ತುಂಬಾ ತುಂಬಾ ಸ್ಪಷ್ಟವಾದ ಪ್ರಾಮಾಣಿಕ.ವಾದ ಸಂದರ್ಶನ. ನನ್ನ ಇಷ್ಟವಾದ ಅಜಿತ್ ಸರ್ ಸಂದರ್ಶನ ತುಂಬಾ ತುಂಬಾ ಚೆನ್ನಾಗಿದೆ. ಕೀರ್ತಿ ಸರ್ ಗೆ ಧನ್ಯವಾದಗಳು.❤
@unknownkumar52237 ай бұрын
Ajit & Prashant natu .are like Modi & Amit Shah of journalism ❤
@shailanithyanand88807 ай бұрын
ಅಜಿತ್ ಅವರ ಅಭಿಮಾನಿಯಾಗಿ ತುಂಬಾ ಅಭಿನಂದನೆಗಳು. ಅಜಿತ್ ಅವರ ಇಮೇಲ್ ಅಥವಾ ಕಾಂಟಾಕ್ಟ್ ನಂಬರ್ ತುಂಬಾ ಹುಡುಕಿದೆ. ಅಜಿತ್ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೇದು ಆಗಲಿ 💐
@masterrr65567 ай бұрын
Ninu
@bcp27957 ай бұрын
ಪ್ರಶಾಂತ ನಾತು ಅವರ interweave ಮಾಡಿ ...ಪ್ರಶಾಂತ ನಾತು politics ಇತಿಹಾಸ ವನ್ನು ತುಂಬಾ ಚೆನ್ನಾಗಿ ತಿಳಿದು ಕೊಂಡವರೇ .
@nkcreations90837 ай бұрын
😂
@viruhcobu2147 ай бұрын
ದಯವಿಟ್ಟು ಮೀಡಿಯಾ ಮಾಸ್ಟರ್ ರಾಘವೇಂದ್ರ ಸರ್ ಅವರನ್ನ ಕರೆಸಿ
@siddeshsiddu8337 ай бұрын
ಮುಸ್ಲಿಂ ರ ಬಗ್ಗೆ ಪ್ರಶ್ನೆ ಇಲ್ಲ . ಆದರೆ, ಇಸ್ಲಾಂ ಬಗ್ಗೆ ಇದೆ.. ನಾನು ಅದನ್ನು ಪ್ರಶ್ನೆ ಮಾಡ್ತೀನಿ 👌👌👌
@basavarajuhs7 ай бұрын
Got goosebumps when is said Opening of Ram mandir is "Ondu Nagarikatheya Punaruthana"
@Anamika143org7 ай бұрын
ಸರ್ ಐ ಆಮ್ ಟೆಲ್ಲಿಂಗ್ ಯು ನಿಮ್ಮನ್ನ ಏನೋ ಅನ್ಕೊಂಡಿದ್ದೆ ಬಟ್ ನಿಮ್ಮ ಒಳಗಿರುವ ಜ್ಞಾನ ಅದಕ್ಕಾಗಿ ನಿಮಗೆ ಅಭಿನಂದನೆಗಳು ಇನ್ನೂ ಹೆಚ್ಚು ಹೆಚ್ಚು ಇಂಟರ್ವ್ಯೂ ಗಳನ್ನು ಮಾಡಿ ಅಜಿತ್ ಸರ್ ಬಗ್ಗೆ ಇನ್ನೂ ಇಂಟರ್ವ್ಯೂ ಗಳನ್ನು ಮಾಡಿ ನಿಮ್ಮ ಪ್ರಶ್ನೆ ಕೇಳುವ ಶೈಲಿ ನಮಗೆ ತುಂಬಾ ಅದ್ಭುತ ಅನಿಸಿದೆ ದಯವಿಟ್ಟು ಇನ್ನೂ ಹೆಚ್ಚು ಹೆಚ್ಚು ಎಚ್ ಆರ್ ರಂಗನಾಥ್ ಅವರನ್ನ ಕರೆಸುವ ಪ್ರಯತ್ನವನ್ನು ಮಾಡಿ ಅದ್ಭುತ ವ್ಯಕ್ತಿಯ ಜೊತೆ ಅತ್ಯಂತ ಪ್ರಾಮಾಣಿಕ ಪತ್ರಕರ್ತನ ಸಂಭಾಷಣೆ ಯಾಗಲಿ ಎಂದು ಹಾರೈಸುತ್ತೇನೆ ಮತ್ತೊಮ್ಮೆ ತಮಗೆ ಅಭಿನಂದನೆಗಳು
@vinayakbadigersindagi60477 ай бұрын
ಸರ್ ಅಜಿತ್ ಸರ್ ಗೇ ಅಜಿತ್ ಸರ್ ಕೇಳುವಂತ ಪ್ರಶ್ನೆ ಗಿಂತ ಕಠಿಣ ಪ್ರಶ್ನೆ ಕೇಳಿದ್ದೀರಿ ತುಂಬಾ ಚನ್ನಾಗಿ ಮೂಡಿ ಬಂತು 🚩🙏💐💐💐
@ShashikalaNarayanjeyar-ex7id6 ай бұрын
Munche d d 1 ನಲ್ಲಿ ಅಪರ್ಣಾ ಇದ್ದರು ಕನ್ನಡ ದಲ್ಲಿ ಅವರ ವಿವರಣೆ ಮತ್ತು ಸ್ಪಟ್ಟ್ ತೇ ಎಷ್ಟು ಚೆನ್ನಾಗಿ ಮಾಡ್ತಾ ಇದ್ದರು ಅವರನ್ನು ಬಿಟ್ಟರೆ ಈ ಗ ಅಜಿತ್ sir lli ನೋಡ್ದೆ ತುಂಬಾ ಇಷ್ಟ ಆಯ್ತು . ನಮಸ್ಕಾರ ಗಳು sir ನಿಮಗೆ🎉🎉
@malinimysore69787 ай бұрын
