"ಅಕಾಲಜ್ಞಾನಿ" ಎಂದರೇನು? | ಸದ್ಗುರು

  Рет қаралды 77,870

Sadhguru Kannada

Sadhguru Kannada

5 жыл бұрын

ಸಿನೆಮಾಗಳಲ್ಲಿ ತೋರಿಸುವ ಟೈಮ್ ಟ್ರಾವೆಲ್, ಅಂದರೆ ಭೂತಕಾಲಕ್ಕೆ ಅಥವಾ ಭವಿಷ್ಯಕಾಲಕ್ಕೆ ಹೋಗಿ ಹಿಂದಿರುಗುವುದು ಸಾಧ್ಯವೇ ಎಂಬ ಪ್ರಶ್ನೆಗೆ ’ಕಾಲ’ವನ್ನು ವಿವರಿಸುತ್ತಾ ಸದ್ಗುರುಗಳ ಉತ್ತರ. #UnplugWithSadhguru
ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhguru.org
English video: • Is Time Travel Possibl...
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 35
@kannadaevergreensongs5542
@kannadaevergreensongs5542 5 жыл бұрын
ಕನ್ನಡ ಅನುವಾದ ತುಂಬಾ ಚೆನ್ನಾಗಿದೆ... ಅನವಾದಕರಿಗೆ ಧನ್ಯವಾದಗಳು
@adarsh1461
@adarsh1461 2 жыл бұрын
🙏🙏🙏🙏❤❤❤🙏🙏🙏🙏
@tsarojaabidaa1715
@tsarojaabidaa1715 5 жыл бұрын
ತುಂಬಾ ಒಳ್ಳೆಯ ಬೆಳವಣಿಗೆ ಇದು ಬದುಕಿನ ಬಗ್ಗೆ ಚಿಂತನೆ ನಡೆದಿದೆ, ಯುವ ಜನತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆಯಂತೆ ಇದೆ ,
@RevappaGavane
@RevappaGavane Жыл бұрын
Most valuable concept 🙏
@manjula.c3935
@manjula.c3935 5 жыл бұрын
I feel so happy and satisfied with your speeches , and i want it simplyfi words .
@santhoshkulal9259
@santhoshkulal9259 2 жыл бұрын
Great
@COOLPLEXY
@COOLPLEXY 5 жыл бұрын
Its Sadguru era, keep rocking guruji, scientist gale nim maathige thale kedskothidare, sanathana dharmana bidisi helthidira great,
@lakshmishakb5300
@lakshmishakb5300 5 жыл бұрын
O
@COOLPLEXY
@COOLPLEXY 5 жыл бұрын
Wt o
@muniyammat7706
@muniyammat7706 5 жыл бұрын
ಕನ್ನಡ ಅನವಾದ ತುಂಬಾ ಚೆನ್ನಾಗಿ ದೆ
@omp1335
@omp1335 5 жыл бұрын
Adbhuthavada translation👌👌👌👌
@tejaswinil5796
@tejaswinil5796 5 жыл бұрын
Super guruji
@yuvaspoorthi7314
@yuvaspoorthi7314 5 жыл бұрын
ಅಧ್ಬುತ
@basavabagalakote9229
@basavabagalakote9229 3 жыл бұрын
🌹🌹🌹🌹🌹🌹🙏🙏🙏🙏🙏🙏🙏🙏🙏🙏🙏
@cookwithkala3602
@cookwithkala3602 5 жыл бұрын
ತುಂಬಾ ಚೆನ್ನಾಗಿದೆ
@rudragoudapatil2574
@rudragoudapatil2574 5 жыл бұрын
Yes Guruji
@murdeshkoppad1060
@murdeshkoppad1060 5 жыл бұрын
I'm very proud of ur knowledge..... 🙏🙏🙏🙏🙏🙏
@sunkognur303
@sunkognur303 5 жыл бұрын
Nice gurugale🙏🙏🙏🙏🙏🙏
@sandeshnaik8424
@sandeshnaik8424 5 жыл бұрын
Thank you
@hariuc8718
@hariuc8718 5 жыл бұрын
Thanks
@manjulamalipatil2623
@manjulamalipatil2623 4 жыл бұрын
🙏
@Laddu777
@Laddu777 4 жыл бұрын
🙏🙏🙏🙏🙏
@vigneshnu3511
@vigneshnu3511 5 жыл бұрын
ಕಾಲ & ವಿಧಿ ಬಗ್ಗೆ ಸ್ಪಷ್ಟತೆ ನೀಡಿ.
@rathanuppi643
@rathanuppi643 4 жыл бұрын
Only present
@lakkappayaradathinahalli5738
@lakkappayaradathinahalli5738 Жыл бұрын
ಈಜಿ ಆಪ್ಸ್ ಸೆಟ್ಟಿಂಗ್
@ashasvm
@ashasvm 5 жыл бұрын
asha.svm bhagavadgeeta
@get-uptimewaiting6735
@get-uptimewaiting6735 5 жыл бұрын
Sir about chemistry
@shrimantarayshindhe6420
@shrimantarayshindhe6420 5 жыл бұрын
Mahaakaalatmhaa...
@shreeshree9496
@shreeshree9496 5 жыл бұрын
S nanu asvasthane guruji
@sunilkumark8497
@sunilkumark8497 5 жыл бұрын
nice sadguru
@vittaljadennawar48
@vittaljadennawar48 5 жыл бұрын
super guruji
@ashasvm
@ashasvm 5 жыл бұрын
Interesting subject i love
@umakanthkc1150
@umakanthkc1150 4 жыл бұрын
@@ashasvm Very.Nice
@nagarajus8760
@nagarajus8760 2 жыл бұрын
Enu arthavagolla i pravachana
@shreeshree9496
@shreeshree9496 5 жыл бұрын
S edu satya
Best KFC Homemade For My Son #cooking #shorts
00:58
BANKII
Рет қаралды 73 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
Советы на всё лето 4 @postworkllc
00:23
История одного вокалиста
Рет қаралды 4,5 МЛН
UNO!
00:18
БРУНО
Рет қаралды 3,1 МЛН
The Best Motivational Speech By Dr Gururaj Karajagi | LIVE
1:57:42
Dina Bhavisha kannada | ದಿನ ಭವಿಷ್ಯ ಕನ್ನಡ 07/08/2024 ರ ಭವಿಷ್ಯ | Astrology In Kannada
56:24
ಜ್ಯೋತಿಷ್ಯ ಬೆಳಕು Jothisha belaku astrology
Рет қаралды 4,9 М.
Best KFC Homemade For My Son #cooking #shorts
00:58
BANKII
Рет қаралды 73 МЛН