ಸಾಧನೆಗೆ ಬಡತನ ದಡ್ಡತನ ಅಡ್ಡಿ ಅಲ್ಲ.. | Ajith Hanumakkanavar | ಶ್ರೀ ಅಜಿತ್ ಹನುಮಕ್ಕನವರ್ | Motivational #ajithhanumakkanavar #motivationalkannada #kannadamotivationvideo #ajith_whatsapp_statu #kannadaspeech #inspirational
Пікірлер: 415
@NagarajjAR8 ай бұрын
ನಿಮ್ಮ ನೇರ ದಿಟ್ಟ ನಿರಂತರ ವಿಚಾರ ಮನಮುಟ್ಟುವಂತದ್ದು.❤
@viru-mj1zb8yk3d4 ай бұрын
ನಿಮ್ಮ ಮಾತುಗಳು ತುಂಬಾ ಅಬ್ದುತವಾಗಿದೆ sir. ನಮ್ಮ ಅಂತ ಬಡ ಹುಡುಗರಿಗೆ ಈ ನಿಮ್ಮ ಮಾತು ಬೇಕು thanku sir thanku so much
@KalashreeDrJayashreeAravind9 ай бұрын
ನಾವಂತೂ ನಿಮ್ಮ ಭಾವನೆಗಳ ಅಭಿಮಾನಿ.ನಿಮ್ಮ ಮಾತುಗಳಿಗೆ ಅಭಿಮಾನಿ..ನೇರ ಸರಳ ಅಂತರಂಗದ ನಿಮ್ಮ ಮಾತುಗಳಿಗೆ ನಾವು ಫಿದಾ
@revegowdabb58377 ай бұрын
SSLC ಪೆಲ್ಲ್ BB ರೇವೇಗೌಡ ಕನ್ನಡ 48 ಈ ಬಗ್ಗೆ ಪೆಲ್ಲ್ tot 250 ಅಷ್ಟಶಲ್ಲೆಲ್ಲಿ ಕ್ಯಾಸ್ಟು ಕೇಳುತಾರೆ ಅದಕ್ಕೆ ನನ್ನಿ ಕುರುಬ ಎ೦ದು ಹೆಸರು ಹೇಳಿದಿನಿ ಅಷ್ಟ ಜಾತ್ತಿ ಯಾರನ್ನು ಕೇಳಿಲ್ಲ್ ಇಂತ ಪೆಲ್ಲ್ ವಿಧ್ಯದಿ BB
@vijayaac2388 ай бұрын
ನಿಮ್ಮ ಮಾತುಗಳಿಂದ ಬಹುತೇಕ ಜನ ಸಾಮಾನ್ಯರ ಭಾವ ಭಾರತೀಯ ಹೃದಯ ವಾಗಿ ಹೆಮ್ಮೆಯಿಂದ ಬೀಗುತ್ತದೆ.❤
@ShreenivasaOP6 ай бұрын
ಈ ದೇಶಕ್ಕೆ ನಿಮ್ಮಂತವರು ಬೇಕು ಸರ್
@sumathihegde608410 ай бұрын
ಅದ್ಭುತ ಪತ್ರಕರ್ತರಿಗೊಂದು. ನಮಸ್ಕಾರ🎉
@manjunatha5110 ай бұрын
ಅಜಿತ್ ಸರ್ super ಸ್ಪೀಚ್
@harishanaik432510 ай бұрын
ಅದ್ಭುತ ಗುರುಗಳೇ
@dineshpai10 ай бұрын
Rank Grade it is one of the grade in Education It is Recognised.But Real Rank in.our Life whenever doing the Jobs in.our Livelywood we are.Getting.Rank.with.our Services in.good.and.civilised.way.
