ಗುರುಗಳೆ ನಿಮಗೆ ನನ್ನ ಪ್ರಣಾಮ… 🙏🏼 ಆ ಭಗವಂತ ನಿಮಗೆ ಒಳ್ಳೆ ಆಯು ಹಾಗು ಆರೋಗ್ಯ ಕೊಟ್ಟು ಕಾಪಾಡಲಿ… ನನ್ನಂತೆ ಇರುವ ಮುಂಬರುವ ಅನೇಕ ಜನಸಾಮನ್ಯರ ಪಿಳಿಗೆಗೆ ನಿಮ್ಮ ಭಗವತಗೀತೆಯ ಅರ್ಥಪೂರ್ಣ ಪ್ರವಚನೆ ಕೇಳುವ ಭಾಗ್ಯ ದೊರಕಲಿ, ಅವರ ಬಾಳಿಗೆ ಒಂದು ಒಳ್ಳೆಯ ಮಾರ್ಗಧರ್ಶನವಾಗಲಿ ಎಂದು ಶ್ರೀ ಕೃಷ್ನನ ಬಳಿ ಪ್ರಾತಿಸ್ಸುತ್ತೇನೆ… ನಿಮ್ಮ ಎಲ್ಲ ಪ್ರವಚವನ್ನು ನಾನು ಜರ್ಮನಿಯಲ್ಲಿ ಕುಳಿತು ಭಕ್ತಿಯಿಂದ ಕೇಳುತ್ತನೆ 🙏🏼 ಹರೆ ಕೃಷ್ಣ 🙏🏼
ಆಚಾರ್ಯರೆ ನಿಮ್ಮಿಂದ ಭಗವದ್ಗೀತೆ ಕೇಳಿದ ಮೇಲೆ ಕುರುಡನಿಗೆ ದೃಷ್ಟಿ ಬಂದಷ್ಟು ಸಂತಸವಾಗಿದೆ. ನಿಮಗೆ ತುಂಬಾ ಧನ್ಯವಾದಗಳು ಸಾಷ್ಟಾಂಗ ಪ್ರಣಾಮಗಳು🙏
@shobha1983 Жыл бұрын
ಸತ್ಯ
@aravindgunda335810 ай бұрын
🎉🎉
@rockybhai-bh4oz8 ай бұрын
👏🙏🙏🙏🙏🙏👌
@ravigowda29193 ай бұрын
Satya
@ushakumari.l.j953 Жыл бұрын
ಸತ್ಯ ನಿಮ್ಮ ಪ್ರತಿಯೊಂದು ಮಾತು ನಿಜ. ಪ್ರತಿ ಎಪಿಸೋಡಿಗು ನಿಮಗೆ ತುಂಬಾ ಧನ್ಯವಾದ ತಿಳಿಸಿ ಬರೆಯಬೇಕು ಅಂತ ಅನ್ನಿಸುತ್ತೆ ಆದರೆ ನನಗೆ ಸಮಯ ಸಾಕಾಗುವುದಿಲ್ಲ ಯಾಕೆಂದರೆ ನಿಮ್ಮ ಮಾತು ಮತ್ತು ಮತ್ತು ಕೇಳಬೇಕು ಅಂತ ಮುಂದಿನ ಎಪಿಸೋಡಿಗೆ ಹೋಗಿ ಬಿಡುತ್ತೀನಿ. ಅದಕ್ಕಾಗಿ ಕ್ಷಮೆ ಇರಲಿ. ನಿಮ್ಮನ್ನು ಕಂಡ ನನ್ನ ಕಣ್ಣುಗಳೆ ಧನ್ಯ. ನಿಮಗೆ ಅನಂತ ಕೋಟಿ ನಮಸ್ಕಾರಗಳು
@girishkannadavlogs8048 Жыл бұрын
🙏🙏🙏
@bhuvanbabaladi1032 жыл бұрын
Hare krishna hare krishna krishna krishna hare hare hare ram hare ram ram ram hare hare
ಎಂಥಾ ಸುಂದರ ಮಾತುಗಳು ಪದಗಳು ಸಿಗುತ್ತಿಲ್ಲ ವರ್ಣಿಸಲು ಜೀವನ ಧನ್ಯವಾಯಿತು. ಗುರುಗಳೇ ಮನಮುಟ್ಟುವ ಹಾಗೆ ತಿಳಿಸಿದ್ದೀರಿ.. ಗುರುಕೃಪಾಯೋಗಾನುಸಾರ ಸಾಧನೆ ನಿಮ್ಮ ಮುಖಾಂತರ ನಮ್ಮ ಜೀವನ ಸಾರ್ಥಕವಾಯಿತು ಗುರುಗಳೆ ಭಗವಂತ ಸದಾ ನಮ್ಮನ್ನೆಲ್ಲ ರಕ್ಷಿಸಲಿ ಬಹಳಷ್ಟು ವಿಷಯಗಳು ತಿಳಿಯಿತು ಮನಸ್ಸು ತೃಪ್ತಿಯಾಯಿತು ಈ ಭಾರ ಕಡಿಮೆಯಾಯಿತು ಸಾಧನೆ ಇನ್ನಷ್ಟು ಹೆಚ್ಚಾಯಿತು. ಸಾಕು ಜೀವನ ಇಷ್ಟೆಲ್ಲಾ ತಿಳಿದ ಮೇಲೆ ಬದುಕು ಸಾರ್ಥಕವಾಯಿತು.. ನಮಸ್ಕಾರ
@geethalakshmisv7747 Жыл бұрын
ಓಂ ನಮೋ ಕೃಷ್ಣಾಯನಮಃ🙏🏼🙏🏼
@nanjundegowda50642 жыл бұрын
Gurugale 💐🙏🙏🙏🙏🙏🌹
@jayaprakashr799 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏🙏
