ್ರೆ ಎಲರೂ ಹಾಗೆ ಇರ್ತಾರ ಕಾಗೆ ಮುದುಕ😂😂.
@kirangowda5301
@kirangowda5301 10 ай бұрын
Duddu madodu enidru HERO GALU ASTE 😅😅😅
@kirannaik8
@kirannaik8 10 ай бұрын
Director Deadly ravi srivatsa avara interview omme maadi,, ganapati sir 😊
@rajeshwodeyar319
@rajeshwodeyar319 10 ай бұрын
A axe a blade nanmaga yakappa
@harshajakkam102
@harshajakkam102 10 ай бұрын
100 % true...
@Manumayflower
@Manumayflower 9 ай бұрын
Average movie ticket rate 250-300Rs. To collect 100,00,00,000Rs minimum 33.33 lakhs to 40.00 lakhs Ppl to watch movies. Average movie screen seats 500-600 seats, so to watch 35 lakhs ppl nearly 6000 shows to be done.
@badboyseena7873
@badboyseena7873 10 ай бұрын
Jai D boss ❤
@kumarkumara7264
@kumarkumara7264 10 ай бұрын
ಟಿಕೆಟ್ ರೇಟ್ ಹೆಚ್ಚು ಇದೆ . ಆವಾಗ 1 5 ರೂಪಾಯಿ ಇತ್ತೂ, ಇವಾಗ 300. 500. ಸಾವಿರಾರು ಕೋಟಿ ಕಲೆಕ್ಟ್ ಆಗುತ್ತೆ, ಲೆಕ್ಕ ಕೊಡಲ್ಲ. ಇನ್ ಕಮ್ ಟ್ಯಾಕ್ಸ್ ಪ್ರಾಬ್ಲೆಮ್
@ramsaireddy4987
@ramsaireddy4987 10 ай бұрын
there are people who have gained money also. they should know how to workout viability.
@six_face
@six_face 10 ай бұрын
Rajini-Shivanna jailer olle collection madide
@prashrag
@prashrag 10 ай бұрын
Inflated Telugu film taken for high amount,will not recover as only few highly good other languages film only be hit in Karnataka
@ambarishr7058
@ambarishr7058 10 ай бұрын
Mohan das Neevu Distribution madirodu highest Other Launguage movie galu bidi,
@SuniSukumar-qo5ko
@SuniSukumar-qo5ko 10 ай бұрын
🙏🙏🙏
@SatishSatish-z7e
@SatishSatish-z7e 8 ай бұрын
Nija sir
@VasanthKumar-ky3wq
@VasanthKumar-ky3wq 10 ай бұрын
Profit share or comission basis mele distribution madodu better choice alwa
@mahanteshnanda4311
@mahanteshnanda4311 10 ай бұрын
👌
@user-qb7cc3cw7l
@user-qb7cc3cw7l 9 ай бұрын
Naanu straight forward ankondiddhe..😂😂😂😂
@somusomu4451
@somusomu4451 10 ай бұрын
👌👌👌 programs sir inspiration
@raviwalikar3042
@raviwalikar3042 4 ай бұрын
👌🏻
@ravikumars461
@ravikumars461 9 ай бұрын
Nija
@umeshp.s6627
@umeshp.s6627 10 ай бұрын
😢😢😢
@manum7960
@manum7960 10 ай бұрын
ಕರಾಳ ಮುಖ ಅನಾವರಣ😮😮😮
@ambarishr7058
@ambarishr7058 10 ай бұрын
Janara mecchuge Galisiro Cenima galu 100 Crore s Collection madtave , Yakandre Ticket Rates 150 ,200,250,istella idmele Yak 100 Crore agolla ,
@deepakdeepu5108
@deepakdeepu5108 10 ай бұрын
Sir neev distribution thagolovaga film nodbit wrk agutta anta judge maadi thagobeku thane? 15 cr hoythu Producer siktilla andre..
@Bunnysugar587
@Bunnysugar587 10 ай бұрын
Hangidre ಕಾಟೇರ 30cr aste collection madide😂😂😂
@Akash_12366
@Akash_12366 10 ай бұрын
Gaygf 15cr....kantara 5cr😢
@Nn-h4
@Nn-h4 10 ай бұрын
Kgf 10cr vikranth Rona 7cr
@VinayakSugandhi-f7g
@VinayakSugandhi-f7g 10 ай бұрын
Hubli apsara matene jana ne ela
@PundalikPundalik-s7u
@PundalikPundalik-s7u 10 ай бұрын
ಕೆಜಿಫ್ 10cr, ಕಾಂತರ 15cr 😂
@naveenkc8606
@naveenkc8606 10 ай бұрын
​@@PundalikPundalik-s7udboobs slum film cake cutting aste 😂
@victorysimha7548
@victorysimha7548 10 ай бұрын
adu correctu ning labha ila nsta andamele yak ivela madde. atwa ni helta irodu build upse irbeku
@vittalkumbar143
@vittalkumbar143 9 ай бұрын
ಇವನಿಗೆ ತಲೆ ಇಲ್ಲಾ ಅದಕ್ಕೆ ಕಥೆ ಹೇಳ್ತಾ ಕೂತಿದ್ದಾನೆ
@commentraj8385
@commentraj8385 10 ай бұрын
Howda... Abba.... Ayyyoooo....