@AdappaGonwatla9 ай бұрын
ನಿಮ್ಮ ಮಾತುಗಳು ಅದ್ಭುತ ಸರ್ ನಮ್ಮಂತ ಹುಡುಗುರಿಗೆ ಸ್ಫೂರ್ತಿ ನೀಡುತ್ತವೆ ⚡✨💪❤️🙏
@Hemalatha-p6s10 ай бұрын
ಅದ್ಭುತ ವಾದ ಮಾತು ಅಜಿತ್ ಜಿ 🙏
@user-mq5bb9gr3t10 ай бұрын
ರಾಜಕೀಯಕ್ಕೆ ನಿಮ್ಮ ಅವಶ್ಯಕತೆ ಇದ್ದೆ
@bsomashekara820910 ай бұрын
ನಾಯಿಗಳು ಬೊಗಳಿದರೆ ದೇವಲೋಕ ಹಾಳಾಗುತ್ತಾ ನಿಮ್ಮ ಕೆಲಸ ಮುಂದುವರಿಯಲಿ 🙏
Very nicely narrated how to be successful in life without much bothering about marks in examinations.
@jeetendrammelinamani74679 ай бұрын
ಅಜಿತ್ ಅಂದ್ರೆ ಅದ್ಭುತ 😍
@adarshpatiladarshpatil2828Ай бұрын
Super ❤❤
@NarayanaraddiVK7 ай бұрын
ನಮ್ಮ ಹಾವೇರಿ ನಮ್ಮ ಹೆಮ್ಮೆ
@sandeshcoorg9673Ай бұрын
Super, sir 🙏🏻
@reddy698510 ай бұрын
ಅಜಿತ್ ಸರ್ ನಾನು ನಿಮ್ಮ ದೊಡ್ಡ ಫ್ಯಾನ್ ಸರ್ 🙏🙏
@sunilchavan48128 ай бұрын
ಸುದ್ಧ ಸುಳ್ಳು.....ಫ್ಯಾನ್ ಅಲ್ಲಾ ನೀನು ಬ್ಯಾರಲ್ ನೀನು
@balakrishnanaik66229 ай бұрын
ಅತ್ಯುತ್ತಮ ಮಾರ್ಗದರ್ಶನ ಸರ್
@anuradhaprasad338010 ай бұрын
Bahala olleya mathugalu. Adbhuthavagi tilisiddiri
@shadakshariac495610 ай бұрын
I'm all so journalist but now I'm farmer ❤❤❤. But Ajith sir is a real journalist ❤❤❤❤❤❤❤❤❤❤
@ravishankartl39046 ай бұрын
Very sensible talk
@rajughore410810 ай бұрын
Very nice speach sir we are all loves you very much sir...... long live
@MotivationMovesOfficial10 ай бұрын
Right Choice from the Right person❤🎉😊
@vittalshetty39358 ай бұрын
Ajit sir Real Hero Lovely Ajitha super sir,,,,,
@gangadharteli59337 ай бұрын
Really Salute Ajith Sir from Maharashtra
@jaanupkwalikar10 ай бұрын
ಪತ್ರಿಕೋದ್ಯಮದಲ್ಲಿ ಇರುವ ಕನ್ನಡದ ಕಣ್ಮಣಿ ಮಹಾ ದೇಶ ಪ್ರೇಮಿ ದಿಟ್ಟ ಹೆಜ್ಜೆ ಹಾಕುವ ದೊರೆ ಒನ್ ಅಂಡ್ ಓನ್ಲಿ ಅಜಿತ್ sir No one can Do it That is Power Of Hanumakkanavar ❤
@ravikudachi98684 ай бұрын
Ajith sir 🔥🙏
@AjjuKing642410 ай бұрын
Superb sir
@ammufrommalnadu7 ай бұрын
Nimma maathu nammanta average students ge spoorthi sirr❤❤
@rameshnaik77275 ай бұрын
❤❤❤sar
@mithunkutakoli80297 ай бұрын
Ajit sir super spech
@BheemashankarPatil-mt3ko8 ай бұрын
ಅದ್ಬುತ ಸರ್
@arunagumaste83489 ай бұрын
ಅಜಿತ್. ಸೂಪರ್ 👍🙏🙏
@BharathaPuli-qx9sx10 ай бұрын
ಅಜಿತ್ ಸರ್ ನಮಸ್ಕಾರ ನಾನು ನಿಮ್ಮ ದೊಡ್ಡ ಫ್ಯಾನ್ ಸರ್
@thippeswamygks43710 ай бұрын
ಅನುಭವದ ಅಂಕಣದ ದಾರಿ🎉
@savithakn304410 ай бұрын
I am big fan of your speech. I like your ideas. I love the way you speech. Big salute sir ❤