@lokanathpoonja61613 жыл бұрын
Om Namo baghavate vasudevaya Namo namaha🕉️✡️
@vasanthrai11694 жыл бұрын
Bandaddella Barali Govindana Daye Ondirali.🙏🏵️🌻
@chandrashekarganapathi44525 ай бұрын
Sri gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
@chandrahaskulkarni855 Жыл бұрын
Sri gurubhyonamaha Harayenamaha sashtang namaskaragalu very nice pravachan with lots of messages to us 🙏🙏👋👋
@jayaprakashr799 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ🙏🙏🙏
Namasthe gurugale..next video upload madi gurugale...
@jayaramujayaramu84883 жыл бұрын
Sri Swajeegalige 🙏. I am hearing from last one month almost, alloted in my mind i.e., lot of lots "Bhagavanthana asheervadha" required now, in future carriear. With warm regards about your explanation' s Bhagavathgeete Swamijje onceagain 💐🙏 Thanks(.)
@jayaramujayaramu84883 жыл бұрын
Another example is Swajeege is explaining small, small stories then only this will apply and store this. Thank you🙏
@jayaramujayaramu84882 ай бұрын
Swamyjee your ಮಹಾಭಾರತ ಪ್ರವಚನ going on on is very satisfying pls go head,💐🙏🙏👍👍
@mohankalki3 жыл бұрын
🌷ಶ್ರೀಕೃಷ್ಣಾರ್ಪಣಮಸ್ತು 🌷
@jayaprakashr799 Жыл бұрын
Sri gurubhyo namaha harihi om 🙏🙏🙏
@NagarajaDavadiga7 ай бұрын
Jai Sri Krishna
@narayangoudru79372 жыл бұрын
🙏🙏🙏🙏🌹💐👏
@harishshetty45833 жыл бұрын
Om namo bhagavate vasudevaya 🙏🙏
@gitakatti28105 ай бұрын
Shri gurubhyo namaha🙏🌺🙏🌺🙏🌺🙏🌺🙏🌺🙏🌺🙏
@sandeepaks53524 жыл бұрын
Very...nice.....
@TanujaAthani-v4y8 ай бұрын
🙏🙏🙏🙏🙏 ಓಂ ನಮೋ ಲಕ್ಷ್ಮಿ ನಾರಾಯಣ.
@vathsalad58513 жыл бұрын
Then how can we do our regular duties? That point is not clarified.