Keerti....... ಸಂಭಾಷಣೆ ರೂಪದಲ್ಲಿ ಇದ್ದ interviw ತುಂಬಾ ಚೆನ್ನಾಗಿತ್ತು.... ಅವರ ನೈಜತೆ ಅವರ ಮುಖದಲ್ಲಿ ಕಾಣಿಸುತ್ತೆ....,.. ಒಟ್ಟಿನಲ್ಲಿ vv good interview worth watching... 🌹🌹
@bhaskarsrikantan66637 ай бұрын
ಕೀರ್ತಿ ಅವರ ನಮಸ್ಕಾರ. ನಾನು ಇಷ್ಟಪಡುವ ಪತ್ರಕರ್ತರಲ್ಲಿ ಅಜಿತ್ ಕೂಡ ಒಬ್ಬರು ಚೆನ್ನಾಗಿದೆ ಇಂಟರ್ವ್ಯೂ ನಿಮ್ಮ ಇಎಂಟಿ ಎಲ್ಲಾ ನೋಡ್ತಾ ಇರ್ತೀನಿ ಕೇಳ್ತಾ ಇರ್ತೀನಿ ಅಜಿತ್ ಅವರ ಎಂಟ್ರಿ ಚೆನ್ನಾಗಿದೆ ಅವರು ನಾನು ಕೇಳಿದೆ ಅಂತ ಹೇಳಿ ಅವರಿಗೂ ರವಿ ಬೆಳಗೆರೆ ಇಷ್ಟ ನನಗೂ ತುಂಬಾ ಇಷ್ಟ ರಂಗಣ್ಣ ಅವರ ಮಾತು ಇಷ್ಟ ಅವರ ನಡವಳಿಕೆ ಇಷ್ಟ ಹಾಗೆ ಅಜಿತ್ ಕೋ ಅವೆಲ್ಲ ಇಷ್ಟ ನನ್ನ ನಮಸ್ಕಾರ ತಿಳಿಸಿ ಓಕೆ ಬಾಯ್
@Lachamanna.19757 ай бұрын
ಜೈ ಅಜಿತ್ ಸರ್ 🙏🏼🙏🏼🙏🏼
@pavithrapa89507 ай бұрын
Ajith hanumakkanavar nivu super sir❤❤❤❤❤❤
@veenaramappa19097 ай бұрын
@keerti it’s a stupendous interview. He is the only journalist I admire n he is an epitome of knowledge 🎉
@thippeswamyu16817 ай бұрын
ನಿಮ್ಮ ರಾಂಗ್ ಪ್ರುಶ್ನೂತ್ತರ ಸೂಪರ್... END questions 🔥🔥🔥... waiting sir......
@venkateshbabu37447 ай бұрын
ಅಜಿತನ್ನ ನಮಸ್ತೆ ನಿಮಗೂ ನಿಮ್ಮ ಕಲೆ ನಿಮ್ಮ hats app
@user-mq5bb9gr3t7 ай бұрын
ಜೈ ಅಜಿತ್ ❤️
@anandbistaki7 ай бұрын
Ajith sir interview madidake keerthi ent youtube channel ge Thanks a lot 💥🥳
@trippy1277 ай бұрын
DR BRO avranna interview madi sir please...... this interview is an amazing one for sure( one more, one more(+)) 💛❤️
@djyashshorts19227 ай бұрын
Hi Keerthi nimma ettichena episodes are excellent.
@sumaprasad28757 ай бұрын
Ajith sir as Prashant sir told you are totally different in this utube channel....in the news your attitude, voice and body language is entirely different.....you are so calm n cool here....but where what is required you are....god bless you n your family....Keerthi good look for you 💐
@anandsundhar21267 ай бұрын
Thanks Keerthi avre Ajith sir na karesi olle video madidri❤
@shreelathas11267 ай бұрын
Ajith❤❤❤❤❤❤
@ranjithhs40157 ай бұрын
Ajith sir,❤
@sandyamk42717 ай бұрын
Ivara interview super sir Nata, director ramesh aravind interview maadi 👍🏽🙏🏽