@maheshdewan773310 ай бұрын
It's mind blowing talk. Thank you so much for sharing your experience.. Guiding an average guy to do his best is very thrilling . I bow my head to your talk sir ❤❤❤
@ShreedeviJayakkanavar-lc9fu7 ай бұрын
Sir❤
@shivanandk443310 ай бұрын
ಜಾತಿ ವ್ಯವಸ್ಥೆ ನಮ್ಮ ದೇಶದಲ್ಲಿ ಇನ್ನು ಹೋಗಿಲ್ಲ ನಿಮ್ಮ ನ್ಯೂಸ್ ದಿಂದ ಇದನ್ನ ಎಚ್ಚರಿಸಬಹುದಲ್ಲವೇ
@hgmanjunatha286510 ай бұрын
ಸರ್ ಇದರ ಬಗ್ಗೆ
@manjunatht11810 ай бұрын
ಜಾತಿ ವ್ಯವಸ್ಥೆಯ ಬಗ್ಗೆ ಎಚ್ಚರಿಸಲ್ಲ ಈ ಪಾಪಿ ಅಜೀತ್ ಬದಲಿಗೆ ಜಾತಿ,ಧರ್ಮಗಳ ನಡುವೆ ಹಚ್ಚಿ ಬೆಂಕಿ ಉರಿಯೋ ಹಾಗೆ ಮಾಡುತ್ತಿದ್ದಾನೆ ಅದರಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಾನೆ
@shivalingarajshivalingaraj893710 ай бұрын
You are A good Impression Sir.
@ravipooja80426 ай бұрын
👌👌👌👌👌sir
@kumarkamashi10 ай бұрын
Sir tumba Santosh good information
@mahadevshirur954710 ай бұрын
Sir your speech is super and you are genius and I am your Abimani
@NanuPatil-nq4ip8 ай бұрын
Jasweer bhai thanku for intruducing Rajiv bhyya
@thinkandanswer.....143610 ай бұрын
Sir Big fan of you .........
@chethanchethu76910 ай бұрын
8:03 to 8:15 heart touching words
@KishoraM-yy1gk10 ай бұрын
Nice spech sir .
@BalappaBagade10 ай бұрын
❤ super sir
@shadakshariac495610 ай бұрын
He is a real journalist,,,,❤❤❤❤
@SureshSuresh-fk6vj10 ай бұрын
Super sir 🎉
@avinashhulyalkar94398 ай бұрын
Ajith Sir the way you deliver the Message it's true & fact
@SanjayHadapadSanjayHadapad10 ай бұрын
Super...
@saraswatibetageri11537 ай бұрын
Super. Anna.love.you.anna
@nagabhushanab332010 ай бұрын
Very nice speech sir
@NagendrappaJ9 ай бұрын
Super speech sir thank you sir ❤❤❤
@VasanthalakshmiLakshmi-j8u10 ай бұрын
Nice explain sir 🙏🙏🙏🙏🙏🙏🙏
@praveenh42879 ай бұрын
Sir nimma speech thumba ista aagutte
@nikhilsheelavantar14710 ай бұрын
Jai shree Ram
@ManjuGowda-j9p5 ай бұрын
Sir noss❤
@blnarasimhanaidu41409 ай бұрын
Great man sir
@bhoomiwindowsmakerpvtltd64069 ай бұрын
Real legend of journalism.. 🙏🙏🙏
@farahkauser95810 ай бұрын
Wow great sir
@MrSurendrababu10 ай бұрын
Amazing sir
@ParvathiVasudev-hv6bx10 ай бұрын
ಅಜಿತ್ ಸರ್ 🥰🥰🥰🥰
@ShrutiHiremath-f7w10 ай бұрын
Ajith sar supar
@VithobaHotagi-ch3op9 ай бұрын
Very very super sir