@pramodshetty8611
@pramodshetty8611 10 ай бұрын
Example Kabja film😂😂😂 Atter flop movie with heavy director build up.
@Chariguru
@Chariguru 10 ай бұрын
you cannot under estimate Legendary Director Chandru like this 😂😂😂😂
@nammakannada6042
@nammakannada6042 10 ай бұрын
True
@prakashRkalal
@prakashRkalal 10 ай бұрын
ಬೋಗಸ್ ವಿತರಕ್
@SatishSatish-z7e
@SatishSatish-z7e 8 ай бұрын
Druva sarja Yash darshan sudeep 4herogalu varshakke ondhu cinema madidare theater badukutthe
@MR_Su_Deepa
@MR_Su_Deepa 8 ай бұрын
Sir nimig kelsa illa ivrna interview madthidira.darshan appu ramesh nam kannada hero yar movielu paapa ivrge dud age illa.ivnu parabhasha fan aste sir.
@nishanthakash
@nishanthakash 10 ай бұрын
Dabba movie galu thagondu duddu barlilla barlilla antiyalla guru 😂
@jagadishkukkaralli1205
@jagadishkukkaralli1205 10 ай бұрын
🙏🏻♥️
@MeghaSomanna-k6y
@MeghaSomanna-k6y 9 ай бұрын
Guru hogee baket ganpathy hatraa heltiralla.
@akshathaka5988
@akshathaka5988 10 ай бұрын
Loss aadre yaak saar cinema maadtira 🤔
@girishgowda2703
@girishgowda2703 10 ай бұрын
100%
@kannadaAgricultureshorts2765
@kannadaAgricultureshorts2765 10 ай бұрын
Finally if good cinema came nothing matters, evry things goes good ...,if u distribut like , honey moon , black moon , morning rape evening shap movies becomes like this
@shivaraj.kshiva367
@shivaraj.kshiva367 10 ай бұрын
ಲಾಭ ಇಲ್ಲಾ ಅಂದ್ರೆ ಯಾಕೆ ಸಿನಿಮಾ ಮಾಡ್ತಿರಾ
@ramubhai9445
@ramubhai9445 10 ай бұрын
Kathe producer kelbeku
@VIGNESHVARABOOKSTORE
@VIGNESHVARABOOKSTORE 10 ай бұрын
cinema nirmapakaru haagu pusthaka prakashakaru (degree mba eng )ella mata serbeeku
@rajkumarraj-wi3it
@rajkumarraj-wi3it 10 ай бұрын
Kannada film bagge asadde ivanige
@srinivashd2593
@srinivashd2593 10 ай бұрын
❤🙏🙏
@punitharya4357
@punitharya4357 10 ай бұрын
ಇವನ್ಯಾರೋ ಬೊಗಳೆ ದಾಸ
@SettyS2011
@SettyS2011 10 ай бұрын
Guy is a bit loose talk. He says he may 6+ movies since 2018. In another segmwnt he says he did not work since 2018 for 6 years, which is 2024. He says he had 1.5 acres land near bannergatta. Then he told he sold 4 acres there.
@MrAnandarp
@MrAnandarp 8 ай бұрын
Evrru helida mathu 100 kke 100 Sathya avru thumba kalkondoru 😂
@KumarNayak-mq5uj
@KumarNayak-mq5uj 10 ай бұрын
Yo ninge bere kemi elwa hogi hogi yav yavno interwev maadthiya
@jagadishhbjagadish6869
@jagadishhbjagadish6869 10 ай бұрын
Togondirodella flop movies yallinda dhud baruthe
@VikramVikram-hl9gg
@VikramVikram-hl9gg 10 ай бұрын
ಗಣಪತಿ ಸರ್ ಯಾವಾಗಲೂ ಚಿತ್ರರಂಗದಲ್ಲಿ ಸೋತವರು ಮತ್ತು ನಷ್ಟ ಅನುಭವಿಸಿದವರ ಸಂದರ್ಶನ ಮಾಡ್ತೀರಲ್ಲ ಸರ್ ಬರೀ negative negative ನಿಮ್ಮ ಚಾನಲ್ ನೋಡೋದಕ್ಕೆ ಬೇಜಾರು...😂😂😂😂
@Rajuuc
@Rajuuc 10 ай бұрын
ದುಡ್ಡು ಬಂದಿಲ್ಲಾ ಅಂದರೆ ಯಾಕೆ ಮಾಡ್ತಿರಾ....
Hoodie gets wicked makeover! 😲
00:47
Justin Flom
Рет қаралды 136 МЛН
Turn Off the Vacum And Sit Back and Laugh 🤣
00:34
SKITSFUL
Рет қаралды 5 МЛН
22 ноября 2024 г.
1:00
bonevtik910
Рет қаралды 2,4 МЛН