@nagarajlaxmeshwar635510 ай бұрын
ಅಜಿತ್...ಅವರೆ ನೀವು ಯಾವಾಗಲೂ ಅಜಿತ್... ಅಂದರೆ ಸೋಲಿಲ್ಲದ
@ramagopalm694210 ай бұрын
Very good motivational speech, sir, 🙏 I have seen you as a news anchor,but today I watched your lovely talk,👌👌👌🤝🙏🙏🙏
@vijayadeshpande672210 ай бұрын
ಅಜಿತ್ ಅವರೇ ನಿಮ್ಮನ್ನು ಎದುರಿಗೇ ನೋಡುವ ,ಮಾತುಗಳನ್ನ ಕೇಳುವ ಆಸೆ ಭಾಳ ಇದೆ ಧಾರವಾಡಕ್ಕೆ /ಹುಬ್ಬಳ್ಳಿಯಲ್ಲಿ ನಿಮ್ಮ ಕಾರ್ಯಕ್ರಮ ಇದ್ದಾರೆ ತಿಳಿಯುವದು ಹೇಗೆ ತಿಳಿಸಿ
@Optimistic.4610 ай бұрын
ನಮ್ಮ ಹಾವೇರಿ ❤️❤️
@rekhas.angadi334210 ай бұрын
ನಮ್ಮದು ಹಾವೇರಿ
@Optimistic.4610 ай бұрын
@@rekhas.angadi3342 ☺️ನಮ್ಮೂರಿನ ಜನ ❤️❤️
@puttaysavanuramatha835510 ай бұрын
Tq. Sir
@sreenivasamurthy779 ай бұрын
Very good sir
@vamadeva.g.36569 ай бұрын
👍sufer Ajith brother
@basavarajmalleshgoudar593910 ай бұрын
A good listener is a good speaker. 👍
@GaneshganeshGaneshganesh-xm4bn9 ай бұрын
ಸರ್ ನೀವು ತಿಳಿದುಕೊಂಡಿರುವ ಎಲ್ಲಾ ವಿಚಾರಗಳು ಪ್ರತಿಯೊಬ್ಬರಿಗೆ ಸ್ಪೂರ್ತಿ 🙏🙏
@sudhasbhat323110 ай бұрын
Hats of you
@Yashshree566 ай бұрын
Nice. Jnanavejyoti
@swamybs51589 ай бұрын
Brother your fan
@jayaramv15969 ай бұрын
Hi sir, naanu nimma abhimaani. Nimma maatu super sir,
@@anjinapparam3853 ಯಾವ ರೀತಿ ಬದಲಾಗಬೇಕು ಅಂದರೆ, ಶಿಕ್ಷಣದಲಿ ನ್ಯಾಯ ಸಿಗಬೇಕು ಕೆಲ್ಸದಲ್ಲಿ ಸಾಮರ್ಥ್ಯದಮೇಲೆ ಕೆಲಸ ಸಿಗಬೇಕು, ಈಗಿರುವ ಕೆಲವು ಕಾನೂನು ಹೊಟ್ಟೆ ತುಂಬಿದೋನಿಗೆ ಅನ್ನ ಕೊಟ್ಟಂಗೆ.
@ravikiranks922510 ай бұрын
❤Supper speach sir 100%❤
@chandur77618 ай бұрын
Ajith anna🧡🧡🚩
@nsganagi81010 ай бұрын
Super sar
@gashiganeshpet79969 ай бұрын
It is motivation speech
@iTz-me-prasad-8510 ай бұрын
Super bro
@GsrockGs10 ай бұрын
ಸೌಜನ್ಯ ಪ್ರಕರಣ ಗೊತ್ತು
@pmreddysagar-ht4nz9 ай бұрын
Good night Ajit Anna
@amoghpandith396210 ай бұрын
Suuuper sir
@Banglore_bird9 ай бұрын
ನೀವು ಮಾತಿನ ಮಾಂತ್ರಿಕ ಗುರುಗಳೇ ನಿಮ್ಮ ಭಾಷಣ ಕೇಳ್ತಿದ್ರೆ ಸಮಯ ಹೋಗೋದೇ ಗೊತ್ತಾಗಲ್ಲ
@GUBBI00110 ай бұрын
Do not give wrong impression of marks, it’s always matters to get into good college and from there to good company , yes it’s true that marks is not the only criteria, but its one of the main. Just with one example of failed student became successful, you should consider the average number of people in any field who became successful. Always education matters and studying for marks definitely helps .